Latest banking news Photos

ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (NEFT), ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ವ್ಯವಸ್ಥೆಯ ಮೂಲಕ ವಹಿವಾಟು ಮುಂದುವರಿಯುತ್ತದೆ. ಬ್ಯಾಂಕ್‌ಗಳು ಸರ್ಕಾರಿ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಚೆಕ್‌ಗಳನ್ನು ತೆರವುಗೊಳಿಸುತ್ತವೆ. ಆ ದಿನದ ಸರ್ಕಾರಿ ವಹಿವಾಟಿಗೆ ಸಂಬಂಧಿಸಿದ ಚೆಕ್‌ಗಳನ್ನು ಆಯಾ ಬ್ಯಾಂಕ್‌ಗಳಲ್ಲಿ ಸಲ್ಲಿಸಬಹುದು.

Banks: ಮಾರ್ಚ್ 30, 31 ರಂದು ಬ್ಯಾಂಕ್‌ಗಳಿಗೆ ರಜೆ ಇಲ್ಲ; ಆರ್ಥಿಕ ವರ್ಷದ ಕೊನೆಯ 2 ದಿನ ಸರ್ಕಾರಿ ವಹಿವಾಟು; ಆರ್‌ಬಿಐ

Friday, March 29, 2024

1. ನಿಮ್ಮ ಬ್ಯಾಂಕ್​ ಅಕೌಂಟ್​ಗೆ ಕಡಿಮೆ ಬಾರಿ ಹಣ ಕ್ರೆಡಿಟ್ ಆಗಿರುವುದು ಅಥವಾ ಸಾಕಷ್ಟು ಹಣ ಕ್ರೆಡಿಟ್ ಆದ ಇತಿಹಾಸ ಇಲ್ಲದಿರುವುದು.

Credit Card: ಬ್ಯಾಂಕ್​​ನವರು ನಿಮ್ಮ ಕ್ರೆಡಿಟ್ ಕಾರ್ಡ್ ಅರ್ಜಿ ತಿರಸ್ಕರಿಸಲು ಇವೆ 6 ಕಾರಣಗಳು

Monday, November 27, 2023

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹಣಕಾಸು ವರ್ಷದ 2022 ರ ಮಾಹಿತಿಯ ಪ್ರಕಾರ, ಒಟ್ಟು ಠೇವಣಿಗಳ ಪೈಕಿ ಶೇಕಡ 76 ರಷ್ಟು ಠೇವಣಿಯು ಸಾರ್ವಜನಿಕ ವಲಯದ 7 ಬ್ಯಾಂಕುಗಳು ಮತ್ತು ಖಾಸಗಿ ವಲಯದ 3 ಬ್ಯಾಂಕುಗಳಲ್ಲಿವೆ. ಸಣ್ಣ ಖಾಸಗಿ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಹೊಸ ಠೇವಣಿಗಳನ್ನು ಪಡೆಯಲು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿವೆ. ಆದರೂ, ಹೂಡಿಕೆದಾರರು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

Fixed deposit: ಫಿಕ್ಸೆಡ್ ಡೆಪಾಸಿಟ್‌ಗೆ ಯಾವುದು ಬೆಸ್ಟ್ ಬ್ಯಾಂಕ್, ಆರ್‌ಬಿಐ ಡೇಟಾ ಪ್ರಕಾರ ಟಾಪ್ 10 ಬ್ಯಾಂಕುಗಳ ವಿವರ ಹೀಗಿದೆ

Thursday, October 5, 2023

ಕ್ರೆಡಿಟ್ ಕಾರ್ಡ್. ಬಹುತೇಕ ಎಲ್ಲಾ ಉದ್ಯೋಗಿಗಳನ್ನು ಅಪಾಯದಿಂದ ರಕ್ಷಿಸುವ ಲಕ್ಷ್ಮೀದೇವಿ ಎಂದು ಹೇಳಬಹುದು. ತುರ್ತು ಸಂದರ್ಭಗಳಲ್ಲಿ ಕ್ರೆಡಿಟ್ ಕಾರ್ಡ್ ಅನೇಕ ಜನರಿಗೆ ಆಪತ್ಬಾಂಧವ. ಅದರಲ್ಲೂ ಮಧ್ಯಮ ವರ್ಗದವರಿಗೆ ಸಂಬಳ ತಡವಾದರೂ, ಬರಬೇಕಾದ ಹಣ ಬರದಿದ್ದರೂ, ಅನಿರೀಕ್ಷಿತ ಅಪಾಯ ಎದುರಾದರೆ ಕ್ರೆಡಿಟ್ ಕಾರ್ಡ್ ಬಳಸುತ್ತಾರೆ.

ನೀವು ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡುತ್ತಿದ್ದೀರಾ? ಹಾಗಿದ್ರೆ ಈ ಬಗ್ಗೆ ಎಚ್ಚರವಿರಲಿ

Friday, September 29, 2023

ನೋಟಿನ ಸರಣಿ ಸಂಖ್ಯೆಯ ನಡುವೆ ನಕ್ಷತ್ರ (*) ಗುರುತು ಇರುವ ಕರೆನ್ಸಿ ನೋಟುಗಳು ಅಸಲಿಯೇ? ಅಥವಾ ನಕಲಿಯೇ? ಅನುಮಾನದ ಬಗ್ಗೆ ಆರ್‌ಬಿಐ ವಿವರಣೆ ನೀಡಿದೆ.

Banknotes with star: ನಕ್ಷತ್ರ ಗುರುತಿನ 500 ರೂಪಾಯಿ ನೋಟು ಅಸಲಿಯೋ ನಕಲಿಯೋ; ಆರ್‌ಬಿಐ ಹೇಳಿದ್ದು ಇಷ್ಟು

Friday, July 28, 2023

ಕರ್ನಾಟಕದಲ್ಲಿ ಡಿಸೆಂಬರ್‌ 10ರಂದು ಬ್ಯಾಂಕುಗಳಿಗೆ ರಜೆ ಇದೆ. ಇದು ಸೆಕೆಂಡ್‌ ಸ್ಯಾಟರ್‌ಡೇ ಅಥವಾ ಎರಡನೇ ಶನಿವಾರ ಎಂಬ ಕಾರಣಕ್ಕೆ ನಿಶ್ಚಿತವಾದ ರಜೆ. ಈ ದಿನ ಯಾವುದೇ ಬ್ಯಾಂಕಿಂಗ್‌ ಕಾರ್ಯಗಳು ನಡೆಯುವುದಿಲ್ಲ. ಡಿಸೆಂಬರ್ 11 ಭಾನುವಾರ. ವಾರಾಂತ್ಯದ ಎರಡು ದಿನ ಬ್ಯಾಂಕು ರಜೆ ಇರಲಿದೆ. (ಸಾಂಕೇತಿಕ ಚಿತ್ರ)

Bank holidays in december 2022 in karnataka: ವರ್ಷದ ಕೊನೇ ತಿಂಗಳು ಶುರು; ರಾಜ್ಯದಲ್ಲಿ ಬ್ಯಾಂಕುಗಳಿಗೆ ಎಷ್ಟು ದಿನ ರಜೆ?

Thursday, December 1, 2022