ಚಿನ್ನದ ದರ: ಬೆಂಗಳೂರಿನಲ್ಲಿ ಬಂಗಾರದ ಬೆಲೆ ಬಾನೆತ್ತರಕ್ಕೆ ಏರಿದ್ದು, ಜಿಎಸ್‌ಟಿ ಸೇರಿದರೆ ಅಪರಂಜಿ (24 ಕ್ಯಾರೆಟ್ ) ಚಿನ್ನದ ದರ 1 ಲಕ್ಷ ರೂಪಾಯಿ ಗಡಿದಾಟಿದೆ. ಕಳೆದ ಅಕ್ಷಯ ತೃತೀಯದಿಂದ ಈ ಅಕ್ಷಯ ತೃತೀಯದ ಒಳಗೆ ಚಿನ್ನದ ದರ ಏರಿಕೆ ಪ್ರಮಾಣ ಹೂಡಿಕೆದಾರರನ್ನು ಆಕರ್ಷಿಸೋದು ಗ್ಯಾರೆಂಟಿ. ಇಂದಿನ ಬಂಗಾರದ ಬೆಲೆ ಮತ್ತು ಇತರೆ ವಿವರ ಇಲ್ಲಿದೆ.