exit-polls News, exit-polls News in kannada, exit-polls ಕನ್ನಡದಲ್ಲಿ ಸುದ್ದಿ, exit-polls Kannada News – HT Kannada

exit polls

ಓವರ್‌ವ್ಯೂ

ನಾಳೆಯೇ ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಜನಾದೇಶ ಯಾರ ಪರ, ಮಹಾಯುತಿ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವುದೇ, ಮಹಾ ವಿಕಾಸ ಅಘಾಡಿಗೆ ಕೊಡುವುದೇ ಎಂಬುದು ಸದ್ಯದ ಕುತೂಹಲ. ಥಾಣೆಯ ಮತಗಟ್ಟೆಯೊಂದರಲ್ಲಿ ಬುಧವಾರ (ನವೆಂಬರ್ 20) ಮತ ಚಲಾಯಿಸಲು ಸರದಿ ನಿಂತಿದ್ದ ಮಹಿಳೆಯರು. ಸಾಂಕೇತಿಕವಾಗಿ ಈ ಚಿತ್ರವನ್ನು ಇಲ್ಲಿ ಬಳಸಲಾಗಿದೆ.

ನಾಳೆಯೇ ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಜನಾದೇಶ ಯಾರ ಪರ, ಮಹಾಯುತಿ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವುದೇ, ಮಹಾ ವಿಕಾಸ ಅಘಾಡಿಗೆ ಕೊಡುವುದೇ

Friday, November 22, 2024

Election Exit Poll Live: ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ ಎಕ್ಸಿಟ್‌ ಪೋಲ್‌ ಫಲಿತಾಂಶ

Election Exit Poll Live: ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ ಎಕ್ಸಿಟ್‌ ಪೋಲ್‌ ಫಲಿತಾಂಶ, ಎರಡು ರಾಜ್ಯಗಳಲ್ಲಿ ಎನ್‌ಡಿಎ ಪರ ಒಲವು

Wednesday, November 20, 2024

ಮಹಾರಾಷ್ಟ್ರ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಮತ್ತು ಫಲಿತಾಂಶ ಯಾವಾಗ ಎಂಬುದರ ವಿವರ. (ಸಾಂಕೇತಿಕ ಚಿತ್ರ)

ಮಹಾರಾಷ್ಟ್ರದಲ್ಲಿ ಯಾರ ಸರ್ಕಾರ ಬರಬಹುದು, ಮಹಾಯುತಿ ಅಥವಾ ಮಹಾ ವಿಕಾಸ ಅಘಾಡಿ?; ನಾಳೆಯೇ ಮತದಾನ, ಎಕ್ಸಿಟ್ ಪೋಲ್‌ ಫಲಿತಾಂಶ

Tuesday, November 19, 2024

ಅಮೆರಿಕ ಚುನಾವಣೆ: ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶಗಳು ಭಾರತೀಯ ಕಾಲಮಾನ ಪ್ರಕಾರ ಯಾವಾಗ ಎಂಬುದನ್ನು ವಿವರಿಸುವ 5 ಅಂಶಗಳ ವಿವರಣೆ. (ಸಾಂಕೇತಿಕ ಚಿತ್ರ)

ಅಮೆರಿಕ ಚುನಾವಣೆ: ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶಗಳು ಭಾರತೀಯ ಕಾಲಮಾನ ಪ್ರಕಾರ ಯಾವಾಗ, ಇಲ್ಲಿದೆ 5 ಅಂಶಗಳ ವಿವರ

Tuesday, November 5, 2024

ಮತದಾನೋತ್ತರ ಸಮೀಕ್ಷೆ ಖುಷಿ ತಂದಿದೆ. ಕಾಂಗ್ರೆಸ್‌ನ 1 ವರ್ಷದ ಆಡಳಿತ ಜನರಿಗೆ ತೃಪ್ತಿ ತಂದಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

Exit Poll Result: ಮತದಾನೋತ್ತರ ಸಮೀಕ್ಷೆ ಖುಷಿ ತಂದಿದೆ; ಕಾಂಗ್ರೆಸ್‌ನ 1 ವರ್ಷದ ಆಡಳಿತ ಜನರಿಗೆ ತೃಪ್ತಿ ತಂದಿಲ್ಲ; ವಿಪಕ್ಷ ನಾಯಕ ಆರ್ ಅಶೋಕ್

Saturday, June 1, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>7 ಹಂತಗಳಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಬಿಜೆಪಿ 3ನೇ ಬಾರಿ ಸರ್ಕಾರ ರಚಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಎಲ್ಲಾ ಸಮೀಕ್ಷೆಗಳು ಸಹ 350+ ಸೀಟ್​ಗಳಲ್ಲಿ ಎನ್​ಡಿಎ ಮೈತ್ರಿಕೂಟ ಗೆಲುವು ಸಾಧಿಸಬಹುದು ಎಂದು ಹೇಳುತ್ತಿವೆ. 2019ರಲ್ಲಿ ಎನ್​ಡಿಎ ಒಕ್ಕೂಟ 352 ಸೀಟ್​ಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಕಾಂಗ್ರೆಸ್ ಕೇವಲ 52ರಲ್ಲಿ ಜಯಿಸಿತ್ತು. ಸರ್ಕಾರ ರಚಿಸಲು ಬೇಕಿರುವ ಮ್ಯಾಜಿಕ್ ನಂಬರ್​ 272, ಹಾಗಾದರೆ 2024ರ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತಿವೆ ಎಂಬುದರ ನೋಟ ಇಲ್ಲಿದೆ.</p>

India Exit Polls: ನರೇಂದ್ರ ಮೋದಿಗೆ ಹ್ಯಾಟ್ರಿಕ್‌ ಗೆಲುವು; ಎಲ್ಲಾ ಸಮೀಕ್ಷೆಗಳಲ್ಲೂ 350 ದಾಟಿದೆ ಎನ್​ಡಿಎ ಒಕ್ಕೂಟ, ಕಾಂಗ್ರೆಸ್ ಕಥೆ ಏನು?

Jun 01, 2024 08:42 PM

ಎಲ್ಲವನ್ನೂ ನೋಡಿ