kollegala News, kollegala News in kannada, kollegala ಕನ್ನಡದಲ್ಲಿ ಸುದ್ದಿ, kollegala Kannada News – HT Kannada

Kollegala

ಓವರ್‌ವ್ಯೂ

ಕೊಳ್ಳೇಗಾಲದಲ್ಲಿ ಕಾವೇರಿ, ತುಂಗಭದ್ರಾ ಪ್ರವಾಹದ ಎಚ್ಚರಿಕೆ, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ತಗ್ಗಿದ ನೀರಿನ ಒಳಹರಿವು- ಡ್ಯಾಮ್ ನೀರಿನ ಮಟ್ಟ ಇಂದು ಹೀಗಿದೆ.

ಕೊಳ್ಳೇಗಾಲದಲ್ಲಿ ಕಾವೇರಿ, ತುಂಗಭದ್ರಾ ಪ್ರವಾಹದ ಎಚ್ಚರಿಕೆ, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ತಗ್ಗಿದ ನೀರಿನ ಒಳಹರಿವು- ಡ್ಯಾಮ್ ನೀರಿನ ಮಟ್ಟ

Tuesday, August 13, 2024

ಭರಚುಕ್ಕಿ ಜಲಪಾಲತೋತ್ಸವಕ್ಕೆ ಭರದಿಂದ ಸಿದ್ದತೆಗಳು ನಡೆದಿವೆ.

Bharachukki Falls: ತುಂಬಿ ಹರಿಯುತ್ತಿರುವ ಕಾವೇರಿ, ಚಾಮರಾಜನಗರ ಜಿಲ್ಲೆಯಲ್ಲಿ ಆಗಸ್ಟ್‌ ಇಂದು ಭರಚುಕ್ಕಿ ಜಲಪಾತೋತ್ಸವ, ಸಂಗೀತ ಸಂಜೆ ಸಡಗರ

Thursday, August 8, 2024

ಕೊಳ್ಳೇಗಾಲ ತಾಲೂಕು ಕಾಮಗೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ 3 ತಿಂಗಳ ಗರ್ಭಿಣಿ ಸಾವು ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ರಸ್ತೆತಡೆ ಪ್ರತಿಭಟನೆ ನಡೆಸಿದರು.

ಕೊಳ್ಳೇಗಾಲ ತಾಲೂಕು ಕಾಮಗೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ 3 ತಿಂಗಳ ಗರ್ಭಿಣಿ ಸಾವು, ರಸ್ತೆತಡೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು

Thursday, August 8, 2024

Rajinikanth: ಮೊಮ್ಮಗನನ್ನು ಸ್ಕೂಲ್‌ಗೆ ಬಿಟ್ಟು ಬಂದ ರಜನಿಕಾಂತ್‌

Rajinikanth: ಮೊಮ್ಮಗನನ್ನು ಸ್ಕೂಲ್‌ಗೆ ಬಿಟ್ಟು ಬಂದ ರಜನಿಕಾಂತ್‌; ಶಾಲೆಯಲ್ಲಿ ಕಣ್ಣರಳಿಸಿ ತಲೈವಾನ ಕಣ್ತುಂಬಿಕೊಂಡ್ರು ಪುಟಾಣಿ ಮಕ್ಕಳು

Friday, July 26, 2024

‘ನನಗೆ ಇವ್ನೇ ಸಾಕು, ಮದ್ವೆ ಬೇಡ’ ಎಂದ ನಟಿ ಬಾಳಲ್ಲೀಗ ಬ್ರೇಕಪ್‌ ಬಿರುಗಾಳಿ!; ಮತ್ತೆ ತಾಳ ತಪ್ಪಿತು ಶ್ರುತಿ ಹಾಸನ್‌ ಲೀವ್‌ ಇನ್‌ ಲೈಫ್‌

‘ನನಗೆ ಇವ್ನೇ ಸಾಕು, ಮದ್ವೆ ಬೇಡ’ ಎಂದ ನಟಿ ಬಾಳಲ್ಲೀಗ ಬ್ರೇಕಪ್‌ ಬಿರುಗಾಳಿ! ಮತ್ತೆ ತಾಳ ತಪ್ಪಿತು ಶ್ರುತಿ ಹಾಸನ್‌ ಲೀವ್‌ ಇನ್‌ ಲೈಫ್‌

Saturday, April 27, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>Thangalaan Movie Actresss Malavika Mohanan: ಪಾ ರಂಜಿತ್ ನಿರ್ದೇಶನದ ಮತ್ತು ಚಿಯಾನ್ ವಿಕ್ರಮ್ ಮತ್ತು ಮಾಳವಿಕಾ ಮೋಹನನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ತಂಗಲನ್ ಬಿಡುಗಡೆಗೆ ಸಿದ್ಧವಾಗಿದೆ. ಈ ಪಿರೆಯಿಡಿಕಲ್‌ ಆಕ್ಷನ್ ಚಿತ್ರವು ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಮಯದಲ್ಲಿ, ಮಾಳವಿಕಾ ಮೋಹನನ್ ನಿನ್ನೆ ಎಕ್ಸ್ (ಟ್ವಿಟರ್) ನಲ್ಲಿ ಆಸ್ಕ್‌ ಮಾಳವಿಕಾ ಹ್ಯಾಷ್‌ಟ್ಯಾಗ್‌ನಡಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ನೆಟ್ಟಿಗರು ಕೇಳಿದ ಪ್ರಶ್ನೆಗಳಿಗೆ ಇವರು ಉತ್ತರಿಸಿದ್ದಾರೆ.<br>&nbsp;</p>

Malavika Mohanan: ಮೇಡಂ ನಿಮ್ಮ ಮದುವೆ ಯಾವಾಗ? ಅಭಿಮಾನಿಯ ಪ್ರಶ್ನೆಗೆ ತಂಗಲಾನ್‌ ನಟಿ ಮಾಳವಿಕಾ ಮೋಹನನ್ ಹೀಗಂದ್ರು

Aug 01, 2024 06:16 AM