google News, google News in kannada, google ಕನ್ನಡದಲ್ಲಿ ಸುದ್ದಿ, google Kannada News – HT Kannada

Latest google Photos

ಬಿಜಾಪುರ ಮೂಲದ ಲಾರಿಯು ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಆಗಮಿಸಿ,ಉಪ್ಪಿನಂಗಡಿ ಬಳಿ ತಿರುವಿನಲ್ಲಿ ಸಿಲುಕಿಕೊಂಡಿದೆ.

Mangalore News: ಗೂಗಲ್‌ ನಂಬಿ ಕರಾವಳಿಯಲ್ಲಿ ದಾರಿ ತಪ್ಪಿದ ಲಾರಿ, ಇಳಿಜಾರ ಹಾದಿಯಲ್ಲಿ ಪರದಾಟ, ಹೀಗಿತ್ತು ನೋಟ

Thursday, June 27, 2024

ಗೂಗಲ್‌ಗೆ 25 ವಸಂತದ ಸಂಭ್ರಮ. ನೆಟ್ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್ ಎನಿಸಿಕೊಂಡಿರುವ ಗೂಗಲ್‌, ಸದಾ ಹೊಸತನದ ಅನ್ವೇಷಣೆಯೊಂದಿಗೆ ಹೆಚ್ಚು ಜನರು ಬಳಸುವ ಸರ್ಚ್ ಇಂಜಿನ್ ಆಗಿಯೇ ಉಳಿದುಕೊಂಡಿದೆ. ಗೂಗಲ್‌ನ ಲೋಗೋ ಬದಲಾದ ಅಥವಾ ವಿಕಾಸ ಹೊಂದಿದ್ದು, ಅದರ ಕಡೆಗೊಂದು ಇಣುಕುನೋಟಕ್ಕೆ ಈ ದಿನ ಒಂದು ನಿಮಿತ್ತ.

Google Logo: ಗೂಗಲ್‌ಗೆ 25 ವರ್ಷ, ಗೂಗಲ್‌ ಲೋಗೋ ಬದಲಾದ ಬಗೆ ಇದು

Wednesday, September 27, 2023

iPhone 15 series: ಐಫೋನ್‌ 15 ಸರಣಿಯ ಫೋನ್‌ ಸೆಪ್ಟೆಂಬರ್‌ನಲ್ಲಿ ಬರಲಿದೆ. ಹೊಸ ಐಫೋನ್‌ ಖರೀದಿಸಲು ಬಯಸುವವರು ಇದಕ್ಕೆ ಕಾಯಬಹುದು. ಸೆಪ್ಟೆಂಬರ್‌ 12ರಂದು ಐಫೋನ್‌ 15  ಸರಣಿಯ ಸ್ಮಾರ್ಟ್‌ಫೋನ್‌ಗಳು ಆಗಮಿಸಲಿವೆ. ಐಫೋನ್‌ 15, ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ ಮತ್ತು ಐಫೋನ್‌ ಪ್ರೊ ಮ್ಯಾಕ್ಸ್‌ ಫೋನ್‌ಗಳನ್ನು ಆಪಲ್‌ ಕಂಪನಿಯು ಪರಿಚಯಿಸಲಿದೆ.

Upcoming smartphones: ಸದ್ಯದಲ್ಲಿಯೇ ಆಗಮಿಸಲಿರುವ ಸ್ಮಾರ್ಟ್‌ಫೋನ್‌ಗಳಿವು, ಹೊಸ ಐಫೋನ್‌ ಫಿಕ್ಸೆಲ್‌ ಒನ್‌ಪ್ಲಸ್‌ಗೆ ಸುಸ್ವಾಗತ

Thursday, August 24, 2023

ಐಐಟಿ ಮದ್ರಾಸ್‌ನ ಐಐಟಿ ಮದ್ರಾಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 2023 ರ ಕ್ಯಾಂಪಸ್‌ ಸೆಲೆಕ್ಷನ್‌ ವೇಳೆ ವರ್ಷಕ್ಕೆ 1.31 ಕೋಟಿಗಳ ಅತ್ಯಧಿಕ ಪ್ಯಾಕೇಜ್ ಸಿಕ್ಕಿದೆ.

Salary Package: ಕೋಟ್ಯಂತರ ರೂಪಾಯಿ ವೇತನ ಬೇಕಾದರೆ ಇಲ್ಲಿ ಬಿಟೆಕ್‌ ಮಾಡಬೇಕು; ಗೂಗಲ್‌ ರೀತಿ ಎಂಎನ್‌ಸಿಗಳಲ್ಲಿದೆ ಉದ್ಯೋಗಾವಕಾಶ

Tuesday, July 11, 2023

ಗೂಗಲ್‌ ವಾರ್ಷಿಕ ಸಮ್ಮೇಳನದಲ್ಲಿ ಬಿಡುಗಡೆಯಾದಂತ ಗ್ಯಾಜೆಟ್‌ಗಳು

Google I/O 2023: ಗ್ಯಾಜೆಟ್‌ ಪ್ರಿಯರಿಗೆ ಗುಡ್‌ ನ್ಯೂಸ್‌; ಗೂಗಲ್‌ ವಾರ್ಷಿಕ ಸಮ್ಮೇಳನದಲ್ಲಿ ಪಿಕ್ಸೆಲ್‌ ಫೋಲ್ಡ್‌, 7ಎ ಫೋನ್‌ ರಿಲೀಸ್‌

Friday, May 12, 2023

ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಯ ಸಿಇಒ ಆಗಿರುವವರ ಸಂಭಾವನೆ ದೊಡ್ಡ ಸಂಖ್ಯೆಯಲ್ಲಿರುತ್ತದೆ ಎಂಬುದು ವಾಸ್ತವ. ಗೂಗಲ್ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು 2022ರಲ್ಲಿ ಬರೋಬ್ಬರಿ 226 ಮಿಲಿಯನ್ ಯುಎಸ್‌ ಡಾಲರ್‌ ಮೌಲ್ಯದ ಸಂಭಾವನೆ ಪ್ಯಾಕೇಜ್‌ ಸ್ವೀಕರಿಸಿದ್ದಾರೆ. ಭಾರತೀಯ ಕರೆನ್ಸಿಯಲ್ಲಿ ಇದು ಬರೋಬ್ಬರಿ 1,854 ಕೋಟಿ ರೂಪಾಯಿಗೂ ಹೆಚ್ಚು.

Sundar Pichai Income: ಆಲ್ಫಬೆಟ್ ಸಿಇಒ ಸುಂದರ್ ಪಿಚೈ ವೇತನ ಇಷ್ಟು ಸಾವಿರ ಕೋಟಿ; ಇದು ಅತಿ ಹೆಚ್ಚು ಸಂಭಾವನೆ

Saturday, April 22, 2023

Samsung Galaxy Z Flip 4 5G: ನಿಮಗೆ ವಿನೂತನ, ವಿಶಿಷ್ಟ ಸ್ಮಾರ್ಟ್‌ ಫೋನ್‌ ಬೇಕಿದ್ದರೆ, ಇಂತಹ ಫೋನ್‌ ಮೂಲಕ ನಿಮ್ಮ ಪ್ರೀತಿಪಾತ್ರರಿಗೆ ಸರ್‌ಪ್ರೈಸ್‌ ನೀಡಲು ಬಯಸಿದರೆ ಸ್ಯಾಮ್‌ಸಾಂಗ್‌ ಗ್ಯಾಲಾಕ್ಸಿ ಝಡ್‌ ಫ್ಲಿಪ್‌ ಫೋನ್‌ ಪರಿಶೀಲಿಸಬಹುದು. ಇದು 8GB RAM, 128GB ಸ್ಟೋರೇಜ್‌ ಹೊಂದಿದೆ. ಅಮೆಜಾನ್‌ನಲ್ಲಿ 77399 ರೂ. ಡಿಸ್ಕೌಂಟ್‌ ದರದಲ್ಲಿ ದೊರಕುತ್ತದೆ.  ಹಳೆ ಫೋನ್‌ ಎಕ್ಸ್‌ಚೇಂಜ್‌  ಮಾಡಿದರೆ 13050  ರೂ. ವರೆಗೆ ಡಿಸ್ಕೌಂಟ್‌ ದೊರಕುತ್ತದೆ.

Valentine day Smartphone Gift: ಪ್ರೇಮಿಗಳ ದಿನದಂದು ಸ್ಮಾರ್ಟ್‌ಫೋನ್‌ ಉಡುಗೊರೆ ನೀಡುವಿರಾ? ಇಲ್ಲಿದೆ 5 ಬೆಸ್ಟ್‌ ಸ್ಮಾರ್ಟ್‌ಫೋನ್‌

Tuesday, February 7, 2023

LastPass: ಲಾಸ್ಟ್‌ಪಾಸ್‌ ಎಂಬ ಎಕ್ಸ್‌ಟೆನ್ಷನ್‌ ಮೂಲಕ ಮೊಬೈಲ್‌ ಮತ್ತು ಕಂಪ್ಯೂಟರ್‌ ಸಾಧನಗಳಲ್ಲಿ ವಿವಿಧ ಪಾಸ್‌ವರ್ಡ್‌ಗಳನ್ನು ಭದ್ರವಾಗಿ ಬಳಸಬಹುದು.

Google Chrome extensions: ಪ್ರಾಡಕ್ಟಿವಿಟಿ ಹೆಚ್ಚಿಸಿಕೊಳ್ಳಲು ಈ ಗೂಗಲ್‌ ಕ್ರೋಮ್‌ ಎಕ್ಸ್‌ಟೆನ್ಷನ್‌ಗಳನ್ನು ಬಳಸಿ

Sunday, February 5, 2023

ನಿಮ್ಮ ಸಮಯವನ್ನು ಹೇಗೆ ಕಳೆಯಲಾಗುತ್ತದೆ ಎಂಬುದನ್ನು ಬದಲಾಯಿಸಿ: ನಿಮ್ಮ ಸಮಯವನ್ನು ನೀವು ಹೇಗೆ ಕಳೆಯುತ್ತಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು Google ಕ್ಯಾಲೆಂಡರ್‌ನ ಬಣ್ಣ ವರ್ಗೀಕರಣ ವೈಶಿಷ್ಟ್ಯವನ್ನು ಉತ್ತಮವಾಗಿ ಬಳಸಿಕೊಳ್ಳಿ. ಈವೆಂಟ್‌ಗೆ ಬಣ್ಣದ ಲೇಬಲ್ ಅನ್ನು ಹೆಸರಿಸಿ ಮತ್ತು ಸಮಯದ ಒಳನೋಟಗಳ ಬಗ್ಗೆ ಗಮನವಿಡಿ. ನಿರ್ದಿಷ್ಟ

ಕಾರ್ಯಕ್ಕೆ ನೀವು ಖರ್ಚು ಮಾಡುವ ಸಯ, ಸಿಬ್ಬಂದಿ ಜೊತೆಗಿನ ಸಭೆಗಳ ಸಮಯದ ಕಲ್ಪನೆಯನ್ನು ನೀವು ಗೂಗಲ್‌ ಕ್ಯಾಲೆಂಡರ್‌ ಸಹಾಯದಿಂದ ಪಡೆಯಬಹುದು. ಯಾವುದೇ ಕಾರ್ಯಕ್ಕೆ ನೀವೇನಾದರೂ ಹೆಚ್ಚು ಸಮಯ ಕಳೆಯುತ್ತಿದ್ದರೆ ಇದರಿಂದ ನಿಮಗೆ ಗೊತ್ತಾಗುತ್ತದೆ. (ಸಾಂದರ್ಭಿಕ ಚಿತ್ರ)

Happy New Year 2023: ಹೊಸ ವರ್ಷದಲ್ಲಿ ವರ್ಕ್‌ಲೈಫ್‌ ಚೆನ್ನಾಗಿರಬೇಕೆ?: ಈ ಎಂಟು ಸರಳ ಟಿಪ್ಸ್‌ ಸಾಕಾಗತ್ತಾ ನೋಡಿ..

Tuesday, December 27, 2022

ಕ್ಷುದ್ರಗ್ರಹ 2022 YG2: 22 ಅಡಿ ವ್ಯಾಸದ ಈ ಕ್ಷುದ್ರಗ್ರಹವು ಗಂಟೆಗೆ 22,968 ಕಿ.ಮೀ. ವೇಗದಲ್ಲಿ ಭೂಮಿಯ ಕಡೆಗೆ ಪ್ರಯಾಣಿಸುತ್ತಿದೆ ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಎಚ್ಚರಿಸಿದೆ. ಬಸ್ ಗಾತ್ರದ ಈ ಕ್ಷುದ್ರಗ್ರಹವು ನಿನ್ನೆ(ಡಿಸೆಂಬರ್ 22-ಗುರುವಾರ)  ಭೂಮಿಯಿಂದ ಸುಮಾರು 3,64,000 ಕಿ.ಮೀ. ದೂರದಲ್ಲಿ ಗಹಾದು ಹೋಗಿದೆ. ಭೂಮಿಯಿಂದ ಚಂದ್ರನ ದೂರವು 3,84,400 ಕಿ.ಮೀ. ಎಂಬುದು ವಿಶೇಷ. (ಸಾಂದರ್ಭಿಕ ಚಿತ್ರ)

Asteroids: ಭೂಮಿಯತ್ತ ನುಗ್ಗಿ ಬರುತ್ತಿವೆ 5 ಕ್ಷುದ್ರಗ್ರಹಗಳು: ಚಂದ್ರನಿಗಿಂತ ಸಮೀಪ ಬಂದ ಆಗಂತುಕ ಯಾರು?

Friday, December 23, 2022

ಈ ವರ್ಷ ಆಪಲ್‌, ಸ್ಮಾಮ್‌ಸಂಗ್‌, ಗೂಗಲ್‌, ವಿವೊ, ಒಪ್ಪೊ ಮತ್ತು ಇತರೆ ಬ್ರಾಂಡ್‌ಗಳ ಹಲವು ಸ್ಮಾರ್ಟ್‌ಫೋನ್‌ಗಳು ಬಂದಿವೆ. ಬಹುತೇಕ ಕಂಪನಿಗಳು ಹಳೆಯ ಆವೃತ್ತಿಯನ್ನೇ ಅಪ್‌ಗ್ರೇಡ್‌ ಮಾಡಿದರೆ, ಇನ್ನು ಕೆಲವು ಹಳೆಯ ಆವೃತ್ತಿಗೆ ಹಲವು ಹೊಸ ಫೀಚರ್ಸ್‌ ಅಳವಡಿಸಿ ಮಾರುಕಟ್ಟೆಗೆ ಬಿಟ್ಟಿವೆ.

Year Ender 2022: ವರ್ಷದ ಹಿನ್ನೋಟ, ಈ ವರ್ಷ ಬಿಡುಗಡೆಯಾದ ಭರ್ಜರಿ ಸ್ಮಾರ್ಟ್‌ಫೋನ್‌ಗಳಿವು, ನಿಮ್ಮಲ್ಲುಂಟ ಈ ಸ್ಮಾರ್ಟ್‌ಫೋನ್‌?

Tuesday, December 20, 2022

3-4 ನೇ ತರಗತಿ ಗುಂಪುಗಳಲ್ಲಿ ಗೂಗಲ್‌ ಡೂಡಲ್‌ ಸ್ಪರ್ಧೆಯಲ್ಲಿ ನ್ಯಾಷನಲ್‌ ಫೈನಲಿಸ್ಟ್‌ಗೆ ಆಯ್ಕೆಯಾದ ಡೂಡಲ್‌ಗಳು. ಇವುಗಳಲ್ಲಿ ಶ್ಲೋಕ್‌ ಮುಖರ್ಜಿ ಅವರ ಡೂಡಲ್‌ ಗೆಲುವು ಪಡೆದಿದೆ. ವಿಶೇಷವೆಂದರೆ, ಇವರ ಡೂಡಲ್‌ಗೆ ಪ್ರಥಮ ಸ್ಥಾನ ದೊರಕಿದ್ದು, ಇಂದು ಗೂಗಲ್‌ ಮುಖಪುಟದಲ್ಲಿ ರಾರಾಜಿಸುತ್ತಿದೆ.

Google doodle winner 2022: ಗೂಗಲ್‌ ಡೂಡಲ್‌ ಸ್ಪರ್ಧೆಯಲ್ಲಿ ಗೆಲುವು ಪಡೆದ ಐವರು ವಿದ್ಯಾರ್ಥಿಗಳು, ವಾಹ್‌ ಎನಿಸುವ ಡೂಡಲ್ಸ್‌ ನೋಡಿ

Monday, November 14, 2022

Keep strong password: ಆನ್‌ಲೈನ್‌ ಜಗತ್ತಿನಲ್ಲಿ ಸುರಕ್ಷಿತವಾಗಿರಲು ಸದೃಢ ಪಾಸ್ವರ್ಡ್‌ ಸಹಕಾರಿ. ಸುಲಭವಾಗಿ ನೆನಪಿನಲ್ಲಿ ಇರಲಿ ಎಂದು ಸುಲಭದ ಪಾಸ್ವರ್ಡ್‌ ಬಳಸಬೇಡಿ. ಗೂಗಲ್‌ ಪಾಸ್‌ವರ್ಡ್‌ ಮ್ಯಾನೇಜರ್‌ ಟೂಲ್‌ ಮೂಲಕ ಸದೃಢ ಪಾಸ್ವವರ್ಡ್‌ ರಚಿಸಿಕೊಳ್ಳಬಹುದು. ಹೊಸ ಖಾತೆ ಆರಂಭಿಸುವಾಗಲೇ ಗೂಗಲ್‌ ಕ್ರೋಮ್‌ ಸದೃಢ ಪಾಸ್ವರ್ಡ್‌ ಸೂಚಿಸುತ್ತದೆ. ಪಾಸ್ವರ್ಡ್‌ ವಿಭಾಗದಲ್ಲಿ ರೈಟ್‌ ಕ್ಲಿಕ್‌ ಮಾಡಿ ಸಜೆಸ್ಟ್‌ ಪಾಸ್ವರ್ಡ್‌ ಬಳಕೆ ಮಾಡಿ.

Google Chrome Safe browsing: ಗೂಗಲ್‌ ಕ್ರೋಮ್‌ನಲ್ಲಿ ಸುರಕ್ಷಿತವಾಗಿ ಬ್ರೌಸ್‌ ಮಾಡಲು 5 ಟಿಪ್ಸ್‌

Friday, October 28, 2022

Google Pixel 6a: ಈ ಸ್ಮಾರ್ಟ್‌ಫೋನ್ ಶೇಕಡಾ 22 ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. 6GB RAM, 128GB ಸ್ಟೋರೇಜ್ ಹೊಂದಿರುವ ಈ ಫೋನ್​​ನ ಮೂಲ ಬೆಲೆ 43,999 ರೂ. ಆದರೆ ರಿಯಾಯಿತಿ ದರದಲ್ಲಿ ಈಗ  34,199 ರೂ.ಗೆ ಲಭ್ಯವಿದೆ.

Smartphone Gift On Diwali : ದೀಪಾವಳಿಗೆ ಸ್ಮಾರ್ಟ್​ಫೋನ್​ ಗಿಫ್ಟ್ ಕೊಡಬೇಕು ಅಂತಿದೀರಾ? ಇಲ್ಲೊಮ್ಮೆ ನೋಡಿ

Monday, October 24, 2022

Google Pixel 6a 5G: 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಈ ಫೋನ್ ಅನ್ನು Amazonನಲ್ಲಿ ಶೇಕಡಾ 45ರಷ್ಟು ರಿಯಾಯಿತಿಯೊಂದಿಗೆ ಖರೀದಿಸಬಹುದು. ಅಂದರೆ ಕೇವಲ 32,700 ರೂ ಕೊಟ್ಟು ಮೊಬೈಲ್‌ ಗಿಫ್ಟ್‌ ಮಾಡಬಹುದು. ಇನ್ನು ಈ ಆಫರ್‌ ಮೇಲೆ ಯಾವುದೇ ವಿನಿಮಯ ಕೊಡುಗೆ ನೀಡುತ್ತಿಲ್ಲ. ಆದರೆ ಹಲವಾರು ಬ್ಯಾಂಕ್ ಕೊಡುಗೆಗಳು ಇವೆ.

Best phones to gift: ದೀಪಾವಳಿಗೆ ಮೊಬೈಲ್ ಗಿಫ್ಟ್ ಮಾಡ್ಬೇಕಾ? ಇಲ್ಲಿದೆ ಬೆಸ್ಟ್ ಆಫರ್ ಮಾಹಿತಿ

Monday, October 17, 2022

ಗೂಗಲ್‌ ಪೇ, ಪೇಟೆಮ್‌, ಫೋನ್‌ ಪೇ ಇತ್ಯಾದಿ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಅನ್ನು ನೀವು ಬಳಸುತ್ತಿರಬಹುದು. ಇದರಿಂದ ಹಣಕಾಸು ಪಾವತಿ ಸುಲಭವಾಗುತ್ತದೆ. ಆದರೆ, ಬಳಕೆದಾರರು ಮಾಡುವ ಸಣ್ಣಪುಟ್ಟ ತಪ್ಪುಗಳು, ಅಜಾಗರೂಕತೆಯಿಂದ ದೊಡ್ಡ ತಪ್ಪು ಘಟಿಸಿ ಹೋಗಬಹುದು. ಯುಪಿಐ ಪಾವತಿ ಸಮಯದಲ್ಲಿ ನೀವು ಒಂದಿಷ್ಟು ಎಚ್ಚರಿಕೆ ಹೊಂದಿರಬೇಕಾಗುತ್ತದೆ.

Safe online payment tricks: ಯುಪಿಐ, ನೆಟ್‌ಬ್ಯಾಂಕಿಂಗ್‌ನಲ್ಲಿ ಹಣದ ಸುರಕ್ಷತೆಗೆ ಈ ಐದು ಸಲಹೆಗಳನ್ನು ಪಾಲಿಸಿ

Saturday, October 15, 2022