ರಾಜಾ ಶಿವಾಜಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ: ರಿತೇಶ್ ದೇಶಮುಖ್ ಅವರ ಪ್ಯಾನ್-ಇಂಡಿಯಾ ಚಿತ್ರ ರಾಜಾ ಶಿವಾಜಿಯ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಫಸ್ಟ್ ಲುಕ್‌ನಲ್ಲಿ ರಣರಂಗದಲ್ಲಿ ಕೇಸರಿಮಯವಾಗಿ ಶಿವಾಜಿ ನಿಂತಿರುವುದನ್ನು ಕಾಣಬಹುದು.
ರೋಹಿತ್ ಶೆಟ್ಟಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್; ಸಿಂಬಾ, ಸೂರ್ಯವಂಶಿ ಚಿತ್ರದ ಸೀಕ್ವೆಲ್ ಪಕ್ಕಾ ಎಂದ ಬಾಲಿವುಡ್ ನಿರ್ದೇಶಕ