Latest ishan kishan Photos

ರಾಜಸ್ಥಾನ್ ರಾಯಲ್ಸ್‌ ತಂಡದ ಸ್ಟಾರ್ ಆಟಗಾರ ರಿಯಾನ್ ಪರಾಗ್, ಪ್ರಸಕ್ತ ಐಪಿಎಲ್ ಆರಂಭದಿಂದಲೂ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಟೂರ್ನಿಯ ಆರು ಇನ್ನಿಂಗ್ಸ್‌ಗಳಲ್ಲಿ ಅವರು ಒಟ್ಟು 18 ಸಿಕ್ಸರ್ ಬಾರಿಸಿದ್ದಾರೆ. ಹೀಗಾಗಿ ಅವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ 2024ರಲ್ಲಿ ಅಧಿಕ ಸಿಕ್ಸರ್: ಎರಡನೇ ಸ್ಥಾನದಲ್ಲಿ ಅನ್‌ಕ್ಯಾಪ್ಡ್‌ ಭಾರತೀಯ; ಅಗ್ರ 10ರೊಳಗೆ ರೋಹಿತ್, ವಿರಾಟ್

Monday, April 15, 2024

ಧೋನಿ ಜೊತೆಗೆ ಅವರ ಪತ್ನಿ ಸಾಕ್ಷಿ ಕೂಡ ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಜಾಮ್‌ನಗರಕ್ಕೆ ತಲುಪಿದ್ದಾರೆ. ಅವರೊಂದಿಗೆ ಮಗಳು ಝಿವಾ ಕಾಣಿಸಿಕೊಂಡಿರಲಿಲ್ಲ.

ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಕ್ರಿಕೆಟಿಗರ ದಂಡು; ಧೋನಿ ಹೇರ್‌ಸ್ಟೈಲ್‌ಗೆ ನೆಟ್ಟಿಗರು ಫಿದಾ

Friday, March 1, 2024

ಏಕದಿನ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಆಟಗಾರರು ಯಾರು; ಅಗ್ರಸ್ಥಾನದಲ್ಲಿ ಭಾರತೀಯ

ಏಕದಿನ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಟಾಪ್-5 ಆಟಗಾರರು ಇವರೇ; ಅಗ್ರಸ್ಥಾನದಲ್ಲಿ ಭಾರತೀಯ

Saturday, February 10, 2024

ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚಿರುವ ಈ ಸ್ಟಾರ್ ಆಟಗಾರರು ಹಲವು ವರ್ಷಗಳಿಂದ ಐಪಿಎಲ್ ಆಡುತ್ತಿದ್ದರೂ ಶತಕವೇ ಸಿಡಿಸಿಲ್ಲ. ನಾಯಕರಾಗಿ, ಆಟಗಾರರಾಗಿ ಅತ್ಯಂತ ಯಶಸ್ಸು ಕಂಡರೂ ಅವರ ಬ್ಯಾಟ್ ನಿಂದ ಒಂದು ಬಾರಿಯೂ ಟಿ20 ಕ್ರಿಕೆಟ್‌ನಲ್ಲಿ ಶತಕವೇ ಬಂದಿಲ್ಲ ಎಂಬುದು ಅಚ್ಚರಿ ಮೂಡಿಸಿದೆ. ಅವರ ಪಟ್ಟಿ‌ ಹೀಗಿದೆ.

ಭಾರತ ತಂಡದ ಜೊತೆಗೆ ಐಪಿಎಲ್​ನಲ್ಲೂ ಅಬ್ಬರ; ಆದರೂ ಟಿ20ಯಲ್ಲಿ ಶತಕವೇ ಸಿಡಿಸಿಲ್ಲ ಈ ಟಾಪ್ ಕ್ರಿಕೆಟರ್ಸ್

Friday, January 26, 2024

ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ವಿಕೆಟ್ ಕೀಪರ್ ಇಶಾನ್ ಕಿಶಾನ್ ದಿಢೀರ್ ಹಿಂದೆ ಸರಿದಿದ್ದಾರೆ. ಅವರ ಬದಲಿ ಆಟಗಾರನಾಗಿ ಶೀಕರ್ ಭರತ್ ತಂಡವನ್ನು ಕೂಡಿಕೊಂಡಿದ್ದಾರೆ. ಭರತ್ ಎರಡನೇ ವಿಕೆಟ್ ಕೀಪರ್ ಆಗಿ ತಂಡವನ್ನು ಸೇರಿದ್ದಾರೆ.

ಸೌತ್ ಆಫ್ರಿಕಾ ಟೆಸ್ಟ್ ಸರಣಿಯಿಂದ ದಿಢೀರ್ ಹಿಂದೆ ಸರಿದ ಇಶಾನ್; ಆಂಧ್ರದ ಆಟಗಾರನಿಗೆ ಸಿಕ್ತು ಮತ್ತೆ ಚಾನ್ಸ್

Sunday, December 17, 2023

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಈವರೆಗೆ ಒಟ್ಟು 11 ದ್ವಿಶತಕಗಳು ಸಿಡಿದಿವೆ. ಇದರಲ್ಲಿ ರೋಹಿತ್‌ ಶರ್ಮಾ ಒಬ್ಬರೇ ಮೂರು ದ್ವಿಶತಕ ಬಾರಿಸಿದ್ದಾರೆ. ಏಕದಿನ ಇತಿಹಾಸದಲ್ಲಿ ಸಿಡಿದ ಅತಿ ವೇಗದ ಶತಕಗಳ ಪಟ್ಟಿ ಇಲ್ಲಿದೆ.

ಏಕದಿನ ಇತಿಹಾಸದಲ್ಲಿ ಅತಿ ವೇಗದ ದ್ವಿಶತಕ; ಅಗ್ರ ಐವರಲ್ಲಿ ಮೂವರು ಭಾರತೀಯರು

Wednesday, November 8, 2023

ತಂಡದ ಪ್ರದರ್ಶನದ ಮೇಲೆ ಒಟ್ಟಾರೆ ಪರಿಣಾಮ ಬೀರುವ ವಿಷಯದಲ್ಲಿ ಕೊಹ್ಲಿ ಇಲ್ಲಿಯವರೆಗೆ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅತ್ಯುತ್ತಮ ಫೀಲ್ಡರ್ ಆಗಿ ಹೊರಹೊಮ್ಮಿದ್ದಾರೆ. ಕೊಹ್ಲಿ 3 ಪಂದ್ಯಗಳಲ್ಲಿ 3 ಅದ್ಭುತ ಕ್ಯಾಚ್ ಪಡೆದಿದ್ದಾರೆ. ಒಟ್ಟಾರೆ ಕೊಹ್ಲಿ 22.30 ರೇಟಿಂಗ್ ಪಾಯಿಂಟ್ಸ್ ಪಡೆದು ಉತ್ತಮ ಫೀಲ್ಡರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ವಿಶ್ವಕಪ್‌ನ ಅಗ್ರ 10 ಅತ್ಯುತ್ತಮ ಫೀಲ್ಡರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಅಗ್ರಸ್ಥಾನ

Wednesday, October 18, 2023

ಐಸಿಸಿ ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್‌ಗೆ ಅವಕಾಶ ನೀಡಬೇಡಿ. ಬದಲಿಗೆ ಇಶಾನ್ ಕಿಶನ್‌ಗೆ ಸ್ಥಾನ ನೀಡಿ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಸಲಹೆ ನೀಡಿದ್ದಾರೆ.

Team India: ವಿಶ್ವಕಪ್ ಭಾರತ ತಂಡದಲ್ಲಿ ಕೆಎಲ್ ರಾಹುಲ್ ಬದಲು ಇಶಾನ್ ಕಿಶನ್‌ಗೆ ಸ್ಥಾನ ನೀಡಿ ಎಂದ ಗೌತಮ್ ಗಂಭೀರ್; ಫೋಟೋಸ್

Monday, September 4, 2023

ಏಷ್ಯಾಕಪ್ 2023ರಲ್ಲಿ ಆಗಸ್ಟ್ 30ರಂದು ಮೊದಲ ಪಂದ್ಯ ನಡೆಯುತ್ತಿದೆ. ಈ ಟೂರ್ನಿಯ ಮೊದಲ ಪಂದ್ಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ. ಭಾರತವು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.

ಏಷ್ಯಾಕಪ್‌ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರರಿವರು; ಈ ಐವರ ಮೇಲಿದೆ ಭಾರಿ ನಿರೀಕ್ಷೆ

Wednesday, August 30, 2023

ಕ್ರಿಸ್ ಶ್ರೀಕಾಂತ್ (1982), ದಿಲೀಪ್ ವೆಂಗ್​ಸರ್ಕಾರ್ (1985), ಮೊಹಮ್ಮದ್ ಅಜರುದ್ದೀನ್ (1993), ಧೋನಿ (2019), ಶ್ರೇಯಸ್ ಅಯ್ಯರ್ (2020) ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದರು. ಇದೀಗ ಈ ಸಾಧನೆ ಮಾಡಿದ 6ನೇ ಭಾರತದ ಆಟಗಾರನಾಗಿ ಕಿಶನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Ishan Kishan: ಅರ್ಧಶತಕ ಸಿಡಿಸಿ ಮಾಜಿ ನಾಯಕ ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ಇಶಾನ್​ ಕಿಶನ್; ಈ ಸಾಧನೆ ಮಾಡಿದ ಭಾರತದ 6ನೇ ಆಟಗಾರ

Wednesday, August 2, 2023

ಏಕದಿನ ಕ್ರಿಕೆಟ್‌​ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡರೂ, ಹೆಚ್ಚು ಎಸೆತಗಳನ್ನು ಬಾಕಿ ಉಳಿಸಿ ಗೆದ್ದವರ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಈ ಹಿಂದೆ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ 2013ರಲ್ಲಿ 180 ಎಸೆತಗಳನ್ನು ಉಳಿಸಿ ಗೆದ್ದಿತ್ತು. ಗುರುವಾರ ಭಾರತವು ವಿಂಡೀಸ್‌ ವಿರುದ್ಧ 163 ಎಸೆತಗಳನ್ನು ಉಳಿಸಿ ಗೆದ್ದಿದೆ.

India vs West Indies: ಮೊದಲ ಏಕದಿನ ಪಂದ್ಯದಲ್ಲಿ ಹಲವು ದಾಖಲೆ ಬರೆದ ಭಾರತ; ವಿಂಡೀಸ್ ಕಳಪೆ ರೆಕಾರ್ಡ್

Friday, July 28, 2023

ನಾಲ್ಕನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 32 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ ನಾಯಕ ಕ್ರೈಗ್ ಬ್ರಾಥ್ ವೈಟ್ 28 ರನ್‌ ಗಳಿಸ ಔಟಾದರೆ, ಕಿರ್ಕ್ ಮೆಕೆಂಜಿ ಖಾತೆ ತೆರೆಯದೆ ಸ್ಪಿನ್ನರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.

India vs West India: ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದ ಭಾರತ; ಇಂಗ್ಲೆಂಡ್‌ನ ಬಝ್‌ಬಾಲ್ ಶೈಲಿ ನೆನಪಿಸಿದ ರೋಹಿತ್, ಜೈಸ್ವಾಲ್, ಕಿಶನ್

Monday, July 24, 2023

21 ವರ್ಷದ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡುತ್ತಿದ್ದರೆ, ವಿಕೆಟ್ ಕೀಪರ್ ಇಶಾನ್ ಕಿಶನ್‌ ಭಾರತವು ಟೆಸ್ಟ್‌ ತಂಡಕ್ಕೆ ಕಾಲಿಟ್ಟಿದ್ದಾರೆ.

Ishan Jaiswal: ಹಿರಿಯರನ್ನೂ ಹಿಂದಿಕ್ಕಿ ಭಾರತ ಟೆಸ್ಟ್ ತಂಡಕ್ಕೆ ಕಾಲಿಟ್ಟ ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್; ಫೋಟೋಸ್‌

Wednesday, July 12, 2023

ಭಾರತದ ಮಾಜಿ ಬ್ಯಾಟರ್ ಸುರೇಶ್ ರೈನಾ ಸುಶಿಯ ಬಣ್ಣವು ಅವರ ಶರ್ಟ್‌ಗಳಿಗೆ ಹೊಂದಿಕೆಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದರ ನಡುವೆ ಈ ಶರ್ಟ್‌ ವಿಚಾರವು ವೈರಲ್‌ ಆಗಲು ಕಾರಣಗಳಿವೆ.

Ishan Kishan: ಶುಬ್ಮನ್ ಗಿಲ್ ಹಳೆ ಶರ್ಟ್ ಧರಿಸಿ ಸುಶಿ ಸವಿಯಲು ಹೋದ ಕಿಶನ್; ಇವರದ್ದು ಹಂಚಿ ತಿನ್ನುವಷ್ಟು ಸ್ನೇಹ

Monday, July 10, 2023

25 ವರ್ಷದ ಈಕೆಯ ಫೇವರಿಟ್​ ನಟರು ಸಲ್ಮಾನ್​ ಖಾನ್​, ಶಾರೂಖ್​ ಖಾನ್​, ನಟಿಯಲ್ಲಿ ದಿಶಾ ಪಟಾನಿ ಅಂದರೆ ತುಂಬಾ ಇಷ್ಟ. ಇನ್ನು ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ, ಎಂಎಸ್ ಧೋನಿ ತನ್ನ ಫೇವರಿಟ್​ ಎಂದು ಆಕೆ ಹೇಳಿದ್ದಾರೆ.

Ishan Kishan Girlfriend: ಸೀರೆಯಲ್ಲಿ ಕಣ್ಮನ ಸೆಳೆದ ಕ್ರಿಕೆಟಿಗ ಇಶಾನ್​ ಕಿಶನ್​ ಗೆಳತಿ; ಮಿಸ್​ ಇಂಡಿಯಾ ಫೈನಲಿಸ್ಟ್ ಅದಿತಿ ಯಾರು ಗೊತ್ತಾ

Saturday, June 10, 2023

ಬಾಡಿಗೆ ಮನೆಯಲ್ಲಿದ್ದ: ಹಿರಿಯರ ಕಾಟ ತಾಳಲಾರದೆ ಇಶಾನ್​ ತಮ್ಮ ರೂಮ್​​ಮೇಟ್ಸ್​ ಅನ್ನ ತೊರೆದು ರಾಂಚಿಯಲ್ಲಿ 1 ಸಾವಿರ ರೂಪಾಯಿ ಬಾಡಿಗೆ ಮನೆಗೆ ಶಿಫ್ಟ್​ ಆಗಿದ್ದ. ಅದು ಚಿಕ್ಕ ಕೋಣೆ. ಅಡುಗೆ ಮಾಡಿಕೊಳ್ಳಲು ಬಾರದ ಕಾರಣ, ಎಷ್ಟೋ ಬಾರಿ ಚಿಪ್ಸ್​, ಕುರ್​ಕುರೇಗಳನ್ನೇ ತಿಂದೇ ದಿನ ದೂಡುತ್ತಿದ್ದ. ಹಗಲಿರುಳು ಅಭ್ಯಾಸ ನಡೆಸುತ್ತಿದ್ದ. ತನ್ನ ಕಠಿಣ ಪರಿಶ್ರಮ ಹಾಕುತ್ತಿದ್ದರು ಎಂದು ಅವರ ತಂದೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿ ಫಲವಾಗಿ ಅಂಡರ್​​​-16 ತಂಡಕ್ಕೆ ಆಯ್ಕೆಯಾದ ಕಿಶನ್​, ಭಾರತದ ಅಂಡರ್-19 ನಾಯಕನಾದರು. ನಂತರ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಹಾಗೂ ರಣಜಿ ಟೂರ್ನಿಗಳಲ್ಲೂ ತಮ್ಮ ಸಾಮರ್ಥ್ಯ ಪ್ರೂವ್​ ಮಾಡಿದ್ದರು.

Ishan Kishan: ಟಾಯ್ಲೆಟ್​ ತೊಳೀತಿದ್ದ, ಉಪವಾಸ ಮಲಗ್ತಿದ್ದ; ಕ್ರಿಕೆಟ್​ ಮೇಲಿನ ಹುಚ್ಚಿನಿಂದ ಶಾಲೆ ಬಿಟ್ಟ; ಇದು ಇಶಾನ್​ ಕಿಶನ್​ ಲೈಫ್​ಸ್ಟೋರಿ

Friday, May 5, 2023