honda-motorcycle News, honda-motorcycle News in kannada, honda-motorcycle ಕನ್ನಡದಲ್ಲಿ ಸುದ್ದಿ, honda-motorcycle Kannada News – HT Kannada

honda motorcycle

ಓವರ್‌ವ್ಯೂ

Honda Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನಾವರಣ,

Honda Electric Scooter: ಹೋಂಡಾ ಎಲೆಕ್ಟ್ರಿಕ್‌ ಸ್ಕೂಟರ್‌ ಅನಾವರಣ, ಬೆಂಗಳೂರಿನಲ್ಲಿ ಉತ್ಪಾದನೆ; ಈ 2 ಸ್ಕೂಟರ್‌ಗಳ ದರ, ಮೈಲೇಜ್‌ ವಿವರ

Thursday, November 28, 2024

ಹೋಂಡಾ ಆಕ್ಟಿವಾ ಇವಿ ಸ್ಕೂಟರ್‌

Honda Activa EV: ನ 27ರಂದು ಹೋಂಡಾ ಆಕ್ಟಿವಾ ಇವಿ ಅನಾವರಣ; ಭಾರತದ ವಾಹನ ಮಾರುಕಟ್ಟೆಯಲ್ಲಿ ಸದ್ಯ ಇದರದ್ದೇ ಬಿಸಿಬಿಸಿ ಚರ್ಚೆ

Monday, November 11, 2024

ಹೋಂಡಾ ಕಂಪನಿಯು ಕಂಪನಿಯು ಭಾರತದ ಮಾರುಕಟ್ಟೆಯಿಂದ ಸಿಬಿ300ಎಫ್‌, ಸಿಬಿ300ಆರ್‌, ಸಿಬಿ350, ಎಚ್‌ನೆಸ್‌ ಸಿಬಿ350 ಮತ್ತು ಸಿಬಿ350ಆರ್‌ಎಸ್‌ ಬೈಕ್‌ಗಳನ್ನು ಹಿಂಪಡೆಯುತ್ತಿದೆ.

ಹೋಂಡಾ ಬೈಕ್‌ಗಳ ಸ್ಪೀಡ್‌ ಸೆನ್ಸಾರ್‌, ಕ್ಯಾಮ್‌ಶಾಫ್ಟ್‌ನಲ್ಲಿ ಗಂಭೀರ ದೋಷ; ಸಿಬಿ300ನಿಂದ 350ವರೆಗೆ ಹಲವು ಬೈಕ್‌ಗಳ ಹಿಂಪಡೆತ

Tuesday, September 17, 2024

ಹೋಂಡಾ ಆಕ್ಟಿವಾ ಇವಿ

Honda Activa EV: ಬರಲಿದೆ ಹೋಂಡಾ ಆಕ್ಟಿವಾ ಇವಿ.. ಈ ಪ್ರತಿಸ್ಪರ್ಧಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ದೊಡ್ಡ ಹೊಡೆತ

Thursday, September 12, 2024

2024 ಹೀರೋ ಡೆಸ್ಟಿನಿ 125 ಟೆಸ್ಟ್‌ ಡ್ರೈವ್‌ ವಿಮರ್ಶೆ. ಇಂಧನ ದಕ್ಷತೆ, ಎಂಜಿನ್‌, ಬ್ರೇಕ್‌, ಫೀಚರ್‌ಗಳು ಹೇಗಿವೆ. ಆಕ್ಟಿವಾ ಮತ್ತು ಜುಪಿಟರ್‌ ಸ್ಕೂಟರ್‌ಗಳಿಗಿಂತ ಉತ್ತಮವಾಗಿರುವುದೇ ಇತ್ಯಾದಿ ವಿವರ ಇಲ್ಲಿದೆ.

2024 ಹೀರೋ ಡೆಸ್ಟಿನಿ 125 ಟೆಸ್ಟ್‌ ಡ್ರೈವ್‌ ವಿಮರ್ಶೆ: ಹೋಂಡಾ ಆಕ್ಟಿವಾ, ಟಿವಿಎಸ್‌ ಜುಪಿಟರ್‌ಗಿಂತ ಸೂಪರ್‌ ಇದೆಯೇ ಈ ಸ್ಕೂಟರ್‌?

Wednesday, September 11, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೊಸ 160 ಸಿಸಿ ಮೋಟಾರ್ ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. SP160 ಎಂಬ ಹೆಸರಿನ ಈ ಮೋಟಾರ್‌ ಸೈಕಲ್‌ &nbsp;ಹೋಂಡಾ ಮೋಟಾರ್‌ ಸೈಕಲ್‌ ಕಂಪನಿಯ ಮೂರನೇ 160 cc ಮೋಟಾರ್‌ಸೈಕಲ್ ಆಗಿದೆ. ಬ್ರ್ಯಾಂಡ್ ಈಗಾಗಲೇ ಯುನಿಕಾರ್ನ್ ಮತ್ತು ಎಕ್ಸ್-ಬ್ಲೇಡ್ ಅನ್ನು ಮಾರಾಟ ಮಾಡುತ್ತಿದೆ. ಹೋಂಡಾ SP160 ಬೈಕ್‌ ಬಜಾಜ್ ಪಲ್ಸರ್ N160, ಬಜಾಜ್ ಪಲ್ಸರ್ P150, TVS ಅಪಾಚೆ RTR 160, ಯಮಹಾ FZ-S FI V4 ಗಳಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕೆ ಇಳಿದಿದೆ.&nbsp;</p>

Honda SP160: ಬಜಾಜ್ ಪಲ್ಸರ್ 150 ಗೆ ಪ್ರತಿಸ್ಪರ್ಧಿ ಹೋಂಡಾ ಎಸ್‌ಪಿ160; ಇಲ್ಲಿದೆ ಫೋಟೋ ವರದಿ

Aug 09, 2023 02:23 PM