Latest movie review Photos

<p>ಓ2 ಸಿನಿಮಾವನ್ನು ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್ ನಿರ್ದೇಶನ ಮಾಡಿದ್ದಾರೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಮೂಡಿಬಂದ ಚಿತ್ರದಲ್ಲಿ ಆಶಿಕಾ ರಂಗನಾಥ್‌, ಪ್ರವೀಣ್‌ ತೇಜ, ರಾಘವ್‌ ನಾಯಕ್‌, ಸಿರಿ ರವಿಕುಮಾರ್, ಗೋಪಾಲ್‌ ದೇಶಪಾಂಡೆ, ಪ್ರಕಾಶ್‌ ಬೆಳವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. &nbsp;ಸ್ಟಾರ್‌ 3/5</p>

O2 Movie Review: ‘ಓ2’ ಇದು ಪ್ರೀತಿಸೋ ಹೃದಯ ಮತ್ತು ಹೃದಯಾಘಾತದ ಕಥೆ! ಥ್ರಿಲ್‌ ನೀಡುತ್ತೆ ಈ ಮೆಡಿಕಲ್‌ ಥ್ರಿಲ್ಲರ್‌

Friday, April 19, 2024

<p>ದರ್ಶನ್‌ ಅಭಿಮಾನಿಗಳು ರಾಜ್ಯಾದ್ಯಂತ ತಮ್ಮದೇ ರೀತಿಯಲ್ಲಿ ಕಾಟೇರ ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ. ಒಂದೆಡೆ ಅಭಿಮಾನಿಗಳು ಬಾಡೂಟ ತಯಾರಿಸಿ ಹಂಚಿದರೆ, ಮತ್ತೊಂದೆಡೆ ದರ್ಶನ್‌ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುತ್ತಿದ್ದಾರೆ.&nbsp;</p>

Kaatera Release: ಭರ್ಜರಿ ಬಾಡೂಟ, ದರ್ಶನ್‌ ಕಟೌಟ್‌ಗೆ ಹಾಲಿನ ಅಭಿಷೇಕ; ರಾಜ್ಯಾದ್ಯಂತ ಕಾಟೇರ ಹಬ್ಬದ ಸಂಭ್ರಮ ಕಣ್ತುಂಬಿಕೊಳ್ಳಿ

Friday, December 29, 2023