market News, market News in kannada, market ಕನ್ನಡದಲ್ಲಿ ಸುದ್ದಿ, market Kannada News – HT Kannada

Latest market Photos

ನವರಾತ್ರಿ, ದಸರಾ ಹಬ್ಬದ ಸಂಭ್ರಮ. ಚಿನ್ನ, ಬೆಳ್ಳಿ ಆಭರಣ ಖರೀದಿಗೂ ಶುಭ ಸಂದರ್ಭ ಎಂಬುದು ಹಲವರ ನಂಬಿಕೆ. ಈ ನಡುವೆ, ಬೆಳ್ಳಿ, ಬಂಗಾರಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಇರಾನ್ - ಇಸ್ರೇಲ್ ಯುದ್ಧ ಬಿಕ್ಕಟ್ಟು, ಮಧ್ಯ ಪ್ರಾಚ್ಯದ ಬಿಕ್ಕಟ್ಟುಗಳ ಪರಿಣಾಮ ಇದು ಎಂದು ಪರಿಣತರು ವಿಶ್ಲೇಷಿಸುತ್ತಿದ್ದಾರೆ.

ದೀಪಾವಳಿಗೂ ಮೊದಲೇ ಬೆಳ್ಳಿ ಬಂಗಾರಗಳ ಬೆಲೆ ಗಗನಕ್ಕೇರಲಿವೆ; ಬೆಂಗಳೂರಲ್ಲಿ 1 ಲಕ್ಷದ ಕಡೆಗೆ ಬೆಳ್ಳಿಯ ಬೆಲೆ

Friday, October 4, 2024

ಷೇರುಪೇಟೆ ಸದ್ಯ ಕುಸಿತದ ಹಾದಿಯಲ್ಲಿದೆ. ಇದರ ನಡುವೆ ಬ್ಯಾಂಕ್‌ ಷೇರುಗಳು ಕೂಡ ಇದರ ಪ್ರಭಾವಕ್ಕೆ ಒಳಗಾಗಿದ್ದು, ಬ್ಯಾಂಕು ಷೇರುಗಳನ್ನು ಇಟ್ಟುಕೊಂಡಿರುವವರು ಸ್ಟಾಪ್ ಲಾಸ್ ಟಾರ್ಗೆಟ್ ನೋಡಿಕೊಂಡು ಮಾರಾಟ ಮಾಡುವಂತೆ ಬ್ರೋಕರೇಜ್ ಸಂಸ್ಥೆಗಳು ಸಲಹೆ ನೀಡಿವೆ. ಈ ಪೈಕಿ ಎಂಕೆ (Emkay) ಬ್ರೋಕರೇಜ್‌ ಸಂಸ್ಥೆ ಯೆಸ್‌ ಬ್ಯಾಂಕ್ ಷೇರುಗಳ ಬಗ್ಗೆ ಹೇಳಿರುವ ಅಂಶ ಗಮನಸೆಳೆದಿದೆ.

16 ರೂಪಾಯಿಗೆ ಕುಸಿಯುತ್ತಾ ಯೆಸ್ ಬ್ಯಾಂಕ್‌ ಷೇರು ಮೌಲ್ಯ?; ಮಾರಿ ಬಿಡಿ ಎನ್ನುತ್ತಿವೆ ಬ್ರೋಕರೇಜ್‌ ಸಂಸ್ಥೆಗಳು

Friday, October 4, 2024

2018ರಲ್ಲಿ ಕೆ.ಜಿ ಕಾಳುಮೆಣಸಿನ ಬೆಲೆ  ₹780ಗೆ ತಲುಪಿತ್ತು ಸೋಮವಾರ  ಕೆ.ಜಿ ಕಾಳುಮೆಣಸು  ₹660ಕ್ಕೆ ಮಾರಾಟ ಆಗಿದ್ದು 6 ವರ್ಷಗಳಲ್ಲಿ ಇದು ಗರಿಷ್ಠ ಧಾರಣೆ.

Pepper Rate: ಕರ್ನಾಟಕದ ಕಾಳು ಮೆಣಸು ಬೆಲೆಯಲ್ಲಿ ಏರಿಕೆ ಖುಷಿ, ಎಷ್ಟಿದೆ ಕೆಜಿ ಕರಿ ಮೆಣಿಸಿನ ಬೆಲೆ

Monday, June 10, 2024

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ನ ಷೇರು ವಿಭಜನೆಯಾದ ಕಾರಣ ಒಂದು ಷೇರು ಇದ್ದವರ ಬಳಿ 5 ಷೇರುಗಳಾಗಿದ್ದವು. ಇದು ನಿನ್ನೆ (ಮೇ 15) ಅನ್ವಯವಾಗಿದ್ದು, ಕೆನರಾ ಬ್ಯಾಂಕ್ ಷೇರು ದರ (Canara Bank Share Price) ಶೇಕಡ 5 ಏರಿಕೆಯಾಗಿತ್ತು. ಆದರೆ, ಇಂದು ಮಾರುಕಟ್ಟೆಯ ನೆಗೆಟಿವ್ ಸೆಂಟಿಮೆಂಟ್ ಕಾರಣ ಕೆನರಾ ಬ್ಯಾಂಕ್ ಷೇರುಗಳು ಮಾರಾಟ ಹೆಚ್ಚಾಗಿದ್ದವು.

ಷೇರುಪೇಟೆಯಲ್ಲಿ ಮಾರಾಟದ ಭರಾಟೆ ಕರಗಿದ ಕೆನರಾ ಬ್ಯಾಂಕ್ ಷೇರು ಮೌಲ್ಯ, ವಿಭಜನೆಯ ನಂತರದ ವಹಿವಾಟಿನಲ್ಲಿ ಒಂದೇ ದಿನ ಶೇ 4 ರಷ್ಟು ಕುಸಿತ

Thursday, May 16, 2024

ಅಕ್ಷಯ ತೃತೀಯದ ಮಂಗಳಕರ ದಿನವನ್ನು ಸಂತೋಷ ಮತ್ತು ಉತ್ಸಾಹದಿಂದ ನೀವೆಲ್ಲ ಆಚರಿಸುವಂತಾಗಲಿ. ಲಕ್ಷ್ಮಿ ದೇವಿಯು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಸಮೃದ್ಧಿ, ಸಂತೋಷ ಮತ್ತು ಯಶಸ್ಸನ್ನು ಕೊಟ್ಟು ಅನುಗ್ರಹಿಸಲಿ.

Akshaya Tritiya 2024: ಇಂದು ಚಿನ್ನ, ಬೆಳ್ಳಿ, ಸಂಪತ್ತಿನ ಹಬ್ಬ, ಸಮೃದ್ಧಿಯ ಉತ್ಸವ, ಅತ್ಯುತ್ತಮ ಅಕ್ಷಯ ತೃತೀಯ ಶುಭಾಶಯಗಳು ಇಲ್ಲಿವೆ ನೋಡಿ..

Friday, May 10, 2024

ಭಾರತೀಯ ರಿಸರ್ವ್ ಬ್ಯಾಂಕ್ ಸಾವರಿನ್ ಗೋಲ್ಡ್ ಬಾಂಡ್ ಸಿರೀಸ್‌ VI 2017-18ರ ರಿಡಮ್ಶನ್‌ ಅಥವಾ ನಗದೀಕರಣಕ್ಕೆ ಅವಕಾಶ ನೀಡಿದ್ದು, ಅವಧಿಗೆ ಮುಂಚಿತವಾಗಿ ಈಗ ನಗದೀಕರಿಸುವುದಾದರೆ ಪ್ರತಿ ಬಾಂಡ್‌ ಅನ್ನು 7,141 ರೂಪಾಯಿಗೆ ಹಿಂದಿರುಗಿಸಬಹುದು.

ಸಾವರಿನ್ ಗೋಲ್ಡ್ ಬಾಂಡ್‌ ಸಿರೀಸ್‌ VI 2017-18ರ ಲಾಭ 4,196 ರೂಪಾಯಿ, ಮೌಲ್ಯ ಶೇ 142 ವೃದ್ಧಿ

Monday, May 6, 2024

ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ ಎಂದರೆ ಮಿಡ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡುವುದು. 101-250 ನಡುವಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಕಂಪನಿಗಳನ್ನು ಮಿಡ್-ಕ್ಯಾಪ್ಸ್ ಎಂದು ಕರೆಯಲಾಗುತ್ತದೆ. ಫಂಡ್ ಮ್ಯಾನೇಜರ್‌ಗಳು ಅವುಗಳಲ್ಲಿ ಹೂಡಿಕೆ ಮಾಡುತ್ತಾರೆ.

ಮಿಡ್‌ಕ್ಯಾಪ್ ಮ್ಯೂಚುವಲ್ ಫಂಡ್: ರಿಸ್ಕ್ ಜೊತೆಗೆ ಲಾಭವೂ ಇದೆ, ವಹಿವಾಟಿಗೂ ಮುನ್ನ ಗಮನಿಸಿ -Midcap Mutual Fund

Monday, February 12, 2024

ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಸಕ್ಸಸ್ ಅನ್ನೋದು ನಮ್ಮ ಲೈಫ್‌ಸ್ಟೈಲ್ ಮೇಲೆ ಅವಲಂಬಿಸಿರುತ್ತದೆ. ವ್ಯಾಪಾರ ಮಾಡುವಾಗ ನಮ್ಮ ಬ್ರೈನ್ ಕ್ಲಿಯರ್ ಮತ್ತು ಆ್ಯಕ್ಟಿವ್‌ ಆಗಿ ಇರಬೇಕು. ರಾತ್ರಿ ಸರಿಯಾದ ನಿದ್ದೆ ಇಲ್ಲದೆ ಹೋದರೆ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಬೆಳ್ಳಗ್ಗೆ ಕೆಲಸ ಸರಿಯಾಗಿ ಮಾಡಲು ಆಗೋದಿಲ್ಲ. ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡಿರಬೇಕು.

ಷೇರು ಮಾರುಕಟ್ಟೆಯ ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಯಶಸ್ಸು ಸಿಗೋದು ಶೇ 5 ಕ್ಕಿಂತಲೂ ಕಡಿಮೆ; ಕಾರಣ ಹೀಗಿದೆ

Friday, February 2, 2024

ಇಂಟ್ರಾಡೇ ಟ್ರೇಡಿಂಗ್‌ ಎನ್ನುವುದು ಷೇರು ಮಾರುಕಟ್ಟೆಯ ಒಂದು ಭಾಗ. ಇಂಟ್ರಾಡೇ ಟ್ರೇಡಿಂಗ್‌ ಅಂದರೆ ಅಂದು ಬೆಳಿಗ್ಗೆ ಖರೀದಿಸಿದ ಷೇರನ್ನು ಸಂಜೆಗೆ ಮಾರಾಟ ಮಾಡುವುದು. ಇಂಟ್ರಾಡೇ ಟ್ರೇಡಿಂಗ್‌ ಸೇರಿದಂತೆ ಒಟ್ಟಾರೆ ಷೇರು ಮಾರುಕಟ್ಟೆಯಲ್ಲಿ ಸೈಕಾಲಜಿ ಬಹಳ ಮುಖ್ಯ ಎನ್ನಿಸುತ್ತದೆ.  ನಷ್ಟವಾಗಲಿ, ಲಾಭವಾಗಲಿ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ನೀವು ದೀರ್ಘಾವಧಿಯಲ್ಲಿ ಯಶಸ್ವಿಯಾಗುತ್ತೀರಿ. ಒಮ್ಮೆ ಲಾಭ ಗಳಿಸಿತು ಎಂದು ಅತ್ಯಧಿಕ ಮೊತ್ತವನ್ನು ಹೂಡಿಕೆ ಮಾಡುವುದು, ನಷ್ಟ ಆಯ್ತು ಎಂದು ನಿರಾಸೆಗೊಳ್ಳುವುದು ಸರಿಯಲ್ಲ.

Intraday Trading: ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಲಾಭ ಗಳಿಸಬೇಕಾ, ಹಾಗಿದ್ರೆ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

Thursday, February 1, 2024

ಸ್ಟಾಕ್ ಮಾರುಕಟ್ಟೆಯಲ್ಲಿ ಇಂಟ್ರಾಡೇ ಟ್ರೇಡಿಂಗ್‌ಗೆ ವಿಶಿಷ್ಟವಾದ ಸ್ಟ್ರಾಟಜಿಗಳು ಇರುತ್ತವೆ. ಅವುಗಳನ್ನು ಕಲಿತುಕೊಂಡು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಬೇಕಾಗುತ್ತದೆ. ಆದರೆ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಈ ವ್ಯಾಪಾರದಲ್ಲಿ ಯಶ್ಸಿನ ದರ ಕೇವಲ 2 ರಷ್ಟು ಇರುತ್ತದೆ. ಇಂಟ್ರಾಡೇ ಎಂಬುದೇ ತುಂಬಾ ರಿಸ್ಕ್‌ ವ್ಯವಹಾರವಾಗಿದೆ. ಇದರಲ್ಲಿ ನೀವು ಸಕ್ಸಸ್ ಕಾಣಬೇಕಾದರೆ ತುಂಬಾ ಶ್ರಮಹಾಕಬೇಕು.

ಇಂಟ್ರಾಡೇ ಟ್ರೇಡಿಂಗ್ ಮಾಡುವುದೇಗೆ: ಷೇರು ಮಾರುಕಟ್ಟೆಗೆ ನೀವು ಹೊಸಬರಾಗಿದ್ರೆ ಈ ಮಾಹಿತಿ ತಿಳಿದಿರಲಿ

Wednesday, January 31, 2024

ಷೇರುಪೇಟೆಯಲ್ಲಿ ಸಾಮಾನ್ಯವಾಗಿ ಷೇರುಗಳ ಮೌಲ್ಯ ಏರಿಳಿತವಾಗುತ್ತದೆ. ವ್ಯಾಪಾರಿಗಳು ಅದರ ಮೇಲೆ ನಿಗಾ ಇಡುತ್ತಾರೆ. ಸ್ವಿಂಗ್ ಟ್ರೇಡಿಂಗ್ ನ ಅರ್ಥ ಷೇರುಗಳು ಪ್ರತಿ ಕ್ಷಣ ಮತ್ತು ಪ್ರವೃತ್ತಿಯನ್ನು ಗಮನಿಸಿ ಅಲ್ಪಾವಧಿಯಲ್ಲಿ ಲಾಭ ಪಡೆಯುವುದಾಗಿದೆ.

Swing trading: ಷೇರುಪೇಟೆಯಲ್ಲಿ ಸ್ವಿಂಗ್ ಟ್ರೇಡಿಂಗ್ ಮಾಡುವುದು ಹೇಗೆ; ಈ ಅಂಶಗಳು ತಿಳಿದವರಿಗೆ ವಹಿವಾಟು ಸುಲಭ

Wednesday, January 31, 2024

Salasar Techno Engineering: ಸಲಾಸರ್ ಟೆಕ್ನೋ ಎಂಜಿನಿಯರಿಂಗ್ ಕಂಪನಿ ಷೇರುಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ ಶೇ 31 ಹಾಗೂ ನವೆಂಬರ್‌ನಲ್ಲಿ ಶೇ 11.3ರಷ್ಟು ಗಳಿಕೆ ಕಂಡಿದ್ದವು. ಈ ವರ್ಷ ಇಲ್ಲಿಯವರೆಗೆ ಸುಮಾರು ಶೇ 64 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದಲ್ಲಿ ಶೇ 89 ಪ್ರತಿಶತದಷ್ಟು ಮುಂದುವರೆದಿದೆ. ಜನವರಿ 23, 2024 ರಂದು ತನ್ನ ದಾಖಲೆಯ ಎತ್ತರ ಅಂದರೆ ರೂ. 112.40 ಕ್ಕೆ ತಲುಪಿದೆ. ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಉಕ್ಕಿನ ಉತ್ಪನ್ನಗಳನ್ನು ತಯಾರಿಸುವ ಕಂಪನಿಯಾಗಿದೆ.

Stock Market: ಷೇರು ಹೂಡಿಕೆದಾರರೇ ಗಮನಿಸಿ, ಜನವರಿಯಲ್ಲಿ ಶೇ 50ಕ್ಕಿಂತ ಹೆಚ್ಚು ಲಾಭ ಗಳಿಸಿದ ಷೇರುಗಳ ವಿವರ ಇಲ್ಲಿದೆ

Wednesday, January 24, 2024

ಎಲ್‌ಅಂಡ್‌ಟಿ: ಈ ಪ್ರಮುಖ ಕ್ಯಾಪ್ ಸ್ಟಾಕ್ ಬೆಲೆ 2,870 ರೂ. ಐಸಿಐಸಿಐ ಡೈರೆಕ್ಟ್ 2,960 ಶ್ರೇಣಿಯಲ್ಲಿ ಈ ಷೇರುಗಳನ್ನು ಖರೀದಿಸಲು ಸೂಚಿಸುತ್ತದೆ. ಸದ್ಯದಲ್ಲಿಯೇ ಶೇ 22ರಷ್ಟು ಬೆಳವಣಿಗೆಯಾಗುವ ಸಾಧ್ಯತೆ ಇದೆ ಎಂದು ಅದು ಬಹಿರಂಗಪಡಿಸಿದೆ.

Deepawali 2023: ದೀಪಾವಳಿಯಲ್ಲಿ ಷೇರು ಹೂಡಿಕೆ ಮಾಡಲು ಇಚ್ಛಿಸುವವರು ಗಮನಿಸಿ; ಐಸಿಐಸಿಐ ಡೈರೆಕ್ಟ್ ಶಿಫಾರಸು ಮಾಡಿದ 7 ಸ್ಟಾಕ್‌ಗಳಿವು

Thursday, November 9, 2023

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ)  317.01 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಅಕ್ಟೋಬರ್ 13 ರಂದು 102.88 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

Opening Bell: ಸೆನ್ಸೆಕ್ಸ್‌ ನಿಫ್ಟಿ ಉತ್ತಮ ಆರಂಭ ಸಾಧ್ಯತೆ, ಇಂದು ಷೇರುಪೇಟೆಯಲ್ಲಿ ಹೂಡಿಕೆ ಮಾಡುವಿರಾ, ಈ 9 ಅಂಶ ಗಮನಿಸಿ

Monday, October 16, 2023

ಕಾಫಿ  ವ್ಯಾಪಾರವನ್ನು ಉತ್ತೇಜಿಸಲು ಮತ್ತು ಕಾಫಿ ಬೆಳೆಗಾರರ ಕುರಿತಾಗಿ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಎಂಟು ವರ್ಷಗಳಿಂದ ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಮಿಲನ್‌ ನಗರದಲ್ಲಿ ಅಂಗೀಕರಿಸಿದ ಮೊದಲ ಅಧಿಕೃತ ದಿನಾಂಕ 1 ಅಕ್ಟೋಬರ್ 2015, ಅಂದಿನಿಂದಲೇ ಅಂತರಾಷ್ಟ್ರೀಯ ಕಾಫಿ ದಿನ ಜಾರಿಯಲ್ಲಿದೆ.

Coffee Day: ಕಾಫಿ ಹಲವರ ಜೀವನ ಸಂಗಾತಿ: ಕಾಫಿ ಜಗತ್ತು, ಕೃಷಿ, ಉದ್ಯಮದ ನೋಟ

Sunday, October 1, 2023

ವಾರೆನ್‌ ಬಫೆಟ್‌ ಹೂಡಿಕೆ ಪ್ರಯಾಣ: ಹೂಡಿಕೆ ಜಗತ್ತಿನಲ್ಲಿ ವಾರೆನ್‌ ಬಫೆಟ್‌ ಅತ್ಯುನ್ನತ ವ್ಯಕ್ತಿ. ಸಾಕಷ್ಟು ಜನರಿಗೆ ಹೂಡಿಕೆ ಗುರು. ಅವರ ಹೂಡಿಕೆ ಪ್ರಯಾಣ ಹೇಗಿತ್ತು ಎನ್ನುವುದು ಶ್ರೀಮಂತರಾಗಲು ಬಯಸುವವರಿಗೆ ಜೀವನಪಾಠವಾಗಬಲ್ಲದು. ಅವರ ಆರಂಭಿಕ ಜೀವನ, ಹೂಡಿಕೆ ಹೇಗಿತ್ತು ಇತ್ಯಾದಿಗಳನ್ನು ತಿಳಿದುಕೊಳ್ಳೋಣ.

Warren Buffett: ಶ್ರೀಮಂತರಾಗುವುದು ಹೇಗೆ, 11ನೇ ವಯಸ್ಸಿನಲ್ಲಿ ಇನ್ವೆಸ್ಟ್‌ ಆರಂಭಿಸಿದ ಹೂಡಿಕೆ ಗುರು ವಾರೆನ್‌ ಬಫೆಟ್‌ ತಿಳಿಸಿದ 6 ಪಾಠಗಳು

Saturday, September 9, 2023

ಎಸ್‌ ಅಂಡ್‌ 500 ಮತ್ತು ನಷದ್ಖ್‌ ಗುರುವಾರ ಕುಸಿತ ಕಂಡಿತ್ತು. ಟೆಕ್‌ ಹೆವಿ ನಾಸ್ಡಾಕ್‌ ಶೇ 0.89ರಷ್ಟು ಮಾರಾಟವಾಗಿ 13,748.83 ಕ್ಕೆ ಕೊನೆಗೊಂಡರೆ, ಎಸ್ & ಪಿ 500 ಶೇಕಡಾ 0.32 ರಷ್ಟು ಕುಸಿದು 4,451.14 ಕ್ಕೆ ತಲುಪಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಆವರೇಜ್ 57.54 ಪಾಯಿಂಟ್‌ಗಳನ್ನು ಅಥವಾ 0.17 ಶೇಕಡಾವನ್ನು ಸೇರಿಸಿ 34,500.73 ಕ್ಕೆ ಸ್ಥಿರವಾಯಿತು.

Opening Bell: ಏಷ್ಯಾದ ಷೇರುಗಳ ಕುಸಿತದ ನಡುವೆಯೂ ಭಾರತೀಯ ಷೇರುಪೇಟೆ ಸಕಾರಾತ್ಮಕ ಆರಂಭ

Friday, September 8, 2023

ಟೊಮೆಟೋ ಇಲ್ಲದೇ ಅಡುಗೆಯಿಲ್ಲ. ಖರೀದಿ ಮಾಡದೇ ವಿಧಿಯಿಲ್ಲ ಎನ್ನುವ ಭಾವನೆಯ ನಡುವೆ ದರ ಇಳಿಕೆ ಖುಷಿಯಲ್ಲಿ ಖರೀದಿಗೆ ಮುಂದಾದ ಮೈಸೂರು ಗ್ರಾಹಕರು

Tomato Mood: ಕರ್ನಾಟಕದಲ್ಲಿ ಒಂದೂವರೆ ತಿಂಗಳ ನಂತರ ತಗ್ಗಿತು ಟೊಮೆಟೊ ಬೆಲೆ: ಖರೀದಿಯೂ ಸಹಜ, ಹೀಗಿದೆ ನೋಡಿ ಮಾರುಕಟ್ಟೆ ಮೂಡ್‌

Friday, August 11, 2023

ಈ ಖನಿಜಗಳು ಮತ್ತು ಜೀವಸತ್ವಗಳು ಮನುಷ್ಯನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಶೇಷವಾಗಿ ಸಿಪ್ಪೆ ಸುಲಿದ ಟೊಮೆಟೊ ಹಣ್ಣು ತಿಂದರೆ, ದೇಹದ ಆರೋಗ್ಯ ಮತ್ತಷ್ಟು ವೃದ್ದಿಸುತ್ತದೆ. ಹಾಗಾದರೆ ಟೊಮೆಟೊ ಸೇವನೆ ಮಾಡುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂಬುದನ್ನು ಈ ಮುಂದೆ ನೋಡೋಣ.

Tomato Benefits: ಅಬ್ಬಬ್ಬಾ, ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಕಾರಿ ಗುರು ಈ ಟೊಮೆಟೊ ಹಣ್ಣು; ಕ್ಯಾನ್ಸರ್ ಸೇರಿ ಈ ಐದು ಕಾಯಿಲೆಗಳಿಗೆ ರಾಮಬಾಣ

Monday, July 10, 2023

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 794.78 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಜೂನ್ 16 ರಂದು 681.33 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಾತ್ಕಾಲಿಕ ಮಾಹಿತಿಯಿಂದ ತಿಳಿದುಬಂದಿದೆ.

Opening Bell: ಭಾರತದ ಷೇರುಪೇಟೆ ನೀರಸ ಆರಂಭ ನಿರೀಕ್ಷೆ, ಇಂದು ಷೇರು ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ವಿಚಾರಗಳು ಇಲ್ಲಿವೆ

Monday, June 19, 2023