Latest gold price today Photos

<p>ಅತ್ಯಧಿಕ ಏರಿಕೆ ಕಂಡಿರುವ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಫೆಡರಲ್‌ ರಿಸರ್ವ್‌ ನಿನ್ನೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಸತತ ಹತ್ತು ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಅಚ್ಚರಿಯ ಹೆಜ್ಜೆಯೆಂಬಂತೆ ಈ ವರ್ಷ ಎರಡಕ್ಕೂ ಹೆಚ್ಚು ಬಾರಿ ಬಡ್ಡಿದರ ಏರಿಕೆ ಮಾಡುವ ಸೂಚನೆ ನೀಡಿದೆ. ಮುಂದಿನ ತಿಂಗಳಿನಿಂದಲೇ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.&nbsp;</p>

Opening Bell: ಆತಂಕದಲ್ಲಿ ಷೇರುಪೇಟೆ, ನಿಧಾನಗತಿಯ ಆರಂಭ, ಇಂದು ಸ್ಟಾಕ್‌ ಮಾರ್ಕೆಟ್‌ನಲ್ಲಿ ಷೇರು ಖರೀದಿಸುವವರು ಈ ಹಲವು ಅಂಶಗಳನ್ನು ಗಮನಿಸಿ

Thursday, June 15, 2023