ಕನ್ನಡ ಸುದ್ದಿ / ವಿಷಯ /
Latest north karnataka News

ತುಮಕೂರು, ಹಾಸನ, ಮಂಗಳೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರು ಸೇರಿ ಉಳಿದೆಡೆ ಒಣಹವೆ - ಹೀಗಿರಲಿದೆ ಇಂದಿನ ಕರ್ನಾಟಕ ಹವಾಮಾನ
Thursday, April 24, 2025

ಕರ್ನಾಟಕ ಹವಾಮಾನ ಏಪ್ರಿಲ್ 22: ಬೆಂಗಳೂರಲ್ಲಿ ರಾತ್ರಿ ಮೋಡ ಕವಿದ ವಾತಾವರಣ; ಕರಾವಳಿ ಜಿಲ್ಲೆಗಳು ಸೇರಿ 14 ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ
Tuesday, April 22, 2025

ಬೆಂಗಳೂರಲ್ಲಿ ಭಾಗಶಃ ಮೋಡ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆ- ಹೀಗಿರಲಿದೆ ಏ 21ರ ಕರ್ನಾಟಕ ಹವಾಮಾನ
Monday, April 21, 2025

ನಾಳೆಯಿಂದ ಹುಬ್ಬಳ್ಳಿ-ವಿಜಯಪುರ ಸೇರಿದಂತೆ ಹಲವು ರೈಲು ಸಂಚಾರ ರದ್ದು; ಬಾಗಲಕೋಟೆಗೆ ರೈಲು ಇರಲ್ಲ
Sunday, April 20, 2025

ಹುಬ್ಬಳ್ಳಿ ಎನ್‌ಕೌಂಟರ್ ಮೂಲಕ ಮನೆಮಾತಾಗಿರುವ ಪಿಎಸ್‌ಐ ಅನ್ನಪೂರ್ಣ ರೈತನ ಮಗಳು, ಎಂಎಸ್‌ಸಿ ಚಿನ್ನದ ಪದಕ ವಿಜೇತೆ
Tuesday, April 15, 2025

Hubballi Murder: 5 ವರ್ಷದ ಬಾಲಕಿ ಅತ್ಯಾಚಾರ–ಕೊಲೆ, ಆರೋಪಿ ಎನ್‌ಕೌಂಟರ್‌ಗೆ ಬಲಿ; ಹುಬ್ಬಳ್ಳಿ ಪ್ರಕರಣದ ಇದುವರೆಗಿನ 10 ವಿದ್ಯಮಾನಗಳು
Monday, April 14, 2025

ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ, 21 ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆ ಸಾಧ್ಯತೆ- ಹೀಗಿದೆ ಕರ್ನಾಟಕ ಹವಾಮಾನ ಮುನ್ಸೂಚನೆ
Saturday, April 12, 2025

ಶಹಾಪುರ ಸಮೀಪ ಭೀಕರ ರಸ್ತೆ ಅಪಘಾತ; ಬೊಲೆರೋ- ಕೆಕೆಎಸ್‌ಆರ್‌ಟಿಸಿ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರ ದುರ್ಮರಣ
Friday, April 11, 2025

ಬೆಂಗಳೂರು, ಬೆಳಗಾವಿ, ಮೈಸೂರು ಸೇರಿ 23 ಜಿಲ್ಲೆಗಳಲ್ಲಿ ವಿವಿಧೆಡೆ ಇಂದು ಕೂಡ ಮಳೆ, ಹೀಗಿದೆ ಕರ್ನಾಟಕ ಹವಾಮಾನ
Friday, April 11, 2025

ನೇಹಾ ಹಿರೇಮಠ ಹತ್ಯೆಯಾಗಿ ಒಂದು ವರ್ಷ; ಏಪ್ರಿಲ್ 17ಕ್ಕೆ ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಿದೆ ಶ್ರೀರಾಮಸೇನೆ
Thursday, April 3, 2025

ಕರ್ನಾಟಕ ಹವಾಮಾನ ಮಾರ್ಚ್ 31: ಬೆಂಗಳೂರಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
Monday, March 31, 2025

ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆ, ಉಳಿದೆಡೆ ಒಣಹವೆ
Sunday, March 30, 2025

ಕರ್ನಾಟಕ ಹವಾಮಾನ: ಕಲಬುರಗಿ, ರಾಯಚೂರು, ಬೀದರ್ ಸೇರಿ 6 ಜಿಲ್ಲೆಗಳಲ್ಲಿ 40 ದಾಟಿದೆ ಗರಿಷ್ಠ ತಾಪಮಾನ, ಬೆಂಗಳೂರಲ್ಲಿ 34 ಡಿಗ್ರಿ ಸೆಲ್ಶಿಯಸ್
Saturday, March 29, 2025

ಬೆಂಗಳೂರಲ್ಲಿ ಬಿಸಿಲು, ದಕ್ಷಿಣ ಕನ್ನಡ, ಉಡುಪಿ ಸೇರಿ 5 ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಹೀಗಿರಲಿದೆ ಇಂದು ಕರ್ನಾಟಕದ ಹವಾಮಾನ
Thursday, March 27, 2025

ಐಪಿಎಲ್ ಎಂಜಾಯ್ ಮಾಡಿ, ಬೆಟ್ಟಿಂಗ್ ಆಡಬೇಡಿ ಅಂತ ಸೆಲೆಬ್ರಿಟಿಗಳ ಕೈಲೇ ಪ್ರಚಾರ ಮಾಡ್ಸಿ; ಹುಬ್ಬಳ್ಳಿ ಪೊಲೀಸರಿಗೆ ಜನರ ಸಲಹೆ
Sunday, March 23, 2025

ಬೀದರ್, ಬೆಂಗಳೂರು, ದಕ್ಷಿಣ ಕನ್ನಡ ಸೇರಿ 21 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಉಳಿದೆಡೆ ಒಣಹವೆ, ಹೀಗಿದೆ ಕರ್ನಾಟಕ ಹವಾಮಾನ ವಿವರ
Sunday, March 23, 2025

ಭಾರಿ ಕುಸಿತ ಕಂಡ ಒಣಮೆಣಸಿನಕಾಯಿ ಬೆಲೆ; ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯ, ಬೆಂಬಲ ಬೆಲೆ ಯೋಜನೆ ವಿಸ್ತರಣೆಗೆ ಮನವಿ
Saturday, March 15, 2025

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಮಂಗೇಶ್ ಪವಾರ್, ಉಪ ಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಯ್ಕೆ
Saturday, March 15, 2025

ಹಿರಿಯ ಸಾಹಿತಿ, ಅನುವಾದಕ ಡಾ ಪಂಚಾಕ್ಷರಿ ಹಿರೇಮಠ ಇನ್ನಿಲ್ಲ, ಕರ್ನಾಟಕ ವಿವಿ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕರ ವ್ಯಕ್ತಿಚಿತ್ರ
Saturday, March 15, 2025

ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣ: ತುಂಗಭದ್ರಾ ನದಿಯಲ್ಲಿ ನರ್ಸ್ ಶವ ಪತ್ತೆ, ಯುವಕನ ಬಂಧನ, ಲವ್ ಜಿಹಾದ್ ಆರೋಪ ಮತ್ತು ಗಮನಸೆಳೆದ 5 ಅಂಶ
Saturday, March 15, 2025