ತಾಜಾ ಫೋಟೊಗಳು

<p>ಕೈರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ &nbsp;ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಅವರು 'ವಿಶೇಷ ಗೌರವ'ದೊಂದಿಗೆ ಬರಮಾಡಿಕೊಂಡರು. ಇದು ಮಧ್ಯಪ್ರಾಚ್ಯ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯ ಮೊದಲ ಅಧಿಕೃತ ಭೇಟಿಯಾಗಿದೆ. ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಈ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಧಾನಿ ಮೋದಿಯವರು ಈ ಆಹ್ವಾನ ನೀಡಿದ್ದರು.&nbsp;</p>

PM Modi Egypt Tour: ಪ್ರಧಾನಿ ಮೋದಿಯವರ ಈಜಿಪ್ಟ್‌ ಪ್ರವಾಸದ ಆಯ್ದ ಫೋಟೋಸ್‌ ಮತ್ತು ಚಿತ್ರ ಕಥನ

Jun 25, 2023 10:27 PM