Latest hollywood news Photos

ಸೈಕೋ ಥ್ರಿಲ್ಲರ್ ಆಧಾರಿತ 'ಗುಡ್ ಬಾಯ್' ಚಿತ್ರವು ಅನಿರೀಕ್ಷಿತ ತಿರುವುಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದೆ.  ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ಕೊಲೆಗಾರನಿಂದಾಗಿ ದಂಪತಿ ಹೇಗೆ ತೊಂದರೆಗೆ ಸಿಲುಕುತ್ತಾರೆ ಎಂಬ ಪರಿಕಲ್ಪನೆಯನ್ನು ಆಧರಿಸಿದ ಈ ಚಿತ್ರವು ಇತ್ತೀಚೆಗೆ ಬುಕ್ ಬೈ ಶೋ ಸ್ಟ್ರೀಮಿಂಗ್ ಅಪ್ಲಿಕೇಶನ್ ಮೂಲಕ ಬಿಡುಗಡೆಯಾಗಿದೆ.

OTT Horror Movies: ಈ ವಾರ ಒಟಿಟಿಯಲ್ಲಿ ಹೆದರಿಸಲು ಬಂದಿವೆ ಸರಣಿ ಹಾಲಿವುಡ್‌ ಹಾರರ್‌ ಸಿನಿಮಾಗಳು; ಹೀಗಿದೆ ಸಿನಿಮಾ ಲಿಸ್ಟ್‌

Saturday, July 20, 2024

ಜುಲೈ 12 ರಂದು ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಕಿಮ್ ಕಾರ್ದಶಿಯಾನ್, ಕ್ಲೋಯ್ ಕರ್ದಶಿಯಾನ್, ಜಾನ್ ಸೆನಾ, ರೆಮಾ, ನಿಕ್ ಜೊನಾಸ್ ಮತ್ತು ಇತರರು ಭಾಗವಹಿಸಿದ್ದರು.

Ambani wedding: ಅನಂತ್‌ ಅಂಬಾನಿ ಮದುವೆಯಲ್ಲಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳ ದಂಡು, ಯಾರೆಲ್ಲ ಬಂದ್ರು? ಇಲ್ನೋಡಿ

Monday, July 15, 2024

ಈ ಭಯಾನಕ ಚಲನಚಿತ್ರಗಳು ಗೂಸ್ ಬಂಪ್ ಗಳನ್ನು ನೀಡುತ್ತವೆ

Horror Movies OTT: ನೆಟ್‌ಫ್ಲಿಕ್ಸ್‌ನಲ್ಲಿರುವ 6 ಭಯಂಕರ ಹಾರರ್ ಸಿನಿಮಾಗಳಿವು: ಗುಂಡಿಗೆ ಗಟ್ಟಿಯಿದ್ದರೆ ಮಾತ್ರ ನೋಡಿ

Monday, July 15, 2024

ಅಕ್ವಮ್ಯಾನ್ ಜಿಯೊಸಿನಿಮಾದಲ್ಲಿ ಲಭ್ಯ: ಸೂಪರ್‌ ಹೀರೋ ಪರಿಕಲ್ಪನೆಯ ಅಕ್ವಾಮ್ಯಾನ್‌ ಅಂಡ್‌ ದಿ ಲಾಸ್ಟ್‌ ಕಿಂಗ್‌ಡಮ್‌ ಸಿನಿಮಾ ಕಳೆದ ವರ್ಷದ ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಜೇಮ್ಸ್‌ ವ್ಯಾನ್‌ ನಿರ್ದೇಶನದ ಈ ಸಿನಿಮಾವನ್ನು ಡಿಸಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ ಹಾಕಿದ ಬಂಡವಾಳಕ್ಕಿಂತಯ ದುಪ್ಪಟ್ಟು ಗಳಿಕೆ ಕಂಡಿತ್ತು. 2023ರ ಡಿಸೆಂಬರ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಿತ್ತು. ಈ ಚಿತ್ರ ಜಿಯೋ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.

OTT News: ಅಕ್ವಾಮ್ಯಾನ್‌ನಿಂದ ಫಾಸ್ಟ್‌ ಎಕ್ಸ್‌ವರೆಗೆ ಒಟಿಟಿಯಲ್ಲಿ ವೀಕ್ಷಿಸಲೇಬೇಕಾದ 2023ರ 5 ಬಿಗ್ ಬಜೆಟ್‌ ಸಿನಿಮಾಗಳು ಹೀಗಿವೆ

Friday, June 7, 2024

ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಸದ್ಯ ಲಾಸ್‌ ಏಂಜಲಸ್‌ನಲ್ಲಿಯೇ ಸೆಟಲ್‌ ಆಗಿದ್ದಾರೆ. ಅಪರೂಪಕ್ಕೊಮ್ಮೆ ಭಾರತಕ್ಕೆ ಪತಿ ನಿಕ್‌ ಜೋನಸ್‌ ಜತೆ ಆಗಮಿಸುತ್ತಿರುತ್ತಾರೆ.

ಎದೆಸೀಳು ಕಾಣುವ ಬೋಲ್ಡ್‌ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ; ಪತ್ನಿಯ ಅವತಾರ ಕಂಡು ಕಡು ಕೆಂಪಾಯ್ತು ಪತಿ ನಿಕ್‌ ಮುಖ PHOTOS

Thursday, May 23, 2024

ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌ ಎನ್ನುವುದು ಅಮೆಜಾನ್‌ ಪ್ರೈಮ್ ವೀಡಿಯೋದ ಅತ್ಯುನ್ನತ ಒರಿಜಿನಲ್ ಸಿರೀಸ್‌ಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ 100 ಮಿಲಿಯನ್‌ಗೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಈವರೆಗೆ ಯಾವುದೇ ಇತರ ಕಂಟೆಂಟ್ ಅನ್ನು ಬಿಡುಗಡೆ ಮಾಡಿದಾಗ ಆಗಿದ್ದಕ್ಕಿಂತ ಹೆಚ್ಚು ಪ್ರೈಮ್ ಸೈನ್ ಅಪ್‌ಗಳನ್ನು ಇದು ಪಡೆದಿದೆ ಎಂದ ಅಮೆಜಾನ್‌ ಪ್ರೈಮ್‌ ತಿಳಿಸಿದೆ.

ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್ ಸೀಸನ್‌-2 ಬಿಡುಗಡೆ ದಿನಾಂಕ ಪ್ರಕಟ; ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್‌

Wednesday, May 15, 2024

ಲಯನ್ ಮತ್ತು ಸ್ಲಮ್ ಡಾಗ್ ಮಿಲಿಯನೇರ್ ನಂತಹ ಚಿತ್ರಗಳ ಮೂಲಕ ಭಾರತೀಯ ಪ್ರೇಕ್ಷಕರಿಗೆ ಹತ್ತಿರವಾದ ದೇವ್ ಪಟೇಲ್, ಈಗ ಮಂಕಿ ಮ್ಯಾನ್ ಚಿತ್ರದೊಂದಿಗೆ ಬರುತ್ತಿದ್ದಾರೆ.

Monkey Man: ಲಾಸ್ ಎಂಜಲೀಸ್‌ನಲ್ಲಿ ಮಂಕಿ ಮ್ಯಾನ್‌ ಪ್ರೀಮಿಯರ್‌ ಶೋ; ಶ್ವೇತ ದಿರಿಸಿನಲ್ಲಿ ಮಿಂಚಿದ ಶೋಭಿತಾ ಧುಲಿಪಾಲ PHOTOS

Saturday, April 6, 2024

96ನೇ ಅಕಾಡೆಮಿ ಅವಾರ್ಡ್‌ ಕಾರ್ಯಕ್ರಮದಲ್ಲಿ 13 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡ ಓಪನ್‌ ಹೀಮರ್‌ ಸಿನಿಮಾ 7 ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿತ್ತು.

Oppenheimer Movie OTT: ಈ ಒಟಿಟಿಗೆ ಬಂತು 7 ಆಸ್ಕರ್‌ ಅವಾರ್ಡ್‌ ಪಡೆದ ಓಪನ್‌ಹೀಮರ್ ಸಿನಿಮಾ; ಯಾವಾಗ, ಎಲ್ಲಿ ವೀಕ್ಷಣೆ?

Thursday, March 21, 2024

ಈ ಬಾರಿಯ ಆಸ್ಕರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಲವು ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹದ್ದು. ಇದೇ ಸಂದರ್ಭದಲ್ಲಿ ನಿರಾಶೆ, ಹತಾಶೆ, ಅನಿರೀಕ್ಷಿತ ಕ್ಷಣಗಳಿಗೆ ಆಸ್ಕರ್‌ ಕಾರ್ಯಕ್ರಮ ಸಾಕ್ಷಿಯಾಗಿದೆ. ಕೆಲವು ಸಿನಿಮಾಗಳು, ನಟಿಯರು, ನಟರು ಅನಿರೀಕ್ಷಿತವಾಗಿ ಗೆಲುವಿನ ನಗೆ ಬೀರಿದರು. ಕೆಲವೊಂದು ಘಟನೆಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದವು.

ಅಯ್ಯೋ, ಆಸ್ಕರ್‌ ಕಾರ್ಯಕ್ರಮದಲ್ಲಿ ಹೀಗೆಲ್ಲ ಆಯ್ತ? ಅತ್ಯುತ್ತಮ, ಕೆಟ್ಟ ಮತ್ತು ಅತಿರೇಕದ ಕ್ಷಣಗಳಿಗೆ ಸಾಕ್ಷಿಯಾದ ಸಮಾರಂಭ

Monday, March 11, 2024

ಮಾರ್ಚ್ 10 ರಂದು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ96 ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಸಮಾರಂಭ ನಡೆಯಿತು.  'ಪೂರ್ ಥಿಂಗ್ಸ್' ಚಿತ್ರದಲ್ಲಿ ಬೆಲ್ಲಾ ಬಾಕ್ಸ್ಟರ್ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಎಮ್ಮಾ ಸ್ಟೋನ್ ಗೆದ್ದರು. ಇವರು ತನ್ನ ಸುಂದರವಾದ ಉಡುಗೆ ಮತ್ತು ಆಸ್ಕರ್‌ ಪ್ರಶಸ್ತಿ ಜತೆ ಹೀಗೆ ಕಾಣಿಸಿಕೊಂಡರು.

Oscars 2024: ಅಕಾಡೆಮಿ ಅವಾರ್ಡ್‌ಗೆ ಶಂಗೆಲಾ ಏನ್‌ ಉಟ್ಟಿದ್ರು? ಸಲ್ಮಾ ಏನು ತೊಟ್ಟಿದ್ರು? ಆಸ್ಕರ್‌ ಸಮಾರಂಭದಲ್ಲಿ ಕಂಡ ಸುಂದರಿಯರು

Monday, March 11, 2024

2024ರ ಗ್ರ್ಯಾಮಿ  ಅವಾರ್ಡ್‌ ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳಿಗೆ ಇಷ್ಟವಾಗುವಂತಹ ಬೃಹತ್‌ ಮ್ಯೂಸಿಕ್‌ ನೈಟ್‌ ಲಾಸ್‌ ಏಂಜೆಲ್ಸ್‌ನಲ್ಲಿ ನಡೆದಿದೆ. ಈ ರೆಡ್‌ ಕಾರ್ಪೆಟ್‌ ಕಾರ್ಯಕ್ರಮಕ್ಕೆ ಪ್ರಮುಖ ನಟಿಯರು, ನಟರು ಆಗಮಿಸಿದ್ದಾರೆ. ಟೇಲರ್ ಸ್ವಿಫ್ಟ್, ಮಿಲೀ ಸೈರಸ್, ದುವಾ ಲಿಪಾ ಮತ್ತು ಇತರರು ಈ ಕಾರ್ಯಕ್ರಮದ ಅಂದ ಹೆಚ್ಚಿಸಿದ್ದಾರೆ.

ಗ್ರ್ಯಾಮಿ ಅವಾರ್ಡ್‌ಗೆ ತಾರಾ ಮೆರುಗು: ಹುಟ್ಟುಡುಗೆಗೆ ಆಭರಣದ ನಿಲುವಂಗಿ, ರೆಡ್‌ಕಾರ್ಪೆಟ್‌ನಲ್ಲಿ ಉಡುಗೆಯ ಅಂದ, ನಡಿಗೆಯ ಚಂದ

Monday, February 5, 2024

Celebrities who married their fans: ಸಿನಿಮಾ ನಟ ಅಥವಾ ನಟಿಯ ಅಭಿಮಾನಿಯಾಗಿದ್ದ ಕೆಲವರಿಗೆ ಆ ಸೆಲೆಬ್ರಿಟಿಗಳ ಜತೆ ಜೀವನ ಸಾಗಿಸುವಂತಹ ಅವಕಾಶ ದೊರಕಿದೆ.

ಅಭಿಮಾನಿಗಳನ್ನೇ ವಿವಾಹವಾದ 10 ಸೆಲೆಬ್ರಿಟಿಗಳಿವರು; ಫ್ಯಾನ್ಸ್‌ ರೂಪದಲ್ಲಿ ಬಂದ ಹೃದಯ ಚೋರರು ಇಲ್ಲಿದ್ದಾರೆ ನೋಡಿ

Thursday, November 16, 2023

ಸ್ವಾರ್ಥದ ಹಿಂದೆ ಓಡುವ ಆಧುನಿಕ ಸಮಾಜ ತನ್ನ ಲಾಭಕ್ಕಾಗಿ ಯಾರ ಜೀವನವನ್ನು ಬೇಕಾದರೂ, ಬಲಿ‌ಕೊಡಲು ಸದಾ ಸಿದ್ಧವಿರುತ್ತದೆ ಎನ್ನಲು ಮಿಯಾ ಖಲೀಫಾ ಅವರ ಜೀವನ ಒಂದೊಳ್ಳೆ ಉದಾಹರಣೆ ಎನ್ನಬಹುದು. ಖಲೀಫಾ ಸುಮಾರು 4 ಮಿಲಿಯನ್ ಡಾಲರ್ ಮೌಲ್ಯ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಸದ್ಯ ಆಕೆಯೇ ಸ್ವಂತ ಯೂಟ್ಯೂಟ್ ಚಾನೆಲ್ ಹೊಂದಿದ್ದು, 2019ರಲ್ಲಿ ರಾಬರ್ಟ್ ಸ್ಯಾಂಡ್‌ಬರ್ಗ್ ಎಂಬವರೊಂದಿಗೆ 2ನೇ ವಿವಾಹವಾದರು.

Mia Khalifa: ಮಿಯಾ ಖಲೀಫಾ ಯಾರು, ಆಕೆಯ ಬದುಕು ಹೀಗಾಗಿದ್ದೇಕೆ? ಕಲ್ಲು ಹೃದಯವನ್ನೂ ಕರಗಿಸುತ್ತದೆ ನೀಲಿಚಿತ್ರ ಲೋಕದ ರಾಣಿಯ ಕರಾಳ ಜೀವನ

Thursday, August 3, 2023

ಬಹುನಿರೀಕ್ಷಿತ ಬಾರ್ಬಿ ಸಿನಿಮಾದ ಬಿಡುಗಡೆ ಹಲವು ನಿರೀಕ್ಷೆಗಳನ್ನು ಹುಟ್ಟಿಸಿದೆ. ಇದೇ ಹಂತದಲ್ಲಿ ಬಾರ್ಬಿ ಸದ್ದು ಮಾಡುತ್ತಿರುವುದರ ಜತೆಗೆ ಬಾರ್ಬಿ ಪ್ಲೇಸೆಟ್‍ ಅನ್ನು ಹೋಲುವಂತಹ ಮನೆಯಲ್ಲಿ ಉಚಿತ ವಾಸ್ತವ್ಯ ಮಾಡಬಹುದು ಎಂಬ ವಿಚಾರ ಮುನ್ನೆಲೆ ಬಂದು ವೈರಲ್ ಆಗಿದೆ. ಹೌದು ಇದು ಬಾರ್ಬಿ ಡ್ರೀಮ್ ಹೌಸ್ ಅಥವಾ ಪಿಂಕ್ ಮ್ಯಾನ್ಶನ್‍. ಗ್ರೆಟಾ ಗೆರ್ವಿಗ್ ಅವರ ನಿರ್ದೇಶನದಲ್ಲಿ ಮಾರ್ಗಾಟ್ ರಾಬಿ ಪ್ರಮುಖ ಪಾತ್ರದಲ್ಲಿ ಮತ್ತು ರಿಯಾನ್ ಗೊಸ್ಲಿಂಗ್ ಕೆನ್ ಆಗಿ ಕಾಣಿಸಿಕೊಂಡಿದ್ದಾರೆ.

Barbie’s Dream House: ಬಾರ್ಬಿ ಪ್ರಿಯರಿಗೆ ಒಂದು ಗುಡ್‍ನ್ಯೂಸ್‍, ಬಾರ್ಬಿ ಮಾಲಿಬು ಡ್ರೀಮ್‍ ಹೌಸ್‍ನಲ್ಲಿ ಉಳಿದುಕೊಳ್ಳಬಹುದು ನೋಡಿ

Friday, June 30, 2023

ಕೊನೆಗೂ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. (Twitter)

Priyanka Chopra Daughter: ಕೊನೆಗೂ ಮಗಳ ಮುಖ ದರ್ಶನ ಮಾಡಿಸಿದ ಪ್ರಿಯಾಂಕಾ ಚೋಪ್ರಾ; ಕ್ಯೂಟ್‌ ಆಗಿದ್ದಾಳೆ ಪುಟಾಣಿ ಮಾಲ್ತಿ

Tuesday, January 31, 2023

ದಿ ಮಾರ್ಟಿಯನ್‌ the martian

Top Space Movies: ನೀವು ಸೈನ್ಸ್‌ ಫಿಕ್ಷನ್‌ ಸಿನಿಮಾ ಪ್ರಿಯರೇ.. ಇಲ್ಲಿವೆ ಟಾಪ್‌ "ಸ್ಪೇಸ್‌" ಚಿತ್ರಗಳ ಪಟ್ಟಿ...

Sunday, July 3, 2022