Latest defence Photos

ರಷ್ಯಾದ ಬ್ರಹ್ಮಾಸ್ತ್ರ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತೀಯ ರಕ್ಷಣಾ ಪಡೆಯ ಫ್ಲೀಟ್‌ಗೆ ಸೇರ್ಪಡೆಗೊಂಡಿದೆ.

S-400 Missile: ಚೀನಾ, ಪಾಕ್‌ಗಳ ನಿದ್ದೆಗೆಡಿಸಿದ ಎಸ್ 400 ಮಿಸೈಲ್‌, ಭಾರತದ ಬತ್ತಳಿಕೆಗೆ 3 ಸ್ಕ್ವಾಡ್ರನ್‌, ಇಲ್ಲಿದೆ ಫೋಟೋ ವರದಿ

Tuesday, October 31, 2023

ಚಂದ್ರಮುಖಿ 2 ಚಿತ್ರದ ಬಳಿಕ ಕಂಗನಾ ರಣಾವತ್‌ ಅವರ ತೇಜಸ್‌ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಇದೇ ಅಕ್ಟೋಬರ್‌ 2ರಂದು ಗಾಂಧಿ ಜಯಂತಿಯಂದು ತೇಜಸ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ.

ತೇಜಸ್‌ ಯುದ್ಧ ವಿಮಾನದಲ್ಲಿ ಕಂಗನಾ ರಣಾವತ್‌ ಸಾಹಸ; ವಾಯುಪಡೆಯ ಪೈಲೆಟ್‌ ತೇಜಸ್‌ ಗಿಲ್‌ ಕಥನ, ಗಾಂಧಿ ಜಯಂತಿಯಂದು ಸರ್‌ಪ್ರೈಸ್‌

Saturday, September 30, 2023

ಯಶಸ್ವಿಯಾಗಿ ತರಬೇತಿ ಮುಗಿಸಿದ ಅಗ್ನಿವೀರ್‌ಗಳು ಬೆಂಕಿಯಲ್ಲಿ ಹೆಂಚುಗಳನ್ನು ಮುರಿಯುವ  ಟೆಕ್ವೊಂಡೊ ಸಾಹಸ ಮೆರೆದರು

Agniveer:ಅಗ್ನೀವೀರ ರ ಮೊದಲ ಬ್ಯಾಚ್‌ನ ತರಬೇತಿ ಬೆಂಗಳೂರಲ್ಲಿ ಮುಕ್ತಾಯ: ಹೀಗಿತ್ತು ತಾಲೀಮಿನ ಕ್ಷಣಗಳು

Friday, August 4, 2023

ಭಾರತೀಯ ವಾಯುಪಡೆಗೆ (ಐಎಎಫ್) ಆರು ಡಾರ್ನಿಯರ್-228 ವಿಮಾನಗಳನ್ನು ಖರೀದಿಸುವುದಕ್ಕಾಗಿ ರಕ್ಷಣಾ ಸಚಿವಾಲಯವು ಶುಕ್ರವಾರ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜತೆಗೆ 667 ಕೋಟಿ ರೂಪಾಯಿಯ ಒಪ್ಪಂದಕ್ಕೆ ಸಹಿ ಹಾಕಿದೆ.

Dornier-228 aircraft: ಭಾರತೀಯ ವಾಯುಪಡೆಗೆ 6 ಡಾರ್ನಿಯರ್; ಎಚ್‌ಎಎಲ್‌ ಜತೆಗೆ ಸರ್ಕಾರದ ಒಪ್ಪಂದ

Friday, March 10, 2023

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಲೆಫ್ಟಿನೆಂಟ್ ಜನರಲ್ ಹನ್ ಮಾನೆಟ್, ಡೆಪ್ಯುಟಿ ಕಮಾಂಡರ್-ಇನ್-ಚೀಫ್, ರಾಯಲ್ ಕಾಂಬೋಡಿಯನ್ ಆರ್ಮ್ಡ್ ಫೋರ್ಸಸ್ ಮತ್ತು ಕಮಾಂಡರ್, ರಾಯಲ್ ಕಾಂಬೋಡಿಯನ್ ಆರ್ಮಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಉಭಯ ಸೇನೆಗಳ ನಡುವಿನ ಸಿಬ್ಬಂದಿ ಮಾತುಕತೆಗಾಗಿ 'ಉಲ್ಲೇಖದ ನಿಯಮಗಳಿಗೆ' ಸಹಿ ಹಾಕಲಾಯಿತು.

Gen Manoj Pande: ಭಾರತೀಯ ಭೂಸೇನೆ ಮುಖ್ಯಸ್ಥರನ್ನು ಭೇಟಿ ಮಾಡಿದ ರಾಯಲ್ ಕಾಂಬೋಡಿಯನ್ ಆರ್ಮಿ ಕಮಾಂಡರ್

Saturday, February 4, 2023

ದೇಶಕ್ಕೆ ನೌಕಾಪಡೆಯು ಸಲ್ಲಿಸುತ್ತಿರುವ ಅದ್ಭುತ ಸೇವೆಗಾಗಿ, 1971 ಡಿಸೆಂಬರ್‌ 4ರಂದು ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಟ್ರೈಡೆಂಟ್‌ ಕಾರಾರ‍ಯಚರಣೆ ಮತ್ತು ಅದರಲ್ಲಿ ಹುತಾತ್ಮರಾದ ಭಾರತೀಯ ಯೋಧರ ಗೌರವಾರ್ಥ ಪ್ರತಿವರ್ಷ ಡಿಸೆಂಬರ್‌ 4ರಂದು ರಾಷ್ಟ್ರೀಯ ನೌಕಾ ದಿನವನ್ನು ಆಚರಿಸಲಾಗುತ್ತದೆ. (PTI Photo/Kamal Kishore)(PTI12_04_2022_000007B)

Indian Navy Day 2022: ದೇಶಕ್ಕಾಗಿ ಮಡಿದ ವೀರ ಯೋಧರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ | ಚಿತ್ರಗಳು

Sunday, December 4, 2022

ಉತ್ತರಾಖಂಡದ ಔಲಿಯಲ್ಲಿ ಭಾರತ ಮತ್ತು ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಇದರಲ್ಲಿ ಭಾರತೀಯ ಸೇನೆಯ ತರಬೇತಿ ಪಡೆದ ಗಿಡುಗ ʻಅರ್ಜುನʼ ಗಮನಸೆಳೆದಿದೆ. ಶತ್ರು ರಾಷ್ಟ್ರಗಳ ಡ್ರೋನ್‌ ಮೇಲೆ ನಿಗಾ ಇರಿಸಿ ಅದನ್ನು ನಾಶ ಮಾಡುವ ಹೊಣೆಗಾರಿಕೆ ಈ ʻಅರ್ಜುನʼನದ್ದು. (PTI Photo/Arun Sharma)

Indian army kite ʻArjunʼ: ಗಡಿ ಕಾವಲಿಗೆ ʻಪಕ್ಷಿ ನೋಟʼ; ಶತ್ರು ಡ್ರೋನ್‌ಗಳ ಮೇಲೆ ʻಅರ್ಜುನʼದೃಷ್ಟಿ- ಇಲ್ಲಿವೆ ಕೆಲವು ಆಕರ್ಷಕ ಫೋಟೋಸ್‌

Wednesday, November 30, 2022

ಗುಜರಾತ್‌ನ ಗಾಂಧಿನಗರದಲ್ಲಿ ಡಿಫೆನ್ಸ್‌ ಎಕ್ಸ್‌ಪೋ 2022ರ ಆರಂಭಕ್ಕೆ ಮುನ್ನ ಪೂರ್ವಭಾವಿ ಕಾರ್ಯಕ್ರಮದಲ್ಲಿ ಪ್ರದರ್ಶನದ ಥೀಮ್‌ ʼ ಪಾಥ್‌ ಟು ಪ್ರೈಡ್‌ʼ ಅನ್ನು ಪ್ರದರ್ಶಿಸಲಾಗಿತ್ತು. (Photo by Sam PANTHAKY / AFP)

Defence Expo 2022: ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ ಡಿಫೆನ್ಸ್‌ ಎಕ್ಸ್‌ಪೋನಲ್ಲಿ ಏನೇನಿವೆ? ಇಲ್ಲಿದೆ ಸಚಿತ್ರ ವರದಿ

Wednesday, October 19, 2022

ಗುಜರಾತ್‌ನ ಗಾಂಧಿನಗರದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭಾರತದ "ಅತಿದೊಡ್ಡ" ರಕ್ಷಣಾ ಪ್ರದರ್ಶನ DefExpo 2022 ಅನ್ನು ಉದ್ಘಾಟಿಸಿದರು.

Defence Expo 2022: ಗುಜರಾತ್‌ನಲ್ಲಿ ಡಿಫೆನ್ಸ್‌ ಎಕ್ಸ್‌ಪೋಗೆ ಪಿಎಂ ಮೋದಿ ಚಾಲನೆ; ಇಲ್ಲಿವೆ ಕಾರ್ಯಕ್ರಮದ ಆಕರ್ಷಕ ಫೋಟೋಸ್‌

Wednesday, October 19, 2022

ಕಡಲ ಭದ್ರತೆಗೆ ಪ್ರಮುಖ ಉತ್ತೇಜನ ನೀಡಲು ಮತ್ತು ಭಾರತದ ಕಡಲಾಚೆಯ ಸಾಮರ್ಥ್ಯವನ್ನು ಹೆಚ್ಚಿಸಲು, ಡಿಫೆನ್ಸ್‌ ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ್‌ ಆರ್ಗನೈಸೇಷನ್‌ (DRDO) ಗುರುವಾರ ಪುಣೆಯಲ್ಲಿ ಮೂರು ರಿಮೋಟ್ ಚಾಲಿತ ಮಾನವರಹಿತ, ಶಸ್ತ್ರಸಜ್ಜಿತ ದೋಣಿಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

DRDO Test: ಕಡಲ ಭದ್ರತೆ ಹೆಚ್ಚಿಸುವ ಡಿಆರ್‌ಡಿಒದ ಮಾನವ ರಹಿತ ಶಸ್ತ್ರಸಜ್ಜಿತ ಬೋಟ್‌; ಇಲ್ಲಿದೆ ಸಚಿತ್ರ ವರದಿ

Thursday, October 6, 2022

ಭಾರತೀಯ ನೌಕಾಪಡೆಯು ಇಂದು ತನ್ನ ಪ್ರಾಜೆಕ್ಟ್‌೧೭ಎನಡಿ ತಾರಾಗಿರಿ ಎಂಬ ಯುದ್ಧ ನೌಕೆಯನ್ನು (ಸ್ಟ್ರೀತ್‌ ಗೈಡೆಡ್‌ ಮಿಷಲ್‌ ಫ್ರಿಗೇಟ್‌) ಲಾಂಚ್‌ ಮಾಡಿದೆ. ಈ ಯುದ್ಧ ನೌಕೆಯನ್ನು ಮಾಝಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ (ಎಂಡಿಎಲ್‌) ನಿರ್ಮಿಸಿದೆ. ಇದು ಪ್ರಾಜೆಕ್ಟ್‌ 17ಎನಡಿ ನಿರ್ಮಿಸಲಾದ ಮೂರನೇ ಯುದ್ಧ ನೌಕೆ.

In pics | ನೌಕಾಪಡೆಗೆ ಸೇರಿದ ತಾರಾಗಿರಿ ಸಮರನೌಕೆಯ ಅಂದವನ್ನೊಮ್ಮೆ ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ

Sunday, September 11, 2022