editors-pick News, editors-pick News in kannada, editors-pick ಕನ್ನಡದಲ್ಲಿ ಸುದ್ದಿ, editors-pick Kannada News – HT Kannada

Latest editors pick Photos

ಅಕ್ಷಯ ತೃತೀಯದ ಮಂಗಳಕರ ದಿನವನ್ನು ಸಂತೋಷ ಮತ್ತು ಉತ್ಸಾಹದಿಂದ ನೀವೆಲ್ಲ ಆಚರಿಸುವಂತಾಗಲಿ. ಲಕ್ಷ್ಮಿ ದೇವಿಯು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಸಮೃದ್ಧಿ, ಸಂತೋಷ ಮತ್ತು ಯಶಸ್ಸನ್ನು ಕೊಟ್ಟು ಅನುಗ್ರಹಿಸಲಿ.

Akshaya Tritiya 2024: ಇಂದು ಚಿನ್ನ, ಬೆಳ್ಳಿ, ಸಂಪತ್ತಿನ ಹಬ್ಬ, ಸಮೃದ್ಧಿಯ ಉತ್ಸವ, ಅತ್ಯುತ್ತಮ ಅಕ್ಷಯ ತೃತೀಯ ಶುಭಾಶಯಗಳು ಇಲ್ಲಿವೆ ನೋಡಿ..

Friday, May 10, 2024

ಬಸವ ಜಯಂತಿ 2024:

ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸ ಹೋಹುದೀ ಮನವು.
ಏನು ಮಾಡುವೆನೀ ಮನವನು:
ಎಂತು ಮಾಡುವೆನೀ ಮನವನು-
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು?

ಬಸವ ಜಯಂತಿಯ ಶುಭಾಶಯಗಳು

ಬಸವ ಜಯಂತಿ 2024; ಬಸವಣ್ಣನವರ ಶ್ರೇಷ್ಠ ವಚನಗಳೊಂದಿಗೆ ಶುಭಾಶಯ ಹೇಳೋಣ; ಇಲ್ಲಿವೆ ಆಯ್ದ 5 ವಚನಗಳನ್ನು ಒಳಗೊಂಡ ಶುಭಾಶಯಗಳು

Friday, May 10, 2024

ಮನಸ್ಸಿನ ಸಂಸ್ಕಾರವು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು- ಡಾ.ಬಿ.ಆರ್. ಅಂಬೇಡ್ಕರ್

ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್ ಜಯಂತಿ; ಆಯ್ದ 7 ಅಂಬೇಡ್ಕರ್ ನುಡಿಮುತ್ತುಗಳು ಇಲ್ಲಿವೆ ನೋಡಿ

Saturday, April 13, 2024

ಹಿರಿಯರು ಹೇಳುವುದೆಲ್ಲವೂ ಸರಿ ಎಂದಲ್ಲ. ಅವರು ತಪ್ಪು ಮಾಡಿ ಹೆಚ್ಚು ಅನುಭವ ಹೊಂದಿರುವ ಕಾರಣ ಅವರ ಮಾತಿಗೆ ಕಿವಿಗೊಡಿ. - ಎಂ.ಎಸ್ ಧೋನಿ

Morning Motivation: ಕ್ರಿಕೆಟಿಗ ಎಂ ಎಸ್‌ ಧೋನಿ ಅವರ 7 ಜೀವನ ಪಾಠಗಳು, ದಿನಕ್ಕೊಂದು ಸುಭಾಷಿತ

Monday, April 8, 2024

ದುರಾಸೆ ಮನುಷ್ಯ ಬದುಕಿನ ದೊಡ್ಡ ಶತ್ರು. ದುರಾಸೆ ಇರುವ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. - ಚಾಣಕ್ಯ

ಚಾಣಕ್ಯ ನೀತಿಯ 7 ನುಡಿಮುತ್ತುಗಳು; ಜಂಜಡದ ನಿತ್ಯ ಬದುಕಿನ ನಿರ್ವಹಣೆಗೆ ಜೀವನ ಪಾಠದ ಪ್ರೇರಣಾ ನುಡಿಗಳು

Monday, April 1, 2024

ಜೀವನ ಅನ್ನೋದು ಒಂದು ಪರೀಕ್ಷೆ. ಅಲ್ಲಿ ಸಿಲೆಬೆಸ್ ಗೊತ್ತಿರಲ್ಲ. ಪ್ರಶ್ನೆ ಪತ್ರಿಕೆ ತಯಾರು ಮಾಡಿರಲ್ಲ. ಮಾದರಿ ಪ್ರಶ್ನೆ ಪತ್ರಿಕೆಯಂತು ಸಿಗೋದೇ ಇಲ್ಲ.

Women's Day Special: ಅಂತಾರಾಷ್ಟ್ರೀಯ ಮಹಿಳಾ ದಿನ; ಲೇಖಕಿ ಸುಧಾ ಮೂರ್ತಿಯವರ ಜೀವನಾನುಭವದ 10 ನುಡಿಮುತ್ತುಗಳು

Friday, March 8, 2024

How to Book hsrp karnataka online?: ಆನ್‌ಲೈನ್‌ನಲ್ಲಿ ಸಾಕಷ್ಟು ಜನರು ಎಚ್‌ಎಸ್‌ಆಎರ್‌ಪಿ ನಂಬರ್‌ಪ್ಲೇಟ್‌ ಬುಕ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವರಿಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಕೆಲವರಿಗೆ ಬೇಕಾದ ಸ್ಲಾಟ್‌ಗಳು ದೊರಕುತ್ತಿಲ್ಲ. ಇನ್ನು ಕೆಲವರಿಗೆ ಆನ್‌ಲೈನ್‌ನಲ್ಲಿ ಎಚ್‌ಎಚ್‌ಆರ್‌ಪಿ ಬುಕ್ಕಿಂಗ್‌ ಮಾಡುವುದು ಹೇಗೆ ಎಂದು ತಿಳಿಯುತ್ತಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೆ ಇಲ್ಲಿ ಚಿತ್ರ ಸಹಿತ ಮಾಹಿತಿ ನೀಡಲಾಗಿದೆ.

HSRP Online: ನಿಮ್ಮ ವಾಹನಕ್ಕೆ ಫಟಾಫಟ್ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಮಾಡಿಸಿ, ಈ ಹಂತಹಂತದ ಗೈಡ್‌ ಅನುಸರಿಸಿ

Saturday, February 10, 2024

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಮೊದಲು ಸ್ವಾಮಿ ರಾಮಭದ್ರಾಚಾರ್ಯರು ಆಯೋಜಿಸಿರುವ 10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪೈಕಿ ಬುಧವಾರ (ಜ.17) ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ತಂಡ ರಾಮಾಯಣದ ನೃತ್ಯ ನಾಟಕ ಪ್ರದರ್ಶನ ನೀಡಿತು.

Hema Malini: ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಮನಸೆಳೆದ ನಟಿ ಹೇಮಾ ಮಾಲಿನಿ ತಂಡದ ರಾಮಾಯಣ ನೃತ್ಯ ನಾಟಕ

Thursday, January 18, 2024

ಅಯೋಧ್ಯೆಯಲ್ಲಿ ಮಂಗಳವಾರ (ಜ.16) ರಾಮಲಲಾ (ಬಾಲರಾಮ) ಪ್ರಾಣ ಪ್ರತಿಷ್ಠೆಯ ಪೂರ್ವಭಾವಿಯಾಗಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮ ಶುರುವಾಯಿತು. ಇದೇ ವೇಳೆ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಹಾಂತ ನೃತ್ಯ ಗೋಪಾಲ ದಾಸ್ ಅವರು 108 ಅಡಿ  ಉದ್ದದ ಅಗರಬತ್ತಿಯನ್ನು ಹೊತ್ತಿಸಿದರು.

Ayodhya Ram Temple: ಅಯೋಧ್ಯೆಯ ಸುತ್ತ 50 ಕಿಮೀ ಹರಡಿತು 108 ಅಡಿ ಉದ್ದದ ಅಗರಬತ್ತಿಯ ಪರಿಮಳ; ಊದುಬತ್ತಿ ಹಚ್ಚಿದ ಕ್ಷಣಗಳಿವು..

Wednesday, January 17, 2024

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ (ಜನವರಿ 12) ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಎಂಟಿಎಚ್ಎಲ್‌) ಅನ್ನು ಉದ್ಘಾಟಿಸಲಿದ್ದಾರೆ. ಅಟಲ್ ಸೇತು ಎಂದೂ ಕರೆಯಲ್ಪಡುವ ಎಂಟಿಎಚ್‌ಎಲ್‌ ಭಾರತದಲ್ಲಿ ನಿರ್ಮಿಸಲಾದ ಅತಿ ಉದ್ದದ ಸಮುದ್ರ ಸೇತುವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಈ ಸೇತುವೆಗೆ ಇಡಲಾಗಿದ್ದು, ಮುಂಬೈನ ಸೆವ್ರಿಯಿಂದ ಇದು ಶುರುವಾಗಿ ರಾಯಗಡ ಜಿಲ್ಲೆಯ ಉರಾನ್ ತಾಲೂಕಿನಲ್ಲಿ ಕೊನೆಗೊಳ್ಳುತ್ತದೆ.

Atal Setu: 22 ಕಿ ಮೀ ಉದ್ದದ ಅಟಲ್ ಸೇತು ಲೋಕಾರ್ಪಣೆ ಇಂದು; ಈ ಸೇತುವೆ ಮಾರ್ಗದ ವಿಶೇಷ ಪೋಟೋ ವರದಿ

Thursday, January 11, 2024

ನಿಮ್ಮನ್ನು ನೀವು ದುರ್ಬಲರು ಎಂದು ಭಾವಿಸುವುದೇ ದೊಡ್ಡ ಪಾಪ- ಸ್ವಾಮಿ ವಿವೇಕಾನಂದ.

ಯುವಜನರಲ್ಲಿ ಲವಲವಿಕೆ ಮೂಡಿಸಬಲ್ಲ ಸ್ವಾಮಿ ವಿವೇಕಾನಂದರ 10 ನುಡಿಮುತ್ತುಗಳು; ರಾಷ್ಟ್ರೀಯ ಯುವ ದಿನ 2024

Thursday, January 11, 2024

ಅಯೋಧ್ಯೆಯ ಶ್ರೀ ರಾಮಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಉದ್ದ (ಪೂರ್ವದಿಂದ ಪಶ್ಚಿಮಕ್ಕೆ) 380 ಅಡಿ, ಅಗಲ 250 ಅಡಿ ಮತ್ತು ಎತ್ತರ 161 ಅಡಿ ಇದೆ. ದೇವಸ್ಥಾನದ ಸಿಂಹದ್ವಾರದ ಮುಂಭಾಗದಲ್ಲಿ ಆನೆ ಮತ್ತು ಸಿಂಹಗಳ ಮುರ್ತಿಯನ್ನು ಸ್ಥಾಪಿಸಲಾಗಿದ್ದು, ಆ ಫೋಟೋಗಳನ್ನು ಮಂದಿರದ ಆಡಳಿತ ಮಂಡಳಿ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

Ayodhya Ram Temple: ಅಯೋಧ್ಯೆ ರಾಮ ಮಂದಿರದ ಸಿಂಹದ್ವಾರದಲ್ಲಿ ಏನೇನಿವೆ; ಇಲ್ಲಿದೆ ಆಕರ್ಷಕ ಫೋಟೋ ವರದಿ

Monday, January 8, 2024

ಹಿಂದೊಮ್ಮೆ ಮಾಡಿದ್ದ ಸಪರಿವಾರ ಸೀತಾರಾಮಚಂದ್ರರ ಮೂರ್ತಿ ಜೊತೆಗೆ ಅರುಣ್‌ ಯೋಗಿರಾಜ್‌,. ಇನ್ನೊಂದು ಚಿತ್ರದಲ್ಲಿ ದೆಹಲಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ಚಂದ್ರ ಬೋಸ್‌ ಅವರ ಬೃಹತ್ ಪ್ರತಿಮೆಯನ್ನು ಕೂಡ ಅರುಣ್ ಯೋಗಿರಾಜ್ ನಿರ್ಮಿಸಿದರು. 280 ಟನ್ ತೂಕದ ಕಪ್ಪು ಶಿಲೆಯಲ್ಲಿ ಈ ಮೂರ್ತಿ ನಿರ್ಮಿಸಲು ಅವರಿಗೆ 75 ದಿನ ಬೇಕಾಯಿತು ಎಂದು ಟ್ವೀಟ್ ಮಾಡಿದ್ದಾರೆ.

Arun Yogiraj: ಗಮನಸೆಳೆಯುತ್ತಿವೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ ಕೆಲಸಗಳು; ಆಯ್ದ ಶಿಲ್ಪಗಳ ಸಚಿತ್ರ ವಿವರ ಇಲ್ಲಿದೆ

Wednesday, January 3, 2024

ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಹೊಸ ಹೊಸ ಫೋಟೋಗಳು ಗಮನಸೆಳೆಯುತ್ತಿವೆ. ವಿಶೇಷವಾಗಿ ರಾಮಮಂದಿರದ ಅನೇಕ ಕಲಾಕೃತಿಗಳು ಬಹುಬೇಗ ಮನಸೆಳೆಯುವಂತೆ ಇವೆ. ದೇವಾಲಯದ ಗೋಡೆಗಳ ಮೇಲೆ ಕೆತ್ತಿದ ಪ್ರತಿಮೆಗಳು ಮತ್ತು ಕೆತ್ತನೆಗಳಿಗೆ ಬೇರೆ ಸಾಟಿಯೇ ಇಲ್ಲ.

Ram Mandir: ಬೆರಗುಗೊಳಿಸುತ್ತಿವೆ ಅಯೋಧ್ಯೆ ರಾಮಮಂದಿರದ ಅದ್ಭುತ ಕಲಾಕೃತಿಗಳ ಹೊಸ ಫೋಟೋಗಳು

Wednesday, December 27, 2023

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್

Telangana Key Candidates: ತೆಲಂಗಾಣ ಚುನಾವಣೆ ಮತದಾನ ಇಂದು, ಕೆಸಿಆರ್‌ನಿಂದ ಅಜರುದ್ದೀನ್ ತನಕ ಗಮನಿಸಬೇಕಾದ 10 ಅಭ್ಯರ್ಥಿಗಳಿವರು

Thursday, November 30, 2023

ಅಯೋಧ್ಯೆ ದೀಪೋತ್ಸವ 2023- ಶನಿವಾರ ನಡೆದ ದೀಪೋತ್ಸವದ ವಿಹಂಗಮ ನೋಟ.

Ayodhya Deepotsav: 22.23 ಲಕ್ಷಕ್ಕೂ ಹೆಚ್ಚು ಹಣತೆ ಬೆಳಗುವುದರೊಂದಿಗೆ ಅಯೋಧ್ಯೆ ದೀಪೋತ್ಸವ ಗಿನ್ನೆಸ್ ವರ್ಲ್ಡ್ ರೆಕಾರ್ಡ್

Sunday, November 12, 2023

ಅಯೋಧ್ಯೆ ದೀಪೋತ್ಸವದ ಸಂದರ್ಭದಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರದ ಅಲಂಕಾರದ ಒಂದು ನೋಟ

Ayodhya Deepotsav: ಅಯೋಧ್ಯಾ ದೀಪೋತ್ಸವ ಸಂಭ್ರಮ, 51 ಘಾಟ್‌ಗಳಲ್ಲಿ 22 ಲಕ್ಷ ದೀಪ ಬೆಳಗಿ ಸಂಭ್ರಮಿಸಿದ ಭಕ್ತರು, ಇಲ್ಲಿವೆ ಆಕರ್ಷಕ ಫೋಟೋಸ್

Saturday, November 11, 2023

ಉಮಾಪತಿ ರಾಮಯ್ಯ ಮತ್ತು ಐಶ್ವರ್ಯಾ ಅರ್ಜುನ್‌ ವಿವಾಹ ಯಾವಾಗ ಎಂದು ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಇದೇ ಸಮಯದಲ್ಲಿ ಐಶ್ವರ್ಯಾ ಅರ್ಜುನ್‌ ಮತ್ತು ಉಮಾಪತಿ ರಾಮಯ್ಯರಿಗೆ ಲವ್‌ ಆಗಿರುವುದು ಹೇಗೆ, ಇವರ ಲವ್‌ ಸ್ಟೋರಿ ಏನು ಎಂಬ ಕುತೂಹಲವೂ ಮನೆ ಮಾಡಿದೆ.

ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಲವ್‌ ಸ್ಟೋರಿ; ಅರ್ಜುನ್‌ ಸರ್ಜಾ ಮಗಳಿಗೆ ತಂಬಿ ರಾಮಯ್ಯನ ಮಗನೊಂದಿಗೆ ಯಾವಾಗ ಶುಭವಿವಾಹ

Tuesday, October 31, 2023

ಇಪ್ಪತ್ತು ದಿನದ ಹಿಂದೆ ಮೊದಲ ತಂಡಕ್ಕೆ ಪೂಜೆ ಮಾಡಿ ಬರ ಮಾಡಿಕೊಂಡಂತೆಯೇ ದಸರಾಕ್ಕಾಗಿ ಮೈಸೂರಿಗೆ ಆಗಮಿಸಿದ ಐದು ಆನೆಗಳ ತಂಡಕ್ಕೂ ಪೂಜೆ ಸಲ್ಲಿಸಲಾಯಿತು. ಈ ಆನೆಗಳೂ ಸೇರಿ ಒಟ್ಟು ಹದಿನಾಲ್ಕು ಆನೆಗಳ ತಂಡ ದಸರೆಯ ಭಾಗವಾಗಲಿವೆ.

Mysuru Dasara: ಮೈಸೂರು ದಸರೆಗೆ ಗಜಪಡೆ ಎರಡನೇ ತಂಡವೂ ಆಗಮನ: ಹದಿನಾಲ್ಕು ಆನೆಗಳೊಂದಿಗೆ ತಾಲೀಮು

Tuesday, September 26, 2023

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352ರನೇ ಆರಾಧನಾ ಮಹೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಮಂಗಳವಾರ (ಆ.29) ಚಾಲನೆ ನೀಡಿದರು. ಇದು ಸಪ್ತಾಹ ಕಾರ್ಯಕ್ರಮವಾಗಿದ್ದು ಸೆಪ್ಟೆಂಬರ್ 4ರ ತನಕ ನಡೆಯುತ್ತದೆ.

ರಾಯರ ಆರಾಧನಾ ಸಪ್ತಾಹ ಮಹೋತ್ಸವದ ಮೊದಲ ದಿನ ಏನೇನು ನಡೆಯಿತು, ಇಲ್ಲಿದೆ ಸಚಿತ್ರ ವರದಿ

Tuesday, August 29, 2023