ಕವಿ ಮುದ್ದಣನ ಸ್ಮಾರಕ ಮೂಲಕ ಗಮನ ಸೆಳೆದಿದ್ದ ಸಾಹಿತ್ಯಪ್ರೇಮಿ ನಂದಳಿಕೆ ಬಾಲಚಂದ್ರ ರಾವ್ ನಿಧನ
ನಂದಳಿಕೆ ಮುದ್ದಣ ಸ್ಮಾರಕ ಮಿತ್ರಮಂಡಳಿಯ ಸ್ಥಾಪಕರಲ್ಲಿ ಓರ್ವರಾದ ನಂದಳಿಕೆ ಬಾಲಚಂದ್ರ ರಾವ್ ಬುಧವಾರ (ಮೇ 14) ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಕಾರ್ಕಳ ತಾಲೂಕಿನ ನಂದಳಿಕೆಯ ಐಸಿರಿ ಮನೆಯಲ್ಲಿ ನಾಳೆ (ಮೇ 15) ಅಂತ್ಯ ಸಂಸ್ಕಾರ ನಡೆಯಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ, ಪ್ರತೀಕಾರದ ಶಂಕೆ, ಕೊಲೆಯ ವಿಡಿಯೋ ವೈರಲ್
ಗುಂಡು ಹಾರಿಸಿಕೊಂಡು ಕಾರ್ಕಳ ಪುರಸಭೆಯ ಮಾಜಿ ಉಪಾಧ್ಯಕ್ಷ, ಉದ್ಯಮಿ ದಿಲೀಪ್ ಎನ್‌ಆರ್ ಆತ್ಮಹತ್ಯೆ, ಕಾರಿನಲ್ಲಿ ಶವ ಪತ್ತೆ
Summer camps 2025: ರಂಗಾಯಣಗಳಲ್ಲಿನ್ನೂ ಚಿಣ್ಣರ ಕಲರವ; ಮೈಸೂರು, ಧಾರವಾಡ, ಕಲಬುರಗಿಯಲ್ಲಿ ಬೇಸಿಗೆ ಶಿಬಿರ, ಅರ್ಜಿ ಸಲ್ಲಿಕೆ ಹೇಗೆ
ಕರುವನ್ನು ತೊಟ್ಟಿಲಿಗೆ ಹಾಕುವ ಸಂಪ್ರದಾಯ; ಕಾರ್ಕಳದಲ್ಲಿ ನಡೆಯಿತೊಂದು ವಿಶಿಷ್ಟ ಆಚರಣೆ, ಹೀಗಿರುತ್ತೆ ಡೋಲಾರೋಪಣಾ ಸೇವೆ