child-health News, child-health News in kannada, child-health ಕನ್ನಡದಲ್ಲಿ ಸುದ್ದಿ, child-health Kannada News – HT Kannada

child health

ಓವರ್‌ವ್ಯೂ

ನಟಿ ಪ್ರಣೀತಾ ಸುಭಾಷ್‌ಗೆ ಗಂಡು ಮಗು ಜನನ

ನಟಿ ಪ್ರಣೀತಾ ಸುಭಾಷ್‌ಗೆ ಗಂಡು ಮಗು ಜನನ; ಮಿಲನಾಗೆ ಹೆಣ್ಣುಮಗು, ಸ್ಯಾಂಡಲ್‌ವುಡ್‌ನಲ್ಲಿ ಮುದ್ದು ಕಂದಮ್ಮಗಳ ಕಿಲಕಿಲ ಸಂಭ್ರಮ

Thursday, September 5, 2024

ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಬೇಬಿಬಂಪ್‌ ಫೋಟೋಶೂಟ್‌ ವೈರಲ್‌

Deepika Padukone Pregnancy: ಪ್ರೆಗ್ನೆನ್ಸಿ ಫೋಟೋಶೂಟ್‌ಗೆ ಹೊಸ ಭಾಷ್ಯ ಬರೆದ ದೀಪಿಕಾ ಪಡುಕೋಣೆ; ಬೇಬಿ ಬಂಪ್ಸ್‌ ಫೋಟೋಗಳು ವೈರಲ್‌

Monday, September 2, 2024

ಕೆಲಸಕ್ಕೆ ತೆರಳುವ ತಾಯಂದಿರಿಗೆ ಸ್ತನ್ಯಪಾನ ಸಲಹೆಗಳು

ಮಗುವಿಗೆ ಎದೆಹಾಲು ಉಣಿಸುವ ಸವಾಲನ್ನು ಉದ್ಯೋಗಸ್ಥ ತಾಯಿ ನಿಭಾಯಿಸುವುದು ಹೇಗೆ? ವರ್ಕಿಂಗ್‌ ಅಮ್ಮನಿಗೆ ಅಮೂಲ್ಯ 6 ಸಲಹೆ

Saturday, August 31, 2024

ಮಕ್ಕಳಲ್ಲಿ ಮೆದುಳಿನ ಗಡ್ಡೆ

Brain Tumor: ಮಕ್ಕಳಲ್ಲಿ ಮೆದುಳಿನ ಗಡ್ಡೆ ಉಂಟಾಗಲು ಪ್ರಮುಖ ಕಾರಣಗಳಿವು, ಈ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ

Sunday, August 25, 2024

Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಹಲವು ಕಿರುತೆರೆ ನಟಿಯರು ಆಗಮಿಸಿ ಶುಭಹಾರೈಸಿದ್ದಾರೆ.

Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಗೊಂಬೆ ಮನೆಗೆ ಯಾರೆಲ್ಲ ಬಂದ್ರು ನೋಡಿ

Wednesday, August 21, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಮಕ್ಕಳ ಶಾಲೆಯ ಊಟದ ಡಬ್ಬಿಯಾಗಲಿ, ಮಾರುಕಟ್ಟೆಯಿಂದ ಖರೀದಿಸಿದ ನೀರಿನ ಬಾಟಲಿಗಳಾಗಲಿ ನಮ್ಮ ಜೀವನದಲ್ಲಿ ಹಲವು ಅಂಶಗಳಲ್ಲಿ ಪ್ಲಾಸ್ಟಿಕ್ ಇರುತ್ತದೆ. ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಪೋಷಕರು ಪ್ಲಾಸ್ಟಿಕ್ ಬಾಕ್ಸ್‌ ಅಥವಾ ಬಾಟಲಿಗಳ ಬಳಕೆಯ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸುವುದಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ವರ್ಣರಂಜಿತ ಪ್ಲಾಸ್ಟಿಕ್ ಊಟದ ಪೆಟ್ಟಿಗೆಗಳು ಮತ್ತು ಕಂಟೈನರ್‌ಗಳು ನೋಟದಲ್ಲಿ ಸುಂದರವಾಗಿರುವುದಲ್ಲದೆ ಬೆಲೆಯಲ್ಲಿಯೂ ಸಹ ಅಗ್ಗವಾಗಿವೆ. ಪ್ಲಾಸ್ಟಿಕ್ ಪಾತ್ರೆಗಳ ಸೌಂದರ್ಯ ಮತ್ತು ಕಡಿಮೆ ಬೆಲೆ ಹೆಚ್ಚಾಗಿ ಜನರನ್ನು ಆಕರ್ಷಿಸುತ್ತದೆ. ಮಕ್ಕಳು ಕೂಡ ಇಂತಹ ಡಬ್ಬಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಈ ರೀತಿಯ ರಂಗು-ರಂಗಿನ ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಹಾಕಿದೆ ಊಟ, ತಿಂಡಿಯನ್ನು ತಿನ್ನುವುದರಿಂದ ಎಷ್ಟೆಲ್ಲಾ ಅನುಕೂಲವಿದೆ ನೋಡಿ.&nbsp;</p>

ಶಾಲೆಗೆ ಹೋಗುವ ಮಗುವಿಗೆ ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಊಟ, ತಿಂಡಿ ಕೊಡುವ ಅಭ್ಯಾಸ ನಿಮಗೂ ಇದ್ಯಾ, ಹಾಗಿದ್ರೆ ಈ ವಿಚಾರ ತಿಳಿದಿರಲೇಬೇಕು

Aug 10, 2024 02:10 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ