home-remedies News, home-remedies News in kannada, home-remedies ಕನ್ನಡದಲ್ಲಿ ಸುದ್ದಿ, home-remedies Kannada News – HT Kannada

Latest home remedies Photos

ಹೆಚ್ಚಿನವರು ಇಲಿ ಬೋನು ಅಥವಾ ವಿಷವಿಟ್ಟು ಇಲಿಯನ್ನು ಓಡಿಸುವ ಪ್ರಯತ್ನ ಮಾಡುತ್ತಾರೆ. ರಾಸಾಯನಿಕಗಳನ್ನು ಬಳಸಿ ಇಲಿಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರಯತ್ನ ಮಾಡುತ್ತಾರೆ. ಇವು ದುಬಾರಿ ಮಾತ್ರವಲ್ಲದೆ ಅಷ್ಟೊಂದು ಪರಿಣಾಮಕಾರಿಯಲ್ಲ. ಇದರ ಬದಲಿಗೆ ನೀವು ಸುಲಭವಾಗಿ ಲಭ್ಯವಿರುವ ಕರ್ಪೂರದ ಸಹಾಯದಿಂದ ಇಲಿಗಳ ಸಮಸ್ಯೆಯನ್ನು ನಿವಾರಿಸಬಹುದು.

ಮನೆಯಲ್ಲಿ ಇಲಿ ಕಾಟದಿಂದ ಬೇಸತ್ತಿದ್ದೀರಾ; ನೆಲ ಒರೆಸುವಾಗ ಈ ಒಂದು ಕೆಲಸ ಮಾಡಿ, ಇಲಿ ಮತ್ತೆ ಮನೆಕಡೆ ಸುಳಿಯಲ್ಲ

Sunday, October 20, 2024

ಈ ಎಲೆಯಿಂದ ನೀವು ತಂಬುಳಿ ಮಾಡಿಕೊಂಡು ಅನ್ನದ ಜೊತೆ ಸವಿಯಬಹುದು. ಕಾಯಿತುರಿ ಹಾಕು ಈ ಎಲೆಗಳನ್ನು ಒಟ್ಟಿಗೆ ಸೇರಿಸಿ ರುಬ್ಬಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಆನಂತರದಲ್ಲಿ ಅದಕ್ಕೆ ಒಗ್ಗರಣೆ ಹಾಕಿದರಾಯಿತು.

Health Tips: ತನ್ನಿಂದ ತಾನೇ ಬೆಳೆಯುವ ಒಂದೆಲಗ ಹೊಂದಿದೆ ಹಲವಾರು ಪ್ರಯೋಜನ, ನಿಮ್ಮ ಆರೋಗ್ಯ ವೃದ್ದಿಗೆ ಇದು ರಾಮಬಾಣ

Tuesday, September 10, 2024

ಹಸಿವು ಯಾಕಾಗಲ್ಲ? ಈ ಪ್ರಶ್ನೆ ನಿಮ್ಮದೂ ಆಗಿರಬಹುದು. ದಿನಪೂರ್ತಿ ಊಟ ಮಾಡದೇ ಇದ್ದರೂ ಹಸಿವಾಗಲ್ಲ ಅನ್ನೋರು ಈ ಮನೆಮದ್ದು ಟ್ರೈ ಮಾಡಿ ನೊಡಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ರೀತಿ ಹಸಿವಾಗದೇ ಇರುವುದಕ್ಕೆ ಹಲವಾರು ಕಾರಣಗಳಿವೆ.

ದಿನವಿಡಿ ಏನನ್ನೂ ತಿನ್ನದೆ ಇದ್ದರೂ ಹಸಿವಾಗ್ತಾ ಇಲ್ವಾ? ಹಾಗಾದ್ರೆ ಈ ಮನೆಮದ್ದುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೆ

Wednesday, August 28, 2024

ಹಸಿರು ಎಲೆಗಳ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದು ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

Detox Your Body: ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಈ ಆಹಾರಗಳನ್ನು ಸೇವಿಸಿ

Monday, February 6, 2023

ಸ್ಟೀಮಿಂಗ್​: ರಾತ್ರಿ ಮಲಗುವ ಮುನ್ನ ಹಬೆ ತೆಗೆದುಕೊಳ್ಳುವುದರಿಂದ ಉಸಿರಾಟ ಸರಾಗಿವಾಗಿ ಆಗುತ್ತದೆ. ಇದರಿಂದ ಗೊರಕೆ ಹೊಡೆಯುವುದನ್ನು ತಪ್ಪಿಸಬಹುದಾಗಿದೆ.

Tips To Stop Snoring: ರಾತ್ರಿ ಗೊರಕೆ ಹೊಡೆಯುವುದನ್ನು ತಪ್ಪಿಸಿ ಚೆನ್ನಾಗಿ ನಿದ್ರೆ ಮಾಡಲು ಇಲ್ಲಿವೆ ಟಿಪ್ಸ್..

Thursday, February 2, 2023

ಚಳಿಗಾಲದಲ್ಲಿ ಹೆಚ್ಚಾಗಿ ಜನರಿಗೆ ತುರಿಕೆ ಕಾಡುತ್ತದೆ. ಕೆಲವು ಮನೆಮದ್ದುಗಳಿಂದಲೇ ಇದನ್ನು ಹೋಗಲಾಡಿಸಬಹುದು.

Itching Remedies: ತುರಿಕೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಟಿಪ್ಸ್

Monday, January 16, 2023

ಹಲ್ಲುಗಳ ಮೇಲೆ ಬ್ಯಾಕ್ಟೀರಿಯಾಗಳು ಪ್ರಭಾವ ಬೀರುವುದರಿಂದ, ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಸುಂದರ ಮತ್ತು ಹೊಳೆಯುವಂತಿರಬೇಕು ಎಂದು ಬಯಸುತ್ತಾರೆ. ಆದರೆ ಹಲ್ಲುಜ್ಜಿದ ಬಳಿಕವೂ ಹಲ್ಲುಗಳು ಹೊಳಪನ್ನು ಪಡೆಯದಿದ್ದರೆ, ಈ ಸಲಹೆಗಳನ್ನು ಅನುಸರಿಸಿ.

Whiten Your Yellow Teeth: ಹಳದಿ ಹಲ್ಲಿನ ಸಮಸ್ಯೆ ಕಾಡ್ತಿದೆಯಾ?: ಬಿಳಿ ಹೊಳಪು ಪಡೆಯಲು ಈ ಸರಳ ವಿಧಾನ ಅನುಸರಿಸಿ..

Thursday, January 5, 2023

ಹಲ್ಲುನೋವು ನಿವಾರಿಸುವುದರಿಂದ ಹಿಡಿದು ಆಹಾರಕ್ಕೆ ಪರಿಮಳವನ್ನು ಸೇರಿಸುವವರೆಗೆ ನೀವು ಲವಂಗವನ್ನು ಹಲವು ವಿಧಗಳಲ್ಲಿ ಬಳಸಬಹುದು. ಆದರೆ ಇದರೊಂದಿಗೆ ತಯಾರಿಸುವ ಎಣ್ಣೆಯ ಔಷಧೀಯ ಗುಣಗಳು ನಿಮಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಲವಂಗದ ಎಣ್ಣೆಯು ಮುಖದ ಕಲೆಗಳನ್ನು ಹೋಗಲಾಡಿಸುತ್ತದೆ. ಇದು ಕೈ ಮತ್ತು ಕಾಲುಗಳಲ್ಲಿನ ನೋವನ್ನು ನಿವಾರಿಸುತ್ತದೆ.

Benefits of Clove Oil: ಲವಂಗದ ಎಣ್ಣೆ ಬಳಸಿ ಚಳಿಗಾಲದಲ್ಲಿ ನಿಮ್ಮ ಸೌಂದರ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳಿ

Thursday, November 17, 2022