ganesha-habba News, ganesha-habba News in kannada, ganesha-habba ಕನ್ನಡದಲ್ಲಿ ಸುದ್ದಿ, ganesha-habba Kannada News – HT Kannada

Latest ganesha habba Photos

ತುಮಕೂರಿನಲ್ಲಿ ಶನಿವಾರ ನಡೆದ ಹಿಂದೂ ಮಹಾಗಣಪತಿ ವಿಸರ್ಜನೆ ಬೃಹತ್‌ ಮೆರವಣಿಗೆಲ್ಲೊ ಗಮನ  ಸೆಳೆದ ವಿವಿಧ ಆಂಜನೇಯ ವೇಷಧಾರಿಗಳು.

ತುಮಕೂರಲ್ಲಿ ವಿಘ್ನ ನಿವಾರಕನ ವಿಸರ್ಜನೆ ಸುಸೂತ್ರ, ಹಿಂದೂ ಮಹಾ ಗಣಪತಿ ಮೆರವಣಿಗೆ ಜೋಶ್‌ photos

Sunday, September 22, 2024

ಗಣೇಶನ ಹಬ್ಬದ ಸಂಭ್ರಮ ಸಡಗರವೇ ಬೇರ. ಕಲಾವಿದರ ಕಲ್ಪನೆಯ ಗಣೇಶ ಎಲ್ಲೆಲ್ಲೂ ಮೂಡುವುದನ್ನು ನೋಡುವುದೇ ಚಂದ. ಹಾಗೆ ಈ ಬಾರಿ ಡೈಮಂಡ್‌ನಿಂದ ಹಿಡಿದು ಚೆಸ್‌ ಕಾಯಿನ್ ಗಣೇಶನ ತನಕ ಬೆರಳೆಣಿಕೆ ಮೂರ್ತಿಗಳು ಗಮನಸೆಳೆದವು. ಅವುಗಳ ಚಿತ್ರನೋಟ ಇಲ್ಲಿದೆ.

Ganesha Photos; ಭಾರತದ ಉದ್ದಗಲಕ್ಕೂ ಗಣೇಶ ಹಬ್ಬದ ಸಂಭ್ರಮ, ಡೈಮಂಡ್ ಗಣೇಶನಿಂದ ಚೆಸ್‌ ಕಾಯಿನ್‌ ಗಣೇಶನ ತನಕ ಗಮನ ಸೆಳೆದ ಮೂರ್ತಿಗಳಿವು

Saturday, September 7, 2024

ಮೈಸೂರಿನ ಮೂರ್ತಿ ತಯಾರಕ ಮಂಜುನಾಥ್ ಅವರು ತಯಾರಿಸಿದ ಮಲೆಮಹದೇಶ್ವರ ಸ್ವಾಮಿ ಗಣಪತಿ (ಎಡ ಚಿತ್ರ), ಕಲಾವಿದ ರೇವಣ್ಣ ಅವರು ರಚಿಸಿದ ಗಣಪತಿಯ ಜೊತೆಗೆ ಪ್ರಧಾನಿ ಮೋದಿ ಮೂರ್ತಿ (ಬಲ ಚಿತ್ರ)

Ganesha Idols; ಮೈಸೂರು ಕಲಾವಿದರ ಕಲ್ಪನೆಯಲ್ಲಿ ಮೂಡಿ ಬಂದ ಗಣಪತಿಯ ವೈವಿಧ್ಯಮಯ ರೂಪ, ಆಕರ್ಷಕ ಗಣೇಶ ವಿಗ್ರಹ ಚಿತ್ರನೋಟ

Saturday, September 7, 2024

ಇಂದು (2024 ರ ಸೆಪ್ಟೆಂಬರ್ 7, ಶನಿವಾರ) ಗಣೇಶ ಚತುರ್ಥಿ ಹಬ್ಬವಿದ್ದು, ಎಲ್ಲರ ತಮ್ಮ ಮನೆಗಳಿಗೆ ಗಣೇಶ ಮೂರ್ತಿಯನ್ನು ತಂದು ಪೂಜಿಸುತ್ತಾರೆ. ಈ ಬಾರಿ ಹಬ್ಬವನ್ನು ಅಪರೂಪದ ಬ್ರಹ್ಮಯೋಗದಲ್ಲಿ ಆಚರಿಸಲಾಗುತ್ತೆ. ಬ್ರಹ್ಮಯೋಗದ ಜೊತೆಗೆ, ಇಂದ್ರ ಯೋಗ, ರವಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗದ ಶುಭ ಸಂಯೋಜನೆಯೂ ರೂಪುಗೊಳ್ಳುತ್ತಿದೆ.

Brahma Yoga: ಗಣೇಶ ಚತುರ್ಥಿ ದಿನವೇ ಅಪರೂಪದ ಬ್ರಹ್ಮ ಯೋಗ ಸಂಯೋಜನೆ; ಈ 3 ರಾಶಿಯವರಿಗೆ ಅದೃಷ್ಟ, ಸಮೃದ್ಧಿ ಇರುತ್ತೆ

Saturday, September 7, 2024

ಗೌರಿ ಗಣೇಶ ಹಬ್ಬ ಬಂದೇ ಬಿಟ್ಟಿತು. ಮನೆ ಮಂದಿಯೆಲ್ಲಾ ಹಬ್ಬದ ತಯಾರಿಯಲ್ಲಿ ನಿರತರಾಗಿರುವುದನ್ನು ಕಾಣಬಹುದು. ಹಬ್ಬಕ್ಕೆ ಚಕ್ಕುಲಿ, ಕೋಡಬಳೆ, ಲಾಡುಗಳ ತಯಾರಿಯ ಜೊತೆಗೆ ಗೌರಿ ಗಣಪನನ್ನು ಬರಮಾಡಿಕೊಳ್ಳಲು ಮಂಟಪ, ಹೂವು, ರಂಗೋಲಿಗಳ ಭರ್ಜರಿ ತಯಾರಿ ನಡೆಯುತ್ತಿದೆ. ಗೌರಿ–ಗಣೇಶನ ಅಲಂಕಾರದಲ್ಲಿ ಗೆಜ್ಜೆವಸ್ತ್ರವನ್ನು ಸಹ ಕಾಣಬಹುದು. ದೇವರಿಗೆ ಅರ್ಪಿಸುವ ವಸ್ತುಗಳಲ್ಲಿ ಗೆಜ್ಜೆವಸ್ತ್ರವೂ ಒಂದು. ದೇವರಿಗೆ ಗೆಜ್ಜೆವಸ್ತ್ರ ಅರ್ಪಿಸುವುದರಿಂದ ಜನ್ಮಜನ್ಮಾಂತರದ ಪಾಪಗಳಿಂದ ಮುಕ್ತರಾಗಬಹುದು ಎಂದು ಹೇಳಲಾಗುತ್ತದೆ.

ಗೌರಿ-ಗಣೇಶ ಹಬ್ಬಕ್ಕೆ ಗೆಜ್ಜೆವಸ್ತ್ರ ತಯಾರಿಸಬೇಕೆಂದಿದ್ದೀರಾ? ಆಕರ್ಷಕ ಹತ್ತಿಯ ಹಾರ ಮಾಡುವ ಐಡಿಯಾಗಳು ಇಲ್ಲಿವೆ

Friday, September 6, 2024

ಗೌರಿ ಹಬ್ಬಕ್ಕೆ ಕೈಗೆ ಹಚ್ಚಬಹುದಾದ ಡಿಸೈನ್‌ಗಳ ಚಿತ್ರಗಳನ್ನು ನೋಡಿ

ಗೌರಿ ಹಬ್ಬಕ್ಕೆ ಒಪ್ಪುವ ಬೆಸ್ಟ್ ಮೆಹಂದಿ ಡಿಸೈನ್‌ಗಳಿವು; ಮಕ್ಕಳಿಂದ ದೊಡ್ಡವರವರೆಗೆ ಯಾರ ಕೈಗೂ ಬಿಡಿಸಬಹುದು

Wednesday, September 4, 2024

ಕರ್ನಾಟಕ ಗಣಪತಿ ದೇವಸ್ಥಾನ ಎಂದಾಗ ಬಹುತೇಕರಿಗೆ ಮೊದಲು ನೆನಪಿಗೆ ಬರುವ ದೇವಸ್ಥಾನ ಗೋಕರ್ಣ ಗಣಪತಿ. ಪುರಾಣ ಕಥೆಗಳ ಮೂಲಕ ಜನಜನಿತವಾಗಿರುವ ಈ ಗಣಪತಿಯ ದೇವಸ್ಥಾನ ಅತ್ಯಂತ ಪುರಾತನವಾದುದು. 4ನೇ ಶತಮಾನದ ಮೂರ್ತಿ ಇದಾಗಿದ್ದು, ಕದಂಬರ ಕಾಲದ ನಿಂತ ಶೈಲಿಯ ಗಣಪನ ವಿಗ್ರಹ ಇದು.ಇದೇ ರೂಪದ ಗಣಪತಿ ಇಡಗುಂಜಿಯಲ್ಲೂ ಕಾಣಬಹುದು. ಈ ಚೌತಿ ಸಂದರ್ಭದಲ್ಲಿ ಗೋಕರ್ಣ ಹೋಗುವ ಯೋಜನೆ ಇದ್ದರೆ ಖಚಿತವಾಗಿ ಇಲ್ಲಿಗೆ ಭೇಟಿ ನೀಡಬಹುದು.

Ganesha Temples Karnataka; ಗಣೇಶ ಹಬ್ಬದ ವೇಳೆ ಭೇಟಿ ನೀಡಬಹುದಾದ ಕರ್ನಾಟಕದ 9 ಪ್ರಮುಖ ಗಣಪತಿ ದೇವಾಲಯಗಳಿವು

Wednesday, September 4, 2024

ಗಣೇಶ ಚತುರ್ಥಿ ದಿನದಂದು ಗಣೇಶನ ವಿಗ್ರಹವನ್ನು ಮನೆಗೆ ತರಲು ಭಕ್ತರು ಸಿದ್ಧರಾಗುತ್ತಿದ್ದಾರೆ. ಆದರೆ ಅದಕ್ಕೂ ಮೊದಲು ಮಾಡಬೇಕಾದ ಕೆಲವು ವಿಷಯಗಳಿವೆ. ಅವುಗಳಲ್ಲಿ ಒಂದು ಗಣಪತಿ ಮಂಟಪದ ಅಲಂಕಾರ. ಮಂಟಪ ಮತ್ತು ನ್ಯಾಯಾಲಯವನ್ನು ಅಲಂಕರಿಸುವುದು ಮುಖ್ಯ.  ವಿಗ್ರಹವನ್ನು ಇರಿಸಿದ ಸ್ಥಳದ ಹಿಂದಿನ ಅಲಂಕಾರವು ತುಂಬಾ ಸುಂದರವಾಗಿ ಕಾಣುತ್ತದೆ ಎಂದು ನೀವು ಆಗಾಗ್ಗೆ ಫೋಟೋಗಳಲ್ಲಿ ನೋಡಿರಬಹುದು. ನೀವು ಸಣ್ಣ ಜಾಗದಲ್ಲಿ ಗಣೇಶನ ವಿಗ್ರಹದ ಹಿಂದೆ ಸುಂದರವಾದ ಅಲಂಕಾರವನ್ನು ಹೊಂದಲು ಬಯಸಿದರೆ, ಈ ಸಲಹೆಗಳ ಸಹಾಯವನ್ನು ತೆಗೆದುಕೊಳ್ಳಿ. ಹಿನ್ನೆಲೆಯನ್ನು ಸುಂದರವಾಗಿ ರಚಿಸಬಹುದು.

ವಿನಾಯಕ ಚುತುರ್ಥಿಗೆ ಹೀಗೆ ಡೆಕೋರೇಷನ್ ಮಾಡಿ, ನೋಡೋಕೆ ಚೆಂದ, ಖರ್ಚು ಕಡಿಮೆ; ವಿನ್ಯಾಸದ ಫೋಟೊಸ್ ನೋಡಿ -Vinayaka Chaturthi

Monday, September 2, 2024

ವಿನಾಯಕ ಚತುರ್ಥಿಯಂದು ನೀವು ನಿಮ್ಮ ಮನೆಯನ್ನು ರಂಗೋಲಿಯಿಂದ ಅಲಂಕರಿಸುತ್ತೀರಿ. ಇದಕ್ಕಾಗಿ ಉತ್ತಮ ವಿನ್ಯಾಸಗಳು ಇಲ್ಲಿವೆ ನೋಡಿ.

Ganesha Rangoli: ಗಣೇಶ ಚತುರ್ಥಿಗೆ ಯಾವ ರಂಗೋಲಿ ಹಾಕೋದು ಅಂತ ಯೋಚಿಸುತ್ತಿದ್ದೀರಾ? ಬೆಸ್ಟ್ ಡಿಸೈನ್ಸ್ ಇಲ್ಲಿವೆ

Saturday, August 31, 2024

ವಾಸ್ತು ಶಾಸ್ತ್ರದ ಪ್ರಕಾರ, ಅನೇಕ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಗಳಿವೆ. ಅನೇಕ ಜನರು ತಮ್ಮ ಮನೆಗೆ ಸಮೃದ್ಧಿ ಮತ್ತು ಸಂತೋಷವನ್ನು ತರಲು ಗಣೇಶ ಚತುರ್ಥಿಯ ದಿಂದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಅನೇಕ ಜನರು ಪ್ರತಿಮೆಯನ್ನು ಮನೆಯ ಮುಂಭಾಗದ ಬಾಗಿಲಿನ ಬಳಿ ಇರಿಸುತ್ತಾರೆ. ಇಲ್ಲಿ ಪ್ರಶ್ನೆಯೆಂದರೆ, ಈ ಗಣೇಶ ಮೂರ್ತಿಯನ್ನು ಮನೆಯ ಮುಂಭಾಗದ ಬಾಗಿಲಿನ ಬಳಿ ಇಡುವುದು ಶುಭವೇ? ಇದನ್ನು ವಾಸ್ತು ಶಾಸ್ತ್ರದಲ್ಲಿ ನೋಡೋಣ.

ಮನೆಯಲ್ಲಿ ಗಣೇಶನ ವಿಗ್ರಹ ಇರಿಸುವ ಮೊದಲು ವಾಸ್ತುಶಾಸ್ತ್ರದ ವಿಷಯ ತಿಳಿದಿರಲಿ, ಹೀಗೆ ಮಾಡಿದರೆ ಶುಭ

Wednesday, July 31, 2024

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಗಣೇಶ ಚತುರ್ಥಿ 2024: ಈ ಬಾರಿ ಗಣಪತಿ ಹಬ್ಬ ಯಾವಾಗ? ಪೂಜೆಗೆ ಶುಭ ಮುಹೂರ್ತ ಯಾವುದು? ಇಲ್ಲಿದೆ ಮಾಹಿತಿ

Wednesday, July 31, 2024

ಹುಬ್ಬಳ್ಳಿಯ ಮರಾಠ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಇಂದು (ಸೆ.28) ನಡೆಯಿತು. ಮೆರವಣಿಗೆ ಶಿವಾಜಿ ವೃತ್ತದ ಬಳಿ ತಲುಪಿದಾಗ ಗಣೇಶ ಮೂರ್ತಿಗೆ ತೊಡಿಸಿದ್ದ ಉಡುಪಿಗೆ ಬೆಂಕಿ ಹತ್ತಿಕೊಂಡಿತು.

Fire Accident: ಹುಬ್ಬಳ್ಳಿ ಮರಾಠಗಲ್ಲಿ ಸಾರ್ವಜನಿಕ ಬೃಹತ್ ಗಣೇಶನ ಉಡುಪಿಗೆ ಹತ್ತಿಕೊಂಡ ಬೆಂಕಿ, ಇಲ್ಲಿವೆ ಅನಾಹುತ ಫೋಟೋಸ್

Thursday, September 28, 2023

ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ನಡೆದ ಗಣೇಶೋತ್ಸವದಲ್ಲಿ ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ನೇತೃತ್ವದಲ್ಲಿ ಶ್ರೀ ಗಣೇಶನಿಗೆ ಪೂಜೆ ಸಲ್ಲಿಕೆಯಾಯಿತು.

ಬಿಸಿಲು, ಮೋಡದ ನಡುವೆ ದಕ್ಷಿಣ ಕನ್ನಡದಲ್ಲಿ ಗಣೇಶೋತ್ಸವದ ಸಡಗರದ ಫೋಟೋಸ್‌

Thursday, September 21, 2023

ಸ್ಯಾಂಡಲ್‌ವುಡ್‌ ಜೋಡಿ ವಸಿಷ್ಠ ಸಿಂಹ, ಹರಿಪ್ರಿಯಾ, ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕ ಸಿನಿ ಸೆಲೆಬ್ರಿಟಿಗಳು ತಮ್ಮ ನಿವಾಸದಲ್ಲಿ ಆಚರಿಸಿದ ಗಣೇಶ ಹಬ್ಬದ ಫೋಟೋ, ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಸಿಷ್ಠಸಿಂಹ, ಶಿಲ್ಪಾಶೆಟ್ಟಿ ಸೇರಿದಂತೆ ಸಿನಿ ತಾರೆಯರ ನಿವಾಸದಲ್ಲಿ ಗಣೇಶ ಚತುರ್ಥಿ ಸಂಭ್ರಮ

Tuesday, September 19, 2023