ಕನ್ನಡ ಸುದ್ದಿ  /  ವಿಷಯ  /  karnataka rajyotsava

Latest karnataka rajyotsava Photos

ಭಾರತದ ಕಾನ್ಸುಲೇಟ್ (ಹೆಡ್ ಆಫ್ ಚಾನ್ಸಲರ್ ಬರ್ಮಿಂಗ್ಹ್ಯಾಮ್) ಅಮನ್ ಬನ್ಸಾಲ್, ಲಾರ್ಡ್ ಮೇಯರ್ ಆಫ್ ಕೊವೆಂಟ್ರಿ ಜಸ್ವಂತ್ ಸಿಂಗ್ ಬಿರ್ದಿ ದಂಪತಿ, ವಿಶೇಷ ಅತಿಥಿಗಳಾಗಿ ೭೭೭ ಚಾರ್ಲಿ ನಿರ್ದೇಶಕ ಕಿರಣರಾಜ್ ಕೆ, ಗೌರವಾನ್ವಿತ ಅತಿಥಿಯಾಗಿ ಕಲಾತ್ಮಕ ನಿರ್ದೇಶಕಿ ವಿದುಷಿ ಚಿತ್ರಲೇಖಾ ಭೋಲಾರ್ ಉಪಸ್ಥಿತಿಯಲ್ಲಿ ಯುಕೆಯ ಮಿಡ್ಲ್ಯಾಂಡಿನ ಮುನ್ನೂರೈವತ್ತಕ್ಕೂ ಹೆಚ್ಚು ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Midlands Kannadigaru: ಮಿಡ್ಲ್ಯಾಂಡ್ಸ್ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ, ಸಡಗರದ ಆಕರ್ಷಕ ಫೋಟೋಸ್‌

Thursday, December 7, 2023

ಪ್ರಮೋದ್‌ ಚಿತ್ರ ಕಲಾವಿದ. ಜೊತೆಗೆ ಅವರಿಗೆ ಸಂಗೀತದಲ್ಲೂ ಆಸಕ್ತಿ ಇದೆ. ಸಾಗರದ ಪ್ರಮೋದ್‌ ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಗಳಿಸಿದ್ದಾರೆ.

ಕಲಾವಿದ ಪ್ರಮೋದ್‌ ಕಲ್ಪನೆಯಲ್ಲಿ ಮಗಳು ಕನ್ನಡತಿಗೆ ಜಡೆ ಹೆಣೆದು ಹೂ ಮುಡಿಸುತ್ತಿರುವ ಭಾರತ ಮಾತೆ; ಇನ್ನಷ್ಟು ಸುಂದರ ಫೋಟೋಗಳಿವೆ ನೋಡಿ

Friday, November 3, 2023

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 ಪ್ರದಾನ ಸಮಾರಂಭದ ಕೊನೆಯಲ್ಲಿ 68 ಸಾಧಕರು ಮತ್ತು 10 ಸಂಸ್ಥೆಗಳ ಪ್ರತಿನಿಧಿಗಳ ಫೋಟೋ ಶೂಟ್.

Rajyotsava Award: 68 ಸಾಧಕರಿಗೆ ಮತ್ತು 10 ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಇಲ್ಲಿದೆ ಫೋಟೋ ವರದಿ

Wednesday, November 1, 2023

ಕಲ್ಯಾಣ ಕರ್ನಾಟಕ ಪ್ರತ್ಯೇಕ ಹೋರಾಟಗಾರರ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್‌ ನರಿಬೋಳ ನೇತೃತ್ವದಲ್ಲಿ ಬುಧವಾರ  ಕಲ್ಯಾಣ ಕರ್ನಾಟಕ ಪ್ರದೇಶವನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು. ಇದೇ ವೇಳೆ, ಪ್ರತ್ಯೇಕ ರಾಜ್ಯದ ಧ್ವಜ ಹಾರಿಸಲು ಯತ್ನಿಸಿದ ಘಟನೆಯೂ ನಡೆದಿದೆ.

Kalaburagi News: ರಾಜ್ಯೋತ್ಸವದ ದಿನವೇ ಕಲಬುರಗಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗು, ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು

Wednesday, November 1, 2023

ರಾಷ್ಟ್ರಕವಿ ಕುವೆಂಪು ಅವರ ಕೃತಿಗೆಳೆಲ್ಲ ಮೇರು ಕೃತಿಗಳೇ. ಅವರ ಚಿಂತನೆಯ ಪರಿಯೇ ಅಂತಹದ್ದು. ಮಲೆನಾಡಿನ ಸಂಸ್ಕೃತಿ, ಬದುಕನ್ನು ತೆರೆದಿಟ್ಟ ಕಾದಂಬರಿ ಮಲೆಗಳಲ್ಲಿ ಮದುಮಗಳು. ಮೈಸೂರಿನ ಉದಯರವಿ ಪ್ರಕಾಶನ ಇದನ್ನು ಹೊರತಂದಿದೆ. 1967 ರಲ್ಲಿ ಪ್ರಕಟಿತ ಈ ಕಾದಂಬರಿ ಈಗಲೂ ಜನಪ್ರಿಯ.

Kannada Books: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀವು ಓದಬೇಕಾದ ಹತ್ತು ಕನ್ನಡ ಪುಸ್ತಕಗಳು

Monday, October 30, 2023

ಬಾರಿಸು ಕನ್ನಡ ದಿಂಡಿಮವ ಗಾನದೊಂದಿಗೆ ರಾಜ್ಯೋತ್ಸವ ಕಾರ್ಯಕ್ರಮ ಶುರುವಾಯಿತು. ಕೊಲ್ಲಿ ರಾಷ್ಟ್ರಗಳ ಇತಿಹಾಸದಲ್ಲೇ ಮೊದಲನೇ ಬಾರಿಗೆ ಮಹಿಳಾ ತಂಡ ಕರ್ನಾಟಕದ ಸಾಂಸ್ಕೃತಿಕ ಶೈಲಿಯಾದ ಡೊಳ್ಳು ಕುಣಿತದ ಮೂಲಕ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದು ವಿಶೇಷ. ಸುಮಾ ಮಹೇಶ್ ಗೌಡ  ಸಂಯೋಜಿಸಿದರು. ಇದು ಪ್ರೇಕ್ಷಕರಿಂದ ಮಾತ್ರವಲ್ಲದೆ ಗೌರವ ಅತಿಥಿ ನಾಗಾಭರಣ ಅವರಿಂದ ಕೂಡ ಮೆಚ್ಚುಗೆ ಪಡೆಯಿತು.

Karnataka Sangha Qatar: ಕರ್ನಾಟಕ ಸಂಘ ಕತಾರ್‌ ಆಯೋಜಿಸಿದ್ದ ರಾಜ್ಯೋತ್ಸವ ಸಂಭ್ರಮಾಚರಣೆ ಫೋಟೋ ವರದಿ ಇಲ್ಲಿದೆ

Tuesday, November 8, 2022

ಸಿಎಂ ಬಸವರಾಜ ಬೊಮ್ಮಾಯಿ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ಖ್ಯಾತ ನಟ ಜೂ. ಎನ್‌ಟಿಆರ್ ಅವರನ್ನು ತಮ್ಮ ರೇಸ್ ಕೋರ್ಸ್ ರಸ್ತೆಯಲ್ಲಿನ ನಿವಾಸದಲ್ಲಿ ಸನ್ಮಾನಿಸಿದರು.

Karnataka Ratna Award 2022: ರಜನಿ, ಜೂ. ಎನ್‌ಟಿಆರ್‌ಗೆ ಸಿಎಂ ಕಡೆಯಿಂದ ವಿಶೇಷ ಸನ್ಮಾನ..

Tuesday, November 1, 2022

ಇಂದು ಕರುನಾಡ ಹಬ್ಬ. ನವೆಂಬರ್‌ ತಿಂಗಳು ಪೂರ್ತಿ ಈ ಹಬ್ಬದ ಸಂಭ್ರಮ ನಾಡಿನಲ್ಲಿರುತ್ತದೆ. ಈ ನಿಟ್ಟಿನಲ್ಲಿ ಈ ಪೋಸ್ಟ್‌ ನಿತ್ಯವೂ ಅಪ್ಡೇಟ್‌ ಆಗಲಿದ್ದು, ಸಂಗ್ರಹ ಯೋಗ್ಯ ವಿಚಾರಗಳನ್ನು ಓದುಗರಿಗೆ ನೀಡಲಿದೆ.

HT Kannada Infographic: ನನ್ನ ನಾಡು ನನ್ನ ಹೆಮ್ಮೆ - ಇದು ಕರುನಾಡ ಮಾಹಿತಿ ಮನೆ

Tuesday, November 1, 2022

೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಅದ್ಧೂರಿ ಕಾರ್ಯಕ್ರಮ ನಡೆಸಲಾಗುತ್ತಿದೆ.

Kannada Rajyotsava 2022: ಕನ್ನಡ ಹಬ್ಬದಲ್ಲಿ ಹಳದಿ-ಕೆಂಪು ಬಟ್ಟೆ ಧರಿಸಿ ಮಿಂಚಿದ ಸಚಿವರು; ಫೋಟೋ ನೋಡಿ

Tuesday, November 1, 2022

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕ್ರತರು

Karnataka Ratna Award Winners List: ಅಪ್ಪುಗೆ ‘ಕರ್ನಾಟಕ ರತ್ನ’; ಈ ಹಿಂದಿನ 9 ಮಹನೀಯರು ಯಾರು? ಇಲ್ಲಿದೆ PHOTO ಸಹಿತ ವಿವರ..

Monday, October 31, 2022

ಕರುನಾಡ ಹಬ್ಬದ ಶುಭಾಶಯಗಳು. ಕುವೆಂಪು ಅವರು ಬರೆದ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕ್ನನಡವೇ ನಿತ್ಯ! ಎಂಬ ಸಾಲುಗಳನ್ನು ಬಳಸಿಕೊಂಡು ಪುನೀತ್‌ ರಾಜ್‌ಕುಮಾರ್‌ 2020ರ ನವೆಂಬರ್‌ 1ರಂದು ಶುಭಕೋರಿದ್ದರು.

Happy Kannada Rajyotsava 2022: ಕರ್ನಾಟಕ ರತ್ನ ʻಅಪ್ಪುʼ ರಾಜ್ಯೋತ್ಸವಕ್ಕೆ ಶುಭ ಹಾರೈಸಿ ಮಾಡಿದ ಟ್ವೀಟ್‌ ಎಷ್ಟು?; ಸಂಗ್ರಹಿಸಿಡಬೇಕೆ?

Monday, October 31, 2022

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

Happy Kannada Rajyotsava 2022: ರಾಜ್ಯೋತ್ಸವಕ್ಕೆ ಶುಭ ಕೋರಬೇಕಾ? ಇಲ್ಲಿವೆ ಆಕರ್ಷಕ ಸಂದೇಶಗಳು; ಪ್ರೀತಿಪಾತ್ರರ ಜತೆ ಹಂಚಿಕೊಳ್ಳಿ

Monday, October 31, 2022

ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ನಡೆಯಲಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿದ್ದು, 50%ವರೆಗೂ ರಿಯಾಯಿತಿ ಸಿಗಲಿದೆ.

Kannada Pustaka Habba 2022: ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ; ವೈವಿಧ್ಯಮಯ ಪುಸ್ತಕಗಳ ಪ್ರದರ್ಶನಕ್ಕೆ ಸಿಕ್ಕಿದೆ ಚಾಲನೆ

Sunday, October 30, 2022

ಅಮೀನಗಡದ ಈಸ್ವರ ಮೆಲೋಡಿಸ್ ಗಾಯಕರ ನೇತೃತ್ವದ ತಂಡದೊಂದಿಗೆ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ ಹುಯಿಲಗೋಳ ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಕನ್ನಡದ ಶ್ರೇಷ್ಠತೆಯನ್ನು ಸಾರುವ ಡಾ.ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ಡಾ.ಡಿ.ಎಸ್.ಕರ್ಕಿಯವರ ಹಚ್ಚೇವು ಕನ್ನಡದ ದೀಪ, ಚನ್ನವೀರ ಕಣವಿಯವರ ವಿಶ್ವವಿನೂತನ ವಿದ್ಯಾಚೇತನ ಹಾಗೂ ಹಂಸಲೇಖರವರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿದಂತೆ 6 ಹಾಡುಗಳನ್ನು ಸಾಮೂಹಿಕವಾಗಿ ಹಾಡಲಾಯಿತು.

Koti Kanta Gayana: ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಮೊಳಗಿದ ಕೋಟಿ ಕಂಠ ಗಾಯನ

Friday, October 28, 2022

67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜಿಸಿದೆ. ಸಾವಿರಾರು ಗಾಯಕರು ಏಕಕಾಲಕ್ಕೆ ಕನ್ನಡ ಹಾಡುಗಳನ್ನು ಹಾಡಿ ಕನ್ನಡ ಹಬ್ಬವನ್ನು ಸಂಭ್ರಮಿಸಿದರು.

Koti Kanta Gayana: ವಿಶ್ವದಾಖಲೆ ಬರೆದ ಕೋಟಿ ಕಂಠ ಗಾಯನ, ಕನ್ನಡ ಸ್ವರಹಬ್ಬದ ಫೋಟೋಗಳು ಇಲ್ಲಿವೆ ನೋಡಿ

Friday, October 28, 2022