Latest deepika padukone Photos

ಬಹುನಿರೀಕ್ಷಿತ ಪ್ಯಾನ್‌ ಇಂಡಿಯನ್‌ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿರುವ ಕಲ್ಕಿ 2898 ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅದರಲ್ಲೂ ಪ್ರಭಾಸ್‌ ಸಿನಿಮಾ ಅಂದಮೇಲೆ ಅಲ್ಲಿ ನಿರೀಕ್ಷೆ ಆಕಾಶ ಮುಟ್ಟಿರುತ್ತದೆ.

ಕುತೂಹಲಕ್ಕೆ ಬಿತ್ತು ತೆರೆ; ಪ್ರಭಾಸ್‌ ನಟನೆಯ Kalki 2898 AD ಸಿನಿಮಾ ಬಿಡುಗಡೆಗೆ ನಿಗದಿಯಾಯ್ತು ದಿನ

Saturday, April 27, 2024

ದೀಪಿಕಾ ಮತ್ತು ರಣವೀರ್ 2013ರಲ್ಲಿ ರಾಮ್ ಲೀಲಾ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆ ಸಂದರ್ಭದಲ್ಲಿ ಅವರು ಲವ್‌ ಪ್ರಪೋಸ್‌ ಮಾಡಿದ್ದರು. ಸುಮಾರು ಐದು ವರ್ಷ ಡೇಟಿಂಗ್‌ ಮಾಡಿದರು.

Ranveer Deepika love: ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪಡುಕೋಣೆ ರಣವೀರ್‌ ಪ್ರೇಮಕಥೆ; ರಾಸಲೀಲಾ ಸೆಟ್‌ನಲ್ಲಿ ಪ್ರೇಮಾಂಕುರ

Thursday, February 29, 2024

ಬಾಲಿವುಡ್‌ ಸೆಲೆಬ್ರಿಟಿಗಳು ದಡೂತಿ ದೇಹ ಬೆಳೆಸಿಕೊಂಡಿದ್ದೇ ಆಗಿದ್ದೆ, ಈ ರೀತಿಯಲ್ಲಿ ಕಾಣುತ್ತಿದ್ದರು. ಇಲ್ಲಿವೆ ನೋಡಿ ನಿಮ್ಮ ನೆಚ್ಚಿನ ಫಿಟ್‌ನೆಟ್‌ ಐಕಾನ್‌ಗಳ, ಗ್ಲಾಮರಸ್‌ ಗೊಂಬೆಗಳ ಫಿಟ್‌ ಟು ಫ್ಯಾಟ್‌ ಫೋಟೋಗಳು.

ಹೀರೋ, ಹೀರೋಯಿನ್ಸ್‌ಗೆ ಬೊಜ್ಜು ಬಂದ್ರೆ ಹೇಗೆ ಕಾಣಬಹುದು? ಇಲ್ಲಿವೆ ನೋಡಿ ಬಾಲಿವುಡ್‌ ಸೆಲೆಬ್ರಿಟಿಗಳ ಫ್ಯಾಟ್‌ ಲುಕ್‌ ಫೋಟೋಗಳು

Wednesday, January 31, 2024

ಫೈಟರ್‌ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್‌ ರೀತಿಯಲ್ಲಿಯೇ ಹೃತಿಕ್‌ ಜತೆಗೆ ದೀಪಿಕಾ ರೊಮ್ಯಾಂಟಿಕ್‌ ಹಾಡಿನಲ್ಲಿ ಕಂಡಿದ್ದಾರೆ. ಟೀಸರ್‌ನಲ್ಲಿ ಆ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ.

Deepika Padukone: ಪಠಾಣ್‌ ಬಳಿಕ ಫೈಟರ್‌ ಚಿತ್ರದಲ್ಲೂ ದೀಪಿಕಾ ಹಸಿ ಬಿಸಿ! ಹೃತಿಕ್‌ ಜತೆ ಹಾಟ್‌ ಅವತಾರದಲ್ಲಿಯೇ ಪ್ರತ್ಯಕ್ಷ

Sunday, December 10, 2023

ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸವ (ಕನ್ನಡ ರಾಜ್ಯೋತ್ಸವವೂ ಹೌದು). ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡುವ ಕೆಲವು ಪರಭಾಷಾ ನಟರ ಬಗ್ಗೆ ತಿಳಿದುಕೊಳ್ಳೋಣ. ರಜನಿಕಾಂತ್‌, ಕಮಲಾಹಾಸನ್‌, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿ ನಟರು ಕನ್ನಡದಲ್ಲಿ ಸೊಗಸಾಗಿ ಮಾತನಾಡುತ್ತಾರೆ.

Karnataka Rajyotsava: ರಜನಿಕಾಂತ್‌ರಿಂದ ಕಮಲಹಾಸನ್‌ವರೆಗೆ: ತುಂಬಾ ಚೆನ್ನಾಗಿ ಕನ್ನಡ ಮಾತಾಡೋ ಈ 7 ಬಹುಭಾಷಾ ನಟಿ ನಟರಿಗೆ ಧನ್ಯವಾದ ಹೇಳೋಣರೀ

Tuesday, October 31, 2023

ದೀಪಿಕಾ ಪಡುಕೋಣೆ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಕೆಂಪು ಉಡುಗೆಯ ಫೋಟೋಗಳನ್ನು ಹಂಚಿಕೊಂಡಿದ್ದರು. ಇಂದು ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ರೋಮ್ಯಾಟಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Deepika Padukone: ಕೆಂಪಾದ ದೀಪಿಕಾ ಪಡುಕೋಣೆಯನ್ನು ನೋಡಿ ರೊಮ್ಯಾಂಟಿಕ್‌ ಮೂಡ್‌ಗೆ ಜಾರಿದ ರಣವೀರ್‌ ಸಿಂಗ್‌, ಫೋಟೋಗಳನ್ನು ನೋಡಿ

Wednesday, October 25, 2023

ಕೆಲವು ಬಾಲಿವುಡ್ ನಟಿಯರು ಹಿಂದಿ ಸಿನಿಮಾರಂಗಕ್ಕೆ ಕಾಲಿಡುವ ಮೊದಲು ದಕ್ಷಿಣ ಭಾರತದ ಸಿನಿಮಾಗಳಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಿಮ್ಮನ್ನು ಅಚ್ಚರಿಗೊಳಿಸುವ ಕೆಲವು ಪ್ರಮುಖ ಹೆಸರುಗಳು ಇಲ್ಲಿವೆ.

ಸೌತ್‌ನಲ್ಲಿ ಸಿನಿಮಾ ಖಾತೆ ತೆರೆದು, ಬಾಲಿವುಡ್‌ನಲ್ಲಿ ಸೆಟಲ್‌ ಆದ ನಟಿಯರಿವರು

Sunday, October 22, 2023

ನಟಿ ಸಾರಾ ಅಲಿಖಾನ್ ಜೊತೆ ಶುಭ್ಮನ್ ಗಿಲ್ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಅದೇ ರೀತಿ ಹಲವು ಆಟಗಾರರೊಂದಿಗೆ ಬಿಟೌನ್ ನಟಿಯರ ಹೆಸರು ಕೇಳಿ ಬರುತ್ತಿದೆ. ಈ ಹಿಂದಿನಿಂದಲೂ ಸಂಪ್ರದಾಯ ಮುಂದುವರೆದಿದೆ. ಹಾಗಾದರೆ, ಯಾವೆಲ್ಲಾ ಕ್ರಿಕೆಟಿಗರ ಹೆಸರು ಯಾವೆಲ್ಲಾ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು ಎಂಬುದನ್ನು ಈ ಮುಂದೆ ನೋಡೋಣ.

Bollywood To Cricket: ರವಿಶಾಸ್ತ್ರಿ-ಅಮೃತಾದಿಂದ ರೋಹಿತ್-ಸೋಫಿಯಾವರೆಗೆ: ರಹಸ್ಯ ಡೇಟಿಂಗ್​ ನಡೆಸಿದ ಬಾಲಿವುಡ್ ನಟಿಯರು-ಕ್ರಿಕೆಟಿಗರು ಇವರೇ

Sunday, July 30, 2023

Bollywood Actress: ಬಾಲಿವುಡ್ ನಟಿಯರು ಬಾರ್ಬಿ ಲುಕ್​​ ಹೇಗೆ ಕಾಣುತ್ತಾರೆ ಎಂಬುದನ್ನು ನೋಡಬೇಕೆಂಬುದು ಕೋಟ್ಯಂತರ ಅಭಿಮಾನಿಗಳ ಕನಸು. ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ.

Bollywood Actress: ಐಶ್ವರ್ಯಾರಿಂದ ಆಲಿಯಾವರೆಗೆ; ಎಐನಲ್ಲಿ ಬಾಲಿವುಡ್ ಬೆಡಗಿಯರ ಬಾರ್ಬಿ ಲುಕ್ ಅನಾವರಣ, ಮುದ್ದಾದ ನಟಿಯರ ಫೋಟೋಸ್ ಇಲ್ಲಿವೆ

Saturday, July 29, 2023

ಮಿಸ್ಟರ್ ಕೂಲ್ ಎಂದೇ ಖ್ಯಾತಿ ಪಡೆದಿರುವ ಎಂಎಸ್ ಧೋನಿ, ಮದುವೆಗೂ ಮುನ್ನ ಕೆಲ ಹೀರೋಯಿನ್​ಗಳ ಜೊತೆ ಡೇಟಿಂಗ್​ ನಡೆಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಮಾಹಿ ಹೃದಯ ಕದ್ದಿರುವ ಆ ನಟಿಯರು ಯಾರು ಯಾರು?

MS Dhoni: ದೀಪಿಕಾ ಪಡುಕೋಣೆಯಿಂದ ಹಿಡಿದು ಲಕ್ಷ್ಮಿ ರೈವರೆಗೆ; ಮದುವೆಗೂ ಮುನ್ನ ಎಂಎಸ್ ಧೋನಿ ಇವರೆಲ್ಲರ ಜೊತೆ ಡೇಟಿಂಗ್ ಮಾಡಿದ್ದರೇ

Friday, July 14, 2023

ಇದೀಗ ಯೋಗ ಭಂಗಿಯ ಫೋಟೋಕ್ಕೂ ಪಾಸಿಟಿವ್‌ಕ್ಕಿಂತ ನೆಗೆಟಿವ್‌ ಆಗಿಯೇ ದೀಪಿಕಾ ಅವರನ್ನು ನೆಟ್ಟಿಗರು ಮತ್ತೆ ಟ್ರೋಲ್‌ ಮಾಡಿದ್ದಾರೆ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ದೀಪಿಕಾ, ತಮ್ಮ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ.

Deepika Padukone: ಈ ಆಸನ ಹೆಸರಿಸಿ ಎಂದ ದೀಪಿಕಾ ಪಡುಕೋಣೆ ಯೋಗ ಭಂಗಿಯ ಫೋಟೋಕ್ಕೆ ಕೆಟ್ಟ ಕಮೆಂಟ್‌ಗಳೇ ಹೆಚ್ಚು!

Thursday, June 22, 2023

ಸಿನಿಮಾ ನಟಿಯರು ತಮ್ಮ ಫಿಟ್ನೆಸ್‌ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಾರೆ. ಕೆಲವರಂತೂ ಊಟ ಮರೆತರೂ ಪ್ರತಿದಿನ ತಪ್ಪದೆ ಯೋಗ ಮಾಡುವುದನ್ನು ಮಾತ್ರ ಮರೆಯುವುದಿಲ್ಲ. ಕೆಲವು ಸಿನಿಮಾ ನಟಿಯರ ಯೋಗ ಫೋಟೋಗಳು ಇಲ್ಲಿವೆ. ನಿಮಗೆ ಯಾರ ಯೋಗ ಭಂಗಿ ಇಷ್ಟ ಕಾಮೆಂಟ್‌ ಮಾಡಿ.

Yoga Day 2023: ಸಂಜನಾ ಗಲ್ರಾನಿ‌ ಪ್ರಣಿತಾ ಸುಭಾಷ್ ಕರೀನಾ ಕಪೂರ್‌; ಊಟ ಮರೆತ್ರೂ ಯೋಗ ಮರೆಯೊಲ್ಲ ಈ ನಟಿಯರು; ನಿಮಗೆ ಯಾರ ಭಂಗಿ ಇಷ್ಟ ಆಯ್ತು?

Wednesday, June 21, 2023

AI ತಂತ್ರಜ್ಞಾನದಲ್ಲಿ ಮೂಡಿದ ಬಾಲಿವುಡ್‌ ನಟಿಯರು (Instagram\ sahixd)

Bollywood Celebrities: ಬಾಲಿವುಡ್‌ ನಟಿಯರು ಹಣ್ಣು ಹಣ್ಣು ಅಜ್ಜಿಯರಾದಾಗ; ಎಐ ಟೆಕ್ನಾಲಜಿಯಲ್ಲಿ ಅಚ್ಚರಿಯ ಫಲಿತಾಂಶ

Wednesday, May 17, 2023

ಆಸ್ಕರ್‌ ವೇದಿಕೆಯಲ್ಲಿ 'ಆರ್‌ಆರ್‌ಆರ್‌' ಚಿತ್ರತಂಡ, ಪ್ರಶಸ್ತಿ ಪಡೆಯುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಭಾವುಕರಾಗಿರುವ ವಿಡಿಯೋ ಕೂಡ ವೈರಲ್​ ಆಗಿದೆ.

Deepika Padukone in Oscars: ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ ದೀಪಿಕಾ ಪಡುಕೋಣೆ.. ಇಲ್ಲಿವೆ ಫೋಟೋಸ್​

Monday, March 13, 2023

ಪಠಾಣ್‌ ಸಿನಿಮಾ ನಿರ್ಮಾಣಕ್ಕೆ ಯಶ್‌ ರಾಜ್‌ ಫಿಲಂಸ್‌ ದೊಡ್ಡ ಮೊತ್ತವನ್ನೇ ಹೂಡಿಕೆ ಮಾಡಿದೆ. ಬರೋಬ್ಬರಿ 250 ಕೋಟಿ ರೂ ವೆಚ್ಚದಲ್ಲಿ ಈ ಸಿನಿಮಾ ಸಿದ್ಧವಾಗಿದೆ.

Pathaan Star Cast Fee: ‘ಪಠಾಣ್‌’ ಚಿತ್ರಕ್ಕಾಗಿ ಶಾರುಖ್‌, ದೀಪಿಕಾ, ಜಾನ್‌ ಅಬ್ರಹಾಂ ಪಡೆದ ಸಂಭಾವನೆ ನಿಮ್ಮನ್ನು ಅಚ್ಚರಿಗೆ ದೂಡಬಹುದು...

Thursday, January 26, 2023

ಪಠಾಣ್‌ ಸಿನಿಮಾ ಜನವರಿ 25ರಂದು ವಿಶ್ವದಾದ್ಯಂತ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್‌ ಆಗಲಿದೆ.

Deepika Padukone in Bikini: ದೀಪಿಕಾ ಈಗ ಟಾಪ್‌ ಟ್ರೆಂಡಿಂಗ್‌; ಕಾರಣ ಬಿಕಿನಿ ಮತ್ತು ಆ ಕುಣಿತ! PHOTOS ನೋಡಿ.. ‌

Tuesday, December 13, 2022

ಕನ್ನಡದ ಅನೇಕ ನಟಿಯರು ಪರಭಾಷೆ ಕಿರುತೆರೆ ಹಾಗೂ ಚಿತ್ರರಂಗದಲ್ಲಿ  ಸಕ್ರಿಯರಾಗಿದ್ದಾರೆ. ಹಾಗೇ ಪರಭಾಷೆ ನಟರನ್ನು ಪ್ರೀತಿಸಿ ಮದುವೆಯಾಗಿ ಹೊರ ರಾಜ್ಯದಲ್ಲಿ ನೆಲೆಸಿದ್ದಾರೆ. ಬಹುತೇಕರಿಗೆ ಇಲ್ಲಿರುವ ಕೆಲವು ನಟಿಯರ ಪರಿಚಯ ಇರುವುದಿಲ್ಲ.

Kannada actresses: ಪರಭಾಷೆ ನಟರನ್ನು ಮದುವೆಯಾಗಿ ಸೆಟಲ್ಡ್‌ ಆಗಿರುವ ಕನ್ನಡತಿಯರು..ಯಾರೆಲ್ಲಾ ಇದ್ದಾರೆ ನೋಡಿ

Wednesday, September 7, 2022

ದೀಪಿಕಾ 2021ರಲ್ಲಿ ಮುಂಬೈನ ಅಲಿಭಾಗ್‌ ಪ್ರದೇಶದಲ್ಲಿ ಬರೋಬ್ಬರಿ 22 ಕೋಟಿ ರೂ. ಬೆಲೆಯ ಬಂಗಲೆಯೊಂದನ್ನು ಖರೀದಿಸಿದ್ದರು.

‌Deepika Padukone: ಹೊಸ ಮನೆಯ ಗೃಹಪ್ರವೇಶದಲ್ಲಿ ದೀಪಿಕಾ- ರಣವೀರ್‌ ಸಿಂಗ್‌ ಭಾಗಿ.. ಇಲ್ಲಿವೆ ಫೋಟೋಸ್..‌

Friday, August 19, 2022

ಈ ನಟನಿಗೆ ಇಂಥದ್ದೊಂದು ಸ್ಥಿತಿ ಬರಲಿದೆ ಎಂದು ಬಾಲಿವುಡ್‌ ನಟ ಶಾರುಖ್‌ ಖಾನ್‌, ಕಾಫಿ ವಿಥ್‌ ಕರಣ್‌ ಶೋದಲ್ಲಿ 6 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು!

Deepika Padukone: 'ಬೆತ್ತಲೆ ಗುಂಗಿನಿಂದ ಇನ್ನಾದರೂ ಹೊರಬನ್ನಿ'; ಪತಿ ಜತೆಗಿನ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ...

Saturday, July 30, 2022

ರಿಜುತಾ ಫೋಟೋ ನೋಡುತ್ತಿದ್ದಂತೆ, ಇನ್ನು ಕೆಲವರು ದೀಪಿಕಾ ಪಡುಕೋಣೆಗೆ ಟ್ಯಾಗ್‌ ಮಾಡಿ, ನಿಮ್ಮ ಡುಪ್ಲಿಕೇಟ್‌ ವರ್ಷನ್‌ ಇಲ್ಲಿದೆ ನೋಡಿ ಎನ್ನುತ್ತಿದ್ದಾರೆ.

Deepika Padukone: ಹೇಗಿದ್ದಾರೆ ನೋಡಿ ದೀಪಿಕಾ ಪಡುಕೋಣೆ ಡುಪ್ಲಿಕೇಟ್‌ ವರ್ಷನ್‌...!!

Thursday, July 14, 2022