bank-loan News, bank-loan News in kannada, bank-loan ಕನ್ನಡದಲ್ಲಿ ಸುದ್ದಿ, bank-loan Kannada News – HT Kannada

Latest bank loan Photos

<p>1. ನಿಮ್ಮ ಬ್ಯಾಂಕ್​ ಅಕೌಂಟ್​ಗೆ ಕಡಿಮೆ ಬಾರಿ ಹಣ ಕ್ರೆಡಿಟ್ ಆಗಿರುವುದು ಅಥವಾ ಸಾಕಷ್ಟು ಹಣ ಕ್ರೆಡಿಟ್ ಆದ ಇತಿಹಾಸ ಇಲ್ಲದಿರುವುದು.&nbsp;</p>

Credit Card: ಬ್ಯಾಂಕ್​​ನವರು ನಿಮ್ಮ ಕ್ರೆಡಿಟ್ ಕಾರ್ಡ್ ಅರ್ಜಿ ತಿರಸ್ಕರಿಸಲು ಇವೆ 6 ಕಾರಣಗಳು

Monday, November 27, 2023

<p>ಅಸುರಕ್ಷಿತ ವೈಯಕ್ತಿಕ ಸಾಲಗಳ ಹೆಚ್ಚಳದ ಬಗ್ಗೆ ಬ್ಯಾಂಕ್‌ಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್-ಆರ್‌ಬಿಐ ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿತ್ತು. ಜೊತೆಗೆ ಸಾಲ ನೀಡಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಪರಿಣಾಮ ಪರ್ಸನಲ್ ಲೋನ್‌ ಮೇಲಿನ ಬಡ್ಡಿ ದರಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾದರೆ ಪ್ರಸ್ತುತ ಅತಿ ಕಡಿಮೆ ಬಡ್ಡಿಗೆ ವೈಯಕ್ತಿಕ ಸಾಲ ನೀಡುತ್ತಿರುವ ಬ್ಯಾಂಕ್‌ಗಳು ಯಾವುವು, ಬಡ್ಡಿ ದರಗಳು ಎಷ್ಟಿವೆ ಅನ್ನೋದನ್ನು ತಿಳಿಯೋಣ.&nbsp;</p>

Personal Loan: ಅತಿ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ನೀಡುವ ಬ್ಯಾಂಕ್‌ಗಳು; ಫೋಟೊಸ್

Thursday, November 23, 2023