mens-fashion News, mens-fashion News in kannada, mens-fashion ಕನ್ನಡದಲ್ಲಿ ಸುದ್ದಿ, mens-fashion Kannada News – HT Kannada

Latest mens fashion Photos

1. ಗಡ್ಡದ ಪೋಷಣೆ, ತೇವ: ಗಡ್ಡದ ಎಣ್ಣೆಯು ಗಡ್ಡಕ್ಕೆ ಆಳವಾದ ಪೋಷಣೆ ಮತ್ತು ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ಗಡ್ಡ ಮೃದುವಾಗುತ್ತದೆ. ಮುಖಕ್ಕೂ ಹಿತವಾಗಿರುತ್ತದೆ. ಗಡ್ಡ ಮತ್ತು ಅದರ ಕೆಳಗಿನ ಚರ್ಮಕ್ಕೂ ಪೋಷಣೆ ಒದಗಿಸುತ್ತದೆ. ಚರ್ಮವು ಒಣಗುವ ಬದಲು ಆದ್ರವಾಗಿರುತ್ತದೆ. ಪುರುಷರಲ್ಲಿ ಒಣಚರ್ಮ ತಡೆಯಲು ಗಡ್ಡದ ಎಣ್ಣೆ ನೆರವಾಗುತ್ತದೆ.

ಬಿಯರ್ಡ್‌ ಆಯಿಲ್‌: ಗಡ್ಡಕ್ಕೆ ವಿಟಮಿನ್‌ ಇ ಇರುವ ತೈಲ ಹಚ್ಚುವುದರಿಂದ ದೊರಕುವ 6 ಪ್ರಯೋಜನಗಳು

Monday, October 14, 2024

ಸದ್ಯ ಎಂಎಸ್ ಧೋನಿ ರಾಂಚಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿದ್ದಾರೆ. ಮುಂದಿನ ವರ್ಷ ನಡೆಯುವ ಐಪಿಎಲ್ 2025ರಲ್ಲಿ ಮಾಹಿ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಈ ಪ್ರಶ್ನೆಗೆ ಉತ್ತರವನ್ನು ತಿಳಿಯಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.

ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ ಎಂಎಸ್ ಧೋನಿ ಹೊಸ ಹೇರ್‌ಸ್ಟೈಲ್; ಹಾಲಿವುಡ್ ಹೀರೋ ಎಂದ ಫ್ಯಾನ್ಸ್‌ -Photos

Saturday, October 12, 2024

ಈಗೀಗ ಕ್ಲೀನ್‌ಶೇವ್‌ ಇಷ್ಟಪಡುವವರ ಸಂಖ್ಯೆ ತೀರಾ ಕಡಿಮೆ. ಉದ್ದನೆಯ ಗಡ್ಡವೇ ಟ್ರೆಂಡ್. ಪುರುಷರು ಮಾತ್ರವಲ್ಲದೆ ಮಹಿಳೆಯರಿಗೂ ಉದ್ದನೆಯ ಗಡ್ಡ ಇರುವ ಪುರುಷರೇ ಇಷ್ಟವಾಗುತ್ತಾರೆ. ಕೆಲವು ಯುವಕರು ಗಡ್ಡ ವೇಗವಾಗಿ ಬೆಳೆಯುವುದಿಲ್ಲ ಎಂಬ ಚಿಂತೆಯಲ್ಲಿರುತ್ತಾರೆ. ಅವರು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.

Beard Care: ಗಡ್ಡ ಸರಿಯಾಗಿ ಬೆಳೆಯುತ್ತಿಲ್ಲ ಎಂಬ ಚಿಂತೆ ಬಿಡಿ; ಈ ಮನೆಮದ್ದು ಟ್ರೈ ಮಾಡಿ ನೋಡಿ

Monday, October 7, 2024

ತೆಂಗಿನ ಎಣ್ಣೆ, ಕರಿಬೇವಿನ ಎಲೆ, ನೆಲ್ಲಿಕಾಯಿ ಮತ್ತು ಕಪ್ಪು ಎಳ್ಳನ್ನು ಬಳಸಿ ಬಿಳಿ ಗಡ್ಡವನ್ನು ಕಪ್ಪು ಮಾಡಬಹುದು. ಆ ವಿಧಾನ ಮುಂದಿದೆ.

ಗಡ್ಡ ಬೆಳ್ಳಗಾದರೆ ವಯಸ್ಸಾಯ್ತು ಅಂತ ಸುಮ್ಮನಾಗ್ಬೇಡಿ; ಮನೆಯಲ್ಲೇ ನೈಸರ್ಗಿಕ ಗಡ್ಡದ ಡೈ ಮಾಡಿ ಹಚ್ಚಿ

Monday, September 30, 2024

ನಿಯಮಿತವಾಗಿ ಟ್ರಿಮ್ ಮಾಡಿ. ಗಡ್ಡದ ಕೂದಲು ಶಿಸ್ತಿನಿಂದ ಇಟಟ್ಟುಕೊಳ್ಳುವುದು ಮುಖ್ಯ. ಅದಕ್ಕಾಗಿ ಬಾಚಣಿಗೆಯ ಸಹಾಯದಿಂದ ಆಗಾಗ್ಗೆ ಬಾಚಿಕೊಳ್ಳಿ. ಇದು ಕೂದಲನ್ನು ಮೃದುಗೊಳಿಸುತ್ತದೆ. ಕೆಲವು ದಿನಗಳೀಗೊಮ್ಮೆ ಗಡ್ಡವನ್ನು ನಿರಂತರವಾಗಿ ಟ್ರಿಮ್‌ ಮಾಡುತ್ತಿರಿ. ಗಡ್ಡವನ್ನು ಕತ್ತರಿಸುವುದು ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಒಡೆದ ಕೂದಲುಗಳು ಮತ್ತು ಇತರ ಹಾನಿಗೊಳಗಾದ ಕೂದಲುಗಳನ್ನು ಕತ್ತರಿಸುವ ಮೂಲಕ ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

Patchy Beard: ಗಡ್ಡ ಸರಿಯಾಗಿ ಬೆಳೆಯದಿದ್ರೆ ಈ ಟಿಪ್ಸ್‌ ಫಾಲೊ ಮಾಡಿ; ನಾಲ್ವರ ನಡುವೆ ನೀವೇ ಆಕರ್ಷಕವಾಗಿ ಕಾಣ್ತೀರ

Sunday, September 29, 2024

ಮಹಿಳೆಯರಿಗೆ ವಿವಿಧ ವಿನ್ಯಾಸದ ಬಟ್ಟೆಬರೆಗಳು ಬರುತ್ತವೆ. ಹಾಗಂತಾ ಪುರುಷರೇನೂ ಕಮ್ಮಿ ಇಲ್ಲ. ದಸರಾ, ವಿಜಯದಶಮಿ ಸಮಯದಲ್ಲಿ ಮಹಿಳೆಯರಿಗೆ ಸಮನಾಗಿ ವಿಭಿನ್ನ ಡಿಸೈನ್‌ಗಳ ಸಾಂಪ್ರದಾಯಿಕ ಉಡುಗೆಯನ್ನು ಪುರುಷರು ಕೂಡಾ ತೊಡಬಹುದು. ಧೋತಿ, ಶೆರ್ವಾನಿ ಪುರುಷರ ಸಾಮಾನ್ಯ ಆಯ್ಕೆ.

ದಸರಾ ಸಂಭ್ರಮಕ್ಕೆ ಗ್ರ್ಯಾಂಡ್ ಆಗಿ ಕಾಣಲು ಈ ರೀತಿ ಡ್ರೆಸ್‌ ಪ್ಲಾನ್ ಮಾಡಿ; ಪುರುಷರಿಗೆ ಸಾಂಪ್ರದಾಯಿಕ ಉಡುಗೆಗಳಿವು

Sunday, September 22, 2024

ಬೊಕ್ಕತಲೆ ಬಹುತೇಕರ ಸಮಸ್ಯೆ. ಜನಸಾಮಾನ್ಯರಿಂದ ಸೆಲೆಬ್ರಿಟಿಗಳ ವರೆಗೆ ಬೋಳು ತಲೆ ತೊಂದರೆ ಬಿಟ್ಟಿಲ್ಲ. ಹಾಲಿವುಡ್‌, ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌, ಕಾಲಿವುಡ್‌ನ ಅನೇಕ ಸುರಸುಂದರಾಂಗ ನಟರ ತಲೆಯ ಹಿಂದೆ ವಿಗ್‌, ಹೇರ್‌ ಫಿಕ್ಸಿಂಗ್‌, ಕೂದಲ ಕಸಿಯ ರಹಸ್ಯ ಇರಬಹುದು. ವಿವಿಧ ವರದಿಗಳು, ವಿವಿಧ ಹೇರ್‌ ಟ್ರಾನ್ಸ್‌ಪ್ಲಾಂಟ್‌ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿರುವ ಮಾಹಿತಿ ಆಧರಿಸಿ ಕನ್ನಡದ ಯಾವೆಲ್ಲ ನಟರು ವಿಗ್‌, ಕೂದಲ ಕಸಿ ಅಥವಾ ಹೇರ್‌ ಫಿಕ್ಸಿಂಗ್‌ ಮಾಡಿಸಿಕೊಂಡಿದ್ದಾರೆ ಎಂಬ ವಿವರ ಇಲ್ಲಿ ನೀಡಲಾಗಿದೆ.

Bald Celebrities: ಬೊಕ್ಕತಲೆಗೆ ಹೇರ್‌ ಫಿಕ್ಸಿಂಗ್‌ ಮಾಡಿಕೊಂಡ ಕನ್ನಡ ನಟರು; ದರ್ಶನ್‌, ರವಿಚಂದ್ರನ್‌ ಸೇರಿದಂತೆ 12 ಸೆಲೆಬ್ರಿಟಿಗಳ ಪಟ್ಟಿ

Sunday, June 30, 2024

ಕಪ್ಪಗಿರುವ ಅಂಡರ್‌ಆರ್ಮ್ಸ್‌ ಚರ್ಮದ ಬಣ್ಣಕ್ಕೆ ಹೊಂದಿಕೊಳ್ಳಲು ಮನೆಯಲ್ಲೇ ಮದ್ದು ಮಾಡಬಹುದು. ಆ ಸರಳ ಉಪಾಯಗಳು ಹೀಗಿವೆ.

ದುಬಾರಿ ಪಾರ್ಲರ್ ಖರ್ಚಿಗೆ ಹೇಳಿ ಬಾಯ್ ಬಾಯ್; ಕಂಕುಳ ಕಪ್ಪನ್ನು ಸುಲಭವಾಗಿ ನಿವಾರಿಸಲು ಇಲ್ಲಿದೆ ಮನೆಮದ್ದು

Sunday, June 23, 2024

ರಾಹುಲ್ ಗಾಂಧಿ ಅವರು ಮೇ 25 ರಂದು ದೆಹಲಿಯಲ್ಲಿ ಮತ ಚಲಾಯಿಸಿದ ಬಳಿಕ ತಮ್ಮ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದ ಕ್ಷಣ. ಆ ದಿನವೂ ಅವರು ಬಿಳಿ ಟಿ- ಶರ್ಟ್ ಧರಿಸಿದ್ದರು.

ರಾಹುಲ್ ಗಾಂಧಿ ಮತ್ತು ಅವರ ಬಿಳಿ ಟಿ ಶರ್ಟ್‌ನ ರಹಸ್ಯ; ಈ ಬಗ್ಗೆ ಸ್ವತಃ ಅವರೇ ಹೇಳಿರೋದು ಇಷ್ಟು- ಫೋಟೋ ವರದಿ

Thursday, June 6, 2024

3. ತಲೆ ಕೂದಲು ಮತ್ತು ಗಡ್ಡ: ಮೊದಲೆಲ್ಲ ಹೆಚ್ಚು ಗಡ್ಡ ಬಿಟ್ಟುಕೊಂಡವರನ್ನು ದೇವ್​ದಾಸ್​ ಎಂದೆಲ್ಲಾ ಕರೆಯುತ್ತಿದ್ದರು. ಆದರೆ ಈಗ ಗಡ್ಡ ಬಿಡುವುದೂ ಒಂದು ಟ್ರೆಂಡ್​ ಆಗಿದೆ. ಗಡ್ಡ ಇಲ್ಲದ ಹುಡುಗರಿಗಿಂತ ಗಡ್ಡಧಾರಿ ಹುಡುಗರೇ ಈಗಿನ ಹುಡುಗಿಯರಿಗೆ ಹೆಚ್ಚು ಇಷ್ಟ ಆಗ್ತಾರೆ. ಹಾಗಂತ ಉದ್ದುದ್ದ ಗಡ್ಡ ಬೇಕೆಂದೇನಿಲ್ಲ. ಆಗಾಗ ಟ್ರಿಮ್​ ಮಾಡಿಸುತ್ತಾ ಅದಕ್ಕೆ ಉತ್ತಮ ಶೇಪ್​ ಕೊಡಿ. ಬಿಯರ್ಡ್​ ಆಯಿಲ್​ ಹಾಗೂ ಬಿಯರ್ಡ್ ಶ್ಯಾಂಪೂ ಬಳಸಿ. ಪ್ರತಿದಿನ ತಲೆ ಸ್ನಾನ ಮಾಡಿ, ತಲೆ ಕೂದಲಿಗೆ ಶ್ಯಾಂಪೂ ಮತ್ತು ಕಂಡಿಷನರ್​ ಬಳಸಿ. ಒಳ್ಳೊಳ್ಳೆ ಹೇರ್​ಸ್ಟೈಲ್​ ಮಾಡಿ.

ಹುಡುಗರು ಹ್ಯಾಂಡ್ಸಮ್​-ಸ್ಟೈಲಿಶ್​ ಆಗಿ ಕಾಣಬೇಕು ಅಂದ್ರೆ ಈ 5 ಟಿಪ್ಸ್ ಫಾಲೋ ಮಾಡಿ

Tuesday, November 21, 2023

ಸ್ಕಿನ್​ ಕೇರ್ ಉತ್ಪನ್ನಗಳನ್ನು ಹಚ್ಚಲು ಯಾವುದೇ ಕಠಿಣ ವಸ್ತುಗಳನ್ನು ಬಳಸುವುದನ್ನು ತಪ್ಪಿಸಿ. ಉಗುರುಗಳನ್ನು ಮುಖಕ್ಕೆ ತಾಗಿಸಬೇಡಿ. ದಿನವಿಡೀ ನಿಮ್ಮ ಮುಖವನ್ನು ಸ್ಪರ್ಶಿಸುತ್ತಾ ಇರಬೇಡಿ. ನಿಮ್ಮ ಚರ್ಮಕ್ಕೆ ತಕ್ಕಂತಹ ಅಥವಾ ವೈದ್ಯರು ಶಿಫಾರಸ್ಸು ಮಾಡಿದ ಸ್ಕಿನ್​ ಕೇರ್ ಉತ್ಪನ್ನಗಳನ್ನು ಮಾತ್ರ ಬಳಸಿ. ಯಾರೋ ಏನೋ ಬಳಸಿದರು ಎಂದು ನೀವು ಹಚ್ಚಬೇಡಿ.

Acne-prone skin: ಮುಖದ ಮೇಲೆ ಮೊಡವೆ ಇರುವವರು ಈ ಎಚ್ಚರಿಕೆಗಳನ್ನು ವಹಿಸಲೇಬೇಕು

Saturday, November 18, 2023

ಪುರುಷರ ತ್ವಚೆಯು ಮಹಿಳೆಯರಿಗಿಂತ ಸುಮಾರು 20ರಿಂದ 25 ಪ್ರತಿಶತ ದಪ್ಪಗಿರುತ್ತದೆ. ಹೀಗಾಗಿ ಚರ್ಮವು ಕಠಿಣ ಮತ್ತು ಎಣ್ಣೆಯುಕ್ತವಾಗಿರುತ್ತದೆ. ಹೀಗಾಗಿ ಪುರುಷರು ಮಹಿಳೆಯರಿಗಿಂತ ವಿಭಿನ್ನವಾಗಿ ತಮ್ಮ ಚರ್ಮದ ಆರೈಕೆ ಮಾಡಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಚರ್ಮದ ವಿಧವನ್ನು ಸರಿಯಾಗಿ ಗುರುತಿಸಿಕೊಳ್ಳಬೇಕು. ಅದರಂತೆಯೇ ಚರ್ಮಕ್ಕೆ ಸೂಕ್ತವೆನಿಸುವ ಆರೈಕೆ ಹಾಗೂ ಸೂಕ್ತ ಉತ್ಪನ್ನಗಳನ್ನು ಮಾತ್ರವೇ ಬಳಸಬೇಕು.

ಈ ಸರಳ ಟಿಪ್ಸ್‌ ಅನುಸರಿಸಿದ್ರೆ ನೀವೇ ಹ್ಯಾಂಡ್‌ಸಮ್; ಮುಖದ ಈ ಕಾಳಜಿ ದಿನಚರಿಯಲ್ಲಿರಲಿ

Tuesday, September 19, 2023

ನಿಯಮಿತವಾಗಿ ಟ್ರಿಮ್ ಮಾಡಿ: ಗಡ್ಡ ಕೂದಲು ಸಂಪೂರ್ಣವಾಗಿ ಕಾಣುವಂತೆ ಮಾಡಲು, ಗಡ್ಡವನ್ನು ಆಗಾಗ ಬಾಚಣಿಕೆಯ ಸಹಾಯದಿಂದ ಬಾಚಿ. ಇದರಿಂದ ಕೂದಲನ್ನು ನಯಗೊಳಿಸಬಹುದು. ತಲೆಯ ಕೂದಲಿನ ತತ್ವವು ಮುಖದ ಕೂದಲಿಗೂ ಅನ್ವಯಿಸುತ್ತದೆ. ಮುಖದ ಕೆಲವು ಭಾಗಗಳಲ್ಲಿ ಮಾತ್ರ ಕೂದಲಿನ ಬೆಳವಣಿಗೆ ಇದ್ದರೆ ಮತ್ತು ಸಂಪೂರ್ಣವಾಗಿ ಬೋಳಾಗದಿದ್ದರೆ, ಅದನ್ನು ಸರಿಪಡಿಸಲು ನೀವು ಅದನ್ನು ಟ್ರಿಮ್ ಮಾಡಬಹುದು. ಗಡ್ಡವನ್ನು ಟ್ರಿಮ್ ಮಾಡುವುದು ಆರೋಗ್ಯಕರ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕೂದಲಿನ ಒಡೆದ ತುದಿಗಳು ಮತ್ತು ಇತರ ಹಾನಿಗೊಳಗಾದ ಕೂದಲನ್ನು ಟ್ರಿಮ್ ಮಾಡುವುದರಿಂದ, ಹೊಸ ಕೂದಲಿನ ಬೆಳವಣಿಗೆಗೆ ಉತ್ತೇಜಿಸಬಹುದು.

ಪ್ಯಾಚಿ ಬಿಯರ್ಡ್‌ ಚಿಂತೆ ಬಿಡಿ; ಗಲ್ಲ ಪೂರ್ತಿ ಗಡ್ಡ ಬೆಳೆದು ಸ್ಟೈಲಿಶ್‌ ಆಗಿ ಕಾಣಲು ಈ ಟಿಪ್ಸ್‌ ಅನುಸರಿಸಿ

Sunday, September 17, 2023