fitness-goal News, fitness-goal News in kannada, fitness-goal ಕನ್ನಡದಲ್ಲಿ ಸುದ್ದಿ, fitness-goal Kannada News – HT Kannada

Latest fitness goal Photos

ಇಂದಿನ ದಿನಗಳಲ್ಲಿ ಬಹುತೇಕರ ದೊಡ್ಡ ಸಮಸ್ಯೆ ಏನೆಂದರೆ, ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ ಎಂಬುದು. ಹೊಟ್ಟೆಯ ಕೊಬ್ಬಿಗೆ ಹಲವು ಕಾರಣಗಳಿವೆ. ಇದು ಜೆನೆಟಿಕ್ಸ್, ನಿರ್ದಿಷ್ಟ ಕಾಯಿಲೆಗಳು ಅಥವಾ ಸ್ಥೂಲಕಾಯತೆ, ಅನಾರೋಗ್ಯಕರ ಆಹಾರ ಪದ್ಧತಿ, ಅನಿಯಮಿತ ನಿದ್ದೆಯ ಮಾದರಿ, ವ್ಯಾಯಾಮದ ಕೊರತೆ ಇತ್ಯಾದಿಗಳು ಇರಬಹುದು. ಇವೆಲ್ಲವೂ ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ. ಹೀಗಾಗಿ ಈ ಆಹಾರಗಳನ್ನು ಸೇವಿಸಿ, ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಬಹುದು.

Reduce Belly Fat: ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ ಎಂಬ ಚಿಂತೆಯಾ: ನಿಮ್ಮ ಆಹಾರದಲ್ಲಿರಲಿ ಈ ಆರು ಪದಾರ್ಥಗಳು

Monday, September 2, 2024

ಆಹಾರತಜ್ಞರ ಪ್ರಕಾರ ಅವರ ಪ್ರಕಾರ ವೇಗವಾಗಿ ತೂಕ ಇಳಿಯಲು 7 ದಿನಗಳ ಈ ಡಯೆಟ್ ಪ್ಲಾನ್ ಪಾಲಿಸಬೇಕು. ಇದನ್ನು ಅನುಸರಿಸುವ ಮೂಲಕ ಬಹಳ ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಆ ಡಯೆಟ್‌ ಕ್ರಮ ಹೇಗಿರುತ್ತೆ ನೋಡಿ.

Weight Loss: ಒಂದೇ ವಾರದಲ್ಲಿ ತೂಕ ಕಡಿಮೆ ಆಗ್ಬೇಕಾ, ಹಾಗಿದ್ರೆ 7 ದಿನ ಈ ಡಯೆಟ್‌ ಕ್ರಮ ಪಾಲಿಸಿ ನೋಡಿ

Tuesday, July 2, 2024

ತಮ್ಮ 15ಕ್ಕೂ ಹೆಚ್ಚು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಕೊಹ್ಲಿ ನಿರ್ಮಿಸಿರುವ ದಾಖಲೆಗಳು ಒಂದೆರಡಲ್ಲ.

ವಿರಾಟ್ ಕೊಹ್ಲಿಯಂಥಾ ಫಿಟ್‌ನೆಸ್‌ ನಿಮ್ಮದಾಗಬೇಕಾ; ಸ್ಟಾರ್ ಬ್ಯಾಟರ್‌ ಅನುಸರಿಸುವ ಆಹಾರಕ್ರಮ ಹಾಗೂ ಶಿಸ್ತು ನೀವೂ ಪಾಲಿಸಿ

Sunday, June 30, 2024

ಹಿಂದಿ ಸೀರಿಯಲ್‌ ನೋಡುವವರಿಗೆ ಮೋನಾ ಸಿಂಗ್‌ ಪರಿಚಯ ಇರಬಹುದು. ಟಿವಿ ಸೀರಿಯಲ್‌  'ಜಸ್ಸಿ ಜೈಸ್ಸಿ ಕೋಯಿ ನಹಿ'ಯಲ್ಲಿ ಮೋನಾ ಸಿಂಗ್‌ ನಟಿಸಿದ  'ಜಸ್ಸಿ' ಪಾತ್ರ ಸಖತ್‌ ಫೇಮಸ್‌ ಆಗಿತ್ತು. ಇವರ ನಟನೆ ಕರಿಯರ್‌ ಹೊರತುಪಡಿಸಿ ಅವರು ತೂಕ ಕಳೆದುಕೊಂಡ ಕಥೆಯೂ ಆಸಕ್ತಿದಾಯಕ.

Weight loss: ಕೇವಲ 6 ತಿಂಗಳಲ್ಲಿ 15 ಕೆಜಿ ತೂಕ ಇಳಿಸಿಕೊಂಡ ನಟಿ ಮೋನಾ ಸಿಂಗ್‌; ಬೊಜ್ಜು ಕರಗಿಸಲು ನಟಿ ಮಾಡಿದ್ದಿಷ್ಟೇ

Saturday, June 22, 2024

International Yoga Day 2024:  ಬಾಲಿವುಡ್‌ ನಟಿಯರಾದ  ಕಿಯಾರಾ ಅಡ್ವಾಣಿ, ಕರೀನಾ ಕಪೂರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಇತರರು ಯೋಗ ದಿನದಂದು ತಾವು ಯೋಗಾಸನ ಮಾಡಿರುವ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬನ್ನಿ ಬಾಲಿವುಡ್‌ ನಟಿಯರ ಯೋಗಾಸನದ ಫೋಟೋಗಳನ್ನು ನೋಡೋಣ.

Yoga Day: ಅನನ್ಯಾ ಪಾಂಡೆ ಸುಖಾಸನ, ಶರ್ಮಿಳಾ ವೃಕ್ಷಾಸನ, ಸೋಹ ಚಕ್ರಾಸನ; ಬಾಲಿವುಡ್‌ ತಾರೆಯರ ಯೋಗಾಸನದ ಸಂಭ್ರಮ ನೋಡಿರಣ್ಣ

Friday, June 21, 2024

ನಿಮ್ಮ  ಸ್ನಾಯುಗಳನ್ನು ಬಳಸಿ ಕಸ ಗುಡಿಸಿ-ನೆಲ ಒರೆಸುವುದು ಕೂಡ ಅತ್ಯುತ್ತಮ ಕಾರ್ಡಿಯೋ ವ್ಯಾಯಾಮವಾಗಿದೆ.

ವರ್ಕೌಟ್​ ಮಾಡೋಕೆ ಆಗ್ತಾ ಇಲ್ವಾ? ಕ್ಯಾಲೊರಿ ಬರ್ನ್ ಮಾಡಲು ಮನೆಯಲ್ಲಿ ಈ ಕೆಲಸಗಳನ್ನು ಮಾಡಿ

Saturday, October 7, 2023

ಜೀರ್ಣಕ್ರಿಯೆ ಸುಧಾರಿಸಬೇಕೆಂದು ನೀವು ಬಯಸಿದರೆ, ಆಗಾಗ ತಿನ್ನುವುದನ್ನು ತಪ್ಪಿಸಿ. ಮಸಾಲೆಯುಕ್ತ, ಸಂಸ್ಕರಿಸಿದ ಅಥವಾ ಹೆಚ್ಚಿನ ಕೊಬ್ಬು ಅಥವಾ ಸಕ್ಕರೆ ಅಂಶವಿರುವ ಆಹಾರವನ್ನು ಕಡಿಮೆ ಮಾಡಿ. ಮನೆಯೂಟ ಸೇವನೆ ಹೆಚ್ಚಿಸಿ. ಫೈಬರ್ ಅಂಶ ಸೇವನೆಯನ್ನು ಹೆಚ್ಚಿಸಿದರೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಿರಿ. ಯೋಗವು ನಿಮ್ಮ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ಚೆನ್ನಾಗಿ ನಿದ್ರೆ ಮಾಡಬಹುದು.

Yoga: ಜೀರ್ಣಕ್ರಿಯೆ ಸರಾಗಗೊಳಿಸಲು ಮದ್ದೇಕೆ; ಈ ಸರಳ ಯೋಗಾಸನಗಳನ್ನು ನಿತ್ಯವೂ ಮಾಡಿ

Sunday, September 10, 2023

ವಯಸ್ಸಾಗುತ್ತಿದ್ದಂತೆ ಹೆಣ್ಣುಮಕ್ಕಳಲ್ಲಿ ಕಾಣಿಸುವ ಆರೋಗ್ಯ ಸಮಸ್ಯೆಗಳನ್ನು ನೈಸರ್ಗಿಕವಾಗಿ ತಡೆ ಹಿಡಿಯಬಹುದು. ಕೆಲವು ಸರಳ ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದು. ತಾಯಂದಿರ ದಿನವಾದ ಇಂದು ಆರೋಗ್ಯ ಸುಧಾರಣೆಗೆ ಸಂಬಂಧಿಸಿ ಮಕ್ಕಳು ತಾಯಂದಿರಿಗೆ ನೀಡಬಹುದಾದ ಕೆಲವು ಸಲಹೆಗಳು ಹೀಗಿವೆ.

Mothers Day 2023: ಅಮ್ಮನ ಆರೋಗ್ಯದ ಚಿಂತೆಯೇ; ಆರೋಗ್ಯ ಸುಧಾರಣೆಗೆ ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಲು ಸಲಹೆ ನೀಡಿ

Sunday, May 14, 2023

ದೈಹಿಕ ಫಿಟ್‌ನೆಸ್‌ ಅನ್ನು ಸುಧಾರಿಸಲು ಹಾಗೂ ಆರೋಗ್ಯದ ಗುರಿಗಳನ್ನು ಸಾಧಿಸಲು ಜಿಮ್‌ನಲ್ಲಿ ಬೆವರಿಳಿಸುವುದು ಉತ್ತಮ ಮಾರ್ಗವಾಗಿದೆ. ಅದಾಗ್ಯೂ, ನೀವು ಅನುಸರಿಸುವ ತಂತ್ರಗಳು ಹಾಗೂ ವಿಧಾನಗಳು ನಿಮ್ಮ ದೈನಂದಿನ ವ್ಯಾಯಾಮದ ದಿನಚರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜಿಮ್‌ನಲ್ಲಿ ದೇಹದಂಡನೆ ಮಾಡುವಾಗ ನಾವು ಅನುಸರಿಸುವ ಈ ಕೆಲವು ತಪ್ಪುಗಳು ನಮ್ಮ ಗುರಿಗೆ ಅಡ್ಡಪಡಿಸಬಹುದು. ಮಾತ್ರವಲ್ಲ, ಇದು ಅಪಘಾತಗಳಿಗೂ ಕಾರಣವಾಗಬಹುದು. ಹಾಗಾದರೆ ಜಿಮ್‌ನಲ್ಲಿ ನಾವು ಅನುಸರಿಸುವ ಕೆಲವು ಸಾಮಾನ್ಯ ತಪ್ಪುಗಳು ಯಾವುವು ತಿಳಿಯೋಣ ಬನ್ನಿ.

ಜಿಮ್‌ನಲ್ಲಿ ಬೆವರಿಳಿಸುತ್ತಿದ್ದೀರಾ? ಈ ತಪ್ಪುಗಳನ್ನು ಮಾಡಲೇಬೇಡಿ

Saturday, March 11, 2023

ಕಿಡ್ನಿಯ ಆರೋಗ್ಯದ ತಪಾಸಣೆ: ಶೇಕಡ 40ರಷ್ಟು ಕಿಡ್ನಿ ತೊಂದರೆಗಳ ರೋಗ ಲಕ್ಷಣಗಳು ಗೋಚರವಾಗುವುದಿಲ್ಲ. ಆರು ತಿಂಗಳಿಗೊಮ್ಮೆ ಕಿಡ್ನಿ ತಪಾಸಣೆ ಮಾಡಿಸುವ ಮೂಲಕ, ಅಂದರೆ ಸೆರಮ್‌ ಕ್ರಿಯೆಟಿನೈನ್‌ ಮತ್ತು ಯೂರಿನ್‌ ರೂಟಿನ್‌ ಚೆಕಪ್‌ ಮಾಡುವ ಮೂಲಕ ಕಿಡ್ನಿಯ ಆರೋಗ್ಯದ ಮೇಲೆ ನಿಗಾ ವಹಿಸುವ ಸಂಕಲ್ಪವನ್ನು ಮಾಡಿ.

New Year 2023 resolutions: ಕಿಡ್ನಿ ಆರೋಗ್ಯಕ್ಕಾಗಿ ಹೊಸ ವರ್ಷದ ಸಂಕಲ್ಪ ಮಾಡುವಿರಾ? ಇಲ್ಲಿದೆ ಅಮೂಲ್ಯ ಟಿಪ್ಸ್‌

Friday, December 30, 2022

ಹೊಟ್ಟೆಯ ಕ್ಯಾನ್ಸರ್ ಇರುವವರು ಅಜೀರ್ಣದಿಂದ ಬಳಲುತ್ತಿರುತ್ತಾರೆ. ಈ ರೋಗಲಕ್ಷಣವನ್ನು ನಿರ್ಲಕ್ಷಿಸಬೇಡಿ.

Signs of stomach cancer: ಹೊಟ್ಟೆಯ ಕ್ಯಾನ್ಸರ್ ಲಕ್ಷಣಗಳಿವು.. ಕಡೆಗಣಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

Friday, December 2, 2022

ನಿಮ್ಮ ಋತುಚಕ್ರದ ಸಮಯದಲ್ಲಿ ನೋವು, ಸೆಳೆತದಿಂದ ಪರಿಹಾರ ಪಡೆಯಲು ಈ ಆಸನಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಒತ್ತಡಕ್ಕೆ ಕೂಡಾ ಇದು ಪರಿಣಾಮಕಾರಿಯಾಗಿದೆ. ಹೆಚ್ಚು ಹೊತ್ತು ಈ ಆಸನಗಳನ್ನು ಮಾಡಲು ಆಗದೆ ಇರಬಹುದು. ಆದರೆ ನೋವಿನಿಂದ ಒಂದೇ ಸಮಯ ಮಲಗುವುದು, ಮಾತ್ರೆ ಸೇವಿಸುವುದರ ಬದಲಿಗೆ ಈ ಆಸನಗಳನ್ನು ಸ್ವಲ್ಪ ಮಟ್ಟಿಗೆ ಮಾಡಲು ಪ್ರಯತ್ನಿಸಿ.

Women Health: ಪಿರಿಯಡ್ಸ್ ನೋವಿಗೆ ಮಾತ್ರೆಗಳೇ ಪರಿಹಾರವಲ್ಲ...ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ

Friday, August 12, 2022

ಯೋಗ ಹಾಗೂ ಇನ್ನಿತರ ವರ್ಕೌಟ್ ಜೊತೆಗೆ ಈ ಜೋಡಿ ಆರೋಗ್ಯ ವೃದ್ಧಿಸುವಂತಹ ಆಹಾರಗಳನ್ನು ಹೆಚ್ಚು ಸೇವಿಸುತ್ತಾರೆ. ಅದರಲ್ಲೂ ಹಣ್ಣು ಹಾಗೂ ತರಕಾರಿಗಳು ಹೆಚ್ಚಾಗಿರುತ್ತದೆ.

Milind Soman: ವೈರಲ್ ಆಯ್ತು ಹಾಟ್ ಜೋಡಿಯ ಯೋಗ ದಿನದ ವರ್ಕೌಟ್ ಫೋಟೋಗಳು

Wednesday, June 29, 2022