mandya News, mandya News in kannada, mandya ಕನ್ನಡದಲ್ಲಿ ಸುದ್ದಿ, mandya Kannada News – HT Kannada

Latest mandya News

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ ಈ ಬಾರಿ ಹೆಚ್ಚಿನ ನೀರು ಹರಿದು ಬಂದಿದೆ.

Karnataka Reservoirs: ಸತತ 3 ತಿಂಗಳಿನಿಂದ ಪೂರ್ಣ ತುಂಬಿವೆ ಕರ್ನಾಟಕದ 6 ಜಲಾಶಯಗಳು; ನೀರು ಸಂಗ್ರಹ ಎಲ್ಲಿ ಎಷ್ಟಿದೆ

Friday, November 1, 2024

ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಪಂಚಾಯಿತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ನವೆಂಬರ್‌ನಲ್ಲಿ ಉಪ ಚುನಾವಣೆ ನಿಗದಿಯಾಗಿದೆ.

Mandya Elections: ಮಂಡ್ಯ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ 35 ಸ್ಥಾನಗಳ ಉಪ ಚುನಾವಣೆಗೆ ವೇಳಾಪಟ್ಟಿ ಪ್ರಕಟ

Thursday, October 31, 2024

ಹಳೆ ಮೈಸೂರು ಭಾಗ ಈಗಲೂ ಹಲವು ವೈಶಿಷ್ಟ್ಯಗಳ ಸಂಗಮ

ಕನ್ನಡ ರಾಜ್ಯೋತ್ಸವ 2024: ಹಳೇ ಮೈಸೂರು ಭಾಗದ ಬಗ್ಗೆ ನೀವು ತಿಳಿಯಬೇಕಾದ 10 ವೈಶಿಷ್ಟ್ಯಗಳು, ಹುಲಿ ಕಾಡಿನಿಂದ ಕಾವೇರಿ ನಂಟಿನವರೆಗೆ

Monday, October 28, 2024

ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಖರ್ಚಿನ ಪಟ್ಟಿ ಸಿದ್ದವಾಗಿದೆ.

Mandya News: ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬರೀ ಮೆರವಣಿಗೆಗೆ ಒಂದು ಕೋಟಿ ರೂ. ಪ್ರಸ್ತಾವನೆ !

Tuesday, October 22, 2024

ಕರ್ನಾಟಕದ ಆರು ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.

Karnataka Rains: ಕರ್ನಾಟಕದಲ್ಲಿ ಮುಂದುವರೆದ ಮಳೆ; ಉಡುಪಿ, ಮೈಸೂರು, ಕೋಲಾರ ಸಹಿತ 5 ಜಿಲ್ಲೆಗಳಲ್ಲಿ ಭಾರೀ ಮಳೆ ಅಲರ್ಟ್‌

Tuesday, October 22, 2024

ಮೇಲುಕೋಟೆಯಲ್ಲಿ ಕಳ್ಳತನವಾಗಿರುವುದನ್ನು ತೋರಿಸಿದ ಮಹಿಳೆ.

Melkote News: ಮೇಲುಕೋಟೆಯಲ್ಲಿ ಒಂದೇ ದಿನ ಆರು ಮನೆಗಳಲ್ಲಿ ಭಾರೀ ಕಳ್ಳತನ; ಪೊಲೀಸ್‌ ಬೀಟ್‌ ವೈಫಲ್ಯಕ್ಕೆ ಆಕ್ರೋಶ

Thursday, October 17, 2024

ಬೆಂಗಳೂರಲ್ಲಿ ಎಳನೀರು ದರ 100 ರೂಪಾಯಿ ಸನಿಹ ತಲುಪಿದೆ. ತೆಂಗು ಬೆಳೆಗಾರರಿಗೆ ಸಿಗುವ ಆದಾಯ ಇಷ್ಟೆ, ಆದರೂ ಖುಷಿಯಲ್ಲಿದ್ದಾರೆ ಅವರು. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಎಳನೀರು ದರ 100 ರೂಪಾಯಿ ಸನಿಹ; ತೆಂಗು ಬೆಳೆಗಾರರಿಗೆ ಸಿಗುವ ಆದಾಯ ಇಷ್ಟೆ, ಆದರೂ ಖುಷಿಯಲ್ಲಿದ್ದಾರೆ ಅವರು

Thursday, October 17, 2024

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆದ ವಾರ್ತಾ ಇಲಾಖೆ ಹಾಗೂ ಮಂಡ್ಯ ಜಿಲ್ಲೆಯ ಸ್ತಬ್ಧಚಿತ್ರಗಳು

Mysore Dasara 2024: ಮೈಸೂರು ದಸರಾ ಮೆರವಣಿಗೆ; ಮಂಡ್ಯ ಜಿಲ್ಲೆ ರಂಗನತಿಟ್ಟು, ವಾರ್ತಾ ಇಲಾಖೆ ಬೆಳಗಾವಿ ಗಾಂಧಿ ಅಧಿವೇಶನ ಸ್ತಬ್ಧಚಿತ್ರ ಪ್ರಥಮ

Tuesday, October 15, 2024

ಬೆಂಗಳೂರಿನ ಬಹುಭಾಗಕ್ಕೆ ನೀರು ಒದಗಿಸುವ ಕಾವೇರಿ ಐದನೇ ಹಂತದ ಯೋಜನೆಗೆ ಸದ್ಯವೇ ಚಾಲನೆ ಸಿಗಲಿದೆ.

ಬೆಂಗಳೂರು ಜನತೆಗೆ ದಸರಾ ಸಿಹಿ ಸುದ್ದಿ; ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆಗೆ ಅಕ್ಟೋಬರ್ 16 ರಂದು ಮಂಡ್ಯದ ಟಿಕೆಹಳ್ಳಿಯಲ್ಲಿ ಲೋಕಾರ್ಪಣೆ

Thursday, October 10, 2024

ವಿಜಯದಶಮಿಯಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ನಡೆಯುವ ಕುದುರೆವಾಹನೋತ್ಸವ. ಮೇಲುಕೋಟೆ ಕಲ್ಯಾಣನಾಯಕಿ ಅಮ್ಮನವರ ಬಂಗಾರದ ಶೇಷವಾಹನೋತ್ಸವ ಸಡಗರ.

Melkote Navratri 2024: ಮೇಲುಕೋಟೆಯಲ್ಲಿ ವಿಜಯದಶಮಿಯಂದು ಚೆಲುವನಾರಾಯಣನಿಗೆ ಮೈಸೂರು ಮಹಾರಾಜರ ಅಲಂಕಾರ, ಏನಿದರ ವಿಶೇಷ

Wednesday, October 9, 2024

ಮೈಸೂರು- ಬೆಳಗಾವಿ ಹಾಗೂ ಬೆಳಗಾವಿ ಮೈಸೂರು ರೈಲು ದಸರಾ ಹಬ್ಬದ ಹಿನ್ನೆಲೆಯಲ್ಲಿಆರು ಕಡೆ ನಿಲುಗಡೆಯಾಗಲಿವೆ.

Indian Railways: ಮೈಸೂರು ದಸರಾ ಪ್ರಯಾಣಿಕರ ರಶ್‌; ಬೆಳಗಾವಿ ಎಕ್ಸ್‌ಪ್ರೆಸ್‌ ರೈಲು 6 ಕಡೆ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ

Monday, October 7, 2024

ಶ್ರೀರಂಗಪಟ್ಟಣದಲ್ಲಿ ನಡೆದ ದಸರಾ ಜಂಬೂ ಸವಾರಿಗೆ ನಟ ಶಿವರಾಜಕುಮಾರ್‌ ಪುಷ್ಪಾರ್ಚನೆ ಮಾಡಿದರು. ಸಚಿವರು. ಶಾಸಕರು ಹಾಜರಿದ್ದರು.

Srirangapatna Dasara: ಶ್ರೀರಂಗಪಟ್ಟಣ ದಸರಾದಲ್ಲಿ ನಟ ಶಿವರಾಜಕುಮಾರ್‌ ಪುಷ್ಪಾರ್ಚನೆ; ಅಂಬಾರಿ ಹೊತ್ತ ಮಹೇಂದ್ರ

Friday, October 4, 2024

ಶ್ರೀರಂಗಪಟ್ಟಣ ದಸರಾದಲ್ಲಿ ಆತಂಕ ಸೃಷ್ಟಿಸಿದ ಲಕ್ಷ್ಮಿ ಆನೆ

ಶ್ರೀರಂಗಪಟ್ಟಣ ದಸರಾದಲ್ಲಿ ಬೆದರಿ ಓಡಿದ ಲಕ್ಷ್ಮಿ ಆನೆ, ನಿಯಂತ್ರಣಕ್ಕೆ ಮಾವುತನ ಹರ ಸಾಹಸ, ತಪ್ಪಿದ ಭಾರೀ ಅನಾಹುತ

Friday, October 4, 2024

ಶ್ರೀರಂಗಪಟ್ಟಣ ದಸರಾಕ್ಕೆ ನಟ ಶಿವರಾಜಕುಮಾರ್‌ ಚಾಲನೆ ನೀಡಿ ಜಂಬೂ ಸವಾರಿಗೆ ಪುಷ್ಪಾರ್ಚನೆ ಮಾಡುವರು.

ಶ್ರೀರಂಗಪಟ್ಟಣದಲ್ಲಿ ಇಂದೇ ಜಂಬೂಸವಾರಿ, ನಟ ಶಿವರಾಜಕುಮಾರ್‌ ಚಾಲನೆ; 4 ದಿನ ಉಂಟು ನಾನಾ ಕಾರ್ಯಕ್ರಮ

Friday, October 4, 2024

ಮಂಡ್ಯದಲ್ಲಿ ಬಿಡುಗಡೆಯಾದ ಶ್ರೀರಂಗಪಟ್ಟಣ ದಸರಾ ಲೋಗೋ.

ಶ್ರೀರಂಗಪಟ್ಟಣದಲ್ಲಿ ಅಕ್ಟೋಬರ್ 4 ರಿಂದ 7 ವರೆಗೆ ದಸರಾ: ಅಂಬಾರಿ ಹೊರಲಿದ್ದಾನೆ ಮಹೇಂದ್ರ, ಈ ಬಾರಿ ಏನಿರಲಿದೆ ವಿಶೇಷ

Monday, September 23, 2024

ಬೆಂಗಳೂರಿನಲ್ಲಿ ಶುಕ್ರವಾರ ಶುಷ್ಕ ವಾತಾವರಣವೇ ಕಂಡು ಬರಲಿದೆ.

ಕರ್ನಾಟಕ ಹವಾಮಾನ: ಹಾಸನ, ಕಲಬುರಗಿ, ಮೈಸೂರು, ಬಾಗಲಕೋಟೆ, ಮಂಡ್ಯ, ಕೊಪ್ಪಳದಲ್ಲಿ ಬಿರು ಬಿಸಿಲು; ಬೆಂಗಳೂರಲ್ಲಿ ಹೇಗಿದೆ ವಾತಾವರಣ

Friday, September 20, 2024

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಚಳಿ ವಾತಾವರಣ ಕಂಡು ಬಂದಿದೆ.

Karnataka Weather: ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಭಾರೀ ಕುಸಿತ; ಹಾಸನ, ದಾವಣಗೆರೆ, ಮಂಡ್ಯದಲ್ಲಿ ಬಿಸಿಲು, ಮಳೆ ಎಲ್ಲೆಲ್ಲಿದೆ?

Monday, September 16, 2024

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತೋತ್ಸವಕ್ಕೆ ತಯಾರಿಗಳು ಪೂರ್ಣಗೊಂಡಿವೆ.

Mandya Toursim: ಗಗನಚುಕ್ಕಿ ಜಲಪಾತ ಉತ್ಸವಕ್ಕೆ ಅಣಿಯಾದ ಶಿವನಸಮುದ್ರ, 2 ದಿನ ಜಲಧಾರೆಗೆ ಲೇಸರ್‌ ಶೋ, ಸಂಗೀತದ ಮೆರಗು

Friday, September 13, 2024

ಮಂಡ್ಯ ಜಿಲ್ಲೆ  ನಾಗಮಂಗಲ ಪಟ್ಟಣದಲ್ಲಿ ಗುರುವಾರವೂ ಉದ್ವಿಗ್ನ ಸ್ಥಿತಿಯಿದ್ದು. ಪೊಲೀಸ್‌ ಭದ್ರತೆ ಹಾಕಲಾಗಿದೆ.

Mandya News: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಗಲಾಟೆ, 52 ಜನರನ್ನುಬಂಧೀಸಿದ ಪೊಲೀಸರು; ಪರಿಸ್ಥಿತಿ ನಿಯಂತ್ರಣ

Thursday, September 12, 2024

ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಕೇರಳದಲ್ಲಿ ಮಳೆ ಕಡಿಮೆಯಾಗಿ ಒಳ ಹರಿವು ತಗ್ಗಿದೆ.

Karnataka Reservoirs: ಆಲಮಟ್ಟಿಯಿಂದ 1 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ: ಹೇಗಿದೆ ಇತರೆ ಜಲಾಶಯಗಳ ನೀರಿನ ಮಟ್ಟ

Monday, September 9, 2024