Karnataka-Govt News, Karnataka-Govt News in kannada, Karnataka-Govt ಕನ್ನಡದಲ್ಲಿ ಸುದ್ದಿ, Karnataka-Govt Kannada News – HT Kannada

Latest Karnataka Govt News

ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯು ವಾರ್ಷಿಕ ಪ್ರಶಸ್ತಿ ಹಾಗೂ ಶಿಲ್ಪಶ್ರೀ ಪ್ರಶಸ್ತಿಗೆ ಕರ್ನಾಟಕದ ಹಿರಿಯ ಕಲಾವಿದರನ್ನು ಆಯ್ಕೆ ಮಾಡಿದೆ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಎರಡು ವರ್ಷಗಳ ಗೌರವ ಪ್ರಶಸ್ತಿ , ಶಿಲ್ಪಶ್ರೀ ಪ್ರಶಸ್ತಿ ಪ್ರಕಟ; ಆಯ್ಕೆಯಾದವರು ಯಾರು

Thursday, November 28, 2024

ಕರ್ನಾಟಕದ ಹಿರಿಯ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ ಅವರನ್ನು ಕರ್ನಾಟಕ ಹೂಡಿಕೆದಾರರ ವೇದಿಕೆ ಸಿಇಒ ಆಗಿ ನೇಮಿಸಲಾಗಿದೆ.

IAS Posting: ಐಎಎಸ್‌ ಅಧಿಕಾರಿ ವರ್ಗಾವಣೆ: ಕರ್ನಾಟಕ ಹೂಡಿಕೆ ವೇದಿಕೆ ಹೊಸ ಹುದ್ದೆಗೆ ಹಿರಿಯ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ ಸಿಇಒ

Thursday, November 28, 2024

ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ; ಬೆಳವಣಿಗೆ ಒತ್ತಡ ಹೀಗಿದೆ ನೋಡಿ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ ಹೇಳಿದ್ದಾರೆ.

ಬೆಂಗಳೂರಿಗೆ 100 ಜನ ಬಂದ್ರೆ 5ಜನ ಮಾತ್ರ ವಾಪಸ್ ಹೋಗ್ತಾರೆ; ಬೆಳವಣಿಗೆ ಒತ್ತಡ ಹೀಗಿದೆ ನೋಡಿ ಅಂದ್ರು ಸಚಿವ ಎಂಬಿ ಪಾಟೀಲ್‌

Thursday, November 28, 2024

ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಡಿಸೆಂಬರ್‌ನಲ್ಲಿ ಬಿಡುಗಡೆ ಸಾಧ್ಯತೆ; ಸದ್ಯದ ತಾತ್ಕಾಲಿಕ ವೇಳಾಪಟ್ಟಿ ವಿವರ (ಸಾಂಕೇತಿಕ ಚಿತ್ರ)

ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಡಿಸೆಂಬರ್‌ನಲ್ಲಿ ಬಿಡುಗಡೆ ಸಾಧ್ಯತೆ; ಸದ್ಯದ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ

Thursday, November 28, 2024

ಕರ್ನಾಟಕದಲ್ಲಿ ಸಚಿವ ಪುನರ್‌ ರಚನೆ ವಿಚಾರದಲ್ಲಿ ಚರ್ಚಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ದೆಹಲಿ ಯಾತ್ರೆ ಕೈಗೊಂಡಿದ್ದಾರೆ

Karnataka Cabinet Reshuffle: ಕರ್ನಾಟಕದಲ್ಲಿ ಸಚಿವ ಸಂಪುಟ ಪುನರಚನೆ ಚಟುವಟಿಕೆ ಬಿರುಸು: 20 ತಿಂಗಳ ಸೂತ್ರದಡಿ ಯಾವೆಲ್ಲಾ ಸಚಿವರಿಗೆ ಕೊಕ್

Wednesday, November 27, 2024

ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆ ವಿನ್ಯಾಸ ಬದಲಾವಣೆ ಕುರಿತು ತೀರ್ಮಾನ ಆಗಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಲಿ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. (ಸಾಂಕೇತಿಕ ಚಿತ್ರ)

ಎಸ್‌ಎಸ್‌ಎಲ್‌ಸಿ ಪ್ರಶ್ನೆಪತ್ರಿಕೆ ವಿನ್ಯಾಸ ಬದಲಾವಣೆ ಕುರಿತು ತೀರ್ಮಾನ ಆಗಿಲ್ಲ; ಕರ್ನಾಟಕ ಶಾಲಾ ಪರೀಕ್ಷಾ ಮಂಡಲಿ ಅಧ್ಯಕ್ಷರ ಸ್ಪಷ್ಟನೆ

Tuesday, November 26, 2024

ಗಂಗಾವತಿ, ಮುನಿರಾಬಾದ್‌, ಬಾಣಾಪುರ ರೈಲ್ವೆ ನಿಲ್ದಾಣಗಳಿಗೆ ಮರು ನಾಮಕರಣದ ಹಿಂದಿರುವ ಐತಿಹಾಸಿಕ, ಪೌರಾಣಿಕ ಕಾರಣಗಳ ವಿವರ ಇಲ್ಲಿದೆ.

ಗಂಗಾವತಿ, ಮುನಿರಾಬಾದ್‌, ಬಾಣಾಪುರ ರೈಲ್ವೆ ನಿಲ್ದಾಣಗಳಿಗೆ ಮರು ನಾಮಕರಣದ ಹಿಂದಿರುವ ಐತಿಹಾಸಿಕ, ಪೌರಾಣಿಕ ಕಾರಣಗಳಿವು

Monday, November 25, 2024

ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣದ ವಿಚಾರ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ; ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Monday, November 25, 2024

ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಭಾರಿ ಬದಲಾವಣೆ ಮಾಡಿದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, ಹೊಸ ಬ್ಲೂಪ್ರಿಂಟ್ ಬಿಡುಗಡೆ ಮಾಡಿದೆ.

SSLC Question paper: ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಭಾರಿ ಬದಲಾವಣೆ, ಹೊಸ ಬ್ಲೂಪ್ರಿಂಟ್ ಬಿಡುಗಡೆ; ವರದಿ

Monday, November 25, 2024

ಮೈಸೂರಿನ ಅಭಿವೃದ್ದಿಗೆ ಸಂಬಂಧಿಸಿದ ಸಭೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮೈಸೂರಿನ ಮುಂದಿನ ಅಭಿವೃದ್ದಿ ಹೇಗಿರಬೇಕು: ಸಚಿವ, ಶಾಸಕ, ಸಂಸದರ ಸಹಿತ ಪ್ರಮುಖರ ಪ್ರಗತಿಯ ಜನಪ್ರತಿನಿಧಿಗಳ ನೋಟ ಹೇಗಿದೆ

Sunday, November 24, 2024

ಮೈಸೂರು ಅಭಿವೃದ್ದಿಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮೈಸೂರು ಗ್ರಾಹಕರ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ಭಾಮೀ ವಿ.ಶೆಣೈ ಮಾತನಾಡಿದರು.

ಮೈಸೂರು ಅಭಿವೃದ್ದಿಗೆ ವಿಭಿನ್ನ ಸಲಹೆಗಳು: ಮಾದರಿ ನಗರವನ್ನು ಮುಂದಿನ ಪೀಳಿಗೆಗೆ ಗಟ್ಟಿಯಾಗಿ ಕಟ್ಟಿ, ಅಭಿವೃದ್ದಿ ನೀಲನಕ್ಷೆ ಸ್ಪಷ್ಟವಾಗಿರಲಿ

Sunday, November 24, 2024

ಸಂಡೂರು ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್​ಗೆ ಗೆಲುವು

ಸಂಡೂರು ಉಪಚುನಾವಣೆ: ಬಂಗಾರು ಹನುಮಂತು ವಿರುದ್ಧ ಅನ್ನಪೂರ್ಣ ತುಕಾರಾಂಗೆ ಗೆಲುವು, 5ನೇ ಬಾರಿಗೆ 'ಕೈ' ಹಿಡಿದ ಸಂಡೂರು ಜನತೆ

Saturday, November 23, 2024

ಜವಳಿ ಸಿದ್ದ ಉಡುಪು ಘಟಕವನ್ನು ಕರ್ನಾಟಕಲ್ಲಿ ಸ್ಥಾಪಿಸಲು ಕರ್ನಾಟಕ ಸರ್ಕಾರದ ಜವಳಿ ಇಲಾಖೆ ಸಹಾಯಧನ ನೀಡಲಿದೆ.

Textiles loan: ಜವಳಿ ಸಿದ್ದ ಉಡುಪು ಘಟಕ ಸ್ಥಾಪಿಸುವ ಉದ್ದೇಶವಿದೆಯೇ, ಸಣ್ಣ, ಅತಿ ಸಣ್ಣ ಘಟಕ ಸ್ಥಾಪನೆಗೆ ಸಿಗಲಿದೆ ಸಾಲ ಸೌಲಭ್ಯ

Friday, November 22, 2024

ಕರ್ನಾಟಕ ರಾಜ್ಯವು 2025ನೇ ಸಾಲಿನ ಅಧಿಕೃತ ಸರ್ಕಾರಿ ರಜೆಗಳ ಪಟ್ಟಿಯನ್ನು  ಬಿಡುಗಡೆ ಮಾಡಿದೆ.

Karnataka Holidays: 2025ನೇ ಸಾಲಿನ ಕರ್ನಾಟಕ ಸರ್ಕಾರಿ ರಜಾ ದಿನಗಳ ಪಟ್ಟಿ: ಕೇಂದ್ರ ಸರ್ಕಾರದ ನಂತರ ಕರ್ನಾಟಕದಿಂದಲೂ ಬಿಡುಗಡೆಯಾಯ್ತು ಆದೇಶ

Friday, November 22, 2024

ಬೆಂಗಳೂರಿಗರೇ, ನೀವಿನ್ನೂ ಆಸ್ತಿ ತೆರಿಗೆ ಕಟ್ಟಿಲ್ವಾ, ನ.30 ಮರೆಯಬೇಡಿ. ಒಟಿಎಸ್ ಪ್ರಯೋಜನ ಪಡ್ಕೊಂಡು ಬಿಡಿ ಎಂದು ಬಿಬಿಎಂಪಿ ಸಿಬ್ಬಂದಿ ಜಾಗೃತಿ ಮೂಡಿಸುವ ಜಾಥಾವನ್ನು ಜುಲೈನಲ್ಲಿ ನಡೆಸಿದ್ದರು. (ಕಡತ ಚಿತ್ರ)

ಬೆಂಗಳೂರಿಗರೇ, ನೀವಿನ್ನೂ ಆಸ್ತಿ ತೆರಿಗೆ ಕಟ್ಟಿಲ್ವಾ, ನ 30 ಡೆಡ್‌ಲೈನ್ ಮರೆಯಬೇಡಿ, ಒಟಿಎಸ್ ಪ್ರಯೋಜನ ಪಡ್ಕೊಂಡು ಬಿಡಿ ಎನ್ನುತ್ತಿದೆ ಬಿಬಿಎಂಪಿ

Friday, November 22, 2024

ಕರ್ನಾಟಕದಲ್ಲಿ ಇಂದಿನ ಚಿನ್ನ ದರ (ಸಾಂದರ್ಭಿಕ ಚಿತ್ರ)

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ: ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಕಲಬುರಗಿ ಸೇರಿದಂತೆ ವಿವಿಧೆಡೆ ಇಂದು ಚಿನ್ನ ಬೆಳ್ಳಿ ರೇಟ್‌ ಎಷ್ಟು?

Friday, November 22, 2024

ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು ಪೂರೈಕೆ ಮಾಡುವ ಕೆಎಂಎಫ್‌ ಉಪಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ನವೆಂಬರ್ 21) ಚಾಲನೆ ನೀಡಿದರು.

ಕಡಿಮೆ ಬೆಲೆಯಲ್ಲಿ ದೆಹಲಿಗರಿಗೂ ನಂದಿನಿ ಹಾಲು; ಮಾರುಕಟ್ಟೆ ವಿಸ್ತರಣೆ ಯೋಜನೆ ಇದೆ ಎಂದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ

Friday, November 22, 2024

ಕರ್ನಾಟಕ ಶಿಕ್ಷಣ ಸಚಿವ ಮಧು ಬಂಗಾರಪ್ಪ. (ಕಡತ ಚಿತ್ರ)

ವಿದ್ಯಾರ್ಥಿಯ ಮಾತನ್ನು ಅಲ್ಲೇ ನಿಜ ಮಾಡಿಬಿಟ್ರಲ್ಲಾ ವಿದ್ಯಾ ಮಂತ್ರಿಗಳೇ, ನೀವು ಮಾಡಬೇಕಾದ್ದು ಬಹಳಷ್ಟಿದೆ; ಪತ್ರಕರ್ತ ರಾಜೀವ್ ಹೆಗಡೆ ಅಭಿಮತ

Friday, November 22, 2024

ಕರ್ನಾಟಕದ ನಾಲ್ವರು ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ವೇಳೆ ಅವರ ಬಳಿ ಇದ್ದ 26 ಕೋಟಿ ರೂಪಾಯಿಗೂ ಅಧಿಕ ಆದಾಯ ಮೀರಿದ ಆಸ್ತಿ ಪತ್ತೆಯಾಗಿದೆ. ಚಿತ್ರದಲ್ಲಿರುವುದು ಕೃಷ್ಣವೇಣಿ ಅವರ ನಿವಾಸದಲ್ಲಿ ಪತ್ತೆಯಾದ ಚಿನ್ನ ಬೆಳ್ಳಿ ಆಭರಣಗಳ ರಾಶಿ.

ಕರ್ನಾಟಕದ ನಾಲ್ವರು ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ; 26 ಕೋಟಿ ರೂಪಾಯಿಗೂ ಅಧಿಕ ಆದಾಯ ಮೀರಿದ ಆಸ್ತಿ ಪತ್ತೆ

Friday, November 22, 2024

ಕರ್ನಾಟಕದಲ್ಲಿ ಸದ್ಯ ಚರ್ಚೆಯಲ್ಲಿರುವ ನಕ್ಸಲ್ ಶರಣಾಗತಿ ಪ್ಯಾಕೇಜ್‌ ಎಂದರೇನು ಮತ್ತು ನಕ್ಸಲರ ಪುನರ್ವಸತಿಗೆ ಸಂಬಂಧಿಸಿ ಗಮನಿಸಬೇಕಾದ 5 ಅಂಶಗಳ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ: ನಕ್ಸಲ್ ಶರಣಾಗತಿ ಪ್ಯಾಕೇಜ್‌ ಎಂದರೇನು, ನಕ್ಸಲರ ಪುನರ್ವಸತಿಗೆ ಸಂಬಂಧಿಸಿ ಅದರಲ್ಲಿ ಗಮನಿಸಬೇಕಾದ 5 ಅಂಶಗಳು

Thursday, November 21, 2024