ksrtc News, ksrtc News in kannada, ksrtc ಕನ್ನಡದಲ್ಲಿ ಸುದ್ದಿ, ksrtc Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಕೆಎಸ್‌ಆರ್‌ಟಿಸಿ

ಕೆಎಸ್‌ಆರ್‌ಟಿಸಿ

ಓವರ್‌ವ್ಯೂ

ಮದ್ದೂರು ಬಳಿ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

KSRTC Bus Accident: ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಮದ್ದೂರು ಬಳಿ ಅಪಘಾತ, ಮೂವರ ಸ್ಥಿತಿ ಗಂಭೀರ

Monday, January 20, 2025

ಸಾರಿಗೆ ಸಂಸ್ಥೆಯ ಸಿಬ್ಬಂದಿಯ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕೆಟ್ಟು ನಿಂತ ಲಾರಿ ಸಿಬ್ಬಂದಿಗೆ ಆಹಾರ ಕೊಟ್ಟು ಕರ್ನಾಟಕ ಸಾರಿಗೆ ಚಾಲಕ ನಿರ್ವಾಹಕರ ಮಾನವೀಯ ಸೇವೆ : ಮನುಜ ಕುಲಂ ತಾನೊಂದು ವಲಂ ಎಂದು ಮೆಚ್ಚುಗೆ

Sunday, January 19, 2025

ಹುಬ್ಬಳ್ಳಿಯಿಂದ ವಿವಿಧ ನಗರಗಳಿಗೆ ಹೆಚ್ಚಳವಾಗಿರುವ ಸಾರಿಗೆ ದರ

ಹೊಸ ಬಸ್‌ ಪ್ರಯಾಣ ದರ ಶುರುವಾಯ್ತು; ಹುಬ್ಬಳ್ಳಿಯಿಂದ ಬೆಳಗಾವಿ, ವಿಜಯಪುರ, ಕಾರವಾರ, ದಾವಣಗೆರೆ ಸಹಿತ ಪ್ರಮುಖ ನಗರಗಳಿಗೆ ಹೊಸ ದರ ಎಷ್ಟಿದೆ

Sunday, January 5, 2025

ಕೆಎಸ್‌ಆರ್‌ಟಿಸಿ ಹೊಸ ಬಸ್ ದರ ಭಾನುವಾರದಿಂದ ಜಾರಿಯಾಗಲಿದೆ (ಸಾಂಕೇತಿಕ ಚಿತ್ರ)

ಕೆಎಸ್‌ಆರ್‌ಟಿಸಿ ಹೊಸ ಟಿಕೆಟ್‌ ದರ ಭಾನುವಾರದಿಂದ ಜಾರಿ; ಬೆಂಗಳೂರಿನಿಂದ ವಿವಿಧ ನಗರಗಳಿಗೆ ಬಸ್‌ ಪ್ರಯಾಣ ಎಷ್ಟು ದುಬಾರಿಯಾಗಬಹುದು ನೋಡಿ

Friday, January 3, 2025

ಕೆಎಸ್‌ಆರ್‌ಟಿಸಿ ಬಸ್‌ ದರ ಏರಿಕೆ ಸಮರ್ಥಿಸಿಕೊಂಡು, ಖರ್ಚು ವೆಚ್ಚ, ನೆರೆ ರಾಜ್ಯಗಳ ದರ ವಿವರಗಳನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ನೀಡಿವೆ. (ಕಡತ ಚಿತ್ರ)

ಜನವರಿ 5 ರಿಂದ ಕೆಎಸ್‌ಆರ್‌ಟಿಸಿ ಬಸ್‌ ದರ ಏರಿಕೆ; ಖರ್ಚು ವೆಚ್ಚ, ನೆರೆ ರಾಜ್ಯಗಳ ದರ ವಿವರ ನೀಡಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು

Friday, January 3, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಬಲ ಬದಿಯಲ್ಲಿರುವ ಕಂಡಕ್ಟರ್‌ ನಟರಾಜ್‌ ಸ್ನೇಹಿತರೊಡನೆ ಸೇರಿಕೊಂಡು ಇಡೀ ಬಸ್‌ ಅನ್ನು ಕನ್ನಡ ಮಯ ಮಾಡಿ ಸಂಪೂರ್ಣ ಮಾಹಿತಿ ನೀಡುತ್ತಾರೆ. ಒಂದು ತಿಂಗಳು ಇದೇ ಅಲಂಕಾರದೊಂದಿಗೆ ಬಸ್‌ ಸಂಚರಿಸಲಿದೆ, ಶಿವಮೊಗ್ಗದಿಂದ ಶಿಕಾರಿಪುರ ಮಾರ್ಗವಾಗಿ ಸೊರಬಕ್ಕೆ ಈ ಬಸ್‌ ಸಂಚರಿಸಲಿದೆ.</p>

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿ ಹೊರಟಿವೆ ಕನ್ನಡ ಸಾರಿಗೆ ರಥಗಳು: ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಲ್ಲೂ ಕನ್ನಡ ಪ್ರೇಮಿ ಸಿಬ್ಬಂದಿ

Nov 05, 2024 01:41 PM

ತಾಜಾ ವಿಡಿಯೊಗಳು

ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಅಪ್ಪಚ್ಚಿಯಾದ ಕ್ಯಾಂಟರ್; ತರಕಾರಿ ಮಾರ್ಕೆಟಿನಂತಾದ ಅಪಘಾತ ಸ್ಥಳ.

KSRTC Bus Accident: ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಅಪ್ಪಚ್ಚಿಯಾದ ಕ್ಯಾಂಟರ್; ತರಕಾರಿ ಮಾರ್ಕೆಟಿನಂತಾದ ಅಪಘಾತ ಸ್ಥಳ!

Jan 10, 2025 04:37 PM