bantwal News, bantwal News in kannada, bantwal ಕನ್ನಡದಲ್ಲಿ ಸುದ್ದಿ, bantwal Kannada News – HT Kannada

Latest bantwal News

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆ; ಕೆದಿಲದಲ್ಲಿ ಸಿಡಿಲಾಘಾತಕ್ಕೆ ಬಾಲಕ ಬಲಿ

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆ; ಕೆದಿಲದಲ್ಲಿ ಸಿಡಿಲಾಘಾತಕ್ಕೆ ಬಾಲಕ ಬಲಿ

Sunday, November 17, 2024

ಕಸ್ತೂರಿ ರಂಗನ್ ವರದಿ ವಿರುದ್ಧ ದಕ್ಷಿಣ ಕನ್ನಡದಲ್ಲಿ ತೀವ್ರಗೊಂಡ ಹೋರಾಟ: ಪ್ರತಿಭಟಿಸಿದ ಸುಳ್ಯ, ಬೈಂದೂರು ಶಾಸಕರ ವಿರುದ್ಧ ಕೇಸ್

ಕಸ್ತೂರಿ ರಂಗನ್ ವರದಿ ವಿರುದ್ಧ ದಕ್ಷಿಣ ಕನ್ನಡದಲ್ಲಿ ತೀವ್ರಗೊಂಡ ಹೋರಾಟ: ಪ್ರತಿಭಟಿಸಿದ ಸುಳ್ಯ, ಬೈಂದೂರು ಶಾಸಕರ ವಿರುದ್ಧ ಕೇಸ್

Saturday, November 16, 2024

ನಿಲ್ಲಿಸಿದ್ದ ವಾಹನ ಚಲಿಸಿ ದುರ್ಘಟನೆ, ಮೂರುವರೆ ವರ್ಷದ ಮಗು ಸಾವು (ಸಾಂಕೇತಿಕ ಚಿತ್ರ)

ನಿಲ್ಲಿಸಿದ್ದ ವಾಹನ ಏಕಾಏಕಿ ಹಿಂದಕ್ಕೆ ಚಲಿಸಿ ದುರ್ಘಟನೆ, ಮೂರುವರೆ ವರ್ಷದ ಮಗು ಸಾವು; ಬಂಟ್ವಾಳದ ಲೊರೆಟ್ಟೊಪದವಿನಲ್ಲಿ ಘಟನೆ

Thursday, November 7, 2024

ಮಂಗಳೂರು ಹೊರವಲಯದಲ್ಲಿ ಯುವಕರ ನಡುರಾತ್ರಿಯ ತಲವಾರ್ ಕಾಳಗ

Crime News: ಮಂಗಳೂರು ಹೊರವಲಯದಲ್ಲಿ ಯುವಕರ ನಡುರಾತ್ರಿಯ ತಲವಾರ್ ಕಾಳಗ; ಇಬ್ಬರ ಸ್ಥಿತಿ ಗಂಭೀರ

Friday, October 25, 2024

ಕೆಸರುಗದ್ದೆಯಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಡಿಸಿ, ಅನಂತಾಡಿ ಮಂದಿಗೆ ಖುಷಿಯೋ ಖುಷಿ

ಸಂತೋಷಕ್ಕೆ... ಹಾಡು ಸಂತೋಷಕ್ಕೆ…; ಕೆಸರುಗದ್ದೆಯಲ್ಲಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ಡಿಸಿ, ಅನಂತಾಡಿ ಮಂದಿಗೆ ಖುಷಿಯೋ ಖುಷಿ

Wednesday, September 25, 2024

ತೆಂಕು ತಿಟ್ಟು ಯಕ್ಷಗಾನ ರಂಗದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್

ಅಪಾರ ಶಿಷ್ಯರನ್ನು ತೆಂಕು ತಿಟ್ಟು ಯಕ್ಷಗಾನ ರಂಗಕ್ಕಿಳಿಸಿದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್- ವ್ಯಕ್ತಿ ಪರಿಚಯ

Saturday, September 21, 2024

ಯಕ್ಷಗಾನದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ-2024 ಘೋ‍ಷಣೆಯಾಗಿದ್ದು ಅಕ್ಟೋಬರ್ 13 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಯಕ್ಷಗಾನದ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ 2024; ಅಕ್ಟೋಬರ್ 13ಕ್ಕೆ ಕಾರ್ಯಕ್ರಮ

Saturday, September 21, 2024

ಮದುವೆಯಾಗಿ ಎರಡೇ ದಿನಕ್ಕೆ ಬಂಟ್ವಾಳದ ನವವಿವಾಹಿತೆ ಅಪಘಾತಕ್ಕೆ ಬಲಿ

ಬಂಟ್ವಾಳ: ಮದುವೆಯಾಗಿ ಎರಡೇ ದಿನಕ್ಕೆ ನವವಿವಾಹಿತೆ ಅಪಘಾತಕ್ಕೆ ಬಲಿ, ವರನ ಸ್ಥಿತಿ ಗಂಭೀರ

Saturday, September 7, 2024

ಆರ್ ಅಶೋಕ್, ವಿಧಾನ ಸಭೆಯ ಪ್ರತಿಪಕ್ಷ ನಾಯಕ, ಬಿಜೆಪಿ ನಾಯಕ

ಬಿಜೆಪಿ ಪಾದಯಾತ್ರೆ ವಿರುದ್ಧ ಜೆಡಿಎಸ್ ಅಪಸ್ವರ; ಬಂಟ್ವಾಳಕ್ಕೆ ಬಂದ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಿಷ್ಟು

Friday, August 2, 2024

ಮಾನವೀಯತೆಗೆ ಸ್ಪೂರ್ತಿಯಾದ ಶರೀಫ್: ನಾಲ್ಕು ಸರಕಾರಿ ಶಾಲೆಗಳಿಗೆ ದಿನವೂ ಉಚಿತ ತರಕಾರಿ ಸೇವೆ

ಮಾನವೀಯತೆಗೆ ಸ್ಪೂರ್ತಿಯಾದ ಶರೀಫ್: ನಾಲ್ಕು ಸರಕಾರಿ ಶಾಲೆಗಳಿಗೆ ದಿನವೂ ಉಚಿತ ತರಕಾರಿ ಸೇವೆ

Friday, August 2, 2024

ಕರಾವಳಿ ಕರ್ನಾಟಕ ಹವಾಮಾನ; ಕರಾವಳಿಯಲ್ಲಿ ಮುಂದುವರಿದ ಗಾಳಿ ಮಳೆ, ಹಾನಿ ಗಂಭೀರ ಪ್ರಮಾಣದಲ್ಲಿದ್ದು, ಸುಂಟರಗಾಳಿ ಆತಂಕ ಮೂಡಿಸಿದೆ. ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಮರ (ಎಡಚಿತ್ರ). ತೆಂಗಿನಮರ ಉರುಳಿ ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಹಾನಿಯಾಗಿದೆ. (ಬಲಚಿತ್ರ)

ಕರಾವಳಿ ಕರ್ನಾಟಕ ಹವಾಮಾನ; ಕರಾವಳಿಯಲ್ಲಿ ಮುಂದುವರಿದ ಗಾಳಿ ಮಳೆ, ಹಾನಿ, ಆತಂಕ ಮೂಡಿಸಿದ ಸುಂಟರಗಾಳಿ

Thursday, July 25, 2024

ಐದು ದಶಕದ ಹಿಂದಿನ ಬಂಟ್ವಾಳ ಪ್ರವಾಹ ಹೀಗಿತ್ತು.

Netravati Floods: ನೇತ್ರಾವತಿ ನದಿ ಪ್ರವಾಹದ ನೆನಪು, 5 ದಶಕದ ಹಿಂದೆ ನೇತ್ರಾವತಿ ಉಕ್ಕಿ ಹರಿದಾಗ ದ್ವೀಪದಂತಾಗಿತ್ತು ಬಂಟ್ವಾಳ

Wednesday, July 24, 2024

ಗೋಕರ್ಣದ ಅಶೋಕೆಯಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿ ಅವರ 31ನೇ ಚಾತುರ್ಮಾಸ್ಯ ವ್ರತಾರಂಭವಾಗಿದ್ದು, ಧರ್ಮಸಭೆಗೆ ಸ್ವಾಮೀಜಿ ಆಗಮಿಸಿದ ದೃಶ್ಯ.

ಗೋಕರ್ಣದ ಅಶೋಕೆಯಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿ ಅವರ 31ನೇ ಚಾತುರ್ಮಾಸ್ಯ ವ್ರತಾರಂಭ; ಅನಾವರಣ ಚಾತುರ್ಮಾಸ್ಯ ವಿಶೇ‍ಷ

Monday, July 22, 2024

ದಕ್ಷಿಣ ಕನ್ನಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕರಾವಳಿ ಖಾದ್ಯ; ಪುಂಡಿಗಸಿ, ನೀರು ದೋಸೆ, ಸಜ್ಜಿಗೆ ಬಜಿಲ್ ಸವಿಯುತ್ತಿರುವ ಗ್ರಾಹಕರು

ದಕ್ಷಿಣ ಕನ್ನಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕರಾವಳಿ ಖಾದ್ಯ; ಪುಂಡಿಗಸಿ, ನೀರು ದೋಸೆ, ಸಜ್ಜಿಗೆ ಬಜಿಲ್ ಸವಿಯುತ್ತಿರುವ ಗ್ರಾಹಕರು

Saturday, July 20, 2024

ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಧಾರಾಕಾರಾ ಮಳೆ, ಇಂದು ಶಾಲೆ, ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ ತಾಲೂಕು ಆಡಳಿತ (ಕಡತ ಚಿತ್ರ)

Breaking News: ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಧಾರಾಕಾರಾ ಮಳೆ, ಇಂದು ಶಾಲೆ, ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ ತಾಲೂಕು ಆಡಳಿತ

Thursday, July 4, 2024

ಬಂಟ್ವಾಳ ಸಮೀಪದ ವಗ್ಗ ಸರ್ಕಾರಿ ಪ್ರೌಢಶಾಲೆ ಈಗ ಮಳೆನೀರು ಕೊಯ್ಲಿಗೆ ಮಾದರಿ, ಮಕ್ಕಳಿಗೆ ಜಲ ಜಾಗೃತಿಯ ಪಾಠ

ಬಂಟ್ವಾಳ ಸಮೀಪದ ವಗ್ಗ ಸರ್ಕಾರಿ ಪ್ರೌಢಶಾಲೆ ಈಗ ಮಳೆನೀರು ಕೊಯ್ಲಿಗೆ ಮಾದರಿ, ಮಕ್ಕಳಿಗೆ ಜಲ ಜಾಗೃತಿಯ ಪಾಠ

Sunday, June 16, 2024

ದಡ್ಡಲಕಾಡು ಸರಕಾರಿ ಹೈಸ್ಕೂಲ್‌ನಲ್ಲಿ ಈಗ 1200 ಮಕ್ಕಳಿಗೆ ಕೇವಲ 5 ಶಿಕ್ಷಕರು. ಹಿಂದೊಮ್ಮೆ ರಾಜ್ಯಪಾಲರ ಗಮನ ಸೆಳೆದಿದ್ದ ಶಾಲೆಗೆ ಇಲಾಖೆಯ ಅವಕೃಪೆ ಯಾಕೆ. (ಸಾಂದರ್ಭಿಕ ಚಿತ್ರ)

ದಡ್ಡಲಕಾಡು ಸರಕಾರಿ ಹೈಸ್ಕೂಲ್‌; 1200 ಮಕ್ಕಳಿಗೆ ಕೇವಲ 5 ಶಿಕ್ಷಕರು, ರಾಜ್ಯಪಾಲರ ಗಮನ ಸೆಳೆದಿದ್ದ ಶಾಲೆಗೆ ಇಲಾಖೆಯ ಅವಕೃಪೆ ಯಾಕೆ

Saturday, June 8, 2024

ಕರಾವಳಿಯಲ್ಲಿ ಗಾಳಿ ಮಳೆಯ ಅಬ್ಬರ, ಸಿಡಿಲಾಘಾತಕ್ಕೆ ಒಳಗಾಗಿ ಶಿರ್ವ ಕಾಲೇಜು ವಿದ್ಯಾರ್ಥಿ  ರಕ್ಷಿತ್ (ಒಳಚಿತ್ರದಲ್ಲಿರುವವರು) ಮೃತಪಟ್ಟಿದ್ದಾರೆ. ಇನ್ನೊಂದೆಡೆ, ವಿಟ್ಲ ಕಸಬಾ ಗ್ರಾಮದ ಆಲಂಗಾರು ನಿವಾಸಿ ಶ್ರೀ  ರಮೇಶ ಬಿನ್ ಕುಂಡ ಎಂಬವರ ಹಂಚಿನ ಮನೆ (ಮುಖ್ಯಚಿತ್ರ) ಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿದೆ.

ಮುಂಗಾರು ಪೂರ್ವ ಮಳೆ; ಕರಾವಳಿಯಲ್ಲಿ ಗಾಳಿ ಮಳೆಯ ಅಬ್ಬರ, ಸಿಡಿಲಾಘಾತಕ್ಕೆ ಒಳಗಾಗಿ ಶಿರ್ವ ಕಾಲೇಜು ವಿದ್ಯಾರ್ಥಿ ಸಾವು

Saturday, May 25, 2024

ಕನ್ಯಾನ ಅಶ್ರಫ್ ಸಾವಿನ ಪ್ರಕರಣ; ಅಣ್ಣ ತಮ್ಮನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ಕಾರಣ 18 ದಿನ ಹಿಂದೆ ಹೂತ ಮೃತದೇಹ ಮೇಲಕ್ಕೆತ್ತಿ ಪೊಲೀಸರು ಮರುತನಿಖೆ ಶುರುಮಾಡಿದ್ದಾರೆ.

ಕನ್ಯಾನ ಅಶ್ರಫ್ ಸಾವಿನ ಪ್ರಕರಣ; ತಮ್ಮನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ಅಣ್ಣ, 18 ದಿನ ಹಿಂದೆ ಹೂತ ಮೃತದೇಹ ಮೇಲಕ್ಕೆತ್ತಿ ಮರುತನಿಖೆ

Friday, May 24, 2024

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು (ಚಿತ್ರದಲ್ಲಿರುವವರು) ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

Saturday, May 18, 2024