eid News, eid News in kannada, eid ಕನ್ನಡದಲ್ಲಿ ಸುದ್ದಿ, eid Kannada News – HT Kannada

Latest eid Photos

ತುಮಕೂರು ನಗರದಲ್ಲಿ ನಡೆದ ಈದ್‌ ಮಿಲಾದ್‌ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಮುರಳೀಧರ ಹಾಲಪ್ಪ ಮತ್ತಿತರರು ಭಾಗಿಯಾಗಿ ಶುಭ ಕೋರಿದರು.

Eid milad 2024: ಕರ್ನಾಟಕದಲ್ಲಿ ಈದ್‌ ಮಿಲಾದ್‌ ಸಂಭ್ರಮ, ಮೆರವಣಿಗೆ, ಸೌಹಾರ್ದ ಕಾರ್ಯಕ್ರಮಗಳ ಆಯೋಜನೆ ಹೀಗಿತ್ತು photos

Monday, September 16, 2024

ಭಾರತದಾದ್ಯಂತ ಮುಸ್ಲಿಮರು ಈದ್-ಉಲ್-ಫಿತರ್ ಅನ್ನು ಧಾರ್ಮಿಕ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಗುರುವಾರ ಬೆಳಗ್ಗೆ ಮಸೀದಿಗಳು ಮತ್ತು ತೆರೆದ ಮೈದಾನದಲ್ಲಿ ಪ್ರಾರ್ಥನೆಗಾಗಿ ಒಟ್ಟುಗೂಡಿದ್ದಾರೆ. ಈ ಹಬ್ಬವನ್ನು ಸಮುದಾಯದ ಒಗ್ಗೂಡುವಿಕೆಯ ಸಂಕೇತವಾಗಿ ಕಾಣಲಾಗುತ್ತಿದೆ.

ಈದ್-ಉಲ್-ಫಿತರ್ 2024: ಭಾರತದ ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌, ರಂಜಾನ್ ಹಬ್ಬದ ಪ್ರಾರ್ಥನೆಯ ಚಿತ್ರವೈವಿಧ್ಯ

Thursday, April 11, 2024

ನಟಿ ರಾಧಿಕಾ ಪಂಡಿತ್‌ ಸಿನಿಮಾದಿಂದ ದೂರವಾಗಿಯೇ ಐದು ವರ್ಷ ಕಳೆಯಿತು. ಮದುವೆ, ಮಕ್ಕಳು ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದಿದ್ದಾರೆ.

ರಂಜಾನ್‌ ಹಬ್ಬಕ್ಕೆ ಶುಭಾಶಯ ರವಾನಿಸಿದ ರಾಧಿಕಾ ಪಂಡಿತ್;‌ ನೀವು ಸೀರೆಯುಟ್ಟ ನವಿಲೆಂದ ಫ್ಯಾನ್ಸ್‌

Thursday, April 11, 2024

ವಿಜಯಪುರದಲ್ಲಿ ಮುಸ್ಲಿಂ ಬಾಂಧವರು ಭಾವೈಕ್ಯದ ರಂಜಾನ್ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮಾರುಕಟ್ಟೆಗಳಿಗೆ ತೆರಳಿ ಅಗತ್ಯ ಹಾಗೂ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

Ramadan 2024: ಕರ್ನಾಟಕದಲ್ಲಿ ರಂಜಾನ್‌ಗೆ ಭರ್ಜರಿ ಸಿದ್ದತೆ; ಹೊಸ ಬಟ್ಟೆ ಸೇರಿ ಖರೀದಿ ಭರಾಟೆ ಜೋರು, ಫೋಟೋಸ್

Monday, April 8, 2024

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿ ಮುಸ್ಲಿಂ ಬಂಧುಗಳಿಗೆ ಹಬ್ಬದ ಶುಭಾಶಯ ತಿಳಿಸಿದರು.

Bakrid: ಬಕ್ರೀದ್; ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ; ಫೋಟೋಸ್ ನೋಡಿ

Thursday, June 29, 2023

ಈದ್‌ ಮುಬಾರಕ್‌; ಈದ್‌-ಉಲ್‌-ಅದ್ಹಾ ಹಬ್ಬಕ್ಕೆ ಸಿಂಪಲ್‌ ಆಗಿ ಶುಭ ಕೋರಲು ಇಲ್ಲಿವೆ ಕೆಲವು ಆಕರ್ಷಕ ಗ್ರೀಟಿಂಗ್ಸ್, ಡೌನ್‌ಲೋಡ್‌ ಮಾಡಿ ಪ್ರೀತಿಪಾತ್ರರಿಗೆ ಶೇರ್‌ ಮಾಡಿ ಶುಭಕೋರಿ.

Eid Mubarak: ಈದ್‌ ಮುಬಾರಕ್‌; ಈದ್‌-ಉಲ್‌-ಅದ್ಹಾ ಹಬ್ಬಕ್ಕೆ ಸಿಂಪಲ್‌ ಆಗಿ ಶುಭ ಕೋರಲು ಇಲ್ಲಿವೆ ಕೆಲವು ಆಕರ್ಷಕ ಗ್ರೀಟಿಂಗ್ಸ್

Thursday, June 29, 2023

ಈದ್‌-ಉಲ್‌-ಅದ್ಹಾ ಅಥವಾ ಬಕ್ರೀದ್‌ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದು. ಪ್ರತಿವರ್ಷವು ಈ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಮುಸ್ಲಿಮರು ಈ ಹಬ್ಬವನ್ನು ಭಕ್ತಿ, ಭಾವದಿಂದ ಆಚರಿಸುತ್ತಾರೆ. ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಸವಿಯುವುದು ಈ ಹಬ್ಬದ ವಾಡಿಕೆ. ಹೊಸ ಬಟ್ಟೆ ಹಾಗೂ ಮೆಹಂದಿ ವಿನ್ಯಾಸದ ರಂಗು ಕೂಡ ಹಬ್ಬದ ಭಾಗಗಳಲ್ಲೊಂದು. ಈ ವರ್ಷ ಬಕ್ರೀದ್‌ಗೆ ನೀವು ಯಾವ ರೀತಿ ಮೆಹಂದಿ ಡಿಸೈನ್‌ ಹಾಕಿಕೊಳ್ಳುವುದು ಎಂದು ಚಿಂತಿಸುತ್ತಿದ್ದರೆ ಇಲ್ಲಿ ನೋಡಿ. ಸರಳ, ಸಂಕೀರ್ಣ ವಿನ್ಯಾಸದಿಂದ ಸುಂದರ, ಆಕರ್ಷಕ ವಿನ್ಯಾಸದ ಮೆಹಂದಿ ಡಿಸೈನ್‌ಗಳು ಇಲ್ಲಿವೆ.

Bakrid Celebration: ಬಕ್ರೀದ್‌ ಸಂಭ್ರಮಕ್ಕೆ ಕೈಗಳ ಅಂದ ಹೆಚ್ಚಿಸಲಿ ಮೆಹಂದಿ ವಿನ್ಯಾಸ; ಇಲ್ಲಿದೆ ವೆರೈಟಿ ಡಿಸೈನ್ಸ್‌

Wednesday, June 28, 2023

ಜಮ್ಮುವಿನ ಈದ್ಗಾ ಮೈದಾನದಲ್ಲಿ ಈದ್-ಉಲ್-ಫಿತರ್ ಪ್ರಾರ್ಥನೆಯ ಸಮಯದಲ್ಲಿ ವ್ಯಕ್ತಿಯೊಬ್ಬ ತನ್ನ ಮಗುವಿನೊಂದಿಗೆ ಆಟವಾಡುತ್ತಿರುವ ದೃಶ್ಯ.

Eid-Ul-Fitr 2023 Photos: ದೇಶಾದ್ಯಂತ ಮುಸ್ಲಿಂ ಬಾಂಧವರಿಂದ ಈದ್ ಆಚರಣೆ; ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

Saturday, April 22, 2023

ನಾಳೆ ಈದ್‌ ಉಲ್‌ ಫಿತರ್‌ ಹಾಗೂ ಅಕ್ಷಯ ತೃತೀಯ ಹಬ್ಬವಿದೆ. ಈ ಹಬ್ಬದಂದು ಸಾಂಪ್ರದಾಯಿಕ ಶರಾರದಿಂದ ಹಿಡಿದು ಸೊಗಸಾದ ಅನಾರ್ಕಲಿ ಉಡುಪಿನವರೆಗೆ ಬಾಲಿವುಡ್‌ ಸೆಲೆಬ್ರಿಟಿಗಳು ಧರಿಸಿದ್ದ ಈ ಟ್ರೆಂಡಿ ಉಡುಪುಗಳು ಹಾಗೂ ಅವರ ಸ್ಟೈಲ್‌ ಅನ್ನು ನೀವೂ ಅನುಸರಿಸಬಹುದು. ಆ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಅಂದವಾಗಿಯೂ ಕಾಣಬಹುದು. ಈ ಉಡುಪುಗಳು ನಿಮ್ಮಲ್ಲೂ ಇದ್ದು, ನಿಮ್ಮ ಅಂದ ಹೆಚ್ಚಬೇಕು ತಪ್ಪದೇ ಈ ಸ್ಟೈಲ್‌ ಅನುಸರಿಸಿ.

Fashion Trend: ಸೆಲೆಬ್ರಿಟಿಗಳ ಸಾಂಪ್ರದಾಯಿಕ ಫ್ಯಾಷನ್‌ ಟ್ರೆಂಡ್‌ ಗಮನಿಸಿದ್ದೀರಾ? ನಿಮಗೂ ಇಷ್ಟವಾದೀತು ನೋಡಿ..

Friday, April 21, 2023

ಇಸ್ತಾಂಬುಲ್​ನಲ್ಲಿ ರಂಜಾನ್ ಉಪವಾಸ ತಿಂಗಳ ಅಂತ್ಯವನ್ನು ಸೂಚಿಸುವ ಈದ್ ಉಲ್-ಫಿತರ್ ಪ್ರಾರ್ಥನೆಯಲ್ಲಿ ಮಗ್ನರಾದ ಜನರು

Eid Ul Fitr 2023: ಪ್ರಪಂಚದಾದ್ಯಂತ ಮುಸ್ಲಿಂ ಬಾಂಧವರ ಈದ್ ಉಲ್ ಫಿತರ್ ಆಚರಣೆ ಹೀಗಿತ್ತು PHOTOS

Friday, April 21, 2023

ಮುಸ್ಲಿಂ ಸಂಸ್ಕೃತಿಯಲ್ಲಿ ಈದ್‌ ಉಲ್‌ ಫಿತರ್‌ನಂದು ಮೆಹಂದಿಯನ್ನು ಹಚ್ಚಿಕೊಳ್ಳುವುದನ್ನು ಸಂಪ್ರದಾಯದ ಭಾಗ ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಕೈ ಹಾಗೂ ಕಾಲಿನ ಮೇಲೆಲ್ಲಾ ಸುಂದರ ಮೆಹಂದಿ ಚಿತ್ತಾರವನ್ನು ಮೂಡಿಸಿಕೊಳ್ಳುತ್ತಾರೆ. ಸರಳ ವಿನ್ಯಾಸದಿಂದ ಸಂಕೀರ್ಣ ವಿನ್ಯಾಸದವರೆಗೆ ಬಹು ವಿಧದ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇಲ್ಲಿವೆ ಕೆಲವು ಜನಪ್ರಿಯ ಹಾಗೂ ಸಾಂಪ್ರದಾಯಿಕ ಮೆಹಂದಿ ವಿನ್ಯಾಸಗಳು.

Mehandi Design: ಇಲ್ಲಿದೆ ಕೈಗಳ ರಂಗು ಹೆಚ್ಚಿಸುವ ಬಗೆ ಬಗೆ ಮೆಹೆಂದಿ ಡಿಸೈನ್‌; ನಿಮಗ್ಯಾವುದು ಇಷ್ಟ ಆಗುತ್ತೆ ನೋಡಿ

Thursday, April 20, 2023

2014 ರ ಅಂತ್ಯದಿಂದ ಯೆಮೆನ್ ಅಂತರ್ಯುದ್ಧದಲ್ಲಿ ಮುಳುಗಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರು ಯೆಮೆನ್​ನ ಹಲವಾರು ಉತ್ತರ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದು, ಸೌದಿ ಬೆಂಬಲಿತ ಯೆಮೆನ್ ಸರ್ಕಾರವನ್ನು ರಾಜಧಾನಿ ಸನಾದಿಂದ ಕಿತ್ತೊಗೆದಿದೆ. ಈ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು, ಸುಮಾರು 40 ಲಕ್ಷ ಜನರು ಸ್ಥಳಾಂತರಿಗೊಂಡಿದ್ದಾರೆ. ಇಂದಿಗೂ ಯೆಮೆನ್​ನ ಬಹುತೇಕ ಜನರು ಒಪ್ಪತ್ತು ಊಟಕ್ಕೂ ಗತಿಯಿಲ್ಲದೆ ಹಸಿವಿನಿಂದ ಬಳಲುತ್ತಿದ್ದಾರೆ.

Yemen Stampede: 80ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಯೆಮೆನ್ ಕಾಲ್ತುಳಿತದ ಫೋಟೋಸ್​ ನೋಡಿ

Thursday, April 20, 2023

ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಮುಸ್ಲಿಮರು ರಂಜಾನ್ ಮಾಸವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಅವರು ತಮ್ಮ ಮನೆ ಮತ್ತು ಬೀದಿಗಳನ್ನು ಬಣ್ಣಬಣ್ಣದ ದೀಪಗಳಿಂದ ಅಲಂಕರಿಸುತ್ತಾರೆ.

Ramadan Celebrations: ಪ್ರಪಂಚದಾದ್ಯಂತ ಮುಸ್ಲಿಂ ಬಂಧುಗಳಿಂದ ಪವಿತ್ರ ರಂಜಾನ್‌ ಆಚರಣೆ: ಇಲ್ಲಿವೆ ಫೋಟೋಸ್

Saturday, March 18, 2023