ಕನ್ನಡ ಸುದ್ದಿ  /  ವಿಷಯ  /  central bank of india

Latest central bank of india Photos

<p>ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು 7 ದಿನದಿಂದ 10 ವರ್ಷದವರೆಗಿನ ಸ್ಥಿರ ಠೇವಣಿಗೆ &nbsp;ಶೇಕಡ 3.50ರಿಂದ ಶೇಕಡ 7.25ರವರೆಗೆ ಬಡ್ಡಿದರ ನೀಡುತ್ತದೆ. 60ರಿಂದ 80 ವರ್ಷದ ವಯಸ್ಸಿನವರಿಗೆ &nbsp;ಸ್ಥಿರ ಠೇವಣಿಗೆ ಇನ್ನೂ ಹೆಚ್ಚಿನ ಬಡ್ಡಿದರ ದೊರಕುತ್ತದೆ.</p>

Fixed Deposits Interest Rates: ಈ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸ್ಥಿರ ಠೇವಣಿ ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿದರ ಗ್ಯಾರಂಟಿ

Thursday, December 15, 2022

<p>ಕರ್ನಾಟಕದಲ್ಲಿ ಡಿಸೆಂಬರ್‌ 10ರಂದು ಬ್ಯಾಂಕುಗಳಿಗೆ ರಜೆ ಇದೆ. ಇದು ಸೆಕೆಂಡ್‌ ಸ್ಯಾಟರ್‌ಡೇ ಅಥವಾ ಎರಡನೇ ಶನಿವಾರ ಎಂಬ ಕಾರಣಕ್ಕೆ ನಿಶ್ಚಿತವಾದ ರಜೆ. ಈ ದಿನ ಯಾವುದೇ ಬ್ಯಾಂಕಿಂಗ್‌ ಕಾರ್ಯಗಳು ನಡೆಯುವುದಿಲ್ಲ. ಡಿಸೆಂಬರ್ 11 ಭಾನುವಾರ. ವಾರಾಂತ್ಯದ ಎರಡು ದಿನ ಬ್ಯಾಂಕು ರಜೆ ಇರಲಿದೆ. (ಸಾಂಕೇತಿಕ ಚಿತ್ರ)</p>

Bank holidays in december 2022 in karnataka: ವರ್ಷದ ಕೊನೇ ತಿಂಗಳು ಶುರು; ರಾಜ್ಯದಲ್ಲಿ ಬ್ಯಾಂಕುಗಳಿಗೆ ಎಷ್ಟು ದಿನ ರಜೆ?

Thursday, December 1, 2022