ಕನ್ನಡ ಸುದ್ದಿ  /  ವಿಷಯ  /  lok sabha election results 2024

Latest lok sabha election results 2024 Photos

ಶಿವಮೊಗ್ಗ ಲೋಕಸಭಾ ಕ್ಷೇತ್ರವು ದೇಶದ ಗಮನ ಸೆಳೆದಿತ್ತು. ಏಕೆಂದರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ, ಮಾಜಿ ಸಿಎಂ ಬಂಗಾರಪ್ಪ ಮಗಳು ಹಾಗೂ ರಾಜ್​ಕುಮಾರ್ ಸೊಸೆ ಗೀತಾ ಶಿವರಾಜ್​ ಕುಮಾರ್ ಮತ್ತು ಪಕ್ಷೇತರವಾಗಿ ಸ್ಪರ್ಧಿಸಿದ್ದ ಕೆಎಸ್ ಈಶ್ವರಪ್ಪ ಅವರ ನಡುವೆ ನೇರಾನೇರ ಪೈಪೋಟಿ ನಡೆದಿತ್ತು. ಆದರೆ, ರಾಘವೇಂದ್ರ ಮತ್ತೊಮ್ಮೆ ಜಯಿಸಿ ಸಂಸತ್ತು ಪ್ರವೇಶಿಸಿದ್ದಾರೆ.

ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ದರ್ಬಾರ್, ಖಾತೆಯೇ ತೆರೆಯಲಿಲ್ಲ ಕಾಂಗ್ರೆಸ್; ಮತ್ತೆ ಕಮಲ ಅರಳಿಸಿದವರು ಯಾರು?

Tuesday, June 4, 2024

ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಜಯಿಸಿದ್ದ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಯನ್ನೂ ಕಣಕ್ಕಿಳಿದು ಗೆದ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿತ್ತು. ಆದರೆ, ಬಿಜೆಪಿ ಹೈಕಮಾಂಡ್ ನಿಖಿಲ್ ಬೇಡವೆಂದು ಸೂಚಿಸಿತ್ತು.

ಮತ್ತೆ ಉದಯಿಸಿದ ಕಾಂಗ್ರೆಸ್, ಕುಮಾರಸ್ವಾಮಿ ಬಾಯಿಗೆ ಸಕ್ಕರೆ ಹಾಕಿದ ಮಂಡ್ಯ; ಮೈಸೂರು ಭಾಗದಲ್ಲಿ ಸೋಲು-ಗೆಲುವು ಯಾರಿಗೆ?

Tuesday, June 4, 2024

ಬೆಳಗಾವಿಯಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಗೆದ್ದಿದ್ದು, ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್ ಸೋಲುಂಡಿದ್ದಾರೆ.

ಚಿಕ್ಕೋಡಿ, ಬೆಳಗಾವಿ, ಕಲಬುರಗಿ, ಬಾಗಲಕೋಟೆ , ಬೀದರ್, ವಿಜಯಪುರ ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ಡೀಟೆಲ್ಸ್;‌ ಪೋಟೋ ಗ್ಯಾಲರಿ

Tuesday, June 4, 2024

ಗಣಿನಾಡು ಬಳ್ಳಾರಿಯಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಬಂದಿದೆ. ಬಿಜೆಪಿಯ ಶ್ರೀರಾಮುಲು ಸೋಲುಂಡಿದ್ದು, ಕಾಂಗ್ರೆಸ್‌ನ ಇ. ತುಕಾರಂ ಗೆಲುವಿನ ನಗೆ ಬೀರಿದ್ದಾರೆ.

Karnataka Lok Sabha Result 2024: ರಾಯಚೂರು,ಬಳ್ಳಾರಿ,ಹಾವೇರಿ,ಕೊಪ್ಪಳ , ಧಾರವಾಡದಲ್ಲಿ ಗೆಲುವಿನ ನಗೆ ಬೀರಿದವರು,ಸೋತು ನಿರಾಶರಾದವರ ಲಿಸ್ಟ್

Tuesday, June 4, 2024

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯ ಗೆದ್ದರೆ, ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಸೋಲುಂಡಿದ್ದಾರೆ.

Karnataka Lok Sabha Result 2024: ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ವ್ಯಾಪ್ತಿಯ ಕ್ಷೇತ್ರಗಳಲ್ಲಿ ಗೆದ್ದವರು-ಸೋತವರ ಪಟ್ಟಿ

Tuesday, June 4, 2024

ಲೋಕಸಭಾ ಚುನಾವಣೆ 2024ರಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವಿನತ್ತ ಸಾಗುತ್ತಿದೆ. ಇಲ್ಲಿನ ಪಿಠಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜನಸೇನಾ ನಾಯಕ ಪವನ್ ಕಲ್ಯಾಣ್ ಭಾರಿ ಬಹುಮತದಿಂದ ಗೆಲ್ಲುವ ಸಾಧ್ಯತೆ ಇದೆ.

Andhra Pradesh Election Result: ಪಿಠಾಪುರ‌ದಲ್ಲಿ ಪವನ್‌ ಕಲ್ಯಾಣ್‌ಗೆ ಗೆಲುವು ಖಚಿತ; ಭಾರಿ ಮುನ್ನಡೆಯಲ್ಲಿ ಜನಸೇನಾ ಪಕ್ಷದ ನಾಯಕ

Tuesday, June 4, 2024

ಈ ಬಾರಿ ಕೂಡಾ ಶತಾಯುಷಿಗಳು, ನವ ವಧು, ವರ, ವಿಕಲ ಚೇತನರು ತಮ್ಮ ಹಕ್ಕು ಚಲಾಯಿಸಿದರು. ಮೈಸೂರಿನಲ್ಲಿ ಮತಗಟ್ಟೆ ಅಧಿಕಾರಿಗಳು ಜನರನ್ನು ಸಾಂಪ್ರದಾಯಿಕ ಉಡುಗೆ ಧರಿಸಿ ಸ್ವಾಗತಿಸಿದ್ದು ಕಂಡು ಬಂತು

Loksabha Election: ಮತದಾರರನ್ನು ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಿದ ಅಧಿಕಾರಿಗಳು, ಓಟು ಹಾಕಿದ ನವ ವಧು; ಫೋಟೋ ಗ್ಯಾಲರಿ

Friday, April 26, 2024

ಚುನಾವಣೆಗೆ ಹೊರಡುವ ಸಿಬ್ಬಂದಿಗಳಿಗೆ ಎಲೆಕ್ಟ್ರಾನಿಕ್‌ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳನ್ನು ನೀಡಲು ಸಿಬ್ಬಂದಿ ಸರದಿ ಸಾಲಿನಲ್ಲಿ ನಿಂತಿದ್ದರು.

ಕರ್ನಾಟಕದ ಮೊದಲ ಹಂತದ ಮತದಾನಕ್ಕೆ ಸಿದ್ದತೆ, ಹೊರಟರು ಸಿಬ್ಬಂದಿ, ತಯಾರಿ ನೋಟ ಹೀಗಿದೆ

Thursday, April 25, 2024

ಬಸಿರ್ಹಾತ್ ಕ್ಷೇತ್ರದಲ್ಲಿ ಸಂಸದ ಸಂದೇಶ್‌ಖಾಲಿ ಅವರ ದೌರ್ಜನ್ಯ ಪ್ರಕರಣ ಕಾರಣ ಈ ಕ್ಷೇತ್ರದ ರಾಜಕೀಯ ಹೊಸ ತಲ್ಲಣ ಸೃಷ್ಟಿಸಿದೆ. ಹಾಗಾಗಿ ಶಮಿ ಬಿಜೆಪಿ ಸೇರಿದ್ದೇ ಆದರೆ ಇಲ್ಲಿನ ಟಿಎಂಸಿ ವಿರೋಧಿ ಅಲೆಯ ಜೊತೆಗೆ ಅಲ್ಪಸಂಖ್ಯಾತರ ಓಟುಗಳನ್ನೂ ಪಡೆಯಲಿದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರ.

ಮೊಹಮ್ಮದ್ ಶಮಿ ರಾಜಕೀಯಕ್ಕೆ, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?

Friday, March 8, 2024