ಲಾಲಾರಸ ಇದ್ರೇನೆ ಚೆಂಡು ಹೊಳಪು ಮಾಡ್ಬೋದಾ, ಬೇರೆ ಆಗಲ್ವಾ; ಶಮಿ-ಸಿರಾಜ್ ನಿಲುವಿಗೆ ವಿರುದ್ಧ ನಿಂತ ಮಿಚೆಲ್ ಸ್ಟಾರ್ಕ್
ಆಧುನಿಕ ಕ್ರಿಕೆಟ್ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಮಿಚೆಲ್ ಸ್ಟಾರ್ಕ್ ಅವರು ಲಾಲಾರಸ ನಿಷೇಧ ತೆರವು ಕುರಿತು ಮಾತನಾಡಿದ್ದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ನಿಲುವಿಗೆ ವಿರುದ್ಧವಾಗಿ ನಿಂತಿದ್ದಾರೆ.
ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ ಮಿಚೆಲ್ ಸ್ಟಾರ್ಕ್; 70 ವಿಕೆಟ್ ಕಿತ್ತ ಮೊದಲ ಬೌಲರ್
ನಾನು ನಿನಗಿಂತ ಫಾಸ್ಟ್ ಹಾಕ್ತೀನಿ; ಹರ್ಷಿತ್ ರಾಣಾ ಕೆಣಕಿದ್ದ ಮಿಚೆಲ್ ಸ್ಟಾರ್ಕ್ಗೆ ಯಶಸ್ವಿ ಜೈಸ್ವಾಲ್ ತಿರುಗೇಟು, ವಿಡಿಯೋ
ಟಿ20 ವಿಶ್ವಕಪ್: ಭಾರತ vs ಆಸ್ಟ್ರೇಲಿಯಾ ಫ್ಯಾಂಟಸಿ ತಂಡ; ಬಲಿಷ್ಠ ಆಟಗಾರರು ಹಾಗೂ ಗೆಲ್ಲುವ ಫೇವರೆಟ್ ಟೀಮ್
ಐಪಿಎಲ್ 2024ರಲ್ಲಿ ದುಬಾರಿ ಆಟಗಾರರ ಪ್ರದರ್ಶನ ಹೇಗಿತ್ತು; ತಂಡದ ಕೈ ಹಿಡಿದೋರ್ಯಾರು, ಕೈ ಕೊಟ್ಟೋರು ಯಾರು?