ದುನಿಯಾ ವಿಜಯ್, ಶ್ರೇಯಸ್ ಮಂಜು ಮುಖ್ಯಭೂಮಿಕೆಯಲ್ಲಿ ನಟಿಸಿರುವ ʻಮಾರುತʼ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ಈ ಸಿನಿಮಾಕ್ಕೆ ಎಸ್ ನಾರಾಯಣ್ ನಿರ್ದೇಶನ ಮಾಡಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾದ ರಿಲೀಸ್ ಅಪ್‌ಡೇಟ್ ಹೊರಬೀಳಲಿದೆ.
ನಟ ಶಿವರಾಜ್‌ಕುಮಾರ್‌ಗೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ
ವಿಜಯ್ ಸೇತುಪತಿಗೆ ದುನಿಯಾ ವಿಜಯ್ ವಿಲನ್: ವಿಜಯ ಕುಮಾರ್‌ನನ್ನು ಮತ್ತೆ ಖಳನಾಗಿಸಿದ ಪುರಿ ಜಗನ್ನಾಥ್