bharat-aikyatha-yatre News, bharat-aikyatha-yatre News in kannada, bharat-aikyatha-yatre ಕನ್ನಡದಲ್ಲಿ ಸುದ್ದಿ, bharat-aikyatha-yatre Kannada News – HT Kannada
ಕನ್ನಡ ಸುದ್ದಿ  /  ವಿಷಯ  /  bharat aikyatha yatre

Latest bharat aikyatha yatre Photos

ಭಾರತ್ ಜೋಡಾ ಯಾತ್ರೆಯ ಬಿಡುವಿನ ವೇಳೆಯಲ್ಲಿ, ಶ್ರೀನಗರದಲ್ಲಿ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಹಿಮದಲ್ಲಿ ಆಟವಾಡಿದರು. ಪರಸ್ಪರರ ಮೇಲೆ ಹಿಮದ ಚೆಂಡನ್ನು ಎಸೆಯುತ್ತಾ ರಾಹುಲ್‌ ಹಾಗೂ ಪ್ರಿಯಾಂಕಾ ಕಾಲ ಕಳೆದರು.

Bharat Jodo Yatra : ಹಿಮದಲ್ಲಿ ಆಟ ಆಡುತ್ತಾ ಕಾಲ ಕಳೆದ ಅಣ್ಣ-ತಂಗಿ: ಹೀಗಿತ್ತು ರಾಹುಲ್-ಪ್ರಿಯಾಂಕಾ 'ಸ್ನೋಬಾಲ್ ಫೈಟ್‌'

Monday, January 30, 2023

“ಇಂದು ಬೆಳಿಗ್ಗೆ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ, ದುರದೃಷ್ಟವಶಾತ್ ಪೊಲೀಸ್ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಜನಸಂದಣಿಯನ್ನು ನಿರ್ವಹಿಸಬೇಕಾದ ಪೊಲೀಸರು ಎಲ್ಲಿಯೂ ಕಾಣಲಿಲ್ಲ. ನಾನು ಯಾತ್ರೆಯಲ್ಲಿ ಮುಂದೆ ನಡೆಯುವಂತೆ ಮಾಡಲು ನನ್ನ ಭದ್ರತಾ ಸಿಬ್ಬಂದಿಗೆ ತುಂಬಾ ಕಷ್ಟವಾಯಿತು. ಆದ್ದರಿಂದ ನಾನು ನನ್ನ ನಡಿಗೆಯನ್ನು ರದ್ದುಗೊಳಿಸಬೇಕಾಯಿತು. ಇತರ ಪಾದಯಾತ್ರಿಗಳು ನಡಿಗೆ ಮಾಡಿದ್ದಾರೆ," ಎಂದು ಅನಂತನಾಗ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.

Bharat Jodo Yatra photos: ನಡಿಗೆ ನಿಲ್ಲಿಸಿದ ರಾಹುಲ್ ಗಾಂಧಿ; ಭದ್ರತಾ ವೈಫಲ್ಯಕ್ಕೆ ಅಸಮಾಧಾನ

Friday, January 27, 2023

ಯುವಕರು ನಿಮ್ಮೊಂದಿಗೆ ನಾವೂ ನಡೆಯುತ್ತೇವೆ ಎಂಬ ಫಲಕಗಳನ್ನು ಪ್ರದರ್ಶಿಸಿದರು.

Bharat Jodo yatra: ಕಣಿವೆ ನಾಡು ಪ್ರವೇಶಿದ ಭಾರತ್ ಜೋಡೋ ಯಾತ್ರೆ; 10 ದಿನಗಳಲ್ಲಿ ಮುಕ್ತಾಯ

Friday, January 20, 2023

ಭಾರತ್ ಜೋಡೋ ಯಾತ್ರೆಯು ಪಂಜಾಬ್ ಪ್ರವೇಶಿಸುವ ಮೊದಲು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಅಮೃತಸರದ ಸ್ವರ್ಣ ಮಂದಿರದಲ್ಲಿ ಪೂಜೆ ಸಲ್ಲಿಸಿದರು.

Rahul Gandhi: ಪಂಜಾಬ್‌ ಪ್ರವೇಶಿಸಲಿದೆ ಭಾರತ್‌ ಜೋಡೋ ಯಾತ್ರೆ: ಸ್ವರ್ಣಮಂದಿರಲ್ಲಿ ವಿಶೇಷ ಪೂಜೆ ಸಲ್ಲಿಸಿದ ರಾಹುಲ್‌ ಗಾಂಧಿ

Tuesday, January 10, 2023

ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ'ಯು ಇಂದು ಒಂಬತ್ತು ದಿನಗಳ ವಿರಾಮದ ನಂತರ ದೆಹಲಿಯಿಂದ ಉತ್ತರ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದೆ. ಈ ಮೂಲಕ ತನ್ನ ಎರಡನೇ ಹಂತದ ಯಾತ್ರೆಯನ್ನು ಕಾಂಗ್ರೆಸ್ ಪುನರಾರಂಭಿಸಿದೆ. ಯಾತ್ರೆಯು ನೂರಾರು ಬೆಂಬಲಿಗರೊಂದಿಗೆ ಉತ್ತರ ಪ್ರದೇಶದ ಕಡೆಗೆ ಸಾಗುತ್ತಿರುವಾಗ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಹಲವಾರು ಸ್ಥಳಗಳಲ್ಲಿ ಗದ್ದಲಕ್ಕೆ ಸಾಕ್ಷಿಯಾಯಿತು.

Bharat Jodo Yatra: ದೆಹಲಿಯಿಂದ ಯುಪಿಗೆ ಹೊರಟ ಕಾಂಗ್ರೆಸ್ ಯಾತ್ರೆ; ರಾಜಧಾನಿಯಲ್ಲಿ ಭಾರಿ ಟ್ರಾಫಿಕ್ ಜಾಮ್‌

Tuesday, January 3, 2023

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು 100 ದಿನಗಳನ್ನು ಪೂರೈಸಿದೆ. ಕಳೆದ ಸೆಪ್ಟೆಂಬರ್ 7ರಂದು ಆರಂಭವಾದ ಯಾತ್ರೆಯು 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಉದ್ದೇಶವನ್ನು ಈ ಪಾದಯಾತ್ರೆ ಹೊಂದಿದೆ.

Bharat Jodo yatra: ಇಂದಿಗೆ 100 ದಿನಗಳನ್ನು ಪೂರೈಸಿದ ಕಾಂಗ್ರೆಸ್ 'ಭಾರತ್ ಜೋಡೋ ಯಾತ್ರೆ'

Friday, December 16, 2022

ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆಯು, ರಾಜಸ್ಥಾನಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದು, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಗಡಿ ಗ್ರಾಮ ಜಲಾವರ್‌ನಲ್ಲಿ ಬೃಹತ್‌ ಸಾರ್ವಜನಿಕ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

Bharat Jodo Yatra: ರಾಜಸ್ಥಾನ ಪ್ರವೇಶಿಸಿದ ಭಾರತ್‌ ಜೋಡೋ ಯಾತ್ರೆ: ಒಟ್ಟಿಗೆ ಕಾಣಿಸಿಕೊಂಡ ಗೆಹ್ಲೋಟ್‌, ಪೈಲಟ್!‌

Sunday, December 4, 2022

ಹೌದು. ಇವರು ಭಾರತ್‌ ಜೋಡೋ ಯಾತ್ರೆ ಮುನ್ನಡೆಸುತ್ತಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಿನ್ನೆ ಅವರು ಮಹಾಕಾಳೇಶ್ವರನ ಸನ್ನಿಧಿಗೆ ಭೇಟಿ ನೀಡಿದ ಸಂದರ್ಭ ಇದು.

Can you Guess?: ಉಜ್ಜಯಿನಿ ಒಡೆಯನಿಗೆ ಉದ್ದಂಡ ನಮಸ್ಕರಿಸಿದ ಇವರು ಯಾರು? ಗೆಸ್‌ ಮಾಡ್ತೀರಾ?

Wednesday, November 30, 2022

ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಇಂದು ಬೆಳಗ್ಗೆ ಮಧ್ಯಪ್ರದೇಶದ ಬೋರ್ಗಾಂವ್‌ನಿಂದ ಪುನರಾರಂಭವಾಗಿದೆ. ರಸ್ತೆಯುದ್ದಕ್ಕೂ ರಾಹುಲ್ ಗಾಂಧಿಗೆ ಪ್ರಿಯಾಂಕಾ ಸಾಥ್‌ ನೀಡಿದ್ದಾರೆ.

Bharat Jodo Yatra: ಭಾರತ್ ಜೋಡೋ ಯಾತ್ರೆಗೆ ಪ್ರಿಯಾಂಕಾ ಗಾಂಧಿ ದಂಪತಿ ಸಾಥ್‌

Thursday, November 24, 2022

ಸುಮಾರು ಎರಡು ಗಂಟೆಗಳ ಕಾಲ ರಾಹುಲ್‌ ಗಾಂಧಿ ಅವರೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ ಆದಿತ್ಯ ಠಾಕ್ರೆ, ದೇಶದಲ್ಲಿ ಕೋಮು ಸಾಮರಸ್ಯ ಸ್ಥಾಪನೆಯ ರಾಹುಲ್‌ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು.

Aaditya Thackeray: 'ಇವು ಪ್ರಜಾಪ್ರಭುತ್ವಕ್ಕಾಗಿ ಹಾಕಿದ ಹೆಜ್ಜೆಗಳು': ಆದಿತ್ಯ ಠಾಕ್ರೆ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದೇಕೆ?

Friday, November 11, 2022