digital-india News, digital-india News in kannada, digital-india ಕನ್ನಡದಲ್ಲಿ ಸುದ್ದಿ, digital-india Kannada News – HT Kannada

Digital India

ಓವರ್‌ವ್ಯೂ

ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರನ್ನು ವಂಚಿಸಿ ಹಣ ದೋಚಲಾಗಿದೆ.

Bangalore cyber fraud: ಐಟಿ ಅಧಿಕಾರಿಯೆಂದು ನಂಬಿಸಿ ಬೆಂಗಳೂರಿನ ವ್ಯಕ್ತಿಯಿಂದ 35 ಲಕ್ಷ ರೂ. ವಂಚನೆ, ಡಿಜಿಟಲ್‌ ಅರೆಸ್ಟ್‌ನಿಂದ ಹೋಯ್ತು ಹಣ

Sunday, January 19, 2025

ಕೇಂದ್ರ ಮುಂಗಡಪತ್ರ ಮಂಡನೆಗೆ ದಿನಗಣನೆ ಶುರುವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. (ಕಡತ ಚಿತ್ರ)

Union Budget 2025 FAQs: ಕೇಂದ್ರ ಮುಂಗಡಪತ್ರ ಮಂಡನೆಗೆ ದಿನಗಣನೆ ಶುರುವಾಗಿದೆ, ಕೇಂದ್ರ ಬಜೆಟ್‌ ಕುರಿತಾದ ಈ 10 ಅಂಶ ತಿಳ್ಕೊಂಡಿರಿ

Wednesday, January 15, 2025

ಡಿಜಿಟಲ್‌ ವಂಚನೆಗೂ ಮುನ್ನ ಎಚ್ಚರಿಕೆ ವಹಿಸುವ ಕುರಿತು ಸಿಐಡಿ ಎಸ್ಪಿ ಅನೂಪ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಡಿಜಿಟಲ್‌ ಅರೆಸ್ಟ್‌ಗೆ ಭಯಬೀಳದೇ ಸಮರ್ಥವಾಗಿ ಉತ್ತರಿಸಿ, ಆನ್‌ಲೈನ್‌ ಹೂಡಿಕೆ ಮುನ್ನ ನೂರು ಬಾರಿ ಯೋಚಿಸಿ: ಸಿಐಡಿ ಎಸ್‌ಪಿ ಅನೂಪ್‌ಶೆಟ್ಟಿ

Monday, January 13, 2025

ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ- ಆನ್‌ಲೈನ್‌ ವಂಚನೆ

ನನ್ನನ್ನು 3 ತಿಂಗಳಲ್ಲಿ ಗರ್ಭಿಣಿ ಮಾಡಿದ್ರೆ 20 ಲಕ್ಷ ರೂ ಬಹುಮಾನ, ಗರ್ಭ ಧರಿಸದಿದ್ರೆ 5 ಲಕ್ಷ- ಏನಿದು ಆಫರ್‌?

Thursday, January 9, 2025

ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌ ಲೋಕಾರ್ಪಣೆ.

ಇಂಟರ್‌ಪೋಲ್‌ ಜತೆಗೆ ಸಹಯೋಗಕ್ಕೆ ಸಿಬಿಐ ಡಿಜಿಟಲ್ ಪ್ಲಾಟ್‌ಫಾರಂ ಭಾರತ್‌ಪೋಲ್‌; ಏನಿದು, ಗಮನಸೆಳೆದ 5 ಮುಖ್ಯ ಅಂಶಗಳು

Tuesday, January 7, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p><strong>ಪಾಸ್‌ವರ್ಡ್‌:</strong> ಆನ್‌ಲೈನ್‌ ಗೌಪ್ಯತೆ ಹೆಚ್ಚಿಸಲು ನಿಮ್ಮ ಆನ್‌ಲೈನ್‌ ಖಾತೆಗಳಿಗೆ ಸ್ಟ್ರಾಂಗ್‌ ಪಾಸ್‌ವರ್ಡ್‌ ನೀಡಿ. ಪಾಸ್‌ವರ್ಡ್‌ಗಳು ಕನಿಷ್ಠ 12-16 ಅಕ್ಷರಗಳಷ್ಟು ಉದ್ದವಾಗಿ &nbsp;ಇರಲಿ. ಆಲ್ಫಾನ್ಯೂಮೆರಿಕ್ ಕೋಡ್‌ಗಳು, ವಿಶೇಷ ಅಕ್ಷರಗಳನ್ನು ಬಳಸಿ ಪಾಸ್‌ವರ್ಡ್‌ ರಚಿಸಿ. ಆನ್‌ಲೈನ್‌ ಉಚಿತ ಪಾಸ್‌ವರ್ಡ್‌ ಜನರೇಟರ್‌ಗಳ ನೆರವು ಪಡೆದುಕೊಳ್ಳಬಹುದು. ನಿಯಮಿತವಾಗಿ ಪಾಸ್‌ವರ್ಡ್‌ ಬದಲಾಯಿಸುತ್ತ ಇರಿ.</p>

ನಿಮ್ಮ ಆನ್‌ಲೈನ್‌ ಗೌಪ್ಯತೆ ಹೆಚ್ಚಿಸಿಕೊಳ್ಳಿ; ಈ 4 ಸಲಹೆಗಳನ್ನು ಪಾಲಿಸುವ ಮೂಲಕ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿ

Jan 11, 2025 04:11 PM