pressure News, pressure News in kannada, pressure ಕನ್ನಡದಲ್ಲಿ ಸುದ್ದಿ, pressure Kannada News – HT Kannada

ತಾಜಾ ಫೋಟೊಗಳು

<p>ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಕೆಲವು ಹಣ್ಣುಗಳ ನಿರಂತರ ಸೇವನೆಗೆ ಒತ್ತು ನೀಡಬೇಕು. ಇದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಬಹುದು. ಆದರೆ ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸುವ ಜೊತೆಗೆ ಹಣ್ಣುಗಳ ಸೇವನೆಗೂ ಒತ್ತು ನೀಡಬೇಕು. ಔಷಧಿಯನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು.&nbsp;</p>

Blood Pressure: ಬಾಳೆಹಣ್ಣಿನಿಂದ ಮಾವಿನಹಣ್ಣಿನವರೆಗೆ ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗುವ ಹಣ್ಣುಗಳಿವು; ಇವುಗಳ ನಿರಂತರ ಸೇವನೆ ಉತ್ತಮ

May 17, 2023 06:23 PM