kitchen-tips News, kitchen-tips News in kannada, kitchen-tips ಕನ್ನಡದಲ್ಲಿ ಸುದ್ದಿ, kitchen-tips Kannada News – HT Kannada

Latest kitchen tips Photos

ಗ್ಯಾಸ್‌ನಲ್ಲಿ ಅಡುಗೆ ಮಾಡುವಾಗ ನೀವು ಕೆಲವು ಸಣ್ಣ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ಅನಿಲದ ವೆಚ್ಚವನ್ನು ಕಡಿಮೆ ಮಾಡಬಹುದು. ಅಕ್ಕಿ, ಬೇಳೆಕಾಳು ಹಾಗೂ ತರಕಾರಿಗಳನ್ನು ಬೇಯಿಸುವಾಗ ಕೆಲವೊಂದು ಸಲಹೆಗಳನ್ನು ಸನುಸರಿಸಿ.

ಈ ಟಿಪ್ಸ್ ಪಾಲಿಸಿದ್ರೆ ಗ್ಯಾಸ್ ಒಂದು ವಾರ ಹೆಚ್ಚು ಬಳಸಬಹುದು; ಅಡುಗೆ ಮಾಡುವಾಗ ಈ ಸಣ್ಣ ಕೆಲಸಗಳನ್ನು ಮಾಡಿ

Thursday, November 28, 2024

ಮಾಂಸ ಅಥವಾ ಮೊಟ್ಟೆಗಳನ್ನು ಬೇಯಿಸಿದ ನಂತರ ಪಾತ್ರೆಯಿಂದ ವಾಸನೆ ಬರಲು ಶುರುವಾಗುತ್ತದೆ. ಇದನ್ನು ಎಷ್ಟು ಬಾರಿ ತೊಳೆದರೂ ಕೆಲವೊಮ್ಮೆ ಸ್ವಚ್ಛವಾಗುವುದಿಲ್ಲ

ನಾನ್‌ವೆಜ್‌ ಅಡುಗೆ ಮಾಡಿದ ನಂತರ ಪಾತ್ರೆಯಿಂದ ವಾಸನೆ ಹೋಗ್ತಿಲ್ವಾ, ಸ್ವಚ್ಛ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್, ಟ್ರೈ ಮಾಡಿ

Thursday, November 21, 2024

ಪ್ರತಿದಿನ ಬೆಳಗಾದರೆ ಸಾಕು ಅಮ್ಮಂದಿರಿಗೆ ಕಾಡುವುದು ಒಂದೇ ಪ್ರಶ್ನೆ. ಇವತ್ತು ಮಕ್ಕಳ ಲಂಚ್‌ ಬಾಕ್ಸ್‌ಗೆ ಏನು ಕಳಿಸೋದು ಅಂತ. ಪ್ರತಿದಿನ ಒಂದೇ ರೀತಿಯ ತಿಂಡಿ ಕಳಿಸಿದರೆ ಮಕ್ಕಳು ತಿನ್ನುವುದಿಲ್ಲ. ಕಳಿಸಿದ ತಿಂಡಿ ಹಿಂದಕ್ಕೆ ಬರುತ್ತದೆ. ಅದಕ್ಕಾಗಿ ಮಕ್ಕಳ ಲಂಚ್‌ ಬಾಕ್ಸ್‌ನಲ್ಲಿ ಹೊಸತನವಿರುವಂತೆ ನೋಡಿಕೊಳ್ಳಬೇಕಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಈ ರೀತಿ ಐಡಿಯಾ ಮಾಡ್ಕೊಂಡ್ರೆ ನೀವೂ ಮತ್ತು ನಿಮ್ಮ ಮಕ್ಕಳು ಇಬ್ಬರೂ ಖುಷಿಯಿಂದಿರಬಹುದು. ನಿಮ್ಮ ಮಕ್ಕಳ ಹೊಟ್ಟೆ ತುಂಬಿಸಲು ಈ 5 ವಿಭಿನ್ನ ಟಿಫಿನ್‌ ಐಡಿಯಾಗಳಿವೆ.

ಮಕ್ಕಳ ಲಂಚ್‌ ಬಾಕ್ಸ್‌ಗೆ ಏನು ಕಳಿಸೋದು ಅಂತಾ ತಲೆಬಿಸಿ ಮಾಡ್ಕೋಬೇಡಿ: ಸೋಮವಾರದಿಂದ ಶುಕ್ರವಾರಕ್ಕೆ ಇಲ್ಲಿದೆ ಐಡಿಯಾ

Saturday, September 21, 2024

ಪೂರಿ ಬೆಳಗ್ಗಿನ ತಿಂಡಿಗಳಲ್ಲಿ ಒಂದಾಗಿದೆ. ಪೂರಿ–ಸಾಗು ಮಕ್ಕಳ ಲಂಚ್‌ ಬಾಕ್ಸ್‌ನಲ್ಲಿಯೂ ಜಾಗ ಪಡೆದುಕೊಂಡಿದೆ. ಆದರೆ ಕೆಲವೊಮ್ಮೆ ಪೂರಿಗಳನ್ನು ತಯಾರಿಸಿಟ್ಟಾಗಲೆಲ್ಲ ಅದು ಜಾಸ್ತಿ ಎಣ್ಣೆ ಹೀರಿಕೊಂಡಿರುವುದು ಕಾಣಿಸುತ್ತದೆ. ಟಿಶ್ಯೂ ಪೇಪರ್‌ ಬಳಸಿ ಆ ಎಣ್ಣೆಯನ್ನು ತೆಗೆದು ತಿನ್ನುವ ಸಂದರ್ಭವೂ ಬರುತ್ತದೆ. ಅಷ್ಟು ಎಣ್ಣೆಯುಕ್ತ ಪೂರಿ ರುಚಿಸುವುದೂ ಇಲ್ಲ ಹಾಗೂ ಆರೋಗ್ಯಕ್ಕೂ ಉತ್ತಮವಲ್ಲ. ಆದ್ದರಿಂದ ಕಡಿಮೆ ಎಣ್ಣೆಯಿರುವ ಪೂರಿ ಎಲ್ಲರಿಗೂ ಇಷ್ಟವಾಗುತ್ತದೆ. ಆ ರೀತಿಯ ಪೂರಿ ನೀವೂ ಮಾಡಬೇಕೆಂದಿದ್ದರೆ ಈ ಟಿಪ್ಸ್‌ ಫಾಲೋ ಮಾಡಿ.

ಪೂರಿ ಜಾಸ್ತಿ ಎಣ್ಣೆ ಹೀರಬಾರದು, ಗರಿಗರಿ ಇರಬೇಕಾ: ಹಾಗಿದ್ರೆ ಈ ಟಿಪ್ಸ್ ಫಾಲೊ ಮಾಡಿ- ಉಬ್ಬಿದ ಪೂರಿ ಸವಿಯಿರಿ

Wednesday, September 18, 2024

ಬಳಸದಿರುವ ಪೆನ್‌ಗಳನ್ನು ಎಸೆಯುವ ಬದಲಿಗೆ ಅವುಗಳ ಕ್ಯಾಪ್‌ಗಳನ್ನು ಸಂಗ್ರಹಿಸಿಡಿ. ಬಟ್ಟೆ ಒಣ ಹಾಕಲು ನಿಮಗೆ ಕ್ಲಿಪ್‌ಗಳು ಇಲ್ಲದಿದ್ದರೂ ಪೆನ್ ಕ್ಯಾಪ್‌ಗಳನ್ನೇ ಬಟ್ಟೆ ಕ್ಲಿಪ್‌ಗಳಂತೆ ಬಳಸಬಹುದು.

ಕತ್ತರಿ ಮೊಂಡಾಗಿದ್ಯಾ, ಪಾತ್ರೆ ತಳ ಸೀದು ಹೋಯ್ತಾ, ಡೈ ಹಚ್ಚುವಾಗ ಕೈಗಳು ಕಪ್ಪಾಗ್ತಿದ್ಯಾ; ಇವೆಲ್ಲದಕ್ಕೂ ಮನೆಯಲ್ಲೇ ಇದೆ ಪರಿಹಾರ

Saturday, September 7, 2024

ಭಾರತೀಯ ಅಡುಗೆ ಮನೆಯಲ್ಲಿ ತೆಂಗಿನಕಾಯಿಗೆ ಅಗ್ರಸ್ಥಾನ, ಅದರಲ್ಲೂ ದಕ್ಷಿಣ ಭಾರತದಲ್ಲಿ ತೆಂಗಿನಕಾಯಿ ಬಳಸದೇ ದಿನನಿತ್ಯದ ಅಡುಗೆಯಾಗುವುದು ಕಷ್ಟಸಾಧ್ಯ. ಹಾಗಂತ ಒಮ್ಮೆ ಒಡೆದ ತೆಂಗಿನಕಾಯಿಯನ್ನು ಒಂದೇ ದಿನ ಬಳಸಲು ಸಾಧ್ಯವಾಗುತ್ತದೆ ಎಂದೇನಿಲ್ಲ.

Kitchen Tips: ಒಡೆದ ತೆಂಗಿನಕಾಯಿ ಕೆಡದಂತೆ ಇಡಲು ಇಲ್ಲಿದೆ ಟಿಪ್ಸ್‌, ಹೀಗೆ ಮಾಡಿದ್ರೆ ಬಹಳ ದಿನ ತಾಜಾವಾಗಿರುತ್ತೆ

Monday, August 26, 2024

ಒಂದು ಕಡೆ ಅಡುಗೆ ಚೆನ್ನಾಗಿರಬೇಕು, ಮನೆಯೂ ಸ್ವಚ್ಛವಾಗಿರಬೇಕು,  ಕೆಲಸವೂ ಬೇಗ ಆಗಬೇಕು. ಇವೆಲ್ಲಾ ಕೆಲಸ ಸುಲಭವಾಗಿ ಆಗಬೇಕು ಅಂದ್ರೆ ಅಲ್ಲಿ ಏನಾದರೂ ಟಿಪ್ಸ್‌ ಬೇಕೇ ಬೇಕು. ಗೃಹಿಣಿಯರಿಗೆ ಉಪಯೋಗವಾಗುವಂಥ ಕೆಲವೊಂದು ಟಿಪ್ಸ್‌ ಇಲ್ಲಿದೆ ನೋಡಿ.

ಹೆಚ್ಚು ಕಾಲ ಅಡುಗೆ ಮನೆಯಲ್ಲಿ ಕಾಲ ಕಳೆಯುವ ನಮ್ಮ ಗೃಹಿಣಿಯರ ಕೆಲಸ ಸುಲಭ ಮಾಡೋಕೆ ಇಲ್ನೋಡಿ ಕೆಲವೊಂದು ಸೂಪರ್‌ ಟಿಪ್ಸ್‌

Saturday, August 10, 2024

ಮನೆಯೊಳಗೆ ಎಷ್ಟೇ ಸ್ವಚ್ಛವಿದ್ದರೂ ಒಮ್ಮೆ ಒಂದು ಜಿರಳೆ ಬಂದು ಸೇರಿಕೊಂಡರೆ ಸಾಕು ನಮಗೆ ತಿಳಿಯದಂತೆ ಜಿರಳೆ ಸಾಮ್ರಾಜ್ಯವೇ ಅಲ್ಲಿ ಕಟ್ಟಿ ಬಿಡುತ್ತದೆ. ಜಿರಳೆಗಳು ಮನೆಯಲ್ಲಿರುವ ಸಾಮಗ್ರಿಗಳನ್ನು ಹಾಳು ಮಾಡುವುದು ಮಾತ್ರವಲ್ಲ, ಆರೋಗ್ಯಕ್ಕೂ ಹಾನಿ ಮಾಡುತ್ತವೆ. ಪಾತ್ರೆ, ಆಹಾರಗಳ ಮೇಲೆ ಜಿರಳೆ ಕುಳಿತರೆ ಅದರಿಂದ ಆರೋಗ್ಯ ಕೆಡುವುದು ಖಂಡಿತ.

ಮನೆಯೊಳಗೆ ಜಿರಳೆಗಳದ್ದೇ ರಾಜ್ಯಭಾರವಾಗಿದ್ಯಾ, ಏನೇ ಮಾಡಿದ್ರು ಜಿರಳೆ ಕಡಿಮೆ ಆಗ್ತಿಲ್ವಾ, ಈ ಸಿಂಪಲ್‌ ಟ್ರಿಕ್ಸ್‌ ಟ್ರೈ ಮಾಡಿ ನೋಡಿ

Monday, June 17, 2024

ಜಿರಳೆಗಳು ಮನೆಯಲ್ಲಿ ಎಲ್ಲೆಂದರಲ್ಲಿ ಇರಬಹುದು. ಅವು ಹೆಚ್ಚಾಗಿ ಹಳೆಯ ವಸ್ತುಗಳು ಮತ್ತು ಕೊಳಕು ಸ್ಥಳಗಳಲ್ಲಿ ಕಂಡುಬರುತ್ತವೆ. ಕೆಲವರಿಗೆ ಜಿರಳೆ ಕಂಡಾಕ್ಷಣ ತಮ್ಮ ಕಾಲುಗಳಿಂದ ತುಳಿದು ಸಾಯಿಸುವ ಅಭ್ಯಾಸ ಹೊಂದಿರುತ್ತಾರೆ. ಇದು ಅವರ ಕೆಟ್ಟ ಸ್ವಭಾವವು ಇರಬಹುದು. ಆದರೆ ಜಿರಳೆಗಳನ್ನು ಕಾಲಿನಿಂದ ತುಳಿಯುವುದು ನಮಗೆ ಅಪಾಯಕಾರಿ ಎನ್ನುತ್ತಾರೆ ವೈದ್ಯರು.

ಜಿರಳೆ ಕಂಡಾಕ್ಷಣ ಕಾಲಿನಿಂದ ತುಳಿಯುವ ಅಭ್ಯಾಸ ಇದ್ಯಾ; ಇದ್ರಿಂದ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ ನೆನಪಿರಲಿ

Monday, June 10, 2024

ಮೀನು ಅಥವಾ ಕೋಳಿಯಂತಹ ಯಾವುದೇ ಮಾಂಸದ ಅಡುಗೆಗೂ ಮುನ್ನ ಅದನ್ನು ಚೆನ್ನಾಗಿ ತೊಳೆಯುತ್ತಾರೆ. ಆ ಸಂದರ್ಭ ಮಾಂಸವನ್ನು ಉಪ್ಪು ಹಾಗೂ ಅರಿಸಿನದಲ್ಲಿ ನೆನೆಸಿ ಇಡುತ್ತಾರೆ. ಇದು ಭಾರತದ ಪದ್ಧತಿಯಾದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ಮೀನು ಸ್ವಚ್ಛ ಮಾಡುವಾಗ ಮೀನನ್ನು ಉಪ್ಪು, ಮೆಣಸು ಹಾಗೂ ಗಿಡಮೂಲಿಕೆಗಳೊಂದಿಗೆ ನೆನೆಸಿ ಇಡುತ್ತಾರೆ. ಈ ರೀತಿ ಮಾಡುವ ಉದ್ದೇಶವೇನು ಎಂಬ ಕುತೂಹಲ ನಿಮಗೂ ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.

Fish Cleaning: ಕಾರಣ ತಿಳಿಯಿರಿ: ಮೀನು ಸ್ವಚ್ಛಗೊಳಿಸುವಾಗ ಅದನ್ನು ಉಪ್ಪು, ಅರಿಶಿನದಲ್ಲಿ ನೆನೆಸುವುದೇಕೆ?

Wednesday, April 24, 2024

ಗೋಧಿಹಿಟ್ಟಿನಿಂದ ಹಿಡಿದು ರವೆ, ಮೈದಾ ಮತ್ತು ಬೇಳೆಕಾಳುಗಳವರೆಗೆ ಈ ಎಲ್ಲವನ್ನೂ ಸರಿಯಾಗಿ ಸಂಗ್ರಹಿಸದಿದ್ದರೆ ಬೇಗನೆ ಹಾಳಾಗುತ್ತದೆ. ಇದರಲ್ಲಿ ಹುಳ, ಕೀಟಗಳು ಹರಿದಾಡಲು ಆರಂಭಿಸುತ್ತವೆ. ಹಾಗಾದ್ರೆ ಇದನ್ನು ಇಡುವಾಗ ಅನುಸರಿಸಬೇಕಾದ ಕ್ರಮಗಳೇನು ನೋಡಿ.

Food Storage: ಅಕ್ಕಿ-ಬೇಳೆ, ಗೋಧಿಹಿಟ್ಟಿನಂತಹ ಅಡುಗೆ ಸಾಮಗ್ರಿಗಳನ್ನು ಈ ರೀತಿ ಸಂಗ್ರಹಿಸಿ ನೋಡಿ; ಹುಳ-ಕೀಟ ಬರುವ ಚಾನ್ಸೇ ಇಲ್ಲ

Friday, April 12, 2024

ಮನೆಯೊಳಗೆ ಇಲಿಗಳು ಇದ್ದರೆ ಅದರಂತಹ ಕಿರಿಕಿರಿ ಮತ್ತೊಂದಿಲ್ಲ. ಬಟ್ಟೆ, ಚೀಲ, ಆಹಾರ ಪದಾರ್ಥಗಳು ಸೇರಿದಂತೆ ಮನೆಯಲ್ಲಿನ ಅನೇಕ ವಸ್ತುಗಳನ್ನು ಹಾನಿಗೊಳಿಸುತ್ತದೆ. ಅಲ್ಲದೇ ಮನೆಯಲ್ಲಿ ಇಲಿಗಳು ಇದ್ರೆ ಹಾವು ಕೂಡ ಆಗಾಗ ಎಂಟ್ರಿ ಕೊಡ್ತಾ ಇರುತ್ತದೆ. ಹೀಗಾಗಿ ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯಗಳು. ಇದಕ್ಕಾಗಿ ನೀವು ಮನೆಯಲ್ಲಿ ಕೆಲವು ಗಿಡಗಳನ್ನು ಬೆಳೆಸಿದ್ರೆ ಸಾಕು. ಇದು ಮನೆಯ ಅಂದವನ್ನೂ ಹೆಚ್ಚಿಸತ್ತೆ, ಇಲಿಗಳ ಕಾಟದಿಂದಲೂ ಮುಕ್ತಿ ನೀಡತ್ತೆ.

ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ

Friday, February 23, 2024

4) ಕರೆಂಟ್​ ಹೋದಾಗ ಫ್ರಿಡ್ಜ್ ಬಾಗಿಲನ್ನು ಕೆಲ ಸಮಯದ ವರೆಗೆ ತೆಗೆಯಬೇಡಿ. ಆಗ ಆಹಾರ ಪದಾರ್ಥಗಳು ಸ್ವಲ್ಪ ಹೆಚ್ಚು ಸಮಯ ಹಾಳಾಗುವುದಿಲ್ಲ.

Kitchen Hacks: ಕರೆಂಟ್​ ಹೋದಾಗ ಫ್ರಿಡ್ಜ್​​ನಲ್ಲಿರುವ ಆಹಾರ ಪದಾರ್ಥ ವೇಸ್ಟ್ ಆಗಬಾರ್ದು ಅಂದ್ರೆ ಹೀಗೆ ಮಾಡಿ

Wednesday, January 3, 2024

ಇತ್ತೀಚಿನ ದಿನಗಳಲ್ಲಿ ಬದುಕನ್ನು ಸರಳವಾಗಿ ಕಳೆಯುವಂತೆ ಮಾಡುವುದು ನಿಜಕ್ಕೂ ಕಷ್ಟ. ಒತ್ತಡದ ನಡುವೆ ಸಮಯ ಎಂಬುದು ಮರಿಚಿಕೆಯಾಗಿದೆ. ಪ್ರತಿದಿನ ಮನೆ, ಕಚೇರಿ ಇವುಗಳ ನಡುವೆಯೇ ಬದುಕು ಹರಿದು ಹಂಚಿ ಹೋಗಿದೆ ಎನ್ನಿಸುವುದು ಸುಳ್ಳಲ್ಲ. ಆದ್ರೆ ಈ ಕೆಲವು ಲೈಫ್‌ ಹ್ಯಾಕ್ಸ್‌ಗಳನ್ನು ಕಲಿತು ಕೊಂಡರೆ ಬದುಕು ಸುಂದರ ಎನ್ನಿಸುವುದು ಸುಳ್ಳಲ್ಲ.

Life Hacks: ಹೊಸ ವರ್ಷದಲ್ಲಿ ಲೈಫ್‌ ಈಸಿ ಆಗಿರ್ಬೇಕಾ; ನಿಮಗಾಗಿ ಇಲ್ಲಿದೆ ಒಂದಿಷ್ಟು ಸಿಂಪಲ್‌ ಟ್ರಿಕ್ಸ್‌, ಫಾಲೋ ಮಾಡಿ

Friday, December 29, 2023

ನೀವು ಮಾರ್ಕೆಟ್​​ನಿಂದ ತಂದ ತುಪ್ಪವು ಪರಿಶುದ್ಧವೋ ಅಥವಾ ಕಲಬೆರಕೆಯುಳ್ಳ ನಕಲಿ ತುಪ್ಪವೋ ಎಂದು ಪರೀಕ್ಷಿಸಲು ಇಲ್ಲಿವೆ ಟಿಪ್ಸ್.

Fake Ghee: ನೀವು ಬಳಸುತ್ತಿರುವ ತುಪ್ಪ ಪರಿಶುದ್ಧವೋ ನಕಲಿಯೋ ಎಂದು ತಿಳಿಯಲು ಹೀಗೆ ಮಾಡಿ

Sunday, December 17, 2023

ವಿನೆಗರ್ ಸ್ವಲ್ಪ ಹಳೆಯದಾಗಿದ್ದರೆ, ಅದನ್ನು ಎಸೆಯುವ ಮುನ್ನ ಆಹಾರಕ್ಕೆ ಬಳಸುವ ಹೊರತಾಗಿ ಅದನ್ನು ಬೇರೆ ಏನಕ್ಕೆಲ್ಲ ಬಳಸಬಹುದು ಎಂಬುದನ್ನು ನೋಡೋಣ ಬನ್ನಿ.

Vinegar: ವಿನೆಗರ್ ಹಳೆದಾಯ್ತು ಅಂತ ಎಸಿಬೇಡಿ: ಅಡುಗೆ ಮನೆಯಿಂದ ಹೂದೋಟದವರೆಗೆ ಇದರ ಪ್ರಯೋಜನ ತಿಳಿಯಿರಿ

Saturday, December 9, 2023

ಮೊಟ್ಟೆ ಪೌಷ್ಟಿಕಾಂಶಗಳ ಗಣಿ. ಇದು ಹಲವು ಬಗೆಯ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ಹಾಗಾಗಿ ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಇದರೊಂದಿಗೆ ಇತ್ತೀಚೆಗೆ ಮೊಟ್ಟೆ ತಿನ್ನುವ ರೂಢಿ ಹಲವರಲ್ಲಿ ಹೆಚ್ಚಾಗಿದೆ.

Egg Storage Tips: ಮೊಟ್ಟೆ ತುಂಬಾ ದಿನ ಹಾಳಾಗದಂತೆ ಇರಬೇಕು ಅಂದ್ರೆ ಈ ಸಿಂಪಲ್‌ ಟಿಪ್ಸ್‌ ಪಾಲಿಸಿ

Wednesday, November 1, 2023

ಬಾಳೆಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ನಾರಿನಾಂಶ, ಕಾರ್ಬೋಹೈಡ್ರೇಟ್‌, ಪ್ರೊಟೀನ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಂ ಅಂಶಗಳು ಇದರಲ್ಲಿ ಹೇರಳವಾಗಿದೆ. ಮಲಬದ್ಧತೆ ನಿವಾರಣೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪ್ರತಿದಿನ ಬಾಳೆಹಣ್ಣು ತಿನ್ನುವುದೇ ಪರಿಹಾರ.

Banana Storage Tips: ಬಾಳೆಹಣ್ಣು ಕೊಳೆಯದೆ, ಸಿಪ್ಪೆ ಕಪ್ಪಾಗದೆ ತುಂಬಾ ದಿನ ಫ್ರೆಶ್‌ ಆಗಿ ಇರ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

Monday, October 30, 2023

ಒಂದು ಇಡೀ ಬೆಳ್ಳುಳ್ಳಿ ಗಡ್ಡೆ ಮೇಲೆ ಅಂಗಿಯಂತೆ ಇರುವ ಸಿಪ್ಪೆಯನ್ನು ತೆಗೆಯಲೇಬೇಕು. ಆದರಿಂದ ಯಾವುದೇ ಪ್ರಯೋಜನವಿಲ್ಲ. ಆದರೆ ಬೆಳ್ಳುಳ್ಳಿ ಎಸಳುಗಳ ಮೇಲೆ ಇರುವ ಸಿಪ್ಪೆಯನ್ನು ಅದರ ಸಹಿತ ಅಡುಗೆಗೆ ಹಾಕಿದರೆ ತಪ್ಪೇನಿಲ್ಲ.

Garlic Peel: ವೇಸ್ಟ್ ಎಂದು ಬೆಳ್ಳುಳ್ಳಿ ಸಿಪ್ಪೆಯನ್ನ ಬಿಸಾಕ್ತೀರಿ ಅಲ್ವಾ? ಇದರ ಪ್ರಯೋಜನಗಳೂ ತಿಳಿದಿರಲಿ

Friday, September 29, 2023

ಈ ಟಿಪ್ಸ್‌ಗಳನ್ನು ನೀವೂ ಪಾಲಿಸಿ, ನಿಮ್ಮ ಆತ್ಮೀಯರಿಗೂ ತಿಳಿಸಿಕೊಡಿ. ಅವರಿಗೂ ಇದರಿಂದ ಸಹಾಯ ಆಗಬಹುದು

Daily Tips: ಡಸ್ಟ್‌ ಬಿನ್‌ ತೊಳೆದರೂ ವಾಸನೆ ಬರ್ತಿದ್ಯಾ? ಧಾನ್ಯಗಳು ಹುಳುಗಳಿಂದ ಹಾಳಾಗ್ತಿದ್ಯಾ? ಎಲ್ಲಾ ಸಮಸ್ಯೆಗೂ ಇಲ್ಲಿದೆ ಪರಿಹಾರ

Sunday, August 6, 2023