Latest dhruva sarja Photos

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ನಟರ ಸಿನಿಮಾಗಳಿಲ್ಲದೇ ಚಿತ್ರಮಂದಿರಗಳು ಬಿಕೋ ಎನ್ನುತ್ತಿವೆ. ಈ ನಡುವೆ ಚಿತ್ರರಂಗವೇ ಬಂದ್‌ ಆಗಲಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು.

ತೆಲುಗಿನ ದೇವರ ಜತೆಗೆ ಸೆಣಸಲಿದ್ದಾನೆ ಮಾರ್ಟಿನ್!‌ ಧ್ರುವ ಸರ್ಜಾ ಸಿನಿಮಾ ಬಿಡುಗಡೆಗೆ ನಿಗದಿಯಾಯ್ತು ದಿನಾಂಕ

Saturday, May 25, 2024

2018ರಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು, 2019ರ ನವೆಂಬರ್‌ 25ರಂದು ಮದುವೆಯಾಗಿತ್ತು ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿ.

Dhruva Sarja: ಮುದ್ದು ಮಕ್ಕಳ ಜತೆ ಧ್ರುವ ಸರ್ಜಾ ಮೊದಲ ಫೋಟೋಶೂಟ್‌; ಇಲ್ಲಿದೆ ರುದ್ರಾಕ್ಷಿ, ಹಯಗ್ರೀವನ ಕ್ಯೂಟ್‌ ಪೋಸ್‌ PHOTOS

Thursday, January 25, 2024

ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಇಬ್ಬರೂ ಬಾಲ್ಯ ಸ್ನೇಹಿತರು. ಈ ಜೋಡಿ 2018ರಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು, 2019ರ ನವೆಂಬರ್‌ 25ರಂದು ಮದುವೆಯಾಗಿತ್ತು.

Dhruva Sarja: ವಿಶೇಷ ದಿನದಂದೇ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ ಧ್ರುವ ಸರ್ಜಾ; ಹೀಗಿದೆ ಮಗ, ಮಗಳ ಹೆಸರು

Monday, January 22, 2024

ಕೆಜಿಎಫ್‌ ಬಳಿಕ ಯಶ್‌ ನಾಪತ್ತೆ, ಕಾಂತಾರ ಬಂದ ಬಳಿಕ ಮತ್ತೊಂದು ಕಾಂತಾರ ಕೆಲಸದಲ್ಲಿ ರಿಷಬ್‌ ಶೆಟ್ಟಿ ಬಿಜಿ. ಧ್ರುವ ಸರ್ಜಾ 2021ರಲ್ಲಿಯೇ ಕಾಣಿಸಿದ್ದು, ಅದಾದ ಬಳಿಕ ಇನ್ನೂ ಅವರ ದರ್ಶನವಾಗಿಲ್ಲ. ಹೀಗೆ 2023 ವರ್ಷವನ್ನು ಮಿಸ್‌ ಮಾಡಿಕೊಂಡ ಸ್ಟಾರ್‌ಗಳು ಇವರೇ ನೋಡಿ.

Year Ender 2023: ಈ ವರ್ಷ ಪ್ರೇಕ್ಷಕನಿಂದ ದೂರವೇ ಉಳಿದ ಹೀರೋಗಳಿವರು; ದರ್ಶನ ಕೊಡದೇ ಸತಾಯಿಸಿದವರು

Friday, December 22, 2023

ಮೇಘನಾ ರಾಜ್ ಪುತ್ರ ರಾಯನ್‌ ಸರ್ಜಾಗೀಗ ಮೂರನೇ ವರ್ಷದ ಬರ್ತ್‌ಡೇ ಸಂಭ್ರಮ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿಯೇ ಸೆಲೆಬ್ರೇಟ್‌‌ ಮಾಡಿದ ಇಡೀ ಕುಟುಂಬ.

Meghana Raj Sarja: ಮೇಘನಾ ರಾಜ್‌ ಪುತ್ರ ರಾಯನ್‌ ಬರ್ತ್‌ಡೇ ಸಂಭ್ರಮ; ಅಣ್ಣನಿಗೆ ವಿಶ್‌ ಮಾಡಿದ ಧ್ರುವ ಸರ್ಜಾ ಪುತ್ರಿ

Saturday, November 4, 2023

ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್‌ ತಮಿಳು ನಟನ ಪುತ್ರನನ್ನು ಪ್ರೀತಿಸುತ್ತಿದ್ದು ಶೀಘ್ರದಲ್ಲೇ ಇಬ್ಬರೂ ಮದುವೆ ಆಗುತ್ತಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡಿತ್ತು. ಆದರೆ ಈ ಜೋಡಿ ಈಗ ಅಧಿಕೃತವಾಗಿ ಎಂಗೇಜ್‌ ಆಗಿದ್ದಾರೆ.

Aishwarya Arjun Engagement: ಚೆನ್ನೈನಲ್ಲಿ ಜರುಗಿತು ಅರ್ಜುನ್‌ ಸರ್ಜಾ ಪುತ್ರಿ ಐಶ್ವರ್ಯ ಅದ್ಧೂರಿ ನಿಶ್ಚಿತಾರ್ಥ; ಧ್ರುವ ಸರ್ಜಾ ಕೂಡಾ ಭಾಗಿ

Saturday, October 28, 2023

ನಟ ಧ್ರುವ ಸರ್ಜಾ ಸದ್ಯ ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ.

Dhruva Sarja Daughter: ಧ್ರುವ ಸರ್ಜಾ ಕಂಕುಳಲ್ಲಿ ಮುದ್ದು ಗೊಂಬೆ; ವೈಟ್‌ ಅಂಡ್‌ ವೈಟ್‌ನಲ್ಲಿ ಮಿಂಚಿದ ಅಪ್ಪ ಮಗಳು

Friday, June 2, 2023

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಆ ಸಿನಿಮಾದಲ್ಲಿ ರಗಡ್‌ ಅವತಾರದಲ್ಲಿಯೇ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. (Instagram/ fansofsandalwood)

Dhruva Sarja: ಮಾವ ಅರ್ಜುನ್‌ ಸರ್ಜಾ ತೋಟದ ಮನೆಯಲ್ಲಿನ ಪುಟಾಣಿ ಕರು ಮೈ ಸವರಿ ಮುದ್ದಿಸಿದ ಧ್ರುವ ಸರ್ಜಾ PHOTOS

Sunday, May 28, 2023

ಕೆಲವು ದಿನಗಳ ಹಿಂದೆ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಮಗಳ ಫೋಟೋಶೂಟ್‌ ಮಾಡಿಸಿ ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಆ ಫೋಟೋಗಳು ಅಷ್ಟು ಸ್ಪಷ್ಟವಾಗಿರಲಿಲ್ಲ.

Dhruva Sarja: ಮಗಳ ಫೋಟೋ ಹಂಚಿಕೊಂಡ ನಟ ಧ್ರುವ ಸರ್ಜಾ; ಮಗು ಥೇಟ್‌ ಅಮ್ಮನಂತೆ ಎಂದ ನೆಟಿಜನ್ಸ್‌

Monday, May 22, 2023

ಧ್ರುವ ಶೂಟಿಂಗ್‌ನಲ್ಲಿ ಎಷ್ಟೇ ಬ್ಯುಸಿ ಇದ್ದರೂ ಅಪ್ಪನಾದ ನಂತರ ಮಗಳ ಜೊತೆ ಸಮಯ ಕಳೆಯಲು ಇಂತಿಷ್ಟು ಸಮಯ ಮೀಸಲಿಡುತ್ತಾರೆ. ಇತ್ತೀಚೆಗೆ ಧ್ರುವ ತಮ್ಮ ಮಗಳ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Dhruva Sarja: ಮಗಳ ಫೋಟೋಗಳನ್ನು ಹಂಚಿಕೊಂಡ ಧ್ರುವ ಸರ್ಜಾ; ಕಂದನ ಮೇಲೆ ಆಂಜನೇಯನ ಆಶೀರ್ವಾದ ಇರಲಿ ಎಂದ ಫ್ಯಾನ್ಸ್‌

Monday, May 15, 2023

ಆರು ಜನ ಹೀರೋಗಳ ಜತೆಗೆ ಪ್ರೇಮ್‌ ಪ್ರತ್ಯಕ್ಷ!

Director Prem Trolled: ‘ಕೊನೆಗೂ ಸಾಧಿಸಿಯೇ ಬಿಟ್ರು!; ಆರು ಹೀರೋಗಳನ್ನು ಕರೆತಂದೇ ಬಿಟ್ರು’; ಟ್ರೋಲ್‌ ಆದ ನಿರ್ದೇಶಕ ಪ್ರೇಮ್‌..

Monday, October 17, 2022

ಧ್ರುವ ಸರ್ಜಾ ಕಳೆದ 2 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ

Dhruva Sarja Birthday:ಬಹದ್ದೂರ್‌ ಹುಡುಗನ ಅದ್ದೂರಿ ಹುಟ್ಟುಹಬ್ಬ..ಮಗಳೊಂದಿಗೆ ಮೊದಲ ಬರ್ತ್‌ಡೇ ಆಚರಿಸಿಕೊಳ್ಳುತ್ತಿರುವ ಆಕ್ಷನ್‌ ಪ್ರಿನ್ಸ್‌

Thursday, October 6, 2022

ಧ್ರುವ ಅವರ ಈ ಪೋಸ್ಟ್‌ಗೆ ಮೇಘನಾ ರಾಜ್‌ ಸರ್ಜಾ ಸಹ ಕಮೆಂಟ್‌ ಮಾಡಿದ್ದು, "ಖುಷಿಯ ಸುದ್ದಿ ನೀಡಿದ್ದೀರಿ. ದೇವರು ನಿಮ್ಮಿಬ್ಬರಿಗೂ ಒಳ್ಳೆಯದು ಮಾಡಲಿ, ಪುಟಾಣಿಗೂ ಸಹ" ಎಂದಿದ್ದಾರೆ.

Dhruva Sarjaa wife Pregnant: ಮೊದಲ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ ದಂಪತಿ; ಪತ್ನಿ ಜತೆಗಿನ ಪ್ರಗ್ನೆನ್ಸಿ ಫೋಟೋಶೂಟ್‌ ಇಲ್ಲಿದೆ..

Saturday, September 3, 2022