christian-community News, christian-community News in kannada, christian-community ಕನ್ನಡದಲ್ಲಿ ಸುದ್ದಿ, christian-community Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Christian Community

Latest christian community Photos

<p>ಮೈಸೂರು ಮಹಾರಾಜರ ಕಾಲದಲ್ಲಿ ವಿಶೇಷ ಶೈಲಿಯೊಂದಿಗೆ ಮರು ನಿರ್ಮಾಣಗೊಂಡು ಪ್ರಮುಖ ಪಾರಂಪರಿಕ ಹಾಗೂ ಪ್ರವಾಸಿ ತಾಣವಾಗಿ ಈ ಚರ್ಚ್‌ ರೂಪುಗೊಂಡಿದೆ.</p>

Christmas 2024: ಮೈಸೂರಿನ ಇತಿಹಾಸ ಪ್ರಸಿದ್ದ ಸೆಂಟ್‌ ಫಿಲೋಮಿನಾ ಚರ್ಚ್‌ ವೈಭವ; ಬಣ್ಣಗಳಲ್ಲಿ ಕಂಗೊಳಿಸಿದ ಪಾರಂಪರಿಕ ಕಟ್ಟಡ

Wednesday, December 25, 2024

<p>ಪ್ರಪಂಚದಾದ್ಯಂತ ಜನರು ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಮಕ್ಕಳು ತಮ್ಮ ಪ್ರೀತಿಯ ಸಾಂತಾಕ್ಲಾಸ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಡಿಸೆಂಬರ್ 25 ಏಸುಕ್ರಿಸ್ತ ಜನ್ಮದಿನ, ಇದನ್ನು ಕ್ರಿಸ್‌ಮಸ್ ಎಂದು ಆಚರಿಸಲಾಗುತ್ತದೆ. ಕ್ರಿಸ್‌ಮಸ್‌ ಸಮಯದಲ್ಲಿ ಜನರು ತಮ್ಮ ಮನೆಯ ಮುಂದೆ ದೀಪಗಳು, ಕ್ರಿಸ್‌ಮಸ್‌ ಟ್ರೀ, ಗೋದಲಿ, ಕ್ರಿಸ್‌ಮಸ್‌ ಬೆಲ್‌, ಮೇಣದಬತ್ತಿಗಳಿಂದ ಅಲಂಕಾರ ಮಾಡುತ್ತಾರೆ. ನೀವು ಕ್ರಿಸ್‌ಮಸ್ ಸಂಭ್ರಮ ಹೆಚ್ಚಿಸಲು ಮನೆ ಮುಂದೆ ಈ ರಂಗೋಲಿ ಚಿತ್ತಾರಗಳನ್ನು ಮೂಡಿಸಬಹುದು.</p>

Christmas Rangoli: ಕ್ರಿಸ್‌ಮಸ್‌ಗೆ ವಿಶೇಷವಾದ ರಂಗೋಲಿ ಬಿಡಿಸಬೇಕು ಅಂದ್ಕೊಂಡ್‌ ಇದ್ದೀರಾ; ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ಗಮನಿಸಿ

Monday, December 23, 2024

<p>ಈಗ ನಾವೆಲ್ಲರು ಕ್ರಿಸ್ಮಸ್‌ ಋತುವಿನಲ್ಲಿದ್ದೇವೆ. ಇನ್ನೇನು ಕ್ರಿಸ್ಮಸ್‌ ರಜಾದಿನಗಳು ಪ್ರಾರಂಭವಾಗುತ್ತವೆ. ಕ್ರಿಸ್ಮಸ್‌ನಲ್ಲಿ ಚರ್ಚ್‌ಗೆ ಭೇಟಿ ನೀಡದಿದ್ದರೆ ಹೇಗೆ? ಅದ್ಭುತ &nbsp;ವಾಸ್ತುಶಿಲ್ಪ, ಕ್ರಿಶ್ಚಿಯನ್‌ ಸಂಪ್ರದಾಯ ತಿಳಿಯಲು ಚರ್ಚ್‌ಗಳಿಗೆ ಭೇಟಿ ನೀಡಲೇಬೇಕು. ಇದಕ್ಕೆ ಕ್ರಿಸ್ಮಸ್‌ಗಿಂತ ಒಳ್ಳೆಯ ಸಂದರ್ಭ ಮತ್ತೊಂದಿಲ್ಲ. ಭಾರತದಲ್ಲಿ ಕ್ರಿಶ್ಚಿಯನ್‌ರ &nbsp;ಪರಂಪರೆ ತಿಳಿಯಲು ಹೆಸರುವಾಸಿಯಾದ ಅನೇಕ ಚರ್ಚ್‌ಗಳಿವೆ. ಕೆಲವಂತೂ ಬಹಳ ಜನಪ್ರಿಯವೂ ಹೌದು. ವೈವಿಧ್ಯಮಯ ಚರ್ಚ್‌ಗಳು ಅದ್ಭುತ ವಾಸ್ತುಶಿಲ್ಪಕ್ಕೂ ಹೆಸರುವಾಸಿಯಾಗಿವೆ. ನಮ್ಮ ದೇಶದಲ್ಲಿ ಗಮನ ಸೆಳೆಯುವಂತಹ ಅನೇಕ ಚರ್ಚುಗಳಿವೆ. ಅವುಗಳಲ್ಲಿ 10 ಅನ್ನು ಆಯ್ದು ನಿಮಗಾಗಿ ಇಲ್ಲಿ ನೀಡಲಾಗಿದೆ. ಈ ಕ್ರಿಸ್ಮಸ್‌ ರಜೆಯಲ್ಲಿ ಚರ್ಚ್‌ಗಳಿಗೆ ಭೇಟಿ ನೀಡಬೇಕೆಂಬ ಪ್ಲಾನ್‌ ಇದ್ದರೆ ಇವುಗಳಲ್ಲಿ ಆಯ್ದುಕೊಳ್ಳಿ. ಇವು ಕ್ರಿಶ್ಚಿಯನ್‌ರ ಶ್ರೀಮಂತ ಪರಂಪರೆಗೆ ನಿದರ್ಶನಗಳಾಗಿವೆ. (PC:Trawell.in, Wikipedia)</p>

Christmas 2023: ಭಾರತದಲ್ಲಿ ಕ್ರಿಶ್ಚಿಯನ್ ಪರಂಪರೆ ತಿಳಿಯಲು ಇಚ್ಛಿಸುವವರು ಭೇಟಿ ನೀಡಲೇಬೇಕಾದ 10 ಚರ್ಚ್‌ಗಳಿವು

Wednesday, December 20, 2023