Defence

ಓವರ್‌ವ್ಯೂ

ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ನಿರ್ಮಿತ ಅಗ್ನಿ ಕ್ಷಿಪಣಿ ಕುರಿತು ಮಾತನಾಡಿದ್ದಾರೆ.

Breaking News: ಭಾರತ ನಿರ್ಮಿತ ಅಗ್ನಿ5 ಕ್ಷಿಪಣಿ ಉಡಾವಣೆ, ಪ್ರಧಾನಿ ಘೋಷಣೆ

Monday, March 11, 2024

 ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2024 ಮಂಡಿಸಿದರು. ಇದು ಮಧ್ಯಂತರ ಬಜೆಟ್‌ ಆಗಿದ್ದು, ರಕ್ಷಣಾ ವಲಯಕ್ಕೆ ಗರಿಷ್ಠ 6 ಲಕ್ಷ ಕೋಟಿ ರೂಪಾಯಿ ಅನುದಾನ ಹಂಚಿಕೆಯಾಗಿದೆ. ಕೃಷಿಗೆ ಎಷ್ಟು ಊಹಿಸಿ ನೋಡೋಣ.

ಕೇಂದ್ರ ಬಜೆಟ್ 2024; ಮಧ್ಯಂತರ ಬಜೆಟ್‌ನಲ್ಲಿ ಗರಿಷ್ಠ 6 ಲಕ್ಷ ಕೋಟಿ ರೂಪಾಯಿ ರಕ್ಷಣಾ ವಲಯಕ್ಕೆ, ಕೃಷಿಗೆ ಎಷ್ಟು ಊಹಿಸಿ, ನಂತರ ಓದಿ

Thursday, February 1, 2024

ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ಬೆಂಗಳೂರಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಸಿಎಂಡಿ ಸಿಬಿ ಅನಂತಕೃಷ್ಣನ್ ಅವರಿಂದ ಎಲ್‌ಸಿಎ ತೇಜಸ್ ಟ್ವಿನ್-ಸೀಟರ್ ಟ್ರೈನರ್ ವಿಮಾನದ 
ಪ್ರತಿಕೃತಿಯನ್ನು ಸ್ವೀಕರಿಸಿದರು.

LCA Tejas: ಭಾರತೀಯ ವಾಯುಪಡೆಗೆ ಸೇರಿತು ಮೊದಲ ಎಚ್‌ಎಎಲ್‌ ತೇಜಸ್‌, ಎಲ್‌ಸಿಎ ವಿಮಾನ ವಿಶೇಷ ಮತ್ತು ಇತರೆ ವಿವರ

Wednesday, October 4, 2023

ಬೀದರ್‌ನಲ್ಲಿ ಸೈನಿಕ ಶಾಲೆ ಮಂಜೂರು ಮಾಡಿದ ಕೇಂದ್ರ ಸಚಿವ ರಾಜನಾಥ ಸಿಂಗ್‌ ಅವರಿಗೆ ಸಚಿವ ಭಗವಂತ ಖೂಬಾ ಅಭಿನಂದನೆ ಸಲ್ಲಿಸಿದರು.

Bidar News:ಬೀದರ್‌ ಜಿಲ್ಲೆಗೆ ಸೈನಿಕ ಶಾಲೆ ಮಂಜೂರು: ಕರ್ನಾಟಕದಲ್ಲಿ ಐದನೇ ಶಾಲೆ

Wednesday, September 20, 2023

ಪ್ರಾಜೆಕ್ಟ್ 17 ಆಲ್ಫಾ ಫ್ರಿಗೇಟ್‍ನ ಅನಿಮೇಟೆಡ್‍ ಚಿತ್ರ. ಒಳಚಿತ್ರದಲ್ಲಿ ಕೋಲ್ಕತ್ತಾಗೆ ಗುರುವಾರ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಬರಮಾಡಿಕೊಂಡ ದೃಶ್ಯ.

INS Vindhyagiri: ರಾಷ್ಟ್ರಪತಿ ಮುರ್ಮು ಉದ್ಘಾಟಿಸಿದ ಐಎನ್‍ಎಸ್‍ 'ವಿಂಧ್ಯಗಿರಿ'ಯ ಬಗ್ಗೆ ತಿಳಿದುಕೊಳ್ಳಬೇಕಾದ 10 ಅಂಶಗಳು ಹೀಗಿವೆ

Thursday, August 17, 2023

ತಾಜಾ ಫೋಟೊಗಳು

<p>ರಷ್ಯಾದ ಬ್ರಹ್ಮಾಸ್ತ್ರ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತೀಯ ರಕ್ಷಣಾ ಪಡೆಯ ಫ್ಲೀಟ್‌ಗೆ ಸೇರ್ಪಡೆಗೊಂಡಿದೆ.</p>

S-400 Missile: ಚೀನಾ, ಪಾಕ್‌ಗಳ ನಿದ್ದೆಗೆಡಿಸಿದ ಎಸ್ 400 ಮಿಸೈಲ್‌, ಭಾರತದ ಬತ್ತಳಿಕೆಗೆ 3 ಸ್ಕ್ವಾಡ್ರನ್‌, ಇಲ್ಲಿದೆ ಫೋಟೋ ವರದಿ

Oct 31, 2023 10:08 PM