karnataka-budget News, karnataka-budget News in kannada, karnataka-budget ಕನ್ನಡದಲ್ಲಿ ಸುದ್ದಿ, karnataka-budget Kannada News – HT Kannada

Latest karnataka budget Photos

ಬೆಳಗಾವಿ ಜಿಲ್ಲೆಯ ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಒತ್ತು.

ಕರ್ನಾಟಕ ಬಜೆಟ್‌2024: ಪ್ರತ್ಯೇಕ ಪ್ರವಾಸೋದ್ಯಮ ನೀತಿ, ವಿಜಯಪುರ ಕರೇಜ್‌, ಗೋಕಾಕ್‌ ಜಲಪಾತ, ದಾಂಡೇಲಿ-ಕಬಿನಿಯಲ್ಲಿ ಮಾಹಿತಿ ಕೇಂದ್ರ Photos

Friday, February 16, 2024

2023-24 ರಲ್ಲಿ ರಾಜ್ಯದ 223 ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕದ ರೈತರಿಗೆ ತುಸು ನೆಮ್ಮದಿ ನೀಡಲು NDRF ನಿಧಿಯಿಂದ  18,171 ಕೋಟಿ ರೂ.ಗಳ ಬರ ಪರಿಹಾರವನ್ನು ರಾಜ್ಯಕ್ಕೆ ನೀಡಲು ಕೋರಿ ಕೇಂದ್ರ ಸರ್ಕಾರಕ್ಕೆ 3 ಮೆಮೊರಾಂಡಮ್‌ಗಳನ್ನು ಸಲ್ಲಿಸಿದೆ. ರಾಜ್ಯದ ಈ ಬೇಡಿಕೆಗೆ ಕೇಂದ್ರ ಸರ್ಕಾರವು ಯಾವುದೇ ರೀತಿಯ ಸ್ಪಂದನೆಯನ್ನು ನೀಡಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೇ ಬರವನ್ನು ಸಮರ್ಥವಾಗಿ ನಿಭಾಯಿಸಲು ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಅದರ ವಿವರ ಇಲ್ಲಿದೆ.

Karnataka Budget 2024: ರಾಜ್ಯದ 223 ತಾಲೂಕುಗಳು ಬರಗಾಲ ಪೀಡಿತ; ಕಂದಾಯ ಇಲಾಖೆಯಿಂದ ಬಜೆಟ್‌ನಲ್ಲಿ ಸಿಕ್ಕಿದ್ದೇನು?

Friday, February 16, 2024

ರಾಜ್ಯ ಬಜೆಟ್‌ನಲ್ಲಿ ಕಾರ್ಮಿಕ ಇಲಾಖೆಗೆ ಸಿಕ್ಕ ಕೊಡುಗೆಗಳ ವಿವರ ಹೀಗಿವೆ.

ಕರ್ನಾಟಕ ಬಜೆಟ್ 2024: ಕಾರ್ಮಿಕರ ಕಲ್ಯಾಣಕ್ಕೆ ಹಲವು ಯೋಜನೆ; ಬಜೆಟ್‌ನಲ್ಲಿ ಕಾರ್ಮಿಕ ಇಲಾಖೆಗೆ ಸಿಕ್ಕಿದ್ದೇನು?

Friday, February 16, 2024

15ನೇ ಬಾರಿಗೆ ಬಜೆಟ್‌ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮಂಡನೆ ವೇಳೆ ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾ ಹಾಡು, ಕವಿ ಡಾ ಸಿದ್ದಲಿಂಗಯ್ಯ ಅವರ ಕವನದ ಸಾಲುಗಳು, ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅವರ ವಚನದ ಸಾಲುಗಳು, ಡೇರ್‌ ಡೆವಿಲ್‌ ಮುಸ್ತಫಾ ಚಿತ್ರದ ಹಾಡುಗಳನ್ನು ನೆನೆಪಿಕೊಂಡಿದ್ದಾರೆ.

ಕರ್ನಾಟಕ ಬಜೆಟ್ 2024: ಬಜೆಟ್ ಭಾಷಣದಲ್ಲಿ ರಾಜ್‌ಕುಮಾರ್ ನೆನಪು, ವಚನ ಕವನ ವಾಚನ

Friday, February 16, 2024

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ್ ಅವರು ಮಂಡಿಸಿದ ರಾಜ್ಯ ಬಜೆಟ್‌ 2024ರ ಪ್ರಮುಖಾಂಶಗಳು ಹೀಗಿವೆ.

ಕರ್ನಾಟಕ ಬಜೆಟ್ 2024: ಗ್ಯಾರೆಂಟಿಗಳು ಅಬಾಧಿತ, ಜಿಲ್ಲಾ ಕೇಂದ್ರಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಕ್ರಮ -Highlights

Friday, February 16, 2024

ಕರ್ನಾಟಕ ಬಜೆಟ್‌ 2024 ಇಂದು (ಫೆ.16) ಮಂಡನೆಯಾಗುತ್ತಿದೆ. ರಾಜ್ಯ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಈ ಸಲ 15ನೇ ಬಾರಿ ಬಜೆಟ್‌ ಮಂಡಿಸುತ್ತಿದ್ದಾರೆ. ಎಂದಿನಂತೆ ಬಿಳಿ ಪಂಚೆ, ಬಳಿ ಜುಬ್ಬಾ ಧರಿಸಿರುವ ಸಿದ್ದರಾಮಯ್ಯ ಅದರ ಮೇಲೆ ಶಾಲು ಧರಿಸಿ ಬಜೆಟ್‌ ಮಂಡಿಸುತ್ತಿದ್ದಾರೆ.

ಶ್ವೇತವಸ್ತ್ರ ಧರಿಸಿ 15ನೇ ಬಾರಿಗೆ ಬಜೆಟ್‌ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯರ ಭಾವಭಂಗಿ; ಇಲ್ಲಿದೆ ಫೋಟೊಸ್‌

Friday, February 16, 2024

ಕರ್ನಾಟಕ ಬಜೆಟ್ 2024: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15 ನೇ ಸಲ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಈ ಸಲ ಅವರು ಸೂಟ್‌ಕೇಸ್ ಬದಲು ಲೆದರ್‌ಬ್ಯಾಗ್‌ನಲ್ಲಿ ಬಜೆಟ್ ಪ್ರತಿಯನ್ನು ಹಿಡಿದು ವಿಧಾನ ಸೌಧ ಪ್ರವೇಶಿಸಿದ್ದಾರೆ.

ಕರ್ನಾಟಕ ಬಜೆಟ್ 2024; ಸೂಟ್‌ಕೇಸ್ ಬದಲು ಲೆದರ್‌ ಬ್ಯಾಗ್‌ನಲ್ಲಿ ರಾಜ್ಯ ಬಜೆಟ್ ಪ್ರತಿ ಹಿಡಿದು ಬಂದ ಸಿಎಂ ಸಿದ್ದರಾಮಯ್ಯ ಚಿತ್ರನೋಟ

Friday, February 16, 2024

ಇದು ಕರ್ನಾಟಕ ಬಜೆಟ್‌ ರೂಪಿಸಿದ ಕರ್ನಾಟಕ ಸಿಎಂ ಸಿದ್ದರಾಮಯ್ಯ ನೇತೃತ್ವದ ತಂಡ.

ಕರ್ನಾಟಕ ಬಜೆಟ್‌ 2024: ಈ ಬಾರಿ ಬಜೆಟ್‌ ತಯಾರಿಸಿದ ಟೀಂ ಸಿದ್ದರಾಮಯ್ಯ, ತಜ್ಞರು, ಅಧಿಕಾರಿಗಳ ವಿವರ ಇಲ್ಲಿದೆ

Friday, February 16, 2024

ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಹೋಗಿ ದೆಹಲಿಯಲ್ಲಿ ಪ್ರಶ್ನಿಸಿ. ಅದನ್ನು ಬಿಟ್ಟು ನಮ್ಮನ್ನು ಪ್ರಶ್ನಿಸುತ್ತೀರಲ್ಲಾ ಎಂದು ಬಿಜೆಪಿಯವರ ಕಡೆ ಸಿದ್ದರಾಮಯ್ಯ ಮಾತಿನೇಟು ಬೀಸಿದರು.

ಕರ್ನಾಟಕ ಬಜೆಟ್‌ 2024: ಬಜೆಟ್‌ ಮುನ್ನಾ ದಿನವೇ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅಬ್ಬರ, ಸದನದಲ್ಲಿ ಅವರ ನೋಟ ಹೀಗಿತ್ತು photos

Thursday, February 15, 2024

ಕರ್ನಾಟಕ ಬಜೆಟ್ 2024: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ (ಫೆ.16) ಬಜೆಟ್ ಮಂಡನೆ ಮಾಡಲಿದ್ದು, ನಾಡಿನ ಜನರ ನಿರೀಕ್ಷೆಗಳು ಹೆಚ್ಚಾಗಿವೆ. ಈ ಪೈಕಿ ಟಾಪ್ 10 ನಿರೀಕ್ಷೆಗಳ ಕಡೆಗೆ ಒಂದು ನೋಟ ಬೀರಲು ಈ ಕ್ಷಣ ಒಂದು ನಿಮಿತ್ತ.

ಕರ್ನಾಟಕ ಬಜೆಟ್ 2024: ಈ ಸಲದ ರಾಜ್ಯ ಬಜೆಟ್‌ನಲ್ಲಿ ಕರ್ನಾಟಕದ ಜನತೆಯ ಟಾಪ್ 10 ನಿರೀಕ್ಷೆಗಳಿವು

Thursday, February 15, 2024

ಕರ್ನಾಟಕ ಬಜೆಟ್ 2024 ಮಂಡನೆಗೆ ಇಂದು ಬಿಟ್ಟರೆ ಇನ್ನೊಂದು ದಿನ ಬಾಕಿ ಇದೆ. ಈ ಹೊತ್ತಿನಲ್ಲಿ ವಿಧಾನಸಭಾ ಚುನಾವಣೆ ಬಳಿಕ ಮಂಡನೆಯಾದ ಕಳೆದ ಬಜೆಟ್‌ನಲ್ಲಿ 5 ಗ್ಯಾರೆಂಟಿ ಯೋಜನೆಗಳಿಗೆ ಸರ್ಕಾರ ಮೀಸಲಿಟ್ಟ ಅನುದಾನ ಮತ್ತು ವಿವರಗಳ ಕಿರುನೋಟ ಹೀಗಿದೆ ನೋಡಿ.

ಕರ್ನಾಟಕ ಬಜೆಟ್ 2024; ಕಳೆದ ಬಜೆಟ್‌ನಲ್ಲಿ 5 ಗ್ಯಾರೆಂಟಿ ಯೋಜನೆಗಳಿಗೆ ಸಿಕ್ಕ ಅನುದಾನವೆಷ್ಟು; ಇಲ್ಲಿದೆ ಒಂದು ಕಿರುನೋಟ

Wednesday, February 14, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ತಮ್ಮ ಕಚೇರಿಯಲ್ಲಿ  ಕರ್ನಾಟಕ ಬಜೆಟ್‌ 2024  ಕುರಿತು ತಜ್ಞರು, ಹಿರಿಯ ಅಧಿಕಾರಿಗಳೊಡನೆ ಚರ್ಚೆ ನಡೆಸಿದರು.

ಕರ್ನಾಟಕ ಬಜೆಟ್ 2024: ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ಹೇಗಿದೆ, ಇಲ್ಲಿದೆ ಚಿತ್ರ ನೋಟ

Wednesday, February 14, 2024

ಕರ್ನಾಟಕ ಬಜೆಟ್ 2024; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ 16 ರಂದು 15 ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ದಾಖಲೆಗಳ ಕಿರು ಅವಲೋಕನದ ಚಿತ್ರನೋಟ ಇಲ್ಲಿದೆ.

ಕರ್ನಾಟಕ ಬಜೆಟ್ 2024; ಫೆ 16 ರಂದು 15 ನೇ ಸಲ ಬಜೆಟ್ ಮಂಡಿಸಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ದಾಖಲೆಗಳ ಕಿರು ಅವಲೋಕನ

Wednesday, February 14, 2024

ಪ್ರವಾಸೋದ್ಯಮ ಮತ್ತು ಉದ್ಯಮ ವಲಯಗಳನ್ನು ಉತ್ತೇಜಿಸಲು ಹಾಗೂ ವಿಪತ್ತು ನಿರ್ವಹಣೆಯ ಸಮಯದಲ್ಲಿ ರಕ್ಷಣಾ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಧರ್ಮಸ್ಥಳ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಏರ್‌ಸ್ಟ್ರಿಪ್‌ಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Karnataka Budget 2023: ಹೀಗಿತ್ತು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಬಜೆಟ್ ಮಂಡನೆಯ ವೈಖರಿ; ಫೋಟೋಸ್

Friday, July 7, 2023

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವು ಕರ್ನಾಟಕದ ಜನತೆಗೆ 5 ಗ್ಯಾರಂಟಿಗಳ ಭರವಸೆ ನೀಡಿದೆ. ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರ ಈ ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿತು. ಎಲ್ಲಾ ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Karnataka Budget 2023: ಪಂಚೆ, ಶಲ್ಯ ಧರಿಸಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ; ಫೋಟೋಸ್‌ ಇಲ್ಲಿವೆ

Friday, July 7, 2023

ಉತ್ತರ ಕರ್ನಾಟಕದ ಬೇಡಿಕೆಗಳು: ನನೆಗುದಿಗೆ ಬಿದ್ದ ಮಹಾದಾಯಿ ಯೋಜನೆ ಸಾಕಾರಗೊಲ್ಳುವುದೇ?, ಶಿಕ್ಷಣ ಕ್ಷೇತ್ರ ಮತ್ತು ನೀರಾವರಿ ಯೋಜನೆಗೂ ದಕ್ಕಲಿದೆಯೇ ನಿರೀಕ್ಷಿತ ಫಲ, ಕೃಷಿ ವಿಚಾರದಲ್ಲಿ ಇಸ್ರೇಲ್‌ ಮಾದರಿ ಯೋಜನೆ ಅಳವಡಿಕೆ ಏನಾಯ್ತು?, ಕೈಗಾರಿಕಾ ಅಭಿವೃದ್ಧಿ ಸಲುವಾಗಿ ಇಂಡಸ್ಟ್ರಿಯಲ್‌ ಕಾರಿಡಾರ್‌ ನಿರ್ಮಾಣದ ಕನಸು ಏನಾಯ್ತು?, ಟೈರ್‌ 2 ಟೈರ್‌ 3 ನಗರಗಳಾದ ಹುಬ್ಬಳ್ಳಿ ಮತ್ತು ಬೆಳಗಾವಿ ಸುತ್ತ ಬೃಹತ್‌ ಕೈಗಾರಿಕೆಗಳ ನಿರ್ಮಾಣ ಯಾವಾಗ? ಹೀಗೆ ಇನ್ನೂ ಹಲವು ಬೇಡಿಕೆಗಳು ಈ ಭಾಗದ ಜನರದ್ದಾಗಿದೆ.

Karnataka Budget 2023: ಸಿದ್ದರಾಮಯ್ಯ ಬಜೆಟ್‌ ಮೇಲೆ ರಾಜ್ಯದ ಜನತೆಯ ನಿರೀಕ್ಷೆಗಳೇನು? ಹೀಗಿದೆ ಪ್ರಾಂತ್ಯವಾರು ಮಾಹಿತಿ

Thursday, July 6, 2023

ಹಣಕಾಸು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ 2023-24 ನೇ ಸಾಲಿನ ಬಜೆಟ್ ಪ್ರತಿಯನ್ನು ಹಸ್ತಾಂತರಿಸಿದರು. ಹಣಕಾಸು ಇಲಾಖೆ ಅಧಿಕಾರಿಗಳಾದ ಐಎಸ್ ಎನ್ ಪ್ರಸಾದ್, ಏಕರೂಪ್ ಕೌರ್, ಜಾಫರ್ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Karnataka Budget 2023: ಬಜೆಟ್‌ ಪ್ರತಿ ಪಡೆದ ಸಿಎಂ ಬೊಮ್ಮಾಯಿ; ಬಜೆಟ್‌ ಮಂಡನೆಗೆ ಮುನ್ನ ದೇಗುಲ ದರ್ಶನ- ಫೋಟೋಸ್‌ ಇಲ್ಲಿವೆ

Friday, February 17, 2023

ಈ ಬಾರಿಯ ಬಜೆಟ್‌ ಮೇಲೆ ಜನಸಾಮಾನ್ಯರಿಗೆ ಸಾಕಷ್ಟು ನಿರೀಕ್ಷೆ ಇವೆ. ಗಗನಕ್ಕೇರುತ್ತಿರುವ ಬೆಲೆಗಳಿಂದ ಪರಿಹಾರ ಸಿಗುತ್ತದೆಯೇ ಎಂಬ ಬಗ್ಗೆ ಜನರು ಕಾಯುತ್ತಿದ್ದಾರೆ. ಮಧ್ಯಮ ವರ್ಗದ ಜನರ ನಿರೀಕ್ಷೆಯೂ ಇದೇ ಆಗಿದೆ.

Budget 2023: ಬಜೆಟ್‌ ಹತ್ತಿರ ಬರುತ್ತಿದ್ದಂತೆಯೇ ಬಗೆ ಬಗೆ ಮೀಮ್‌ಗಳು ವೈರಲ್; ದೃಷ್ಟಿ ಹಾಯಿಸಿ ಬನ್ನಿ

Tuesday, January 17, 2023