ಕನ್ನಡ ಸುದ್ದಿ  /  ವಿಷಯ  /  Bharat Aikyatha Yatre

Bharat Aikyatha Yatre

ಓವರ್‌ವ್ಯೂ

ಭಾರತ್ ಜೋಡೋ ನ್ಯಾಯ್ ಯಾತ್ರೆಯ ವೇಳೆ ನಾಯಿ ತಿನ್ನಲು ನಿರಾಕರಿಸಿದ ಬಿಸ್ಕೆಟ್ ಕಾರ್ಯಕರ್ತನಿಗೆ ಕೊಟ್ಟ ರಾಹುಲ್ ಗಾಂಧಿ ಅವರ ವಿಡಿಯೋ ವೈರಲ್‌ ಆಗಿದೆ. ಈ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ ಎಂಬುದು ವಿಡಿಯೋದಲ್ಲಿರುವ ಲೊಕೋಶನ್ ತೋರಿಸುತ್ತಿದೆ.

ಭಾರತ್ ಜೋಡೋ ನ್ಯಾಯ್ ಯಾತ್ರೆ; ನಾಯಿ ತಿನ್ನಲು ನಿರಾಕರಿಸಿದ ಬಿಸ್ಕತ್ ಅನ್ನು ಕಾರ್ಯಕರ್ತನಿಗೆ ಕೊಟ್ಟ ರಾಹುಲ್ ಗಾಂಧಿ; ವಿಡಿಯೋ ವೈರಲ್‌

Tuesday, February 6, 2024

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜೂನ್ 23 ರಂದು ಬಿಹಾರದ ಪಾಟ್ನಾದ ಸದಾಕತ್ ಆಶ್ರಮದಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಗಾಯಗೊಂಡ ಕಾರ್ಯಕರ್ತನ ಕುಟುಂಬ ಸದಸ್ಯರನ್ನು ಭೇಟಿಯಾದರು. (ಕಡತ ಚಿತ್ರ)

Bharat Jodo Yatra: ಗುಜರಾತ್‌ನಿಂದ ಮೇಘಾಲಯಕ್ಕೆ ಪಾದಯಾತ್ರೆ; ಎರಡನೇ ಹಂತದ ಭಾರತ್‌ ಜೋಡೋ ಯಾತ್ರೆಗೆ ರಾಹುಲ್‌ ಗಾಂಧಿ ಸಜ್ಜು

Tuesday, August 8, 2023

ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ (ಎಡ ಚಿತ್ರ) ಯುಕೆಯಲ್ಲಿ ಈಗ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ (ಬಲಚಿತ್ರ)

Rahul Gandhi With a New Look: ನಾನವನಲ್ಲ!; ಭಾರತ್‌ ಜೋಡೋ ಯಾತ್ರೆಯ ಲುಕ್‌ನಿಂದ ಹೊರಬಂದ ರಾಹುಲ್‌ ಗಾಂಧಿ!

Wednesday, March 1, 2023

ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ)

Bharat Jodo Yatra 2.0: ಕಾಂಗ್ರೆಸ್‌ನಿಂದ ಭಾರತ್‌ ಜೋಡೋ ಯಾತ್ರೆ 2.0 ಪ್ಲ್ಯಾನ್‌?: ಪೂರ್ವದಿಂದ ಪಶ್ವಿಮ ದಿಕ್ಕಿಗೆ ರಾಹುಲ್‌ ನಡಿಗೆ?

Sunday, February 26, 2023

ಸಿ.ರಾಜಗೋಪಾಲಾಚಾರಿ ಅವರ ಮರಿಮೊಮ್ಮಗ ಸಿ.ಆರ್.ಕೇಶವನ್‌

CR Kesavan exits Congress: ಭಾರತದ ಮೊದಲ ಗವರ್ನರ್ ಜನರಲ್ ಸಿ.ರಾಜಗೋಪಾಲಾಚಾರಿ ಅವರ ಮರಿ ಮೊಮ್ಮಗ ಸಿ.ಆರ್.ಕೇಶವನ್ ಕಾಂಗ್ರೆಸ್‌ ಬಿಟ್ರಂತೆ...

Thursday, February 23, 2023

ತಾಜಾ ಫೋಟೊಗಳು

<p>ಭಾರತ್ ಜೋಡಾ ಯಾತ್ರೆಯ ಬಿಡುವಿನ ವೇಳೆಯಲ್ಲಿ, ಶ್ರೀನಗರದಲ್ಲಿ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಹಿಮದಲ್ಲಿ ಆಟವಾಡಿದರು. ಪರಸ್ಪರರ ಮೇಲೆ ಹಿಮದ ಚೆಂಡನ್ನು ಎಸೆಯುತ್ತಾ ರಾಹುಲ್‌ ಹಾಗೂ ಪ್ರಿಯಾಂಕಾ ಕಾಲ ಕಳೆದರು.</p>

Bharat Jodo Yatra : ಹಿಮದಲ್ಲಿ ಆಟ ಆಡುತ್ತಾ ಕಾಲ ಕಳೆದ ಅಣ್ಣ-ತಂಗಿ: ಹೀಗಿತ್ತು ರಾಹುಲ್-ಪ್ರಿಯಾಂಕಾ 'ಸ್ನೋಬಾಲ್ ಫೈಟ್‌'

Jan 30, 2023 01:35 PM