bajaj-auto News, bajaj-auto News in kannada, bajaj-auto ಕನ್ನಡದಲ್ಲಿ ಸುದ್ದಿ, bajaj-auto Kannada News – HT Kannada

Latest bajaj auto Photos

ಸ್ಪೋರ್ಟ್ಸ್ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಬಜಾಜ್ ಪಲ್ಸರ್ ಎನ್ 125 ಬಿಡುಗಡೆಯಾಗಿದೆ. ಆದರೆ, ಈ ಬೈಕ್‌ ಬಗ್ಗೆ ಸಾಕಷ್ಟು ಜನರು ಅಪಸ್ವರ ಎತ್ತಿದ್ದಾರೆ.ಒಳ್ಳೆಯ ಡಿಸೈನ್‌ಗೆ ಹೆಸರಾಗಿದ್ದ ಪಲ್ಸರ್‌ ವಿನ್ಯಾಸವನ್ನೇ ಇದು ಹೋಲುತ್ತಿಲ್ಲ ಎನ್ನುವವರೂ ಇದ್ದಾರೆ. ಈ ಬೈಕ್‌ ಇಲ್‌ಇಡಿ ಡಿಸ್ಕ್‌ ಮತ್ತು ಎಲ್‌ಇಡಿ ಡಿಸ್ಕ್‌ ಬಿಟಿ ಎಂಬ ವರ್ಷನ್‌ಗಳಲ್ಲಿ ದೊರಕುತ್ತಿದೆ. ಇದರ ಬೋಲ್ಡ್‌ ಲುಕ್‌ ಕುರಿತು ಕೆಲವರು ಪಾಸಿಟೀವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಸೈನ್‌ ಹೆಸರಲ್ಲಿ ಪಲ್ಸರ್‌ ಹೆಸರು ಹಾಳಾಗದೆ ಇದ್ರೆ ಸಾಕು ಎಂಬ ಅಭಿಪ್ರಾಯವೂ ಬಂದಿದೆ.

Bajaj Pulsar N125: ಹೊಸ ಬಜಾಜ್‌ ಪಲ್ಸರ್‌ ಎನ್‌ 125 ಆಗಮನ, ಬೋಲ್ಡ್‌ ಲುಕ್‌ನಿಂದ ಹಳೆ ಚಾರ್ಮ್‌ ಕಳೆದೋಯ್ತ? ಓದಿ ಬೈಕ್‌ ವಿಮರ್ಶೆ

Saturday, October 19, 2024

ಬಜಾಜ್ ಪಲ್ಸರ್ ಎನ್‌ಎಸ್400 ಹೊಸ ಬೈಕ್ ಏಪ್ರಿಲ್ 3ರ ಶುಕ್ರವಾರ ಮಾರುಕಟ್ಟೆಗೆ ಬರಲಿದೆ. ಮಾರುತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುವ 400 ಸಿಸಿಯ ಮೋಟಾರ್ ಬೈಕ್ ಇದಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ

Bajaj Pulsar NS400: ಮೇ 3ಕ್ಕೆ ಬಜಾಜ್ ಪಲ್ಸರ್ NS400 ಮಾರುಕಟ್ಟೆಗೆ ಬಿಡುಗಡೆ; ಬೆಲೆ, ಬೈಕ್ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ

Thursday, May 2, 2024

ಟ್ರಯಂಫ್ ಮತ್ತು ಬಜಾಜ್ ಐದು ವರ್ಷಗಳ ಹಿಂದೆ ತಮ್ಮ ಪಾಲುದಾರಿಕೆಯನ್ನು ಘೋಷಿಸಿದವು. ಅದರಿಂದ ಹೊರಹೊಮ್ಮಿದ ಮೊದಲ ಮೋಟಾರ್‌ಸೈಕಲ್ ಸ್ಪೀಡ್ 400 ಆಗಿದ್ದು ಅದು ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಈ ಕಾರಣದಿಂದ, ಸ್ಕ್ರ್ಯಾಂಬ್ಲರ್ 400 X ಗಾಗಿ ಜನ ಕುತೂಹಲದಿಂದ ಕಾಯುತ್ತಿದ್ದರು. ಆ ಕಾಯುವಿಕೆ ಈಗ ಕೊನೆಗೊಂಡಿದೆ. ಸ್ಕ್ರ್ಯಾಂಬ್ಲರ್ 400 X ರಸ್ತೆಗೆ ಇಳಿದಿದೆ.

Triumph Scrambler 400 X: ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಬರುತ್ತಿದೆ ಟ್ರಯಂಫ್ ಸ್ಕ್ರ್ಯಾಂಬ್ಲರ್ 400 ಎಕ್ಸ್, ಫೋಟೋಸ್ ಇಲ್ಲಿವೆ

Wednesday, October 18, 2023

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೊಸ 160 ಸಿಸಿ ಮೋಟಾರ್ ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. SP160 ಎಂಬ ಹೆಸರಿನ ಈ ಮೋಟಾರ್‌ ಸೈಕಲ್‌  ಹೋಂಡಾ ಮೋಟಾರ್‌ ಸೈಕಲ್‌ ಕಂಪನಿಯ ಮೂರನೇ 160 cc ಮೋಟಾರ್‌ಸೈಕಲ್ ಆಗಿದೆ. ಬ್ರ್ಯಾಂಡ್ ಈಗಾಗಲೇ ಯುನಿಕಾರ್ನ್ ಮತ್ತು ಎಕ್ಸ್-ಬ್ಲೇಡ್ ಅನ್ನು ಮಾರಾಟ ಮಾಡುತ್ತಿದೆ. ಹೋಂಡಾ SP160 ಬೈಕ್‌ ಬಜಾಜ್ ಪಲ್ಸರ್ N160, ಬಜಾಜ್ ಪಲ್ಸರ್ P150, TVS ಅಪಾಚೆ RTR 160, ಯಮಹಾ FZ-S FI V4 ಗಳಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕೆ ಇಳಿದಿದೆ.

Honda SP160: ಬಜಾಜ್ ಪಲ್ಸರ್ 150 ಗೆ ಪ್ರತಿಸ್ಪರ್ಧಿ ಹೋಂಡಾ ಎಸ್‌ಪಿ160; ಇಲ್ಲಿದೆ ಫೋಟೋ ವರದಿ

Wednesday, August 9, 2023

2023 Yamaha MT-15: ಈ ಬೈಕ್‌ ಎಕ್ಸ್‌ ಶೋರೂಮ ದರ 1,68,400 ರೂಪಾಯಿ ಇದೆ. ಇದರಲ್ಲಿ ಸೈಡ್‌ ಸ್ಟ್ಯಾಂಡ್‌ ಕಟ್‌ ಆಫ್‌ ಸ್ವಿಚ್‌, ಟ್ರಾಕ್ಷನ್‌ ಕಂಟ್ರೋಲ್‌ ಸಿಸ್ಟಮ್‌ ಮತ್ತು ಡ್ಯೂಯೆಲ್‌ ಚಾನೆಲ್‌ ಎಬಿಎಸ್‌ ಇದೆ.

Best bikes under Rs. 2 lakh: ಭಾರತದಲ್ಲಿ 2 ಲಕ್ಷ ರೂ.ಗಿಂತ ಕಡಿಮೆ ದರದಲ್ಲಿ ಖರೀದಿಸಬಹುದಾದ ಅತ್ಯುತ್ತಮ ಬೈಕ್‌ಗಳಿವು

Saturday, April 15, 2023