ladakh News, ladakh News in kannada, ladakh ಕನ್ನಡದಲ್ಲಿ ಸುದ್ದಿ, ladakh Kannada News – HT Kannada

Ladakh

ಓವರ್‌ವ್ಯೂ

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಲಡಾಖ್ ಪ್ರವಾಸ; ದಿನಾಂಕ, ಟಿಕೆಟ್ ದರ ಮಾಹಿತಿ ತಿಳಿಯಿರಿ

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಲಡಾಖ್ ಪ್ರವಾಸ; ದಿನಾಂಕ, ಟಿಕೆಟ್ ದರ ಮಾಹಿತಿ ತಿಳಿಯಿರಿ

Sunday, June 30, 2024

ಲೋಕಸಭಾ ಚುನಾವಣೆ; 5ನೇ ಹಂತದ ಮತದಾನ ಶುರುವಾಗಿದೆ. ಬಿಜೆಪಿಯ ಸ್ಮೃತಿ ಇರಾನಿ (ಎಡ ಚಿತ್ರ), ಕಾಂಗ್ರೆಸ್‌ನ ರಾಹುಲ್ ಗಾಂಧಿ (ಮಧ್ಯ ಚಿತ್ರ), ಆರ್‌ಜೆಡಿಯ ರೋಹಿಣಿ ಆಚಾರ್ಯ (ಬಲ ಚಿತ್ರ) ಅವರು ಸೇರಿ ಹಲವು ಪ್ರಮುಖರ ಭವಿಷ್ಯ ಇಂದು ಇವಿಎಂಗೆ ಸೇರಲಿದೆ.

ಲೋಕಸಭಾ ಚುನಾವಣೆ; 5ನೇ ಹಂತದ ಮತದಾನ ಶುರು, ರಾಹುಲ್ ಗಾಂಧಿ, ಸ್ಮೃತಿ ಇರಾನಿ ಸೇರಿ ಪ್ರಮುಖರ ಭವಿಷ್ಯ ಇವಿಎಂಗೆ, 10 ಪ್ರಮುಖ ಕ್ಷೇತ್ರಗಳಿವು

Monday, May 20, 2024

Qimingxing 1 ಎಂಬ ಉಪಗ್ರಹವನ್ನು ನೆಲದ ಮೇಲಿಂದಲೇ ಮಾನವನ ಹಸ್ತಕ್ಷೇಪವಿಲ್ಲದೆ ಎಐ ಮೂಲಕ ನಿಯಂತ್ರಿಸಲಾಯಿತು.

AI Powered Satellite: ಚೀನಾದಿಂದ ಎಐ ಚಾಲಿತ ಉಪಗ್ರಹ ಪ್ರಯೋಗ; ಭಾರತ, ಜಪಾನ್‌ ಮೇಲೆ ʻಎಐ ಕಣ್ಣುʼ

Tuesday, April 18, 2023

ತಾಜಾ ಫೋಟೊಗಳು

<p>ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜುಲೈ 26) ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಏರ್ಪಡಿಸಲಾಗಿದ್ದ 25ನೇ ಕಾರ್ಗಿಲ್ ವಿಜಯ ದಿನ ಕಾರ್ಯಕ್ರಮದಲ್ಲಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. "ನಮ್ಮ ಸೈನಿಕರು ಭಯೋತ್ಪಾದನೆಯನ್ನು ಪೂರ್ಣ ಬಲದೊಂದಿಗೆ ಹೊಡೆದುರುಳಿಸಲಿದ್ದು, ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಾರೆ. ಅದರ ದುಷ್ಕೃತ್ಯದ ಯೋಜನೆಗಳು ಸಾಕಾರಗೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿ ಪಾಕಿಸ್ತಾನವನ್ನು ಎಚ್ಚರಿಸಿದರು.</p>

25ನೇ ಕಾರ್ಗಿಲ್‌ ವಿಜಯ ದಿನ; ಪಾಕಿಸ್ತಾನ ಇತಿಹಾಸದಿಂದ ಪಾಠ ಕಲಿತಿಲ್ಲ, ಛಾಯಾ ಸಮರಕ್ಕಿಳಿದರೆ ಎಚ್ಚರ, ನೆರೆಯ ದೇಶಕ್ಕೆ ಪ್ರಧಾನಿ ಮೋದಿ ಎಚ್ಚರಿಕೆ

Jul 26, 2024 11:45 AM