karwar News, karwar News in kannada, karwar ಕನ್ನಡದಲ್ಲಿ ಸುದ್ದಿ, karwar Kannada News – HT Kannada

Karwar

ಓವರ್‌ವ್ಯೂ

ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ ಕಂಡುಬಂದಿದ್ದು ರಾಜ್ಯದಲ್ಲಿ ಒಣಹವೆ ಇರಲಿದೆ. ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ ಜ 16: ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ, ರಾಜ್ಯದಲ್ಲಿ ಒಣಹವೆ, ಬೆಂಗಳೂರಲ್ಲಿ ಭಾಗಶಃ ಮೋಡ

Thursday, January 16, 2025

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ ಹಾಗೂ ರಾಜ್ಯದ ಉಳಿದೆಡೆ ಒಣಹವೆ, ಚಳಿ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. (ಕಡತ ಚಿತ್ರ)

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ, ರಾಜ್ಯದ ಉಳಿದೆಡೆ ಒಣ ಹವೆ, ಚಳಿ

Saturday, January 11, 2025

 ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ. (ಪ್ರಾತಿನಿಧಿಕ ಚಿತ್ರಗಳು)

Karnataka Weather: ಬೀದರ್‌, ವಿಜಯಪುರ, ಕಲಬುರಗಿಗಳಲ್ಲಿ ಶೀತಗಾಳಿ ಮುನ್ನೆಚ್ಚರಿಕೆ, ಕರ್ನಾಟಕದಲ್ಲಿ ಒಣಹವೆ, ಬೆಂಗಳೂರು ಸುತ್ತಮುತ್ತ ಚಳಿ

Saturday, January 4, 2025

ಕರ್ನಾಟಕ ಹವಾಮಾನ: ಬಾಗಲಕೋಟೆ, ಹಾವೇರಿ, ಹಿರಿಯೂರು ಸುತ್ತಮುತ್ತ ಕನಿಷ್ಠ ತಾಪಮಾನ ದಾಖಲಾಗಿದ್ದು,, ವಿವಿಧೆಡೆ ಚಳಿಗೆ ಜನ ನಡುಕ ಅನುಭವಿಸಿದ್ದಾರೆ. ಬೆಂಗಳೂರಲ್ಲಿ ಸಹಜ ಚಳಿ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ಹವಾಮಾನ: ಬಾಗಲಕೋಟೆ, ಹಾವೇರಿ, ಹಿರಿಯೂರು ಸುತ್ತಮುತ್ತ ಕನಿಷ್ಠ ತಾಪಮಾನ, ವಿವಿಧೆಡೆ ಚಳಿಗೆ ನಡುಗಿದ ಜನ, ಬೆಂಗಳೂರಲ್ಲಿ ಸಹಜ ಚಳಿ

Thursday, January 2, 2025

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಇಂದು ಮುಂಜಾನೆ ಮಂಜು, ಚಳಿ, ಉಳಿದೆಡೆ ಚಳಿಗಾಲದ ಒಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಹೊಸ ವರ್ಷ ಮೊದಲ ದಿನ ಬೆಂಗಳೂರು ಸುತ್ತಮುತ್ತ ಇಂದು ಮುಂಜಾನೆ ಮಂಜು, ಚಳಿ, ಉಳಿದೆಡೆ ಚಳಿಗಾಲದ ಒಣಹವೆ

Wednesday, January 1, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಶುಕ್ರವಾರ ನಡೆದ ಈ ಕಾರ್ತಿಕ ದೀಪೋತ್ಸವದಲ್ಲಿ ನೂರಾರು ಮಂದಿ ಭಕ್ತರು ಆಗಮಿಸಿ, ಉತ್ಸವಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.</p>

ಕಾರವಾರ: ಅದ್ಧೂರಿಯಾಗಿ ನಡೆದ ಶ್ರೀ ಶೆಜ್ಜೇಶ್ವರ ದೇವರ ಕಾರ್ತಿಕೋತ್ಸವದ ಚಿತ್ರಗಳು - Shejjeshwara Temple

Nov 17, 2024 01:31 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಶಿರೂರು ಗುಡ್ಡ ಕುಸಿತ; ಗಂಗಾವಳಿ ನದಿಯಲ್ಲಿ ಮುಳುಗಿ ಹೋಗಿದ್ದ ಟ್ಯಾಂಕರ್ ಅವಶೇಷ ಮೇಲೆತ್ತಿದ ಶೋಧ ತಂಡ

ಶಿರೂರು ಗುಡ್ಡ ಕುಸಿತ; ಗಂಗಾವಳಿ ನದಿಯಲ್ಲಿ ಮುಳುಗಿ ಹೋಗಿದ್ದ ಟ್ಯಾಂಕರ್ ಅವಶೇಷ ಮೇಲೆತ್ತಿದ ಶೋಧ ತಂಡ- ವಿಡಿಯೋ

Sep 23, 2024 07:18 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ