ಬಂಟ್ವಾಳ: ಗರ್ಭಿಣಿ ಪತ್ನಿಯ ಹತ್ಯೆಗೈದು ಪತಿ ಆತ್ಮಹತ್ಯೆ; ನಾವೂರಿನಲ್ಲಿ ನಡೆಯಿತು ದಾರುಣ ಘಟನೆ
ನಾವೂರು ಗ್ರಾಮದ ಬಡಗುಂಡಿ ಸಮೀಪ ಕಿಲ್ತೋಡಿ ಎಂಬಲ್ಲಿ ಮನೆಯೊಂದರಲ್ಲಿ ಸಜೀಪದ ತಿಮ್ಮಪ್ಪ ಮೂಲ್ಯ (52) ಹಾಗೂ ಅವರ ಗರ್ಭಿಣಿ ಪತ್ನಿ ಜಯಂತಿ (45) ಎಂಬಿಬ್ಬರ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಬಂಟ್ವಾಳ: ಕುರಿಯಾಳ ಗ್ರಾಮದ ಇರಾಕೋಡಿ ರಹಿಮಾನ್ ಕೊಲೆ ಪ್ರಕರಣ, ಮತ್ತಿಬ್ಬರು ಆರೋಪಿಗಳ ಸೆರೆ, ಪ್ರಗತಿಯಲ್ಲಿದೆ ತನಿಖೆ
ಮಂಗಳೂರು: ಕೊನೆಗೂ ಕಲ್ಲಡ್ಕ ಫ್ಲೈಓವರ್ ಒಂದು ಬದಿಯಿಂದ ಸಂಚಾರಕ್ಕೆ ಮುಕ್ತ, ವಾಹನ ಸವಾರರು ಕೊಂಚ ನಿರಾಳ
ರಹಿಮಾನ್ ಕೊಲೆಯಲ್ಲಿ ಪ್ರವೀಣ್ ನೆಟ್ಟಾರ್ ಮಾದರಿ? ಸುಲಭ ತುತ್ತನ್ನು ಬಲಿ ಪಡೆಯಲು ವ್ಯವಸ್ಥಿತ ಪ್ಲ್ಯಾನ್ ಮಾಡಲಾಯಿತೇ
ಬಂಟ್ವಾಳ ರಹಿಮಾನ್ ಹತ್ಯೆ ಕೇಸ್, ಮೂವರ ಬಂಧನ, ಉಳಿದವರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ ಪೊಲೀಸರು; ರಹಿಮಾನ್ ಹತ್ಯೆಗೆ ಮುನ್ನ ಏನಾಯಿತು