Latest dr rajkumar Photos

ಯಾವುದೇ ಯಶಸ್ಸು ಅಂತಿಮವಲ್ಲ. ಯಾವುದೇ ಸೋಲು ಸಹ ಕೊನೆಯಲ್ಲ. ಇವೆರಡನ್ನ ಸರಿದೂಗಿಸಿಕೊಂಡು ಸಾಗುವ ಧೈರ್ಯವೇ ಬದುಕು | ಡಾ. ರಾಜ್‌ ಕುಮಾರ್

ದಿನಕ್ಕೊಂದು ಸುಭಾಷಿತ; ಶುಭೋದಯ ಸಂದೇಶಕ್ಕಾಗಿ ಡಾ ರಾಜ್ ಕುಮಾರ್ ನುಡಿಮುತ್ತುಗಳು, 7 ಶುಭ ಸಂದೇಶಗಳು

Monday, April 22, 2024

ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ, ತಾಯ್ನಾಡ ಜಯಭೇರಿ ನಾವಾದೆವೆನ್ನಿ …….
ಕನ್ನಡದ ಮಕ್ಕಳೆಲ್ಲ ಹಾಡಿನ ಸಾಹಿತ್ಯವನ್ನು1969ರಲ್ಲಿ ಬಿಡುಗಡೆಯಾದ ಕಣ್ತೆರೆದು ನೋಡು ಚಿತ್ರಕ್ಕಾಗಿ  ಬರೆದವರು ಜಿ. ವಿ. ಅಯ್ಯರ್ . ರಾಜಕುಮಾರ್, ಲೀಲಾವತಿ, ಬಾಲಕೃಷ್ಣ, ರಾಜಶ್ರೀ, ನರಸಿಂಹರಾಜು, ರಮಾದೇವಿ, ಜಿ. ವಿ. ಅಯ್ಯರ್, & ಜಯಶ್ರೀ ಅವರು ನಟಿಸಿದ ಚಿತ್ರವಿದು.  ಚಿತ್ರ ನಿರ್ದೇಶಿಸಿದವರು ಟಿ. ವಿ. ಸಿಂಗ್ ಥಾಕುರ್ ಮತ್ತು ನಿರ್ಮಾಪಕರು ಎ. ಕೆ. ವೇಲನ್. ಕನ್ನಡದ ಮಕ್ಕಳೆಲ್ಲ ಹಾಡಿಗೆ ಸಂಗೀತ ಕೊಟ್ಟು ಹಾಡಿದವರೂ ಸಂಗೀತ ದಿಗ್ಗಜ ಜಿ. ಕೆ. ವೆಂಕಟೇಶ್ .

Kannada Rajyotsava: ಕನ್ನಡದ ಈ ಆರು ಹಾಡುಗಳನ್ನು ಆಲಿಸಿ: ರಾಜ್ಯೋತ್ಸವ ಸಡಗರ ಹೆಚ್ಚಿಸಿ

Wednesday, November 1, 2023

ಕನ್ನಡ ಚಿತ್ರೋದ್ಯಮದಲ್ಲಿ ಭಕ್ತಿ ಪ್ರಧಾನ ಸಿನಿಗಳದ್ದೇ ಒಂದು ಕಾಲಘಟ್ಟವಿತ್ತು. ವರ್ಷಕ್ಕೆ ಅಂಥ ಐದಾರು ಸಿನಿಮಾಗಳಾದರೂ ಆಗ ತೆರೆಕಾಣುತ್ತಿದ್ದವು. ಇದೀಗ ಆ ರೀತಿಯ ಚಿತ್ರಗಳು ಕಾಣ ಸಿಗುವುದೇ ಅಪರೂಪ. ಆದರೂ, ಕನ್ನಡದ ಒಂದಷ್ಟು ಕ್ಲಾಸಿಕ್‌ ಭಕ್ತಿ ಪ್ರಧಾನ ಸಿನಿಮಾಗಳು ಇಂದಿಗೂ ಯೂಟ್ಯೂಬ್‌ನಲ್ಲಿ ಲಭ್ಯವಿವೆ. ಆ ಪೈಕಿ ಆಯ್ದ 10 ಸಿನಿಮಾಗಳ ಕಿರು ಮಾಹಿತಿ ಇಲ್ಲಿದೆ.

ಮನೆ ಮಂದಿ ಕೂತು ನೋಡುವ ಕನ್ನಡದ ಆಯ್ದ 10 ಭಕ್ತಿ ಪ್ರಧಾನ ಸಿನಿಮಾಗಳು ಇಲ್ಲಿವೆ

Sunday, September 17, 2023

ನಿನ್ನ ಸನಿಹಕೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಪಡೆದಿದ್ದ ದೊಡ್ಮನೆ ನಟಿ ಧನ್ಯಾ ರಾಮ್‌ಕುಮಾರ್‌, ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರಗಳ ಶೂಟಿಂಗ್‌ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.

Dhanya Ramkumar: ಪಬ್‌ನಲ್ಲಿ ಸಖತ್ತಾಗಿ ಕುಣಿದ ಡಾ. ರಾಜ್‌ ಮೊಮ್ಮಗಳು; ಧನ್ಯಾ ರಾಮ್‌ಕುಮಾರ್‌ ಕಲರ್‌ಫುಲ್ ಕುಣಿತಕ್ಕೆ ‌ಇಡೀ ತಂಡ ಫಿದಾ

Tuesday, August 8, 2023

ಸ್ಯಾಂಡಲ್‌ವುಡ್‌ ಅಪ್ಪ ಮಕ್ಕಳ ಫೋಟೋಗಳು ಇಲ್ಲಿವೆ. ನಿಮಗಿಷ್ಟವಾದ ಸೆಲೆಬ್ರಿಟಿ ತಂದೆ ಮಕ್ಕಳ ಜೋಡಿ ಯಾವುದು ಕಾಮೆಂಟ್‌ ಮಾಡಿ.

Father's Day 2023: ವಿಶ್ವ ಅಪ್ಪಂದಿರ ದಿನ 2023; ಕನ್ನಡ ಚಿತ್ರರಂಗದ ತಂದೆ ಮಕ್ಕಳ ಸುಂದರ ಫೋಟೋಗಳು, ಇವರಲ್ಲಿ ನಿಮಗೆ ಯಾರು ಇಷ್ಟ

Sunday, June 18, 2023

ನಟ ಪುನೀತ್‌ ರಾಜ್‌ಕುಮಾರ್‌ ಸಹ ತಮ್ಮ ಅನೇಕ ಸಮಾಜ ಸೇವೆಗಳ ಮೂಲಕವೇ ಸುದ್ದಿ ಮಾಡಿದವರು. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಇದೀಗ ಅದೇ ಕೆಲಸವನ್ನೂ ಈಗಾಗಲೇ ಮುಂದುವರಿಸಿರುವ ಗೀತಾ, ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

Geetha Shiva Rajkumar: ಅಪ್ಪು ಕನಸಿಗೆ ನೀರೆರೆದ ದೊಡ್ಮನೆ ಹಿರಿ ಸೊಸೆ; ಮೆಚ್ಚುವ ಕೆಲಸಕ್ಕೆ ಕೈ ಜೋಡಿಸಿದ ಗೀತಾ ಶಿವರಾಜ್‌ಕುಮಾರ್‌

Sunday, May 14, 2023

ಎಲ್ಲರಿಗೂ ತಿಳಿದಿರುವಂತೆ ಡಾ. ರಾಜ್‌ಕುಮಾರ್‌ ನಟಿಸಿದ ಮೊದಲ ಸಿನಿಮಾ ಬೇಡರ ಕಣ್ಣಪ್ಪ. ಆದರೆ ಅದಕ್ಕೂ ಮುನ್ನ ಅವರು 1942ರಲ್ಲಿ ತೆರೆ ಕಂಡ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಅವರು ಬಾಲನಟನಾಗಿ ಅಭಿನಯಿಸಿದ್ದರು.

Dr Rajkumar: ಡಾ. ರಾಜ್‌ ನಟಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪ ಅಲ್ಲ; ಅಣ್ಣಾವ್ರ ಬಗ್ಗೆ ಎಲ್ಲರಿಗೂ ಗೊತ್ತಿರದ ಸ್ವಾರಸ್ಯಕರ ವಿಚಾರಗಳು ಇಲ್ಲಿವೆ

Monday, April 24, 2023

ಬೇರೆಯವರ ಸಹಾದಿಂದ ಬದುಕಬೇಕು ಅನ್ನೋದನ್ನು ಬಿಟ್ಟುಬಿಡಬೇಕು.. ನಮ್ಮ ಕಾಲಮೇಲೆ ನಾವು ನಿಲ್ಲಬೇಕು, ಸ್ವಂತ ದುಡ್ಡಿಂದಲೇ ಬದುಕಬೇಕು.. ಕಂಡವರ ಕಾಸಿಗೆ ಆಸೆ ಪಡಬಾರದು, ಆ ಕಾಸು ದುರ್ವಾಸನೆ ಅಂತ ತಿಳೀಬೇಕು..

Dr Rajkumar Birth Anniversary: ಇಂದು ಡಾ. ರಾಜ್‌ 94ನೇ ಜಯಂತಿ; ಹೀಗಿವೆ ಮುತ್ತುರಾಜನ ಸ್ಫೂರ್ತಿದಾಯಕ ಮಾತುಗಳು

Monday, April 24, 2023

ಕನ್ನಡ ಸಿನಿಮಾರಂಗದಲ್ಲಿ ʼಅಣ್ಣಾವ್ರುʼ ಎಂದೇ ಖ್ಯಾತಿ ಪಡೆದ ಡಾ. ರಾಜ್‌ಕುಮಾರ್‌ ಅವರ ಪೂರ್ಣ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ (ಮುತ್ತಣ್ಣ).

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರು ಡಾ. ರಾಜ್‌ಕುಮಾರ್‌ ಅವರ ತಂದೆ. ಇವರು ʼಗುಬ್ಬಿ ವೀರಣ್ಣʼ ನಾಟಕ ಕಂಪನಿಯಲ್ಲಿ ಕಲಾವಿದರಾಗಿದ್ದರು, ರೌದ್ರ ಪಾತ್ರಗಳಿಂದ ಖ್ಯಾತಿ ಪಡೆದಿದ್ದ ಪುಟ್ಟಸ್ವಾಮಯ್ಯ, 1930 ರಿಂದ 1950ರವರೆಗೆ ಕನ್ನಡ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು.

Dr Rajkumar Birthday 2023: ಮುತ್ತುರಾಜನ ವೈಯಕ್ತಿಕ ಜೀವನ, ಸಿನಿ ಪಯಣ ಕುರಿತ ಆಸಕ್ತಿಕರ ವಿಚಾರಗಳು ಇಲ್ಲಿವೆ; ಹೀಗಿದ್ದರು ಡಾ ರಾಜ್‌ಕುಮಾರ್

Monday, April 24, 2023

ವರನಟ ಡಾ. ರಾಜ್‌ಕುಮಾರ್‌ ಅವರ 94ನೇ ಜಯಂತಿಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಈ ಸುಸಂದರ್ಭದಲ್ಲಿ ಡಾ. ರಾಜ್‌ ನಟಿಸಬೇಕು ಎಂದುಕೊಂಡಿದ್ದ ಒಂದಷ್ಟು ಪ್ರಾಜೆಕ್ಟ್‌ಗಳು ಕೊನೆಗೂ ಸೆಟ್ಟೇರಲೇ ಇಲ್ಲ. ಅಂಥ ಕೆಲವು ಸಿನಿಮಾಗಳ ಕಿರು ಮಾಹಿತಿ ಇಲ್ಲಿದೆ. (Photo\ Twitter\Instagram)

Dr Rajkumar Movies: ಕನಸು ನನಸಾಗಲೇ ಇಲ್ಲ, ಕೊನೆಗೂ ಡಾ ರಾಜ್‌ಕುಮಾರ್‌ ಈ ಸಿನಿಮಾಗಳಲ್ಲಿ ನಟಿಸಲೇ ಇಲ್ಲ!

Sunday, April 23, 2023

ಗ್ರಾಫಿಕ್ಸ್‌ ವರ್ಕ್‌ನಲ್ಲಿ ಮೂಡಿಬಂದ ಸ್ಯಾಂಡಲ್‌ವುಡ್‌ ಸ್ಟಾರ್ಸ್‌

Kannada Film Stars: ಸ್ಯಾಂಡಲ್‌ವುಡ್‌ ಹೀರೋಗಳನ್ನು ನೀವು ಈ ರೀತಿ ಯಾವತ್ತೂ ನೋಡಿರಲಿಕ್ಕಿಲ್ಲ.. ಒಮ್ಮೆ ಕಣ್ಣಾಡಿಸಿ..

Thursday, January 26, 2023

ಸಂಕ್ರಾಂತಿ ದಿನದಂದೇ ಡಾ. ರಾಜ್‌ ಕುಟುಂಬದಿಂದ ಶುಭ ಸುದ್ದಿಯೊಂದು ಹೊರಬಿದ್ದಿದೆ. ಡಾ. ರಾಜ್‌ ಹಿರಿಯ ಪುತ್ರಿ ಲಕ್ಷ್ಮೀ ಗೋವಿಂದ್‌ ರಾಜ್‌ ಅವರ ಪುತ್ರ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

Shan Govindaraj Movie: ಕನ್ನಡ ಚಿತ್ರರಂಗಕ್ಕೆ ಡಾ. ರಾಜ್‌ ಕುಟುಂಬದ ಮತ್ತೊಂದು ಕುಡಿ ಎಂಟ್ರಿ; ‘ನಿಂಬಿಯ ಬನದ ಮ್ಯಾಗ’ ಚಿತ್ರದಲ್ಲಿ ಶ್ಯಾನ್

Sunday, January 15, 2023

ಪರಭಾಷೆ ಸಿನಿಮಾಗಳಿಂದಲೂ ಧನ್ಯಾಗೆ ಹಲವು ಸಿನಿಮಾ ಆಫರ್‌ಗಳು ಅರಸಿ ಬರುತ್ತಿವೆ.

Dhanya Ramkumar: ಹಲವು ಸಿನಿಮಾಗಳಲ್ಲಿ ಬಿಜಿಯಾದ್ರು ಡಾ. ರಾಜ್‌ ಕುಟುಂಬದ ಏಕೈಕ ಹೀರೋಯಿನ್‌..

Wednesday, July 13, 2022