navaratri News, navaratri News in kannada, navaratri ಕನ್ನಡದಲ್ಲಿ ಸುದ್ದಿ, navaratri Kannada News – HT Kannada

Latest navaratri Photos

ಸ್ಯಾಂಡಲ್‌ವುಡ್‌ ನಟಿ ಪ್ರಿಯಾಂಕಾ ಉಪೇಂದ್ರ ಮಗ ಆಯುಷ್‌ ಜೊತೆ ನವರಾತ್ರಿ ಫೋಟೋಶೂಟ್‌ ಮಾಡಿಸಿ, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಗ ಆಯುಷ್‌ ಜೊತೆ ಪ್ರಿಯಾಂಕಾ ಉಪೇಂದ್ರ ನವರಾತ್ರಿ ಫೋಟೋಶೂಟ್‌; ವಿಜಯದಶಮಿ ಶುಭ ಕೋರಿದ ಫ್ಯಾನ್ಸ್‌

Saturday, October 12, 2024

ಸಾನ್ಯಾ ಮಲ್ಹೋತ್ರಾ ಅವರ ನೇರಳೆ ಬ್ರೋಕೇಡ್ ಕುರ್ತಾ ಸೆಟ್ ನಿಮ್ಮ ನವರಾತ್ರಿ ನೋಟಕ್ಕೆ ಬುಕ್ ಮಾರ್ಕ್ ಆಗಿದೆ. ಕುರ್ತಾದಲ್ಲಿ ಸೀಳು ನೆಕ್ಲೈನ್, ಟ್ರಂಪೆಟ್ ತೋಳುಗಳು, ಚಿನ್ನದ ಕಸೂತಿ ಮತ್ತು ರಿಲ್ಯಾಕ್ಸ್ ಫಿಟ್ ಅನ್ನು ಹೊಂದಿದೆ. ಅವಳು ಅದನ್ನು ಮ್ಯಾಚಿಂಗ್ ಪ್ಯಾಂಟ್ ಮತ್ತು ಸಾಂಪ್ರದಾಯಿಕ ಆಭರಣಗಳೊಂದಿಗೆ ಜೋಡಿಸಿದ್ದಾಳೆ.

ನವರಾತ್ರಿ 9ನೇ ದಿನಕ್ಕೆ ನೇರಳೆ ಬಣ್ಣ; ಬಾಲಿವುಡ್ ನಟಿಮಣಿಯರ ಪರ್ಪಲ್ ಉಡುಗೆ‌ ಸ್ಟೈಲ್ ನಿಮಗೆ ಇಷ್ಟವಾಗಬಹುದು

Friday, October 11, 2024

ನವರಾತ್ರಿಯ ದುರ್ಗಾ ಆರಾಧನೆಯ ನಡುವೆ ಆಯುಧ ಪೂಜೆ ವಿಜಯದಶಮಿಯ ಹಬ್ಬದ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಯು ನಿಮಗೂ ನಿಮ್ಮ ಮನೆಯ ಎಲ್ಲ ಸದಸ್ಯರಿಗೂ ಸನ್ಮಂಗಲವನ್ನು ಉಂಟುಮಾಡಲಿ. ಉತ್ತರೋತ್ತರ ಶ್ರೇಯೋಭಿವೃದ್ಧಿ ನಿಮ್ಮದಾಗಲಿ. ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.

Dasara Wishes: ಪ್ರೀತಿಪಾತ್ರರಿಗೆ ದಸರಾ, ಆಯುಧ ಪೂಜೆ, ವಿಜಯದಶಮಿ ಹಬ್ಬದ ಶುಭಾಶಯಗಳು ಹೇಳೋದಕ್ಕೆ ಬೇಕಾದ ವಾಟ್ಸ್‌ಆಪ್‌, ಫೇಸ್‌ಬುಕ್ ಸ್ಟೇಟಸ್‌

Thursday, October 10, 2024

ಜ್ಯೋತಿಷ್ಯದ ಪ್ರಕಾರ, ದುರ್ಗಾ ದೇವಿಯು ಎಲ್ಲಾ 12 ರಾಶಿಚಕ್ರ ಚಿಹ್ನೆಗಳಿಗೆ ಒಳ್ಳೆಯದನ್ನು ಮಾಡುತ್ತಾಳೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಈ ವಿಜಯದಶಮಿ ನಿಜವಾಗಿಯೂ ಜೀವನವನ್ನು ಬದಲಾಯಿಸುವ ಸಮಯವಾಗಿದೆ. ಪ್ರತಿಯೊಂದು ರಾಶಿಯವರಿಗೂ ದುರ್ಗಾ ದೇವಿಯ ಆಶೀರ್ವಾದ ಇರುತ್ತದೆ.

ವಿಜಯದಶಮಿ ಈ 5 ರಾಶಿಯವರ ಜೀವನವನ್ನೇ ಬದಲಾಯಿಸುತ್ತೆ; ದುರ್ಗಾದೇವಿಯ ಅನುಗ್ರಹದಿಂದ ಸಾಲ ಕಡಿಮೆ, ಹೆಚ್ಚುತ್ತೆ ಆರ್ಥಿಕ ಲಾಭ

Monday, October 7, 2024

ಮೈಸೂರಿನ ಯುವ ದಸರಾದಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್‌ ಕನ್ನಡ, ಹಿಂದಿ ಹಾಡುಗಳನ್ನು ಹಾಡಿ ಜೋಶ್‌ ತುಂಬಿದರು.

Mysore Dasara 2024: ಮೈಸೂರು ಯುವ ದಸರಾದಲ್ಲಿ ಮೊದಲ ದಿನ ಶ್ರೇಯಾ ಘೋಷಾಲ್‌, ವಾಸುಕಿ ವೈಭವ್‌ ತಂಡದ ಜೋಶ್‌; ಹೊಸ ಜಾಗದಲ್ಲೂ ಜನ ಸಾಗರ

Monday, October 7, 2024

ಮೈಸೂರು ಅರಮನೆ ಅಂಗಳದಲ್ಲಿ ಶನಿವಾರ ರಾತ್ರಿ ಖ್ಯಾತ ಕಲಾವಿದ ಪಂಡಿತ್‌ ವಿಶ್ವ ಮೋಹನ್‌ ಭಟ್‌ ಹಾಗೂ ವಯೋಲಿನ್‌ ವಾದಕಿ ಸುನೀತಾ ಬುಯಾನ್‌ ತಂಡದಿಂದ ಫ್ಯೂಷನ್‌ ಕಾರ್ಯಕ್ರಮ ನಡೆಯಿತು.

Mysore Dasara 2024: ಮೈಸೂರು ಅರಮನೆ ವೇದಿಕೆಯಲ್ಲಿ ವಯೋಲಿನ್‌-ಸರೋದ್‌ ಜುಗುಲ್‌ ಬಂದಿ; ಮೋಹನ ವೀಣಾ ಫ್ಯೂಷನ್‌ಗೆ ಮಳೆರಾಯನೂ ಖುಷ್‌

Sunday, October 6, 2024

2024ರ ಅಕ್ಟೋಬರ್ 3 ರಿಂದ ದೇಶಾದ್ಯಂತ ನವರಾತ್ರಿ ಉತ್ಸವಗಳು ಪ್ರಾರಂಭವಾಗಿದ್ದು, ಎಲ್ಲೆಡ ವಾತಾವರಣವು ಭಕ್ತಿಯಿಂದ ಕೂಡಿದೆ. ಈ ಸಮಯದಲ್ಲಿ, ದುರ್ಗಾ ದೇವಿಯ ವಿವಿಧ ರೂಪಗಳನ್ನು ಪ್ರತಿ ಮನೆಯಲ್ಲೂ ಪೂಜಿಸಲಾಗುತ್ತದೆ.

ದುರ್ಗಾ ದೇವಿಗೆ ಇಷ್ಟವಾಗುವ ರಾಶಿಗಳಿವು; ಆಶೀರ್ವಾದ ಯಾವಾಗಲೂ ಇರುತ್ತೆ, ಕಷ್ಟದಲ್ಲಿ ಕೈಬಿಡುವುದಿಲ್ಲ

Friday, October 4, 2024

ನೀವು ಈ ರೀತಿ ಬಣ್ಣದ ರಂಗೋಲಿಯನ್ನೂ ಸಹ ಹಾಕಬಹುದು. ಎಲ್ಲಾ ಬಣ್ಣಗಳನ್ನು ಹೇಗೆ ಹೊಂದಿಸಿದರೆ ಚೆಂದ ಎಂದು ನಿಮಗೆ ತೋಚದೆ ಇದ್ದರೆ, ನಾವಿಲ್ಲಿ ನೀಡಿದ ರಂಗೋಲಿಯನ್ನು ಗಮನಿಸಿಕೊಳ್ಳಿ.

ನವರಾತ್ರಿ ಸಡಗರ ಹೆಚ್ಚಿಸಲು ಬಿಡಿಸಿ ವೈವಿಧ್ಯಮಯ ರಂಗೋಲಿ: ದಸರಾ ಕಳೆ ಹೆಚ್ಚಿಸಲು ಇಲ್ಲೇ ಇದೆ ಬಣ್ಣಬಣ್ಣದ ರಂಗೋಲಿ ಐಡಿಯಾ

Thursday, October 3, 2024

ಮುಂಬಯಿಯಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ದುರ್ಗಾ ದೇವಿಯ ಪ್ರತಿಮೆಯನ್ನು ಮೆರವಣಿಗೆ ಮೂಲಕ ಪಂಡಾಲ್‌ಗೆ ಕರೆದೊಯ್ಯುತ್ತಿದ್ದ ದೃಶ್ಯ.

ನವರಾತ್ರಿ ಉತ್ಸವ, ದುರ್ಗಾ ಪೂಜೆಗೆ ಸಜ್ಜಾಗುತ್ತಿದೆ ಮುಂಬಯಿ, ದುರ್ಗಾ ಪಂಡಾಲ್‌ಗೆ ದೇವಿಯರ ಮೆರವಣಿಗೆ- ಚಿತ್ರನೋಟ

Monday, September 30, 2024

2024 ನವರಾತ್ರಿಯ ಹಬ್ಬ ಕ್ಷಣಗಣನೆ  ಆರಂಭವಾಗಿದೆ. ನವರಾತ್ರಿ ದುರ್ಗಾಮಾತೆಯನ್ನು ಪೂಜಿಸುವ ಹಬ್ಬ. ಈ ಸಮಯದಲ್ಲಿ ನೀವು ದುರ್ಗಾಮಾತೆಯನ್ನು ಮೆಚ್ಚಿಸಲು ಬಯಸಿದರೆ ರಂಗೋಲಿಗಳ ಮೂಲಕ ಮನೆಯನ್ನು ಅಲಂಕರಿಸಬಹುದು. ನವರಾತ್ರಿಯಿಂದ ವಿಜಯದಶಮಿವರೆಗೆ 10 ದಿನಗಳ ಕಾಲ ಭಿನ್ನವಾದ ರಂಗೋಲಿ ಹಾಕಲು ಬಯಸಿದರೆ ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ.

ನವರಾತ್ರಿಯಿಂದ ವಿಜಯದಶಮಿವರೆಗೆ, 10 ದಿನಗಳ ಕಾಲ ದಸರಾ ಸಂಭ್ರಮ ಹೆಚ್ಚಿಸುವ ರಂಗೋಲಿ ಡಿಸೈನ್‌ಗಳಿವು

Saturday, September 28, 2024

ನವರಾತ್ರಿಯ ಸಮಯದಲ್ಲಿ, ಜಗದಂಬೆಯನ್ನು ಒಂಬತ್ತು ದಿನಗಳ ಕಾಲ ಪೂಜಿಸಲಾಗುತ್ತದೆ. ಈ ಅವಧಿಯಲ್ಲಿ ಮಹಾ ಅಷ್ಟಮಿ ಮತ್ತು ಮಹಾನವಮಿ ವಿಶೇಷ ಮಹತ್ವ. ಹಿಂದೂ ಆಚರಣೆಗಳ ಪ್ರಕಾರ, ಮಹಾನವಮಿಯೊಂದಿಗೆ ಕೊನೆಗೊಳ್ಳುವ ನವರಾತ್ರಿಯ ಒಂಬತ್ತನೇ ದಿನದಂದು ಮಾ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ನವಮಿ ತಿಥಿಯಂದು ಕನ್ಯಾ ಪೂಜೆ ಮಾಡುವುದು ಕೂಡ ವಾಡಿಕೆ.

ನವರಾತ್ರಿಯ 9ನೇ ದಿನ ಪೂಜಿಸುವ ಈ ದೇವಿಯನ್ನು ಪರಶಿವನೂ ಆರಾಧಿಸಿದ್ದ, ಸಿದ್ಧಿದಾತ್ರಿ ಶಿವನಿಗೊಲಿದು ಏನಾಯಿತು

Saturday, September 28, 2024

ನವರಾತ್ರಿಯ ಎಂಟನೇ ದಿನದಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಕಾಳರಾತ್ರಿ ದೇವಿಗಿಂತ ಭಿನ್ನವಾಗಿ ಮಹಾಗೌರಿ ದೇವಿಯು ಶಾಂತ ಸ್ವಭಾವದಳು. ಭಕ್ತರಿಗೆ ಅಭಯದಾಯಿನಿಯಾಗಿ ಶಾಂತದೇವಿಯಾಗಿ ಕಾಣಿಸಿಕೊಂಡು ಪೂಜಿಸಲ್ಪಡುತ್ತಿದ್ದಾಳೆ.

ಪಾರ್ವತಿ ದೇವಿ ಮಹಾಗೌರಿಯಾಗಲು ಮಿಂದೆದ್ದ ಪುಣ್ಯನದಿ ಬಗ್ಗೆ ತಿಳ್ಕೊಂಡಿದ್ದೀರಾ... ನವರಾತ್ರಿ 8ನೇ ದಿನ ಪೂಜೆಗೆ ಮೊದಲು ತಿಳ್ಕೊಳ್ಳಿ..

Saturday, September 28, 2024

ದುರ್ಗಾಸಪ್ತ ಶತಿಯಲ್ಲಿ ಕಾಳರಾತ್ರಿಯ ಉಲ್ಲೇಖವಿದೆ. ಅದೇ ರೀತಿ ಮಾರ್ಕಂಡೇಯ ಪುರಾಣದ 81ರಿಂದ 93ನೇ ಅಧ್ಯಾಯ ನಡುವೆ ಕೂಡ ಕಾಳರಾತ್ರಿ ದೇವಿಯನ್ನು ಉಲ್ಲೇಖಿಸಲಾಗಿದೆ. ಕಾಳರಾತ್ರಿ ದೇವಿಯನ್ನು ಕಾಳಿ, ಮಹಾಕಾಳಿ, ಭದ್ರಕಾಳಿ, ಭೈರವಿ, ಮೃತ್ಯು-ರುದ್ರಾಣಿ, ಚಾಮುಂಡಾ, ಚಂಡಿ, ದುರ್ಗಾ, ರೌದ್ರಿ ಮತ್ತು ಧೂಮ್ರವರ್ಣ ಎಂಬ ಮಾತೃದೇವತೆಯ ಅನೇಕ ವಿನಾಶಕಾರಿ ರೂಪಗಳಲ್ಲಿ ವ್ಯಾಖ್ಯಾನಿಸಿ ಚಿತ್ರಿಸಲಾಗಿದೆ.

ಪಾರ್ವತಿ ದೇವಿಯ ರೌದ್ರಾವತಾರಕ್ಕೆ ಏಳನೇ ದಿನ ನವರಾತ್ರಿ ಪೂಜೆ, ಕತ್ತೆಯ ಮೇಲೇರಿ ಬರುವ ಕಾಳರಾತ್ರಿ ದೇವಿಯ ದಂತಕಥೆಗಳು ಅನೇಕ

Saturday, September 28, 2024

ನವರಾತ್ರಿಯ 6ನೇ ಕಾತ್ಯಾಯನಿ ದೇವಿಯ ರೂಪದಲ್ಲಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿಯ ಉಗ್ರ ಯೋಧ ಅವತಾರ ಇದಾಗಿದ್ದು,ಸಿಂಹದ ಮೇಲೆ ಸವಾರಿ ಮಾಡುವ ಮಹಿಷಾಸುರಮರ್ದಿನಿಯಾಗಿ ಆರಾಧಿಸಲ್ಪಡುತ್ತಾಳೆ. ಷಷ್ಠಿಯಂದು ಕಮಲದ ಹೂವು ಮತ್ತು ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ಹಿಡಿದಿರುವ ಈ ದೇವಿಯನ್ನು ಪೂಜಿಸಲಾಗುತ್ತದೆ.

ಕಾತ್ಯಾಯನೀ ದೇವಿಗೆ ನವರಾತ್ರಿಯ 6ನೇ ದಿನ ಪೂಜೆ, ಮಹಿಷಾಸುರ ವಧೆಗೆ 3 ದಿನ ಮೊದಲು ಆದಿಶಕ್ತಿ ಸ್ವೀಕರಿಸಿದ ಪ್ರಥಮ ಪೂಜೆಯ ಕಥೆ ಇದು

Saturday, September 28, 2024

ಸ್ಕಂದ ಎಂಬುದು ಭಗವಾನ್ ಕಾರ್ತಿಕೇಯನ (ಪಾರ್ವತಿ ದೇವಿಯ ಮಗ) ಮತ್ತೊಂದು ಹೆಸರು. ಆದ್ದರಿಂದ ಸ್ಕಂದಮಾತಾ ಎಂದರೆ ಕಾರ್ತಿಕೇಯನ ತಾಯಿ ಎಂದರ್ಥ. ಇದು ತಾಯಿ ಪಾರ್ವತಿಯ ಮತ್ತೊಂದು ರೂಪ.

ನವರಾತ್ರಿಯ 5ನೇ ದಿನ ಸ್ಕಂದಮಾತೆಗೆ ಪೂಜೆ, ಫಲವಂತಿಕೆಗಾಗಿ ಆರಾಧಿಸಲ್ಪಡುವ ಈ ದೇವಿಯ ವಿಶೇಷಗಳಿವು

Saturday, September 28, 2024

ನವರಾತ್ರಿ ಉತ್ಸವದ ನಾಲ್ಕನೇ ದಿನವು ಕೂಷ್ಮಾಂಡಾ ದೇವಿಯ ಆರಾಧನೆಗೆ ಸಂಬಂಧಿಸಿದ್ದು. ದುರ್ಗಾ ದೇವಿಯ ಒಂಬತ್ತು ಅವತಾರಗಳ ನಾಲ್ಕನೇ ರೂಪವನ್ನು ಈ ದಿನ ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಯ ಆರಾಧನೆಯು ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.

ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿಯ ಆರಾಧನೆ, ಈ ದೇವಿಗೂ ಬೂದುಗುಂಬಳಕ್ಕೂ ಒಂದು ನಂಟಿದೆ, ಅದೇನು ತಿಳಿಯೋಣ

Saturday, September 28, 2024

ತಾಯಿ ದುರ್ಗೆಯ ಶಾಂತ ಮತ್ತು ಪ್ರಯೋಜನಕಾರಿ ರೂಪ. ಆಕೆಯ ಹಣೆಯ ಮೇಲೆ ಗಂಟೆ ಮತ್ತು ಅರ್ಧಚಂದ್ರಾಕಾರಾ ಇರುವ ಕಾರಣ ಚಂದ್ರಘಂಟಾ ಎಂದು ಕರೆಯುತ್ತಾರೆ. ದೇವಿಯ ಶರೀರವು ಚಿನ್ನದಂತೆ ಪ್ರಕಾಶಮಾನವಾಗಿದ್ದು, ಸಿಂಹದ ಮೇಲೆ ಸವಾರಿ ಮಾಡುತ್ತಾಳೆ.

ನವರಾತ್ರಿಯ 3ನೇ ದಿನ ಪೂಜಿಸುವುದು 10 ತೋಳುಗಳ ಚಂದ್ರಘಂಟಾ ದೇವಿಯನ್ನು, ಈ ತಾಯಿಯ ಇನ್ನೊಂದು ಹೆಸರು ಗೆಸ್‌ ಮಾಡಿ

Friday, September 27, 2024

ನವರಾತ್ರಿಯ ಎರಡನೇ ದಿನವು ತಾಯಿ ದುರ್ಗೆಯ ಎರಡನೇ ರೂಪ ಬ್ರಹ್ಮಚಾರಿಣಿ ದೇವಿಯ ಆರಾಧನೆಯ ದಿನವಾಗಿದೆ. ನವರಾತ್ರಿಯ ಎರಡನೇ ದಿನದಂದು ಪೂಜಿಸಲ್ಪಡುವ ಬ್ರಹ್ಮಚಾರಿಣಿ ದೇವಿಯ ಬಗ್ಗೆ ಮತ್ತು ಅವಳಿಗೆ ಸಂಬಂಧಿಸಿದ ಪುರಾಣ ಕಥೆಗಳ ಕಿರು ನೋಟ ಇದರಲ್ಲಿದೆ.

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಮುನ್ನ ಈ ಮಾತೆಯು ತಪಶ್ಚಾರಿಣಿ ಎಂದು ಕರೆಯಿಸಿಕೊಂಡ ಕಥೆ ತಿಳ್ಕೊಳಿ

Friday, September 27, 2024

ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ತಾಯಿಯೇ ಶೈಲಪುತ್ರೀ ದೇವಿ. ಪರ್ವತ ರಾಜನ ಮಗಳಾದ ಕಾರಣ ಶೈಲಾ ಪುತ್ರೀ ಎಂಬ ಹೆಸರು. ಹಿಮಾಲಯದ ರಾಜ ಹಿಮವಂತನ ಮಗಳಾಗಿ ಹುಟ್ಟಿದ ದೇವಿ. ಆಕೆಯನ್ನು ಸತಿ ಭವಾನಿ, ಹೇಮಾವತಿ ಮತ್ತು ಪಾರ್ವತಿ ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ತಾಯಿ ಶೈಲಪುತ್ರಿಯನ್ನು ದುರ್ಗಾ ದೇವಿಯ ಮೊದಲ ಮತ್ತು ಪ್ರಮುಖ ರೂಪವೆಂದು ಪೂಜಿಸಲಾಗುತ್ತದೆ, ಶಕ್ತಿ, ಪರಿಶುದ್ಧತೆ ಮತ್ತು ದೈವತ್ವವನ್ನು ಒಳಗೊಂಡಿರುವ ತಾಯಿ ಈಕೆ.

ನವರಾತ್ರಿಯ ಮೊದಲ ದಿನ ಶೈಲಪುತ್ರೀ ದೇವಿಯನ್ನು ಪ್ರಾರ್ಥಿಸುವ ಮೊದಲು ತಾಯಿಯ ಹಿನ್ನೆಲೆ, ಪ್ರಾರ್ಥನಾ ಮಂತ್ರ ತಿಳಿಯಿರಿ

Friday, September 27, 2024

ನವರಾತ್ರಿಯಲ್ಲಿ ದುರ್ಗೆಯ ಒಂಬತ್ತು ರೂಪಗಳನ್ನು ಆರಾಧಿಸಲಾಗುತ್ತದೆ. ಶೈಲಪುತ್ರೀ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರೀ, ಮಹಾಗೌರಿ, ಸಿದ್ಧಿಧಾತ್ರೀ ಎಂಬ 9 ರೂಪಗಳಲ್ಲಿ ಆರಾಧಿಸಲಾಗುತ್ತದೆ. ಎಲ್ಲರಿಗೂ ಪೂಜೆ ಮಾಡಿಸುವ ಶಕ್ತಿ ಇರಲಾರದು. ದೇವಿಯನ್ನು ಒಲುಮೆ ಪಡೆಯಲು ಮನದುಂಬಿ ಪ್ರಾರ್ಥನೆ ಮಾಡಿದರೆ ಸಾಕು. ಆಯಾ ಸ್ವರೂಪದ ದೇವಿಯ ಪ್ರಾರ್ಥನಾ ಮಂತ್ರವನ್ನು ಶಕ್ತ್ಯಾನುಸಾರ ಪಠಿಸಿದರೆ ಸಾಕು. ಆ ಮಂತ್ರಗಳ ವಿವರ ಈ ಫೋಟೋ ಗ್ಯಾಲರಿಯಲ್ಲಿದೆ.

ಬದುಕಿನಲ್ಲಿ ಒಳಿತು ಕೋರಿ ಈ ನವರಾತ್ರಿ ವೇಳೆ ದೇವಿಯನ್ನು ಆರಾಧಿಸುತ್ತೀರಾದರೆ, ನೆರವಾದೀತು ನವದುರ್ಗೆಯರ ಈ 9 ಪ್ರಾರ್ಥನಾ ಮಂತ್ರ

Friday, September 27, 2024