new-year-2024 News, new-year-2024 News in kannada, new-year-2024 ಕನ್ನಡದಲ್ಲಿ ಸುದ್ದಿ, new-year-2024 Kannada News – HT Kannada

Latest new year 2024 Photos

ಗ್ರಹಗಳ ಅಧಿಪತಿ ಮತ್ತು ಜ್ಞಾನವನ್ನು ನೀಡುವ ಬುಧನು ಹೊಸ ವರ್ಷದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ರಾಹುವನ್ನು ನೆರಳು ಗ್ರಹ ಎಂದು ಹೇಳಲಾಗುತ್ತದೆ. ರಾಹು ಅಧಿಪತಿ ಸ್ಥಾನದಲ್ಲಿದ್ದರೆ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಮಾರ್ಚ್ 7 ರಂದು ಬುಧನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹು ಈಗಾಗಲೇ ಮೀನ ರಾಶಿಯಲ್ಲಿದ್ದಾನೆ. ಬುಧ ಮತ್ತು ರಾಹುವಿನ ಸಂಯೋಜನೆಯು ಅಶುಭ ಯೋಗವನ್ನು ಉಂಟುಮಾಡುತ್ತದೆ. ಇದರಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಯೋಗವು ಯಾವ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ?

Astrology: ವೃತ್ತಿ, ವೈವಾಹಿಕ ಜೀವನ, ಹಣಕಾಸಿಗೆ ಸಂಬಂಧಿಸಿದಂತೆ 2024ರಲ್ಲಿ ಈ 3 ರಾಶಿಯವರು ಬಹಳ ಜಾಗರೂಕರಾಗಿರಬೇಕು

Wednesday, January 3, 2024

ನೀವೂ ಈಗಾಗಲೇ ಕ್ಯಾಲೆಂಡರ್‌ ತಂದಿದ್ದೀರಾ? ಹಾಗಿದ್ರೆ ವಾಸ್ತು ಪ್ರಕಾರ ಕ್ಯಾಲೆಂಡರನ್ನು ಮನೆಯ ಯಾವ ಭಾಗದಲ್ಲಿ ಹಾಕಬೇಕು? ಯಾವ ದಿಕ್ಕಿನಲ್ಲಿ ಹಾಕಿದರೆ ಶುಭ ಎಂಬುದನ್ನು ನೋಡೋಣ.

New Year Calendar: ಕ್ಯಾಲೆಂಡರ್‌ಗೂ ಬೇಕು ವಾಸ್ತು, ಈ ಸ್ಥಳದಲ್ಲಿ ಇರಿಸಿದ್ರೆ ನಿಮಗೆ ಲಕ್ಕೋ ಲಕ್ಕು

Wednesday, January 3, 2024

ಮೈಸೂರು ಅರಮನೆಯ ಬೆಳಕಿನ ವೈಭವದ ಹಿನ್ನೆಲೆಯಲ್ಲಿ ಹಸಿರು ಪಟಾಕಿಗಳು ಅರ್ಧಗಂಟೆಗೂ ಹೆಚ್ಚು ಕಾಲ ಕಿವಿಗಡಚಿಕ್ಕುವ ರೀತಿಯಲ್ಲಿ ಶಬ್ದ ಮಾಡುತ್ತಾ ಹೊಸ ವರ್ಷ ಬರ ಮಾಡಿಕೊಂಡ ಸಂಭ್ರಮ ಹೀಗಿತ್ತು.

New Year2024: ಮೈಸೂರು ಅರಮನೆ ಅಂಗಳದಲ್ಲಿ ಹಸಿರು ಬಾಣ ಬಿರುಸುಗಳ ಚಿತ್ತಾರದೊಂದಿಗೆ ಹೊಸ ವರ್ಷಕ್ಕೆ ಸ್ವಾಗತ: ಹೀಗಿತ್ತು ಸಡಗರ

Monday, January 1, 2024

ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹೊಸ ವರ್ಷದ ಶುರುವಿನಲ್ಲೇ  ಹೊಸ ಅತಿಥಿ ಆಗಮನವಾಗಿದೆ. ರೂಪಾ ಎಂಬ ಆನೆ ಮುದ್ದಾದ ಹೆಣ್ಣು ಮರಿಯೊಂದಕ್ಕೆ ಜನ್ಮ ನೀಡಿದೆ. ರೂಪಾ ಜನ್ಮ ಕೊಟ್ಟ ಮೂರನೇ ಮರಿ ಇದಾಗಿದೆ.

ಬನ್ನೇರುಘಟ್ಟ ಉದ್ಯಾನದಲ್ಲಿ ಹೊಸ ವರ್ಷಕ್ಕೆ ಹೊಸ ಅತಿಥಿ; ಮುದ್ದಾದ ಹೆಣ್ಣುಮರಿಗೆ ಜನ್ಮ ನೀಡಿದ ರೂಪಾ ಆನೆ

Monday, January 1, 2024

ಗ್ರಹಗಳ ಸಂಚಾರದಿಂದ ರಾಜಯೋಗ ಉಂಟಾಗುತ್ತದೆ. ಡಿಸೆಂಬರ್ 31 ರಂದು ಬೆಳಗ್ಗೆ 8.30ಕ್ಕೆ ಬುಧನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಪರಿಣಾಮವಾಗಿ 50 ವರ್ಷಗಳ ನಂತರ ರಾಜಯೋಗ  ರೂಪಗೊಂಡಿದೆ.

New Year Horoscope: ಹೊಸ ವರ್ಷದ ಮೊದಲ ದಿನದಿಂದಲೇ ಈ ರಾಶಿಯವರಿಗೆ ಭಾರಿ ಧನ ಲಾಭ, ಮುಟ್ಟಿದೆಲ್ಲಾ ಚಿನ್ನ

Monday, January 1, 2024

ಹೊಸ ವರ್ಷ 2024 ಅನ್ನು ಬರಮಾಡಿಕೊಳ್ಳುವ ನಿಮಿತ್ತದ ಸಂಭ್ರಮಾಚರಣೆ ನಡುವೆ ಡಿಸೆಂಬರ್ 31ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಜನದಟ್ಟಣೆ ಹೆಚ್ಚಾಗಿತ್ತು. ಕ್ಷೇತ್ರದಲ್ಲಿ ಹೊಸ ವರ್ಷ ಹಿನ್ನೆಲೆಯ ಪುಷ್ಪಾಲಂಕಾರ ಗಮನ ಸೆಳೆಯಿತು.

ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆ; ಮನಮೋಹಕ ಹೂವಿನ ಅಲಂಕಾರದ ಆಕರ್ಷಕ ಫೋಟೋ ವರದಿ

Monday, January 1, 2024

ಹೊಸ ವರ್ಷದ ಮುನ್ನಾದಿನ ಡಿಸೆಂಬರ್ 31, 2023 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಒಪೇರಾ ಹೌಸ್ (ಎಡಕ್ಕೆ) ಮತ್ತು ಸಿಡ್ನಿ ಹಾರ್ಬರ್ ಸೇತುವೆ (ಬಲಕ್ಕೆ) ಮೇಲೆ ಪ್ರತಿ ವರ್ಷದಂತೆ ರಾತ್ರಿ 9 ಗಂಟೆಯಿಂದ 12 ಗಂಟೆ ತನಕ "ಸುಡುಮದ್ದು ಪ್ರದರ್ಶನ" ನಡೆಯಿತು.

2024 New Year: ಸಿಡ್ನಿಯಲ್ಲಿ 2024 ಹೊಸ ವರ್ಷವನ್ನು ಬರಮಾಡಿಕೊಳ್ಳುವ ಆಕರ್ಷಕ ಸುಡುಮದ್ದು ಪ್ರದರ್ಶನದ ಸಚಿತ್ರ ವರದಿ

Sunday, December 31, 2023

ಬೆಂಗಳೂರು ನಗರದಲ್ಲಿ ಹೊಸ ವರ್ಷ ಆಚರಣೆ ಪ್ರತಿ ವರ್ಷ​ ಸಿಕ್ಕಾಪಟ್ಟೆ ಜೋರಿರತ್ತೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಜನ ಸಾಗರವೇ ಸೇರಿದೆ.

ಹೊಸ ವರ್ಷ ಅಂದ್ರೆ ಬೆಂಗಳೂರಲ್ಲಿ ಜನರ ಹವಾ ಕೇಳ್​ಬೇಕಾ; ಜನಸಾಗರದ ಫೋಟೋಸ್​ ನೋಡಿ

Sunday, December 31, 2023

ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡ ಮಧ್ಯಪ್ರದೇದ ಜಬಲ್‌ಪುರದ ಕಲಾವಿದರು ಬೇಹದ್‌ಘಾಟ್‌ನಲ್ಲಿ 2024ಕ್ಕೆ ಶುಭ ಕೋರಿದ್ದು ಹೀಗೆ. ಹನುಮಂತ, ಲಕ್ಷ್ಮಣ, ಸೀತೆ ಮತ್ತು ರಾಮ ವೇಷಧಾರಿಗಳು ದೇಶದ ಗಮನ ಸೆಳೆದಿದ್ದಾರೆ.

Happy New Year 2024: ಅಯೋಧ್ಯೆ ರಾಮ ಮಂದಿರ ಪ್ರಚಾರ ಅಭಿಯಾನದ ವೇಳೆ 2024ಕ್ಕೆ ಶುಭಕೋರಿದ ಜಬಲ್‌ಪುರ ಕಲಾವಿದರು

Sunday, December 31, 2023

ಒಡಿಶಾದ ಭುವನೇಶ್ವರದಲ್ಲಿ ವ್ಯಕ್ತಿಯೊಬ್ಬ ತನ್ನ ಸೈಕಲ್‌ನಲ್ಲಿ ಮನೆಗೆ ಹಿಂದಿರುಗುತ್ತಿರುವಾಗ ಕಂಡ 2023ರ ಕೊನೆಯ ಸೂರ್ಯಾಸ್ತ ಹೀಗಿತ್ತು.

Last Sunset: 2023ರ ಕೊನೆಯ ಸೂರ್ಯಾಸ್ತ; ಕ್ಯಾಮೆರಾಗಳಲ್ಲಿ ಸೆರೆಯಾದ ಆಕರ್ಷಕ ಫೋಟೋಗಳು

Sunday, December 31, 2023

ಕಾಲಚಕ್ರ ಉರುಳುತ್ತಿರುವಾಗ ಕ್ಯಾಲೆಂಡರ್ ವರ್ಷ ಕೂಡ ಉರುಳಿ ಹೋಗುತ್ತದೆ. 2023 ಉರುಳಿ, 2024ರ ಹೊಸ್ತಿಲಲ್ಲಿದ್ದೇವೆ. ಹೊಸ ಹುರುಪು, ಹುಮ್ಮಸ್ಸಿನೊಂದಿಗೆ ಹೊಸ ಕ್ಯಾಲೆಂಡರ್ ವರ್ಷವನ್ನು ಬರಮಾಡಿಕೊಳ್ಳುವ ಹೊತ್ತು. ಗಣ್ಯರ ನುಡಿಮುತ್ತುಗಳಿರುವ ದಿನದರ್ಶಿಯನ್ನು ಹಿಂದೂಸ್ತಾನ್ ಟೈಮ್ಸ್ ಸಿದ್ಧಪಡಿಸಿದೆ. ಬದುಕಿಗೆ ಧನಾತ್ಮಕ ಪ್ರೇರಣೆ ತುಂಬುವ ಗಣ್ಯರ ನುಡಿಮುತ್ತುಗಳಿರುವ 12 ತಿಂಗಳ ದಿನದರ್ಶಿ ಇದು.

Calendar 2024: 'HT ಕನ್ನಡ' ಓದುಗರಿಗೆ ಇಲ್ಲಿದೆ 12 ನುಡಿಮುತ್ತುಗಳಿರುವ ಸೊಗಸಾದ ಕ್ಯಾಲೆಂಡರ್‌

Saturday, December 30, 2023

ಹೊಸ ವರ್ಷದ ಮೊದಲ ದಿನವನ್ನು ಶುಭ ಕಾರ್ಯಗಳೊಂದಿಗೆ ಆರಂಭಿಸಿ. ಬಡವರಿಗೆ ದಾನ ಮಾಡಿ. ಸಸಿಗಳನ್ನ ನೆಡಿ, ರಕ್ತದಾನ ಮಾಡಿ. ಕೈಲಾಗದವರಿಗೆ ಸಹಾಯ ಮಾಡಿ. ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಕೆಲಸ ಮಾಡಿ.

New Year: 2024ರ ಹೊಸ ವರ್ಷದ ಮೊದಲ ದಿನವನ್ನ ಖುಷಿಯಾಗಿ ಕಳೆಯುವುದು ಹೇಗೆ

Saturday, December 30, 2023

ಹೊಸ ವರ್ಷಾಚರಣೆ ಮಾಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಏನೇನೋ ಪ್ಲಾನ್‌ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಬಹಳಷ್ಟು ಜನರು ಬೀಚ್‌ಗಳಿಗೆ ಪ್ಲಾನ್‌ ಮಾಡಿದ್ದರೆ, ಇನ್ನು ಕೆಲವರು ಪ್ರಶಾಂತವಾದ ಹಿಲ್‌ ಸ್ಟೇಷನ್‌ಗಳನ್ನು ಆಯ್ದುಕೊಂಡಿರುತ್ತಾರೆ. ಆದರೆ ಕುಟುಂಬ ಸಮೇತ ಹೋಗಬಹುದಾದ ಯಾವುದಾದರೂ ಧಾರ್ಮಿಕ ಕ್ಷೇತ್ರಗಳೋ ಅಥವಾ ಐತಿಹಾಸಕ ಸ್ಥಳಗಳೋ ಇದ್ದರೆ ಒಳ್ಳೆಯದು ಎಂದು ಆಲೋಚಿಸುವವರೂ ನಮ್ಮಲ್ಲಿ ಇದ್ದಾರೆ. ನಮ್ಮ ದೇಶದಲ್ಲಿ ಸಾಕಷ್ಟು ಧಾರ್ಮಿಕ ಕ್ಷೇತ್ರಗಳಿದ್ದರೂ ಸಹ ಕೆಲವು ನಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಅಂತಹವುಗಳಲ್ಲಿ ಮಹಾರಾಷ್ಟ್ರದ 7 ಪ್ರಸಿದ್ಧ ದೇವಸ್ಥಾನಗಳೂ ಸೇರಿವೆ.

ಹೊಸ ವರ್ಷಾಚರಣೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಪ್ಲಾನ್‌ ಇದೆಯೇ? ಮಹಾರಾಷ್ಟ್ರದ ಈ 7 ಸ್ಥಳಗಳು ನಿಮಗೆ ಇಷ್ಟವಾಗಬಹುದು ನೋಡಿ

Saturday, December 30, 2023

ಹೊಸ ವರ್ಷದ ಆರಂಭಕ್ಕೆ ದಿನಗಳಲ್ಲ, ಕ್ಷಣಗಣನೆ ಆರಂಭವಾಗಿದೆ. ನಾವೆಲ್ಲರೂ ಇದೀಗ ಮುಂದಿನ ವರ್ಷವನ್ನು ಆರಂಭಿಸಲು ಸಜ್ಜಾಗಿದ್ದೇವೆ, ಮಾತ್ರವಲ್ಲ ನ್ಯೂ ಇಯರ್‌ ರೆಸ್ಯೂಲನ್‌ಗಳನ್ನು ಪಟ್ಟಿ ಮಾಡಿಕೊಳ್ಳಲು ಶುರು ಮಾಡಿದ್ದೇವೆ. ಹೊಸ ವರ್ಷದಲ್ಲಿ ನಾನೇನು ಹೊಸತನ್ನು ಮಾಡಬೇಕು, ಎನನ್ನು ಕಲಿಯಬೇಕು ಎಂಬುದರ ಬಗ್ಗೆ ಗಮನ ಹರಿಸಲು ಹಾಗೂ ಗುರಿ ಸಾಧಿಸಲು ಹೊಸ ವರ್ಷದ ಈ ನಿರ್ಣಯಗಳು ನೆರವಾಗುತ್ತವೆ. ಕೆಲವೊಮ್ಮೆ ಸಾಕಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಈ ವರ್ಷ ಸಾಧಿಸಲು ಸಾಧ್ಯವಾಗದ್ದನ್ನೆಲ್ಲಾ ಮುಂದಿನ ವರ್ಷದಲ್ಲಿ ಸಾಧಿಸಿಯೇ ತೀರುತ್ತೇನೆ ಎಂದುಕೊಳ್ಳುವುದು ಸಹಜ. ʼನ್ಯೂ ಇಯರ್‌ ರೆಸಲ್ಯೂಷನ್‌ ಎನ್ನುವುದು ಯಶಸ್ಸು ಹಾಗೂ ಅಭಿವ್ಯಕ್ತಿಯಲ್ಲಿ ನಮ್ಯತೆಯನ್ನು ಅನುಮತಿಸುತ್ತದೆʼ ಎಂದು ಥೆರಪಿಸ್ಟ್‌ ಜೋರ್ಡಾನ್‌ ಗ್ರೀನ್‌ ಬರೆದುಕೊಂಡಿದ್ದಾರೆ.

New Year Resolutions: ನ್ಯೂ ಇಯರ್‌ ರೆಸಲ್ಯೂಷನ್‌ಗೆ ಪರ್ಯಾಯಗಳನ್ನ ಹುಡುಕುತ್ತಿದ್ದೀರಾ, ನಿಮಗಾಗಿ ಇಲ್ಲಿದೆ 5 ಐಡಿಯಾಗಳು

Saturday, December 30, 2023

ಪ್ರಸ್ತುತ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಶನಿಯು 2025ರ ವರೆಗೆ ಈ ರಾಶಿಯಲ್ಲಿರುತ್ತಾರೆ. 30 ವರ್ಷಗಳ ನಂತರ 2024ರಲ್ಲಿ ಶುಕ್ರನೂ ಕುಂಭ ರಾಶಿ ಪ್ರವೇಶಿಸಿ ಶನಿಗೆ ಮುಖಾಮುಖಿಯಾಗುತ್ತಾನೆ. ಶನಿ ಮತ್ತು ಶುಕ್ರನ ಸಂಯೋಜನೆಯಿಂದಾಗಿ ಮೂರು ರಾಶಿಗಳು ಲಾಭ ಪಡೆಯಲಿವೆ.

Astrology: 30 ವರ್ಷಗಳ ನಂತರ ಶನಿ-ಶುಕ್ರ ಸಂಯೋಗ: 2024ರಲ್ಲಿ ಈ 3 ರಾಶಿಯವರಿಗೆ ಶ್ರೀಮಂತರಾಗುವ ಅದೃಷ್ಟ

Saturday, December 30, 2023

ಗುರುಗ್ರಹವು ಸಂಪತ್ತು, ಸಮೃದ್ಧಿ, ಸಂತತಿ, ಅದೃಷ್ಟ, ವೈವಾಹಿಕ ಜೀವನ ಮತ್ತು ಸಂತೋಷವನ್ನು ಸಂಕೇತಿಸುತ್ತದೆ. ಗುರುವಿನ ಕೃಪೆ ಇದ್ದರೆ ಸಕಲ ಸಂಪತ್ತು ದೊರೆಯುತ್ತದೆ ಎಂಬುದು ಜ್ಯೋತಿಷ್ಯದ ನಂಬಿಕೆ.

Jupiter Transit: ಗುರುವಿನ ಸ್ಥಾನಪಲ್ಲಟದ ಪ್ರಭಾವ; ಈ ರಾಶಿಯವರ ಬಾಳಿನಲ್ಲಿ ಅದೃಷ್ಟದ ಮಳೆಯನ್ನೇ ಸುರಿಸಲಿದೆ ಹೊಸ ವರ್ಷ

Sunday, December 17, 2023

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Raja Lakshana Yoga: 12 ವರ್ಷಗಳ ಬಳಿಕ ರಾಜ ಲಕ್ಷಣ ರಾಜಯೋಗ; ಹೊಸವರ್ಷದಲ್ಲಿ 3 ರಾಶಿಯವರ ಆದಾಯ ಹೆಚ್ಚಳ

Saturday, December 16, 2023

ನವಗ್ರಹಗಳಲ್ಲಿ ರಾಹು ಮತ್ತು ಕೇತುಗಳನ್ನು ಅಶುಭ ಗ್ರಹಗಳೆಂದು ಪರಿಗಣಿಸಲಾಗಿದೆ. ನೆರಳು ಗ್ರಹಗಳೆಂದು ವ್ಯಾಖ್ಯಾನಿಸಲಾದ ರಾಹು, ಕೇತುಗಳು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ. ಈ ಗ್ರಹಗಳ ಸ್ಥಾನ ಬದಲಾವಣೆಯು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.

Kubera Yoga: ರಾಹು ಕೇತು ಪ್ರಭಾವದಿಂದ ಕುಬೇರ ಯೋಗ; ಹೊಸ ವರ್ಷವು ಈ 3 ರಾಶಿಯವರ ಬದುಕಿನಲ್ಲಿ ಅದೃಷ್ಟ ಹೊತ್ತು ತರಲಿದೆ

Sunday, December 10, 2023

ನೀನು ನನ್ನೊಂದಿಗೆ ಇರುವವರೆಗೂ ನನಗೆ ಚಿಂತೆ ದೂರ. ಪ್ರತಿ ವರ್ಷವೂ ನೀ ನನಗೆ ಸರದಾರ. ಹೊಸ ವರ್ಷದ ಶುಭಾಶಯಗಳು ನನ್ನ ಮನಗೆದ್ದ ಪೋರ.

New Year Wishes: ಪ್ರತಿ ವರ್ಷವೂ ನೀ ನನಗೆ ಸರದಾರ; ನಿಮ್ಮ ಹ್ಯಾಂಡ್ಸಮ್ ಬಾಯ್​ಫ್ರೆಂಡ್​​ಗೆ ಹ್ಯಾಪಿ ನ್ಯೂ ಇಯರ್​ ಹೇಳಲು ಇಲ್ಲವೆ ಕೋಟ್ಸ್

Saturday, December 9, 2023

ವಿವಿಧ ಕ್ಲಬ್‌, ಬಾರ್​, ರೆಸ್ಟಾರೆಂಟ್​, ಹೋಟೆಲ್, ಪಬ್​​​​ಗಳು ಪಾರ್ಟಿ ಪ್ಯಾಕೇಜ್‌ ಘೋಷಣೆ ಮಾಡುತ್ತೆ. ಡಿಸೆಂಬರ್‌ ಕೊನೆಯ ರಾತ್ರಿ (ಡಿ.31) ಸಂಭ್ರಮ ಆರಂಭ ಆದ್ರೆ ಜನವರಿ 1ರ 1am-2am ವರೆಗೂ ಪಾರ್ಟಿ ಮಾಡ್ತಾರೆ.

New Year In Bengaluru: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹೇಗಿರುತ್ತೆ? ಫುಲ್​ ಜಿಗಿಜಿಕ್ಕಾ ಜಿಕ್ಕ

Saturday, December 9, 2023